ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟ ಚೀನಾದ 'ಫಿಕಾಂ' ಸ್ಮಾರ್ಟ್ಫೋನ್ಚೀನಾ ದೇಶದ ಪ್ರಮುಖವಾದ, ದೂರಸಂಪರ್ಕ ಸಾಧನಗಳು, ಟರ್ಮಿನಲ್ಗಳು ಹಾಗೂ ಸೇವೆಗಳನ್ನು ಒದಗಿಸುವ ಕಂಪನಿ ‘ಫಿಕಾಂ’, ತನ್ನ ಮುಂಚೂಣಿ ಎಲ್ಟಿಇ ಆಂಡ್ರಾಯ್ಡ್...
ಡೆಬಿಟ್-ಕ್ರೆಡಿಟ್ ಕಾರ್ಡ್ ಉಜ್ಜಿರಿ, ತೆರಿಗೆ ಉಳಿಸಿರಿದೇಶದೊಳಗೆ ಕಾಳಧನದ ಹರಿವಿನ ಮೇಲೆ ನಿಯಂತ್ರಣ ಹೇರಲು ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದೆ.
ಭಾರತದ ಕಾಫಿ ಉತ್ಪಾದನೆಯಲ್ಲಿ ದಾಖಲೆ ೯% ಏರಿಕೆ ಸಾಧ್ಯತೆವಿಶ್ವದ ಆರನೇ ಅತಿ ದೊಡ್ಡ ಕಾಫಿ ಉತ್ಪಾದಕ ರಾಷ್ಟ್ರ ೨೦೧೫-೧೬ ರ ವಾರ್ಷಿಕದಲ್ಲಿ ೩೫೫೬೦೦ ಟನ್ ಕಾಫಿ ಬೀಜದ ಉತ್ಪಾದನೆ ಮಾಡಲಿದೆ ