ಕೊರೋನಾ ವೈರಾಣು ಬಗ್ಗೆ ಭೀಕರ ಸತ್ಯ ಬಹಿರಂಗಪಡಿಸಿದ ಚೀನಾ ವೈರಾಲಜಿಸ್ಟ್ಕೊರೋನಾ ಜಗತ್ತಿನಾದ್ಯಂತ ಹರಡತೊಡಗಿ 9 ತಿಂಗಳಾಗುತ್ತಾ ಬಂದಿದ್ದರೂ ಅದರ ಸೃಷ್ಟಿಯ ರಹಸ್ಯ ಇನ್ನೂ ಬಹಿರಂಗಗೊಂಡಿಲ್ಲ.
ಶಾರ್ಜಾದಲ್ಲಿ ಭಾರತೀಯ ಮಹಿಳೆ ಆತ್ಮಹತ್ಯೆ26 ವರ್ಷದ ಭಾರತೀಯ ಮೂಲದ ಮಹಿಳೆಯೊಬ್ಬರು ಶಾರ್ಜಾದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅಮೆರಿಕಾ: ಜಲಪಾತದ ಬಳಿ ಭಾವಿ ಪತಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕಾಲು ಜಾರಿ ಭಾರತೀಯ ಯುವತಿ ಸಾವು!ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಆತುರದಲ್ಲಿ ಮದುವೆಯಾಗಿ ಬಾಳಿ ಬದುಕಬೇಕಿದ್ದ ಭಾರತೀಯ ಟೆಕ್ಕಿಯೊಬ್ಬರು ದಾರುಣ ಸಾವನ್ನಪ್ಪಿದ್ದಾರೆ.
ಕೊರೋನಾ ನಿಗ್ರಹ, ಉತ್ತಮ ಕೆಲಸಕ್ಕೆ ಪ್ರಧಾನಿ ಮೋದಿ ಶಹಬಾಸ್: ಟ್ರಂಪ್ ಬಣ್ಣನೆಕೊರೋನಾ ಸೊಂಕು ಪರೀಕ್ಷೆಯಲ್ಲಿ ಯಾರು ಮಾಡಿರದ ಅದ್ಭುತ ಕೆಲಸ ಮಾಡಿದ್ದೀರಿ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಮನಸಾರೆ ಶ್ಲಾಘಿಸಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಾಗಿಯೇ ಅವರ ಬೆನ್ನು ತಟ್ಟಿಕೊಂಡಿದ್ದಾರೆ.
ಅಮೆರಿಕಾದಲ್ಲಿ ಟಿಕ್ ಟಾಕ್ ಆಪ್ ಬಿಡ್ಡಿಂಗ್ ಒರಾಕಲ್ ಪಾಲು, ಮೈಕ್ರೊಸಾಫ್ಟ್ ತಿರಸ್ಕೃತಅಮೆರಿಕದ ತಂತ್ರಜ್ಞಾನ ಸಹಭಾಗಿತ್ವವಾಗಿ ಮೈಕ್ರೊಸಾಫ್ಟ್ ಬದಲು ಒರಾಕಲ್ ನ್ನು ಟಿಕ್ ಟಾಕ್ ಆಪ್ ಮಾಲೀಕರು ಆಯ್ಕೆ ಮಾಡಿಕೊಂಡಿದ್ದು ಇದರಿಂದ ಅಮೆರಿಕಾದಲ್ಲಿ ಟಿಕ್ ಟಾಕ್ ವಿಡಿಯೊ ಶೇರಿಂಗ್ ಆಪ್ ನಡೆಸಲು ಸಹಾಯವಾಗಲಿದೆ ಎಂದು ಸಂಬಂಧಪಟ್ಟ ಮೂಲಗಳು ತಿಳಿಸಿವೆ.
ಜಪಾನ್ ಆಡಳಿತ ಪಕ್ಷದ ನಾಯಕತ್ವ ಗೆದ್ದ ಸೂಗಾ; ಶೀಘ್ರದಲ್ಲೇ ಪ್ರಧಾನಿಯಾಗಿ ಘೋಷಣೆಜಪಾನ್ನ ಮುಖ್ಯ ಸಂಪುಟ ಕಾರ್ಯದರ್ಶಿ ಯೋಶಿಹಿದೇ ಸೂಗಾ ಆಡಳಿತಾರೂಢ ಲಿಬರಲ್ ಡೆಮಾಕ್ರೆಟಕ್ ಪಾರ್ಟಿಯ ನಾಯಕತ್ವದ ಮತದಾನದಲ್ಲಿ ಜಯಗಳಿಸಿದ್ದು, ಈಗ ಪ್ರಧಾನಮಂತ್ರಿಯ ಹುದ್ದೆಗೆ ನೇಮಕಗೊಳ್ಳುವುದು ಬಹುತೇಕ ದೃಢಪಟ್ಟಿವೆ ಎಂದು ಮೂಲಗಳು ತಿಳಿಸಿವೆ.
