ಅಬು ಧಾಬಿ ತೈಲ ನಿಕ್ಷೇಪಗಳಲ್ಲಿ ಭಾರತದ ಮೊದಲ ಪಾಲುದಾರಿಕೆ: 600 ದಶಲಕ್ಷ ಅಮೆರಿಕನ್ ಡಾಲರ್ ಹೂಡಿಕೆಇಲ್ಲಿನ ಬೃಹತ್ ಪ್ರಮಾಣದ ತೈಲ ನಿಕ್ಷೇಪದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ತೈಲ ...
ಇಂಟೆಕ್ಸ್ ನಿಂದ 4,449 ರೂಗಳಿಗೆ ಸ್ಮಾರ್ಟ್ ಫೋನ್ ಬಿಡುಗಡೆದೇಶಿ ಮೊಬೈಲ್ ಉತ್ಪಾದಕ ಸಂಸ್ಥೆ ಇಂಟೆಕ್ಸ್ ರೂಪಾಯಿ 4,449 ಕ್ಕೆ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದೆ.
ಮುಂಬೈ ವಿಶ್ವದಲ್ಲಿ 12ನೇ ಶ್ರೀಮಂತ ನಗರ; ಒಟ್ಟು ಸಂಪತ್ತು 950 ಶತಕೋಟಿ ಡಾಲರ್ಭಾರತದ ವಾಣಿಜ್ಯ ನಗರಿ ಮುಂಬೈ ಜಾಗತಿಕ ಮಟ್ಟದಲ್ಲಿ ಒಟ್ಟಾರೆ ಸಂಪನ್ಮೂಲ 950 ಶತಕೋಟಿ ...
ಮತ್ತೆ ಸೆನ್ಸೆಕ್ಸ್ 550 ಅಂಕಗಳ ಕುಸಿತ, ಸಣ್ಣ, ಮಧ್ಯಮ ಗಾತ್ರದ ಹೂಡಿಕೆದಾರರಿಗೆ ಭಾರಿ ಹೊಡೆತ2018-19ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಬಳಿಕ ನಿರಂತರವಾಗಿ ಇಳಿಕೆಯತ್ತ ಸಾಗಿರುವ ಭಾರತೀಯ ಷೇರುಮಾರುಕಟ್ಟೆ ಶುಕ್ರವಾರ ಕೂಡ 550 ಅಂಕಗಳ ಕುಸಿತ ಕಾಣುವ ಮೂಲಕ 33, 900 ಅಂಕಗಳಿಗೆ ಕುಸಿತ ಕಂಡಿದೆ.
ಪಕ್ಷಪಾತ ಶೋಧ ಮಾಹಿತಿ: ಸ್ಪರ್ಧಾ ಆಯೋಗದಿಂದ ಗೂಗಲ್ ಗೆ 136 ಕೋಟಿ ದಂಡ!ಪಕ್ಷಪಾತ ಮಾಡಿದ ಆರೋಪದಡಿಯಲ್ಲಿ ಖ್ಯಾತ ಆನ್ ಲೈನ್ ಶೋಧ ತಾಣ ಗೂಗಲ್ ಗೆ ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಬರೊಬ್ಬರಿ 136 ಕೋಟಿ ದಂಡ ವಿಧಿಸಿದೆ.
ಟ್ವಿಟ್ಟರ್ ತ್ರೈಮಾಸಿಕ ವರದಿ: ಲಾಭಗಳಿಕೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಸಾಮಾಜಿಕ ತಾಣಜನಪ್ರಿಯ ಸಾಮಾಜಿಕ ತಾಣ ಟ್ವಿಟ್ಟರ್ ಇದೇ ಮೊದಲ ಬಾರಿಗೆ ತ್ರೈಮಾಸಿಕ ಲಾಭ ಗಳಿಸಿಕೊಂಡಿರುವುದಾಗಿ ಪ್ರಕಟಣೆ ತಿಳಿಸಿದೆ.
2017 ನೇ ಸಾಲಿನಲ್ಲಿ ಏರ್ ಇಂಡಿಯಾದ ಲಾಭ ದುಪ್ಪಟ್ಟು!ನಿರಂತರವಾಗಿ ಸುಧಾರಣೆ ಕಾಣುತ್ತಿರುವ ಏರ್ ಇಂಡಿಯಾ ವಿಮಾನ ಸಂಸ್ಥೆ 2017 ನೇ ಆರ್ಥಿಕ ವರ್ಷದಲ್ಲಿ ದುಪ್ಪಟ್ಟು ಆದಾಯ ಗಳಿಸಿದೆ.
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸದ 8 ಲಕ್ಷ ಕಂಪನಿಗೆಳ ಮೇಲೆ ಐಟಿ ಕೆಂಗಣ್ಣುಏಪ್ರಿಲ್ 2018ರಿಂದ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಲು ವಿಫಲವಾದರೆ 8 ಲಕ್ಷ ಕಂಪನಿಗಳ ನಿರ್ದೇಶಕರ ವಿರುದ್ಧ....
