ಸಿಜೆಪಿ

SIR ವಿರುದ್ಧ ಪ್ರತಿಭಟನೆಗೆ ಪಾಕಿಸ್ತಾನ ರಾಜಕಾರಣಿಗಳಿಂದ ಫಂಡಿಂಗ್: ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಗಂಭೀರ ಆರೋಪ
ರಾಜಕೀಯ

SIR ವಿರುದ್ಧ ಪ್ರತಿಭಟನೆಗೆ ಪಾಕಿಸ್ತಾನ ರಾಜಕಾರಣಿಗಳಿಂದ ಫಂಡಿಂಗ್: ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಗಂಭೀರ ಆರೋಪ

ಪಾಕಿಸ್ತಾನಿ ರಾಜಕಾರಣಿಗಳು ಸೇರಿದಂತೆ ಭಾರತ ವಿರೋಧಿ ಸಂಘಟನೆಗಳು ಮತ್ತು ವಿದೇಶಿ ಅನುದಾನಿತ ಸಂಸ್ಥೆಗಳು, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR) ವಿರುದ್ಧದ ಹೋರಾಟಕ್ಕೆ ಹಣಕಾಸು ಒದಗಿಸುತ್ತಿವೆ ಎಂದು ಕೇಂದ್ರ ಸಚಿವರು ಆರೋಪಿಸಿದರು.

'ನಾನು ನಿಮ್ಮ ಕಿರಿಯ ಸಹೋದರನಿದ್ದಂತೆ': ದಿಲ್ಜಿತ್ ದೋಸಾಂಜ್ ಬಳಿ ಕ್ಷಮೆಯಾಚಿಸಿದ CJP ಸಂಸ್ಥಾಪಕ ಅಭಿಜಿತ್ ದೀಪ್ಕೆ!
ದೇಶ

'ನಾನು ನಿಮ್ಮ ಕಿರಿಯ ಸಹೋದರನಿದ್ದಂತೆ': ದಿಲ್ಜಿತ್ ದೋಸಾಂಜ್ ಬಳಿ ಕ್ಷಮೆಯಾಚಿಸಿದ CJP ಸಂಸ್ಥಾಪಕ ಅಭಿಜಿತ್ ದೀಪ್ಕೆ!

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ನಡೆದ ಪ್ರತಿಭಟನೆಯ ವೇಳೆ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ದಿಲ್ಜಿತ್ 'ನಾನು ಕೇವಲ ಒಬ್ಬ ಕಲಾವಿದ' ಎಂದು ಉತ್ತರಿಸಿದ ನಂತರ ತಾವು ಎದುರಿಸಿದ ಟೀಕೆಗಳ ಕುರಿತು ಖಾರವಾಗಿ ಪ್ರತಿಕ್ರಿಯಿಸಿದರು.

'ಪಂಜಾಬಿಗಳಿಗೆ ಹೋರಾಟ ಕಲಿಸಬೇಡಿ, ನಾನು ಸುಮ್ಮನಿದ್ದೇನೆ, ಸುಮ್ಮನಿರಲು ಬಿಡಿ': CJP ವಿರುದ್ಧ Diljit Dosanjh ಖಡಕ್ ಎಚ್ಚರಿಕೆ!
ದೇಶ

'ಪಂಜಾಬಿಗಳಿಗೆ ಹೋರಾಟ ಕಲಿಸಬೇಡಿ, ನಾನು ಸುಮ್ಮನಿದ್ದೇನೆ, ಸುಮ್ಮನಿರಲು ಬಿಡಿ': CJP ವಿರುದ್ಧ Diljit Dosanjh ಖಡಕ್ ಎಚ್ಚರಿಕೆ!

ನಾನು ಒಬ್ಬ ಕಲಾವಿದ, ಸಹೋದರ. ಹಾಗಾಗಿ ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ. ನಾನು ಸುಮ್ಮನಿದ್ದೇನೆ ಎಂದರೆ ನನ್ನನ್ನು ಸುಮ್ಮನಿರಲು ಬಿಡಿ. ನಾನು ನಿಮ್ಮೆಲ್ಲರಿಗೂ ಬೆಂಬಲ ನೀಡುತ್ತೇನೆ. ಆದರೆ ಪಂಜಾಬಿಗಳಿಗೆ ಹೇಗೆ ಹೋರಾಡಬೇಕು..

