ವಿದೇಶ

ಇಸ್ರೇಲ್- ಹಮಾಸ್ ಯುದ್ಧ: ಗಾಜಾದಲ್ಲಿ 20,000 ಪ್ಯಾಲೆಸ್ಟೀನಿಗಳ ಸಾವು, ಶೇ.80 ರಷ್ಟು ಜನರ ಸ್ಥಳಾಂತರ

ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ 20,000 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್   ಹತ್ಯೆಗೀಡಾಗಿದ್ದಾರೆ ಎಂದು ಗಾಜಾ ಪಟ್ಟಿಯ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.

ಇಸ್ರೇಲ್- ಹಮಾಸ್ ಯುದ್ಧ: ಗಾಜಾದಲ್ಲಿ 20,000 ಪ್ಯಾಲೆಸ್ಟೀನಿಗಳ ಸಾವು, ಶೇ.80 ರಷ್ಟು ಜನರ ಸ್ಥಳಾಂತರ
Israel-Gaza Conflict: ಅಮೆರಿಕಾ ಎಚ್ಚರಿಕೆ ನಡುವಲ್ಲೂ ಯುದ್ಧ ನಿಲ್ಲದು ಎಂದ ಇಸ್ರೇಲ್

Israel-Gaza Conflict: ಅಮೆರಿಕಾ ಎಚ್ಚರಿಕೆ ನಡುವಲ್ಲೂ ಯುದ್ಧ ನಿಲ್ಲದು ಎಂದ ಇಸ್ರೇಲ್

ಗಾಜಾ ಮೇಲೆ ಕಳೆದ 2 ತಿಂಗಳಿನಿಂದ ದಾಳಿ ನಡೆಸುತ್ತಿರುವ ಬೆನ್ನಲ್ಲೇ ಇಸ್ರೇಲ್ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಾಗುತ್ತಿದೆ. ಒಂದೆಡೆ ಶೀಘ್ರದಲ್ಲೇ ಕದನ ವಿರಾಮ ಘೋಷಿಸುವಂತೆ ವಿಶ್ವಸಂಸ್ಥೆ ಆಗ್ರಹಿಸುತ್ತಿದ್ದರೆ ಮತ್ತೊಂದೆಡೆ ಅಮೆರಿಕಾ ಕೂಡ ಇಸ್ರೇಲ್ ನಡೆಗೆ ಅಸಮಾಧಾನ ವ್ಯಕ್ತಪಡಿಸಿದೆ.