ಸಲ್ಲೇಖನ ವ್ರತ ಮಾಡುವುದು ಹೇಗೆ? ಯಾವ ಸ್ಥಿತಿಯಲ್ಲಿ ಯಾರೆಲ್ಲಾ ಅದನ್ನು ಕೈಗೊಳ್ಳಬಹುದು ಇಲ್ಲಿದೆ ಮಾಹಿತಿನಿರಾಹಾರಿಗಳಾಗಿ ಕೈಗೊಳ್ಳುವ ಸಲ್ಲೇಖನವನ್ನು ಆತ್ಮಹತ್ಯೆಗೂ ಹೋಲಿಕೆ ಮಾಡಿ ಅನೇಕರು ಆಕ್ಷೇಪಿಸಿದ್ದೂ ಇದೆ.
ಹಬ್ಬಗಳಿಗೆ ಮುನ್ನುಡಿಯಾಗಿರುವ ನಾಗರ ಪಂಚಮಿಯ ಹಿನ್ನೆಲೆ ಮಹತ್ವನಾಗರ ಪಂಚಮಿ ನಾಡಿಗೆ ದೊಡ್ಡದು ಎನ್ನುವ ಮಾತಿದೆ. ನಾಗರ ಪಂಚಮಿ ನಾಡಿಗೆ ದೊಡ್ಡದಷ್ಟೇ ಅಲ್ಲದೇ ಹಬ್ಬಗಳಿಗೆ ಹೆಬ್ಬಾಗಿಲೆಂದರೂ ಅಡ್ಡಿ ಇಲ್ಲ.
ಶಿವ ಶರಭೇಶ್ವರನಾಗಿ ಅವತರಿಸಿದ್ದೇಕೆ? ನೃಸಿಂಹ-ಶರಭೇಶ್ವರ ಅವತಾರದ ಬಗ್ಗೆ ತಿಳಿದರೆ ಅಚ್ಚರಿಗೊಳ್ಳುತ್ತೀರಿ!'ಸ್ಯಾತ್ ಪರಮೇಶ್ವರಸ್ಯಾಪಿ ಇಚ್ಛಾವಶಾತ್ ಮಾಯಾಮಯಂ ರೂಪಂ ಸಾಧಕಾನುಗ್ರಹಾರ್ಥಂ' ಅಂದರೆ ಸಾಧಕರಿಗೆ ಅನುಗ್ರಹ ಮಾಡುವುದಕ್ಕೆ ಭಗವಂತ ಸಂದರ್ಭಕ್ಕೆ ಅನುಗುಣವಾಗಿ ಬೇರೆ ಬೇರೆ ರೂಪಗಳಲ್ಲಿ ಪ್ರಕಟನಾಗುತ್ತಾನೆ ಎನ್ನುತ್ತಾರೆ ಆದಿ ಶಂಕರರು.
ಇಂದು ಶತಮಾನದ ಸುದೀರ್ಘ ಚಂದ್ರಗ್ರಹಣ: ದೇವಾಲಯಗಳಲ್ಲಿ ವಿಶೇಷ ಪೂಜೆ, ಹೋಮ- ಹವನ!ಇಂದು ಈ ಶತಮಾನದ ಸುದೀರ್ಘ ಚಂದ್ರಗ್ರಹಣ ಸಂಭವಿಸಲಿದೆ. ಇಂದಿನ ರೆಡ್ ಮೂನ್ ವೀಕ್ಷಣೆಗಾಗಿ ಎಲ್ಲಾ ರೀತಿಯ ಸಿದ್ಧತೆಗಳು ನಡೆಯುತ್ತಿವೆ, ಪರಿಹಾರಕ್ಕಾಗಿ ...
ತಿರುಪತಿಯಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ಅಷ್ಟಬಂಧ ಮಹಾಸಂಪ್ರೋಕ್ಷಣ ವಿಧಾನ, ವಿಶೇಷತೆಗಳುನಮ್ಮಲ್ಲಿ ದೇವಾಲಯಗಳ ನಿರ್ಮಾಣಕ್ಕೆ ಅತ್ಯುನ್ನತವಾದ ವೈಜ್ಞಾನಿಕ ವಿಧಾನಗಳಿವೆ. ಹಾಗೆಯೇ ಅದನ್ನು ಕಾಲಕಾಲಕ್ಕೆ ನಿರ್ವಹಣೆ ಮಾಡುವುದಕ್ಕೂ ಕೆಲವು ಸಂಹಿತೆಗಳಿದ್ದು ಅವುಗಳಿಗೆ ಆಗಮಶಾಸ್ತ್ರಗಳೆನ್ನುತ್ತಾರೆ.
