ವಿದೇಶ

ಲಡಾಖ್ ಬಿಕ್ಕಟ್ಟು: ನಿರಂತರ ಮಾತುಕತೆಗೆ ಭಾರತ-ಚೀನಾ ನಿರ್ಧಾರ - ಬೀಜಿಂಗ್

ಸೆಪ್ಟೆಂಬರ್ 21ರಿಂದ ಭಾರತದೊಂದಿಗೆ ಆರನೇ ಸುತ್ತಿನ ಕೋರ್ ಕಮಾಂಡರ್ ಮಟ್ಟದ ಮಾತುಕತೆ ನಡೆಸಲಾಗಿದ್ದು, ಇದರಲ್ಲಿ ಗಡಿ ವಿಷಯದ ಕುರಿತು ಮಾತುಕತೆ ಮತ್ತು ಚರ್ಚೆಯನ್ನು ಮುಂದುವರಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ ಎಂದು ಚೀನಾ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಲಡಾಖ್ ಬಿಕ್ಕಟ್ಟು: ನಿರಂತರ ಮಾತುಕತೆಗೆ ಭಾರತ-ಚೀನಾ ನಿರ್ಧಾರ - ಬೀಜಿಂಗ್
ಸಮಗ್ರ ಸುಧಾರಣೆಗಳಿಲ್ಲದ ವಿಶ್ವಸಂಸ್ಥೆ 'ವಿಶ್ವಾಸಾರ್ಹತೆಯ ಬಿಕ್ಕಟ್ಟು' ಎದುರಿಸುತ್ತಿದೆ: ಪ್ರಧಾನಿ ಮೋದಿ

ಸಮಗ್ರ ಸುಧಾರಣೆಗಳಿಲ್ಲದ ವಿಶ್ವಸಂಸ್ಥೆ 'ವಿಶ್ವಾಸಾರ್ಹತೆಯ ಬಿಕ್ಕಟ್ಟು' ಎದುರಿಸುತ್ತಿದೆ: ಪ್ರಧಾನಿ ಮೋದಿ

ಸಮಗ್ರ ಸುಧಾರಣೆಗಳಿಲ್ಲದೆ ವಿಶ್ವಸಂಸ್ಥೆಯು "ವಿಶ್ವಾಸಾರ್ಹತೆಯ ಬಿಕ್ಕಟ್ಟನ್ನು" ಎದುರಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ, ಇಂದಿನ ವಾಸ್ತವಗಳನ್ನು ಪ್ರತಿಬಿಂಬಿಸುವ, ಎಲ್ಲಾ ಮಧ್ಯಸ್ಥಗಾರರಿಗೆ ಧ್ವನಿ ಯಾಗುವ ಸಮಕಾಲೀನ ಸವಾಲುಗಳನ್ನು ಪರಿಹರಿಸುವ ವ ಮತ್ತು ಮಾನವ ಕಲ್ಯಾಣಕ್ಕೆ ಒತ್ತು ನೀಡುವ ಸುಧಾರಿತ ಬಹುಪಕ್ಷೀಯ ಶಕ್ತಿಯುತ ಸಂಘಟನೆ ಜಗತ್ತಿಗೆ ಅಗತ್ಯ

ಕೋವಿಡ್-19: ಲಸಿಕೆಗಿಂತ ಮಾಸ್ಕ್ ಹೆಚ್ಚು ಸುರಕ್ಷಿತ!

ಕೋವಿಡ್-19: ಲಸಿಕೆಗಿಂತ ಮಾಸ್ಕ್ ಹೆಚ್ಚು ಸುರಕ್ಷಿತ!

ರೋಗ ಬಂದ ಬಳಿಕ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬಾರದ ತಡೆಯುವುದು ಸೂಕ್ತ. ಅಂತೆಯೇ ಸೋಂಕು ತಗುಲಿದ ಬಳಿಕ ನೀಡುವ ಲಸಿಕೆಗಿಂತ ರೋಗ ಬಾರದಂತೆ ತಡೆಯುವ ಮಾಸ್ಕ್ ಹೆಚ್ಚು ಸುರಕ್ಷಿತ ಎಂದು ಅಮೆರಿಕಾದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ)  ನಿರ್ದೇಶಕ ರಾಬರ್ಟ್ ರೆಡ್ಫೀಲ್ಡ್ ಹೇಳಿದ್ದಾರೆ.

ಭಾರತ ಸರ್ಕಾರದ ನೆಟವರ್ಕ್ಸ್ ಸೇರಿದಂತೆ ಜಗತ್ತಿನಾದ್ಯಂತ ಮೆಘಾ ಹ್ಯಾಕಿಂಗ್: ಚೀನಾದ ಐವರು ಪ್ರಜೆಗಳ ಮೇಲೆ ಅಮೆರಿಕಾ ಆರೋಪ

ಭಾರತ ಸರ್ಕಾರದ ನೆಟವರ್ಕ್ಸ್ ಸೇರಿದಂತೆ ಜಗತ್ತಿನಾದ್ಯಂತ ಮೆಘಾ ಹ್ಯಾಕಿಂಗ್: ಚೀನಾದ ಐವರು ಪ್ರಜೆಗಳ ಮೇಲೆ ಅಮೆರಿಕಾ ಆರೋಪ

ಚೀನಾದ ಐವರು ನಾಗರಿಕರು ಭಾರತ ಸರ್ಕಾರದ ನೆಟವರ್ಕ್ಸ್ ಸೇರಿದಂತೆ ಜಗತ್ತಿನಾದ್ಯಂತ 100 ಕಂಪನಿಗಳು ಮತ್ತು ಸಂಸ್ಥೆಗಳನ್ನು ಹ್ಯಾಕಿಂಗ್  ಮೌಲ್ಯಯುತ ಸಾಪ್ಟ್ ವೇರ್ ಮಾಹಿತಿ ಮತ್ತು ವ್ಯವಹಾರ ಬುದ್ದಿಮತೆಯನ್ನು ಕದ್ದಿದ್ದಾರೆ ಎಂದು ಅಮೆರಿಕಾದ ನ್ಯಾಯಾಂಗ ಇಲಾಖೆ ಆರೋಪಿಸಿದೆ.