ರಕ್ತಪಾತದ ಬಳಿಕ ಚೇತರಿಕೆ ಕಂಡ ಭಾರತೀಯ ಷೇರುಪೇಟೆ, ಸೆನ್ಸೆಕ್ಸ್ 238 ಅಂಕಗಳ ಏರಿಕೆ!ದಶಕದ ಕುಸಿತ ಮತ್ತು ಬಜೆಟ್ ಕುರಿತ ವ್ಯತಿರಿಕ್ತ ಪರಿಣಾಮದಿಂದಾಗಿ ಸತತ ನಾಲ್ಕು ದಿನ ಕುಸಿತ ಕಂಡಿದ್ದ ಭಾರತೀಯ ಷೇರುಮಾರಕಟ್ಟೆ ಬುಧವಾರ ಚೇತರಿಕೆಯತ್ತ ಮುಖ ಮಾಡಿದ್ದು, ಬುಧವಾರ ಆರಂಭಿಕ ವಹಿವಾಟಿನಲ್ಲೇ ಸೆನ್ಸೆಕ್ಸ್ 238.41 ಅಂಕಗಳ ಏರಿಕೆ ಕಂಡಿದೆ.
ದಶಕದ ದಾಖಲೆ ಕುಸಿತದ ಬಳಿಕ ಮತ್ತೆ ಚೇತರಿಸಿಕೊಂಡ ಅಮೆರಿಕ ಷೇರುಪೇಟೆ!ಮಂಗಳವಾರ ದಾಖಲೆ ಪ್ರಮಾಣದಲ್ಲಿ ಕುಸಿದಿದ್ದ ಅಮೆರಿಕ ಷೇರುಪೇಟೆ ಬುಧವಾರ ಚೇತರಿಕೆ ಕಂಡಿದ್ದು, ಆರಂಭಿಕ ವಹಿವಾಟಿನಲ್ಲೇ 567.02 ಅಂಕಗಳಿಗೆ ಏರಿಕೆ ಕಂಡಿದೆ.
2018 ನೇ ಸಾಲಿನ ಆರ್ಥಿಕ ಬೆಳವಣಿಗೆ ಮುನ್ನೋಟ ಶೇ.6.6 ಕ್ಕೆ ಇಳಿಸಿದ ಆರ್ ಬಿಐ2018 ನೇ ಸಾಲಿನ ಆರ್ಥಿಕ ಬೆಳವಣಿಗೆ ಮುನ್ನೋಟವನ್ನು ಬಿಡುಗಡೆ ಮಾಡಿರುವ ರಿಸರ್ವ್ ಬ್ಯಾಂಕ್ ಆರ್ಥಿಕ ಬೆಳವಣಿಗೆಯನ್ನು ಶೇ.6.6 ಕ್ಕೆ ಇಳಿಕೆ ಮಾಡಿದೆ.
ರೆಪೊ ದರ ಶೇಕಡಾ 6ರ ಯಥಾಸ್ಥಿತಿ ಕಾಯ್ದುಕೊಂಡ ರಿಸರ್ವ್ ಬ್ಯಾಂಕ್ರಿಸರ್ವ್ ಬ್ಯಾಂಕ್ ಸತತ ಮೂರನೇ ಬಾರಿಗೆ ರೆಪೊ ದರದ ಯಥಾಸ್ಥಿತಿ ಕಾಯ್ದುಕೊಂಡಿದೆ....
ಬಿಟ್ ಕಾಯಿನ್ ಮೌಲ್ಯ ಕುಸಿತ; 7,000 ಅಮೆರಿಕನ್ ಡಾಲರ್ ಗೂ ಕಡಿಮೆಬ್ರಿಟನ್ ಮತ್ತು ಅಮೆರಿಕಾದ ಬ್ಯಾಂಕುಗಳಿಂದ ಬಿಟ್ ಕಾಯಿನ್ ಖರೀದಿಸಲು ಕ್ರೆಡಿಟ್ ಕಾರ್ಡುಗಳನ್ನು...
ಷೇರುಪೇಟೆಯಲ್ಲಿ ರಕ್ತಪಾತ; ಸೆನ್ಸೆಕ್ಸ್ 1,213 ಅಂಕಗಳ ಕುಸಿತ!ಭಾರತೀಯ ಷೇರುಮಾರುಕಟ್ಟೆಯಲ್ಲಿ ಭಾರಿ ಕೋಲಾಹಲ ಸೃಷ್ಟಿಯಾಗಿದ್ದು, ಬಜೆಟ್ ಮಂಡನೆ ಬಳಿಕ ಇಳಿಮುಖವಾಗಿ ವ್ಯವಹಸಿರುತ್ತಿದ್ದ ಸೆನ್ಸೆಕ್ಸ್ ಮಂಗಳವಾರ ಬರೊಬ್ಬರಿ 1213 ಅಂಕಗಳ ಕುಸಿತ ಕಂಡಿದೆ.
ಇತ್ತ ಭಾರತ, ಅತ್ತ ಅಮೆರಿಕ ಷೇರುಪೇಟೆಯಲ್ಲೂ ತಲ್ಲಣ, 1000 ಅಂಕಗಳ ಕುಸಿತಇತ್ತ ಭಾರತೀಯ ಷೇರುಮಾರುಕಟ್ಟೆ ಬೆನ್ನಲ್ಲೇ ಅತ್ತ ಅಮೆರಿಕ ಷೇರುಪೇಟೆಯಲ್ಲೂ ಕೂಡ ಭಾರಿ ಪ್ರಮಾಣದ ಕುಸಿತ ಕಂಡುಬಂದಿದ್ದು, ಒಂದೇ ಅಮೆರಿಕ ಷೇರುಮಾರುಕಟ್ಟೆ 1000 ಅಂಕಗಳ ಕುಸಿತ ಕಂಡಿದೆ.
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!