'8 ಫೈಟರ್ ಜೆಟ್ ಹೊಡೆದುರುಳಿಸಲಾಗಿದೆ'; ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೆ: ಅದೇ ರಾಗ ಹಾಡಿದ ಡೊನಾಲ್ಡ್ ಟ್ರಂಪ್ನಾನು ಅಮೆರಿಕದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಬಳಿಕ ಕೊಸೊವೊ-ಸೆರ್ಬಿಯಾ ಮತ್ತು ಕಾಂಗೋ-ರುವಾಂಡಾಗಳ ಜೊತೆಗೆ ಭಾರತ-ಪಾಕಿಸ್ತಾನ ಸೇರಿದಂತೆ ಎಂಟು ಯುದ್ಧಗಳನ್ನು ನಿಲ್ಲಿಸಿದ್ದೇನೆ.
Pakistan: ಜೆಯುಐ ಮುಖ್ಯಸ್ಥ ಮೌಲಾನಾ ಹಫೀಜ್ ಅಬ್ದುಲ್ ಸಲಾಂ ಆರಿಫ್ ಅಪರಿಚಿತರ ಗುಂಡಿಗೆ ಬಲಿ; ಐಎಸ್ಐಗೂ 'ವಾಂಟೆಡ್' ಆಗಿದ್ದ ಧರ್ಮಗುರು! Videoಪಾಕಿಸ್ತಾನ ಚರ್ಸಡ್ಡಾದ ಮಂದಾನಿ ತಹಸಿಲ್ನಲ್ಲಿ ನಡೆದ ಅಪರಿಚತ ಗುಂಡಿನ ದಾಳಿಯಲ್ಲಿ ಮೌಲಾನಾ ಹಫೀಜ್ ಅಬ್ದುಲ್ ಸಲಾಂ ಆರಿಫ್ ಹತ್ಯೆಯಾಗಿದೆ.
ಯಾರಿದು ರಮಾ ದುವಾಜಿ? ಐತಿಹಾಸಿಕ NYC ಮೇಯರ್ ಚುನಾವಣೆಯ ಕೇಂದ್ರ ಬಿಂದು, ಪ್ಯಾಲೆಸ್ಟೈನ್ ಪರ ನಿಲುವು, ಕಲಾವಿದೆ!ನ್ಯೂಯಾರ್ಕ್ಗೆ ಆಯ್ಕೆಯಾದ ಅತ್ಯಂತ ಕಿರಿಯ ಮೇಯರ್ ಎನ್ನುವ ಖ್ಯಾತಿಯನ್ನು ಪಡೆದಿದ್ದಾರೆ. 34 ವರ್ಷದ ಡೆಮಾಕ್ರಟಿಕ್ ಸಮಾಜವಾದಿ ಮಮ್ದಾನಿ ಅವರು ಶೇಕಡಾ 50ರಷ್ಟು ಮತಗಳೊಂದಿಗೆ ಜಯ ಸಾಧಿಸಿದ್ದಾರೆ.
ಭಾರತ-ಅಮೆರಿಕ ಸಂಬಂಧಗಳ ಭವಿಷ್ಯದ ಬಗ್ಗೆ ಟ್ರಂಪ್ 'ತುಂಬಾ ಸಕಾರಾತ್ಮಕ': ಶ್ವೇತಭವನಅಧ್ಯಕ್ಷರು ಪ್ರಧಾನಿ ಮೋದಿ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ ಆಗಾಗ್ಗೆ ಮಾತನಾಡುತ್ತಿರುತ್ತಾರೆ. ಎರಡೂ ರಾಷ್ಟ್ರಗಳು ವ್ಯಾಪಾರದ ಬಗ್ಗೆ ಗಂಭೀರ ಚರ್ಚೆಗಳಲ್ಲಿ ತೊಡಗಿಸಿಕೊಂಡಿವೆ ಎಂದು ಹೇಳಿದರು.
ನ್ಯೂಯಾರ್ಕ್ ಅಂಗಳದಲ್ಲಿ ನಿಂತು Nehru ಮಾತು ಉಲ್ಲೇಖ; ಟ್ರಂಪ್ಗೆ ಎಚ್ಚರಿಕೆ ಕೊಟ್ಟ ಜೊಹ್ರಾನ್ ಮಮ್ದಾನಿ: Videoನ್ಯೂಯಾರ್ಕ್ ಸಿಟಿ ಮೇಯರ್ ಸ್ಪರ್ಧೆಯಲ್ಲಿ ರಾಜಕೀಯ ಪ್ರಬಲ ನಾಯಕ ಮಾಜಿ ನ್ಯೂಯಾರ್ಕ್ ರಾಜ್ಯ ಗವರ್ನರ್ ಆಂಡ್ರ್ಯೂ ಕ್ಯುಮೊ ಅವರನ್ನು ಸೋಲಿಸುವ ಮೂಲಕ ಮಮ್ದಾನಿ ಇತಿಹಾಸ ನಿರ್ಮಿಸಿದರು.