ಸಪ್ತಪದಿ: ಪತಿ-ಪತ್ನಿ ಜೊತೆಯಾಗಿಡುವ ಆ ಏಳು ಹೆಜ್ಜೆಗಳ ಅರ್ಥವೇನು ಗೊತ್ತಾ?ಮದುವೆ ಎಂದರೆ ಒಂದು ದಿನದ ಸಂಭ್ರಮ. ಮೊದಲನೆಯ ಸಂಗಮ. ಎರಡು ಮನೆಗಳ ಮನಗಳ ಬೆಸುಗೆ. ಮೂರು ಗಂಟಿನ ಬಂಧ ಅನುಬಂಧ. ಹಿರಿಯರ ಆಶೀರ್ವಾದ, ಅಕ್ಷತೆಯ ಆಶೀರ್ವಾದ...
ನೀವು ಭೇಟಿ ನೀಡಬಹುದಾದ ಅಚ್ಚರಿ ಮೂಡಿಸುವ ವಿಚಿತ್ರ ದೇವಾಲಯಗಳುತಮಗೆ ಇಷ್ಟ ಬಂದ ರೀತಿಯಲ್ಲಿ ದೇವರನ್ನು ಪೂಜೆ ಮಾಡುವ ಈ ಪರಿಯ ಧಾರ್ಮಿಕ ಆಚರಣೆಯ ಸ್ವಾತಂತ್ರ್ಯ ಭಾರತದಲ್ಲಿ ಬಿಟ್ಟರೆ ಬೇರೆಲ್ಲೂ ಸಿಗುವುದಿಲ್ಲ ಎಂಬುದಕ್ಕೆ ಈ ದೇವಾಲಯಗಳೇ ಸಾಕ್ಷಿಯಾಗಿ ನಿಂತಿವೆ.
ತುಳುನಾಡಿನ ಈ ಪರಶಿವನಿಗೆ ಆಲದ ಮರವೇ ಆಲಯ!ಪರಮೇಶ್ವರ ಸದಾ ವಿರಾಗಿ, ಅವನಿಗೆ ಯಾವ ವೈಭೋಗದ ಆಸೆ ಇರುವುದಿಲ್ಲ ಎನ್ನುವುದನ್ನು ನಾವೆಲ್ಲ ಕೇಳಿದ್ದೇವೆ. ಅದಕ್ಕೆ ಉದಾಹರಣೆ ಎನ್ನುವಂತೆ ಇರುವ ಶಿವ ಸನ್ನಿಧಾನವೇ ತುಳುವೇಶ್ವರ.
ಈ 6 ದೇವಾಲಯಗಳಲ್ಲಿ ಪುರುಷರಿಗೆ ಪ್ರವೇಶವೇ ಇಲ್ಲ!ದೇವಾಲಯಗಳಲ್ಲಿ ಸಾಮಾನ್ಯವಾಗಿ ಪುರುಷರೇ ಅರ್ಚಕರಾಗಿದ್ದರೂ ಭಾರತದಲ್ಲಿ ಪುರುಷರಿಗೂ ಪ್ರವೇಶ ಇಲ್ಲದಿರುವ ಹಲವು ದೇವಾಲಯಗಳಿವೆ. ಆ ದೇವಾಲಯಗಳ ಬಗ್ಗೆ ಮಾಹಿತಿ ಹೀಗಿವೆ.
