ವಿದೇಶ

'ಟ್ರಂಪ್ ಭೇಟಿ ಗಮನದಲ್ಲಿಟ್ಟುಕೊಂಡು ದೆಹಲಿಯಲ್ಲಿ ಹಿಂಸಾಚಾರ ಸೃಷ್ಟಿ'

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿಯನ್ನು ಗಮನದಲ್ಲಿಟ್ಟುಕೊಂಡು ದೆಹಲಿಯ ಕೆಲವು ಪ್ರದೇಶಗಳಲ್ಲಿ ಹಿಂಸಾಚಾರ ಸೃಷ್ಟಿಸಲಾಗಿರುವಂತೆ ತೋರುತ್ತಿದೆ ಎಂದು ಸರ್ಕಾರಿ ಮೂಲಗಳು ಹೇಳಿವೆ.

'ಟ್ರಂಪ್ ಭೇಟಿ ಗಮನದಲ್ಲಿಟ್ಟುಕೊಂಡು ದೆಹಲಿಯಲ್ಲಿ ಹಿಂಸಾಚಾರ ಸೃಷ್ಟಿ'
ಕೋರೋನಾವೈರಸ್: ಜಪಾನ್ ಹಡಗಿನಲ್ಲಿ 4 ಭಾರತೀಯರಲ್ಲಿ ಸೋಂಕು ಪತ್ತೆ, ಸೋಂಕಿತ ಭಾರತೀಯರ ಸಂಖ್ಯೆ 12ಕ್ಕೆ ಏರಿಕೆ

ಕೋರೋನಾವೈರಸ್: ಜಪಾನ್ ಹಡಗಿನಲ್ಲಿ 4 ಭಾರತೀಯರಲ್ಲಿ ಸೋಂಕು ಪತ್ತೆ, ಸೋಂಕಿತ ಭಾರತೀಯರ ಸಂಖ್ಯೆ 12ಕ್ಕೆ ಏರಿಕೆ

ಕಾರವಾರ ಮೂಲಕ ಅಭಿಷೇಕ್ ಸೇರಿದಂತೆ ಒಟ್ಟು 138 ಭಾರತೀಯರು ಇರುವ ಡೈಮಂಡ್ ಪ್ರಿನ್ಸೆಸ್ ರಡಗಿನಲ್ಲಿ ಮತ್ತೆ ನಾಲ್ವರು ಭಾರತೀಯ ಸಿಬ್ಬಂದಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದಾಗಿ ವರದಿಗಳು ತಿಳಿಸಿವೆ. ಈ ಮೂಲಕ ಹಡಗಿನಲ್ಲಿ ಒಟ್ಟು 12 ಮಂದಿ ಭಾರತೀಯರಲ್ಲಿ ವೈರಸ್ ಹಬ್ಬಿದಂತಾಗಿದೆ.

ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿರುವ ಇನ್ನೂ ನಾಲ್ವರಿಗೆ ಮಾರಕ ಕೊರೋನಾ ಸೋಂಕು ದೃಢ: ರಾಯಭಾರ ಕಚೇರಿ

ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿರುವ ಇನ್ನೂ ನಾಲ್ವರಿಗೆ ಮಾರಕ ಕೊರೋನಾ ಸೋಂಕು ದೃಢ: ರಾಯಭಾರ ಕಚೇರಿ

ಜಪಾನ್ ಕರಾವಳಿಯಲ್ಲಿ ನಿರ್ಬಂಧಿಸಲ್ಪಟ್ಟಿರುವ ಕ್ರೂಸ್ ಹಡಗಿನಲ್ಲಿರುವ ಇನ್ನೂ ನಾಲ್ವರು ಭಾರತೀಯ ಸಿಬ್ಬಂದಿಗಳಿಗೆ ಮಾರಕ ಕೊರೋನಾವೈರಸ್ ಇರುವುದು ಸಾಬೀತಾಗಿದೆ. ಅವರುಗಳಿಗೆ ನಡೆಸಲಾಗಿದ್ದ ವೈದ್ಯಕೀಯ ಪರೀಕ್ಷೆಗಳಲ್ಲಿ ಕೊರೋನಾವೈರಸ್ ಪಾಸಿಟಿವ್ ಎಂದು ವರದಿ ಬಂದಿದೆ. ಇದರೊಡನೆ ಹಡಗಿನಲ್ಲಿ ವೈರಸ್ ಸೋಂಕಿಗೆ ಒಳಗಾದ ಒಟ್ಟು ಭಾರತೀಯರ ಸಂಖ್ಯೆ 12 ತಲುಪಿದೆ ಎಂದು  ಭಾರತೀಯ ರಾಯ