ನ್ಯೂಯಾರ್ಕ್ ನಗರ: ಮೊದಲ ಮುಸ್ಲಿಂ ಮೇಯರ್ ಆಗಿ ಭಾರತೀಯ-ಅಮೆರಿಕನ್ ಜೋಹ್ರಾನ್ ಮಮ್ದಾನಿ ಆಯ್ಕೆ34 ವರ್ಷದ ರಾಜ್ಯ ವಿಧಾನಸಭಾ ಸದಸ್ಯ ಮತ್ತು ಸ್ವಯಂ-ಪ್ರಜಾಪ್ರಭುತ್ವವಾದಿ ಸಮಾಜವಾದಿ ಮಮ್ದಾನಿ, ನಗರದ ಅತ್ಯಂತ ಕಿರಿಯ ಮೇಯರ್ ಮತ್ತು ಅದರ ಮೊದಲ ಮುಸ್ಲಿಂ ಮೇಯರ್ ಎನಿಸಿದ್ದಾರೆ.
ಅಮೆರಿಕದ ಕೆಂಟುಕಿ ಸಮೀಪ ಟೇಕಾಫ್ ಆದ UPS cargo ಸ್ಫೋಟಗೊಂಡು ಪತನ: ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆ-Videoಹವಾಯಿಗೆ ಹೊರಟಿದ್ದ ಮೆಕ್ಡೊನೆಲ್ ಡೌಗ್ಲಾಸ್ ಎಂಡಿ -11 ಸ್ಥಳೀಯ ಸಮಯ ನಿನ್ನೆ ಸಂಜೆ 5:15 ರ ಸುಮಾರಿಗೆ (2215 GMT) ಅಪಘಾತಕ್ಕೀಡಾಯಿತು ಎಂದು ಯುಎಸ್ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ತಿಳಿಸಿದೆ.
"Why Acting Superior?": ಕೆನಡಾದಲ್ಲಿ ಮತ್ತೊಂದು ಜನಾಂಗೀಯ ದಾಳಿ; ಭಾರತೀಯ ಯುವಕನ ಕುತ್ತಿಗೆಗೆ ಕೈ ಹಾಕಿ ಹಲ್ಲೆ; video ವೈರಲ್ಭಾರತೀಯ ಯುವಕನ ಕಾಲರ್ ಹಿಡಿದ ಕೆನಡಾ ಪ್ರಜೆ, ಆತ ಶ್ರೇಷ್ಟನಂತೆ ಧಿಮಾಕು ತೋರಿಸುತ್ತಿದ್ದಾನೆ ಅಂತಾ ಹೇಳುವುದು ವಿಡಿಯೋದಲ್ಲಿದೆ.
ಪಾಕಿಸ್ತಾನದ ಸುಪ್ರೀಂ ಕೋರ್ಟ್ನಲ್ಲಿ ಭಾರಿ ಸ್ಫೋಟ: ನಾಲ್ವರಿಗೆ ಗಾಯ; ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ, Video!ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನಲ್ಲಿ ಪ್ರಬಲ ಸ್ಫೋಟ ಸಂಭವಿಸಿದೆ. ದೇಶದ ಅತ್ಯುನ್ನತ ನ್ಯಾಯಾಂಗ ಸಂಸ್ಥೆಯಾದ ಪಾಕಿಸ್ತಾನದ ಸುಪ್ರೀಂ ಕೋರ್ಟ್ನ ನೆಲಮಾಳಿಗೆಯಲ್ಲಿ ಸ್ಫೋಟ ಸಂಭವಿಸಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ನಂತರ ರಾಜಧಾನಿಯಲ್ಲಿ ಕಟ್ಟೆಚ್ಚರ.
'ಶುದ್ಧ ಸುಳ್ಳು': ರಹಸ್ಯ ಪರಮಾಣು ಶಸ್ತ್ರಾಸ್ತ್ರ ಪರೀಕ್ಷೆ; ಟ್ರಂಪ್ ಆರೋಪ ನಿರಾಕರಿಸಿದ ಚೀನಾಭಾನುವಾರ ಸಿಬಿಎಸ್ ಸಂದರ್ಶನದಲ್ಲಿ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್, ಬೀಜಿಂಗ್ ಸ್ವಯಂ ರಕ್ಷಣಾತ್ಮಕ ಪರಮಾಣು ತಂತ್ರವನ್ನು ಕಾಯ್ದುಕೊಳ್ಳುತ್ತದೆ.