ಶಿಂಜೋ ಅಬೆ ಆಪ್ತ ಯೋಶಿಹಿಡೆ ಸುಗಾ ಜಪಾನ್ ಮುಂದಿನ ಪ್ರಧಾನ ಮಂತ್ರಿ ಸಾಧ್ಯತೆಆರೋಗ್ಯ ಕಾರಣಗಳಿಂದ ಜಪಾನ್ ಪ್ರಧಾನ ಮಂತ್ರಿ ಹುದ್ದೆಗೆ ಕಳೆದ ತಿಂಗಳು ರಾಜೀನಾಮೆ ನಿರ್ಧಾರ ಪ್ರಕಟಿಸಿದ್ದ ಶಿಂಜೋ ಅಬೆ ಅವರ ಉತ್ತರಾಧಿಕಾರಿಯಾಗಿ ಜಪಾನ್ ನ ಸಂಪುಟದ ಮುಖ್ಯ ಕಾರ್ಯದರ್ಶಿ ಯೋಶಿಹಿಡೆ ಸುಗಾ ಅವರ ಆಯ್ಕೆ ಬಹುತೇಕ ನಿಶ್ಚಿತ ಎಂದು ಹೇಳಲಾಗುತ್ತಿದೆ.
ಟ್ರಂಪ್ ಸೇರಿ ಅಂತಾರಾಷ್ಟ್ರೀಯ ಮನವಿ ಕಡಗಣಿಸಿ ಕುಸ್ತಿಪಟುವಿಗೆ ಗಲ್ಲು ಶಿಕ್ಷೆ ಜಾರಿಗೊಳಿಸಿದ ಇರಾನ್ಇರಾನ್ ಸರ್ಕಾರ ಕೊನೆಗೂ ಕುಸ್ತಿ ಕ್ರೀಡಾಪಟುಗೆ ಮರಣ ದಂಡನೆ ಶಿಕ್ಷೆ ಜಾರಿಗೊಳಿಸಿದೆ.
2.86 ಕೋಟಿ ದಾಟಿದ ಜಾಗತಿಕ ಕೊವಿಡ್ ಪ್ರಕರಣಗಳ ಸಂಖ್ಯೆಜಾಗತಿಕವಾಗಿ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ 2 ಕೋಟಿ 86 ಲಕ್ಷ ತಲುಪಿದ್ದು, ಒಟ್ಟು ಸಾವಿನ ಸಂಖ್ಯೆ 9,18,000 ಕ್ಕಿಂತ ಮೀರಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.
ಅಮೆರಿಕ: ಟಿಕ್ ಟಾಕ್ ನಿಷೇಧದ ವಿರುದ್ಧ ಧ್ವನಿ ಎತ್ತಿದ ಇನ್ಸ್ಟಾಗ್ರಾಮ್ ಮುಖ್ಯಸ್ಥ!ಅಮೆರಿಕಾದಲ್ಲಿ ತನ್ನ ಪ್ರತಿಸ್ಪರ್ಧಿ ಟಿಕ್ ಟಾಕ್ ನ್ನು ನಿಷೇಧ ಮಾಡಿದರೆ ಅದಕ್ಕೆ ಇನ್ಸ್ಟಾಗ್ರಾಮ್ ಯಾಕೆ ಧ್ವನಿ ಎತ್ತಬೇಕು ಎಂಬ ಪ್ರಶ್ನೆ ಶೀರ್ಷಿಕೆ ನೋಡಿ ನಿಮ್ಮ ಮನಸಲ್ಲಿ ಮೂಡುವುದು ಸಹಜ. ಆದರೆ ಈ ರೀತಿ ಪ್ರತಿಸ್ಪರ್ಧಿಗಳನ್ನು ನಿಷೇಧಿಸುವುದು ಸರಿಯಲ್ಲ ಎನ್ನುತ್ತಿದ್ದಾರೆ ಇನ್ಸ್ಟಾಗ್ರಾಮ್ ನ ಮುಖ್ಯಸ್ಥ ಆಡಮ್ ಮೊಸ್ಸೆರಿ.