'ಸರ್ಕಾರವೇ ತನ್ನ ಮತದಾರರ ಆಯ್ಕೆ ಮಾಡುತ್ತಿದೆ, ಜ್ಞಾನೇಶ್ ಕುಮಾರ್ ಕೆಳಗಿಳಿಯಬೇಕು': ಕಾಂಗ್ರೆಸ್ ನೇತೃತ್ವದ INDIA ಬಣದ ರ‍್ಯಾಲಿಗೆ CJP ಬೆಂಬಲ
ದೇಶ

'ಸರ್ಕಾರವೇ ತನ್ನ ಮತದಾರರ ಆಯ್ಕೆ ಮಾಡುತ್ತಿದೆ, ಜ್ಞಾನೇಶ್ ಕುಮಾರ್ ಕೆಳಗಿಳಿಯಬೇಕು': ಕಾಂಗ್ರೆಸ್ ನೇತೃತ್ವದ INDIA ಬಣದ ರ‍್ಯಾಲಿಗೆ CJP ಬೆಂಬಲ

SIR ಪ್ರಕ್ರಿಯೆಯಿಂದ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯುವ ಅಪಾಯವಿದೆ ಎಂದು ಆರೋಪಿಸಿರುವ CJP, ಮತದಾರರು ತಮ್ಮ ಸರ್ಕಾರವನ್ನು ಆಯ್ಕೆ ಮಾಡಬೇಕೇ ಹೊರತು, ಸರ್ಕಾರವೇ ತನ್ನ ಮತದಾರರನ್ನು ಆಯ್ಕೆ..

'ಸಾವಿರಾರು ಪೋಸ್ಟ್‌ಗಳು ಮಾಯ': ಖಾತೆಗಳನ್ನು ತೆಗೆದುಹಾಕಿದ ಮಾತ್ರಕ್ಕೆ ಪ್ರಶ್ನೆಗಳು ಮಾಯವಾಗಲ್ಲ- ಕೇಂದ್ರದ ವಿರುದ್ಧ ಅಭಿಜಿತ್ ದೀಪ್ಕೆ!
ದೇಶ

'ಸಾವಿರಾರು ಪೋಸ್ಟ್‌ಗಳು ಮಾಯ': ಖಾತೆಗಳನ್ನು ತೆಗೆದುಹಾಕಿದ ಮಾತ್ರಕ್ಕೆ ಪ್ರಶ್ನೆಗಳು ಮಾಯವಾಗಲ್ಲ- ಕೇಂದ್ರದ ವಿರುದ್ಧ ಅಭಿಜಿತ್ ದೀಪ್ಕೆ!

ಕಾನೂನು ಸುದ್ದಿಗಳ ವೆಬ್‌ಸೈಟ್ 'ಲೈವ್‌ಲಾ' (LiveLaw) ಕೂಡ, ಸುಪ್ರೀಂ ಕೋರ್ಟ್‌ನಲ್ಲಿ ಭಾರತೀಯ ಚುನಾವಣಾ ಆಯೋಗ (ECI) ಸಲ್ಲಿಸಿದ ಅಫಿಡವಿಟ್ ಕುರಿತಾದ ತಮ್ಮ ಪೋಸ್ಟ್ ಅನ್ನು ಇನ್‌ಸ್ಟಾಗ್ರಾಂ ತೆಗೆದುಹಾಕಿದೆ ಎಂದು ತಿಳಿಸಿದೆ.

'ಜಿರಳೆಗಳ ಸಂತತಿ ಬೆಳೆಯಲು ಬಿಡಬೇಡಿ': CJP ವಿರುದ್ಧ ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ ಕಿಡಿ
ದೇಶ

'ಜಿರಳೆಗಳ ಸಂತತಿ ಬೆಳೆಯಲು ಬಿಡಬೇಡಿ': CJP ವಿರುದ್ಧ ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ ಕಿಡಿ

'ಬಂಗಾಳದ ಹಿಂದಿನ ಸರ್ಕಾರಕ್ಕೆ ರಾಷ್ಟ್ರೀಯತೆಯ ಬಗ್ಗೆ ಯಾವುದೇ ಅರಿವಿರಲಿಲ್ಲ, ಅದು ಓಲೈಕೆ ರಾಜಕಾರಣದಲ್ಲಿ ತೊಡಗಿತ್ತು ಮತ್ತು ರಾಜ್ಯವನ್ನು 'ಬೃಹತ್ ಬಾಂಗ್ಲಾದೇಶ'ವನ್ನಾಗಿ ಪರಿವರ್ತಿಸಲು ಯೋಜನೆ ರೂಪಿಸಿತ್ತು' ಎಂದು ದೂರಿದರು.