ನ್ಯೂಯಾರ್ಕ್ ಸಿಟಿ ಮೇಯರ್ ಚುನಾವಣೆ: ಭಾರತೀಯ ಮೂಲದ ಜೋಹ್ರಾನ್ ಮಮ್ದಾನಿ ಮುಂಚೂಣಿಯಲ್ಲಿಡೆಮಾಕ್ರಟಿಕ್ ಅಭ್ಯರ್ಥಿಯು ಮಾಜಿ ನ್ಯೂಯಾರ್ಕ್ ರಾಜ್ಯ ಗವರ್ನರ್ ಆಂಡ್ರ್ಯೂ ಕ್ಯುಮೊ ವಿರುದ್ಧ ಸ್ಪರ್ಧಿಸಲಿದ್ದಾರೆ, ಅವರು ಸ್ವತಂತ್ರ ಅಭ್ಯರ್ಥಿಯಾಗಿ ಮತ್ತು ರಿಪಬ್ಲಿಕನ್ ಅಭ್ಯರ್ಥಿ ಕರ್ಟಿಸ್ ಸ್ಲಿವಾ ಅವರನ್ನು ಮತಪತ್ರಗಳಲ್ಲಿ ಎದುರಿಸಲಿದ್ದಾರೆ.
ಭಾರತಕ್ಕೆ ಮೆಹುಲ್ ಚೋಕ್ಸಿ ಹಸ್ತಾಂತರ ಮುಂದೂಡಿಕೆ: 'ಸುಪ್ರೀಂ'ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಹೊಸ ತಂತ್ರ!ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರ ವಿನಂತಿಯನ್ನು ಜಾರಿಗೊಳಿಸಬಹುದಾಗಿದೆ ಎಂದು ಘೋಷಿಸಿದ ಆಂಟ್ವೆರ್ಪ್ ಮೇಲ್ಮನವಿ ನ್ಯಾಯಾಲಯದ ಅಕ್ಟೋಬರ್ 17ರ ಆದೇಶವನ್ನು ಚೋಕ್ಸಿ ಬೆಲ್ಜಿಯಂನ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದು ಅಂತಿಮ ಆದೇಶ ಬರುವವರೆಗೂ ಹಸ್ತಾಂತರ ಪ್ರಕ್ರಿಯೆಯು ಅಮಾನತಿನಲ್ಲಿರಲಿದೆ.
Pakistan: ಹಿಂದೂ ಯುವತಿಯ ಕಿಡ್ನಾಪ್, ಮತಾಂತರ; ಮುಸ್ಲಿಂ ವೃದ್ಧನೊಂದಿಗೆ ಬಲವಂತದ ಮದುವೆ!ಕರಾಚಿಯಿಂದ ಪೂರ್ವಕ್ಕೆ ಸುಮಾರು 310 ಕಿ.ಮೀ ದೂರದಲ್ಲಿರುವ ಉಮರ್ಕೋಟ್ನ ಕೆಳ ನ್ಯಾಯಾಲಯ ಸುನೀತಾ ಕುಮಾರಿ ಮಹಾರಾಜ್ ಮತ್ತೆ ತನ್ನ ಕುಟುಂಬದೊಂದಿಗೆ ಮತ್ತೆ ಸೇರಲು ಶನಿವಾರ ಆದೇಶಿಸಿದೆ.
ಪಾಕಿಸ್ತಾನ ಪರಮಾಣು ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸುತ್ತಿದೆ, ಜಗತ್ತನ್ನು 150 ಬಾರಿ ಸ್ಫೋಟಿಸುವ ಪರಮಾಣು ಶಕ್ತಿ ನಮ್ಮಲ್ಲಿದೆ: ಟ್ರಂಪ್ ಸ್ಫೋಟಕ ಮಾಹಿತಿ; Video"ಜಗತ್ತನ್ನು 150 ಬಾರಿ ಸ್ಫೋಟಿಸಲು ನಮ್ಮಲ್ಲಿ ಸಾಕಷ್ಟು ಪರಮಾಣು ಶಸ್ತ್ರಾಸ್ತ್ರಗಳಿವೆ" ಎಂದು ಟ್ರಂಪ್ ಈ ಸಂದರ್ಶನದಲ್ಲಿ ಹೇಳಿದ್ದಾರೆ.
ಆಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪನ: ಕನಿಷ್ಠ 7 ಸಾವು; ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆ ದಾಖಲುಸೋಮವಾರ ಮುಂಜಾನೆ ಉತ್ತರ ಅಫ್ಘಾನಿಸ್ತಾನದ ಮಜಾರ್-ಎ ಶರೀಫ್ ನಗರದ ಬಳಿ 6.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಹತ್ತಾರು ಕಟ್ಟಡಗಳು ನೆಲಕ್ಕುರುಳಿವೆ.
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!