ವಿದೇಶ

ಚೀನಾದಲ್ಲಿ SCO ಶೃಂಗಸಭೆ: 'ಆಪರೇಷನ್ ಸಿಂಧೂರ್' ಬಳಿಕ ಪಾಕ್, ಟರ್ಕಿ ನಾಯಕರೊಂದಿಗೆ ಪ್ರಧಾನಿ ಮೋದಿ ಭಾಗಿ!

ಈ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಲ್ಲದೆ, ಪ್ರಧಾನಿ ಮೋದಿ ಮತ್ತು ಹಲವಾರು ವಿಶ್ವ ನಾಯಕರು ಭಾಗವಹಿಸಲಿದ್ದಾರೆ ಎಂದು ಲಿಯು ಹೇಳಿದರು.

ಚೀನಾದಲ್ಲಿ SCO ಶೃಂಗಸಭೆ: 'ಆಪರೇಷನ್ ಸಿಂಧೂರ್' ಬಳಿಕ ಪಾಕ್, ಟರ್ಕಿ ನಾಯಕರೊಂದಿಗೆ ಪ್ರಧಾನಿ ಮೋದಿ ಭಾಗಿ!
ಭಾರತದ ವಿಶ್ವಾಸ ಕಳೆದುಕೊಳ್ಳುವುದು ಅಮೆರಿಕಕ್ಕೆ 'ಕಾರ್ಯತಂತ್ರದ ವಿಪತ್ತು', ಮೋದಿ ಜೊತೆಗೆ ಭಿನ್ನಾಭಿಪ್ರಾಯ ಸರಿಪಡಿಸಿಕೊಂಡು ಚೀನಾವನ್ನು ಎದುರಿಸಿ: Nikki Haley

ಭಾರತದ ವಿಶ್ವಾಸ ಕಳೆದುಕೊಳ್ಳುವುದು ಅಮೆರಿಕಕ್ಕೆ 'ಕಾರ್ಯತಂತ್ರದ ವಿಪತ್ತು', ಮೋದಿ ಜೊತೆಗೆ ಭಿನ್ನಾಭಿಪ್ರಾಯ ಸರಿಪಡಿಸಿಕೊಂಡು ಚೀನಾವನ್ನು ಎದುರಿಸಿ: Nikki Haley

ನ್ಯೂಸ್‌ವೀಕ್‌ನಲ್ಲಿ ಪ್ರಕಟವಾದ ಲೇಖನದಲ್ಲಿ ನಿಕ್ಕಿ ಹ್ಯಾಲಿ ಈ ಎಲ್ಲ ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಭಾರತ ದೇಶ ಪ್ರಗತಿ ಹೊಂದಿದರೆ ಕಮ್ಯುನಿಸ್ಟ್ ನಿಯಂತ್ರಣದಲ್ಲಿರುವ ಚೀನಾ ದೇಶದಂತೆ ಮುಕ್ತ ಜಗತ್ತಿಗೆ ಬೆದರಿಕೆಯೊಡ್ಡುವುದಿಲ್ಲ ಎಂದಿದ್ದಾರೆ.