SIR ವಿರುದ್ಧ ಸಿಜೆಪಿ ಪ್ರತಿಭಟನೆ ಮುಂದುವರಿಕೆ: ಶೀಘ್ರದಲ್ಲೇ ಮುಂದಿನ ಘೋಷಣೆ!
ದೇಶ

SIR ವಿರುದ್ಧ ಸಿಜೆಪಿ ಪ್ರತಿಭಟನೆ ಮುಂದುವರಿಕೆ: ಶೀಘ್ರದಲ್ಲೇ ಮುಂದಿನ ಘೋಷಣೆ!

ಮಂದಿರ್ ಮಾರ್ಗ್ ಪೊಲೀಸ್ ಠಾಣೆಯಲ್ಲಿರುವ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (SEM) ಮುಂದೆ ಹಾಜರಾದ ನಂತರ ಈ ಇಬ್ಬರು ನಾಯಕರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ಹೇಳಿಕೆ ನೀಡಿದರು.

ಯಾರಿಂದಲೂ ದೇಶಭಕ್ತಿಯ ಪಾಠ ಬೇಕಿಲ್ಲ; ನಮ್ಮ ಅಜೆಂಡಾವೇ ಬೇರೆ, CJPಗೆ ಎಂದಿಗೂ ಬೆಂಬಲ ನೀಡುವುದಿಲ್ಲ: ಅಣ್ಣಾಮಲೈ ಸ್ಪಷ್ಟನೆ
ದೇಶ

ಯಾರಿಂದಲೂ ದೇಶಭಕ್ತಿಯ ಪಾಠ ಬೇಕಿಲ್ಲ; ನಮ್ಮ ಅಜೆಂಡಾವೇ ಬೇರೆ, CJPಗೆ ಎಂದಿಗೂ ಬೆಂಬಲ ನೀಡುವುದಿಲ್ಲ: ಅಣ್ಣಾಮಲೈ ಸ್ಪಷ್ಟನೆ

ನಾವು ಎಂದಿಗೂ ಕಾಕ್‌ರೋಚ್ ಜನತಾ ಪಾರ್ಟಿಯನ್ನು ಬೆಂಬಲಿಸುವುದಿಲ್ಲ. ಅವರ ಅಜೆಂಡಾವೇ ಬೇರೆ, ನಮ್ಮ ಅಜೆಂಡಾವೇ ಬೇರೆ ಎಂದು ಅಣ್ಣಾಮಲೈ ಹೇಳಿದ್ದಾರೆ.

'ಪ್ರಶ್ನಿಸಿದರೆ, ನೀವೊಬ್ಬ ವಿದೇಶಿ ಏಜೆಂಟ್': ಬಿಜೆಪಿ ನಿಜವಾಗಿಯೂ CJPಯನ್ನು ವಿರೋಧಿಸುತ್ತಿದೆಯೇ?; ಸ್ಪಷ್ಟನೆ ಕೋರಿದ ಅಣ್ಣಾಮಲೈ
ದೇಶ

'ಪ್ರಶ್ನಿಸಿದರೆ, ನೀವೊಬ್ಬ ವಿದೇಶಿ ಏಜೆಂಟ್': ಬಿಜೆಪಿ ನಿಜವಾಗಿಯೂ CJPಯನ್ನು ವಿರೋಧಿಸುತ್ತಿದೆಯೇ?; ಸ್ಪಷ್ಟನೆ ಕೋರಿದ ಅಣ್ಣಾಮಲೈ

ಬಿಜೆಪಿ ನೇತೃತ್ವದ ಸರ್ಕಾರವು ಸಿಜೆಪಿ ನಾಯಕರನ್ನು ಬಂಧಿಸುವ ಮೂಲಕ ಮತ್ತು ಅವರ ವಿರುದ್ಧ ನಿರಂತರ ಪೊಲೀಸ್ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅವರ ಜನಪ್ರಿಯತೆಯನ್ನು ಹೆಚ್ಚಿಸುತ್ತಿದೆ ಎಂದರು.