ಕೇದಾರನಾಥದಲ್ಲಿದೆ ತ್ರಿಕೋನ ಆಕಾರದ ಲಿಂಗ, ಆ ಯಾತ್ರೆಗೆ ಯಾಕಷ್ಟು ಮಹತ್ವ? ಅದರ ಹಿನ್ನೆಲೆ ಏನು?ಹಿಂದೂಗಳ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿರುವ ಕೇದಾರನಾಥ ದೇವಾಲಯ ತೆರೆದಿದ್ದು ಕೇದಾರನಾಥ ಯಾತ್ರೆ ಪ್ರಾರಂಭವಾಗಿದೆ. ಅಕ್ಷಯ ತೃತೀಯದ ಸಂದರ್ಭದಲ್ಲಿ ತೆರೆಯುವ ಈ ದೇವಾಲಯ ಅಕ್ಟೋಬರ್
ವಿರೋಧಿಗಳ ವಾದಕ್ಕೂ ಅವರ ವಾದವೇ ಆಕರ, ಧರ್ಮಕ್ಕೂ ಅವರೇ ಆಧಾರ: ನಮಾಮಿ ಭಗವತ್ಪಾದ ಶಂಕರ!ಶಂಕರರು ಕೇವಲ ತಮ್ಮ ವಾದಗಳಿಂದಷ್ಟೆ ನಮಗೆ ಆಪ್ತರಾಗುವುದಿಲ್ಲ, ಶಂಕರರಲ್ಲಿ ನಾವು ಅದ್ಭುತ ಕಾವ್ಯರಚಿಸುವ ಸಾಮರ್ಥ್ಯವನ್ನೂ ಕಾಣಬಹುದಾಗಿದೆ. ಅವರು ರಚಿಸಿದ್ದ ಎಷ್ಟೋ ಸಾವಿರ ಸ್ತೋತ್ರಗಳಲ್ಲಿ....
ವಿಶ್ವದ ಏಕೈಕ ಆನೆಯ ದಂತ (ಹಸ್ತಿದಂತ) ಸಿಂಹಾಸನ ಇರುವುದೆಲ್ಲಿ ಗೊತ್ತಾ?ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ರತ್ನ ಖಚಿತ ಸಿಂಹಾಸನದ ಬಗ್ಗೆ ಕೇಳಿರುತ್ತೀರಿ ಆದರೆ ಆನೆಯ ದಂತದಿಂದ ಮಾಡಿರುವ ವಿಶೇಷವಾದ ಹಸ್ತಿದಂತ ಸಿಂಹಾಸನದ ಬಗ್ಗೆ ಕೇಳಿದ್ದೀರಾ?
ನಿಮಿಷಾಂಬ ಸ್ವರೂಪಿ ಪಾರ್ವತಿ ದೇವಿಗೆ ಆ ಹೆಸರು ಬಂದಿರುವ ಹಿನ್ನೆಲೆ, ಘಟನೆ ಗೊತ್ತೇ?ಮೈಸೂರಿನಿಂದ ಕೆಲವೇ ಕಿಮೀ ದೂರದಲ್ಲಿರುವ ಶ್ರೀರಂಗಪಟ್ಟಣ ಎಂದೊಡನೆ ನಿಮಿಷಾಂಬ ದೇವಿಯ ನೆನಪಾಗುತ್ತದೆ. ನಿಮಿಷಾಂಬ ದೇವಿ ಕಾವೇರಿ ನದಿ ದಡದಲ್ಲಿರುವ ಪ್ರಸಿದ್ಧ ದೇವಾಲಯ.
ಚಿಕ್ಕಬಳ್ಳಾಪುರದ ಇತಿಹಾಸ ಪ್ರಸಿದ್ಧ ರಂಗಸ್ಥಳದ ರಂಗನಾಥ ದೇವಾಲಯತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರಿಗೆ ಅನುಕ್ರಮವಾಗಿ ಸೃಷ್ಟಿ, ಸ್ಥಿತಿ, ಲಯಗಳ ಹೊಣೆಯಿದ್ದು, ಸೃಷ್ಟಿಯ ಸ್ಥಿತಿಗತಿಗಳನ್ನು ವಿಷ್ಣು ನಿಯಂತ್ರಿಸುತ್ತಾನೆ ಎಂಬುದು ಹಿಂದೂ ಧರ್ಮದ ನಂಬಿಕೆ.
ವಿಜ್ಞಾನಕ್ಕೂ ಸವಾಲಾಗಿರುವ ಭಾರತದ ಪುರಾತನ ದೇವಾಲಯಗಳುಭಾರತ ಪೌರಾಣಿಕ ರಹಸ್ಯಗಳ ತಾಣ. ಕೆಲವೊಂದು ವಿಶಿಷ್ಟ ಪ್ರದೇಶಗಳು ಬಗೆಹರಿಸಲಾರದಂತಹ ರಹಸ್ಯವನ್ನು ತನ್ನೊಳಗಿಟ್ಟುಕೊಂಡಿದ್ದು, ವಿಜ್ಞಾನಕ್ಕೂ ಸಹ ಸವಾಲಾಗಿ ನಿಂತಿವೆ. ಈ ಪೈಕಿ ದೇವಾಲಯಗಳೂ ಇವೆ.
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!