ಕಾಂಗೋದ ಚಿನ್ನದ ಗಣಿಯಲ್ಲಿ ದುರಂತ: 50ಕ್ಕೂ ಹೆಚ್ಚು ಮಂದಿ ಸಾವುಆಫ್ರಿಕಾದ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (ಡಿಆರ್ ಕಾಂಗೋ)ದ ದಕ್ಷಿಣ ಕಿವು ಪ್ರಾಂತ್ಯದಲ್ಲಿನ ಚಿನ್ನದ ಗಣಿಯಲ್ಲಿ ಬಂಡೆಗಳು ಕುಸಿದ ಪರಿಣಾಮವಾಗಿ 50ಕ್ಕೂ ಹೆಚ್ಚು ಜನರು ಜೀವಂತ ಸಮಾಧಿಯಾಗಿದ್ದಾರೆಂದು ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಅಮೆರಿಕಾ: ಭಾರತೀಯ ಮತದಾರರನ್ನು ಸೆಳೆಯಲು ಡೆಮಾಕ್ರಟಿಕ್ ಪಕ್ಷದಿಂದ 'ಲಗಾನ್' ರಿಮಿಕ್ಸ್ ಸಾಂಗ್ ಬಿಡುಗಡೆ- ವಿಡಿಯೋಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಅಮೆರಿಕಾದಲ್ಲಿರುವ ಭಾರತೀಯ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಬಾಲಿವುಡ್ ನ ಸೂಪರ್ ಹಿಟ್ ಚಿತ್ರ 'ಲಗಾನ್' ಜನಪ್ರಿಯ 'ಚಲೇ ಚಲೋ' ರಿಮಿಕ್ಸ್ ಗೀತೆಯ ವಿಡಿಯೋವೊಂದನ್ನು ಡೆಮಾಕ್ರಟಿಕ್ ಪಕ್ಷದ ಸದಸ್ಯರು ಬಿಡುಗಡೆ ಮಾಡಿದ್ದಾರೆ.
ಕುಲಭೂಷಣ್ ಜಾಧವ್ ಪರ ವಕೀಲರ ನೇಮಕ ಮಾಡುವ ಕುರಿತು ಭಾರತದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ: ಪಾಕಿಸ್ತಾನಕುಲಭೂಷಣ್ ಜಾಧವ್ ಪರ ವಕೀಲರ ನೇಮಕ ಮಾಡುವ ಕುರಿತು ಭಾರತದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಪಾಕಿಸ್ತಾನ ಶುಕ್ರವಾರ ಹೇಳಿದೆ.
ನಂಗರ್ಹಾರ್ ಪ್ರಾಂತ್ಯದಲ್ಲಿ ತಾಲಿಬಾನ್ ಉಗ್ರರಿಂದ 16 ಆಫ್ಘನ್ ಸೈನಿಕರ ಹತ್ಯೆಆಫ್ಘಾನಿಸ್ತಾನದ ನಂಗರ್ಹಾರ್ ಪ್ರಾಂತ್ಯದಲ್ಲಿ ಆಫ್ಘನ್ ಭದ್ರತಾ ಪಡೆಗಳ ನೆಲೆಗಳನ್ನು ಗುರಿಯಾಗಿಸಿಕೊಂಡು ತಾಲಿಬಾನ್ ಉಗ್ರರು ನಡೆಸಿದ ದಾಳಿಯಲ್ಲಿ 16 ಸೈನಿಕರು ಸಾವನ್ನಪ್ಪಿದ್ದು, ಇನ್ನೂ ಹಲವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮೂಲಗಳನ್ನುಲ್ಲೇಖಿಸಿ ಸ್ಪುಟ್ನಿಕ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಕೋವಿಡ್-19: ವಿಶ್ವದಾದ್ಯಂತ 2.80 ಕೋಟಿ ತಲುಪಿದ ಸೋಂಕಿತರ ಸಂಖ್ಯೆವಿಶ್ವದಾದ್ಯಂತ ಕೊರೊನಾ ವೈರಸ್ ತನ್ನ ಅಟ್ಟಹಾಸವನ್ನು ಮುಂದುವರೆಸಿದ್ದು, ವಿವಿಧ ರಾಷ್ಟ್ರಗಳಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2.80 ಕೋಟಿ ತಲುಪಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!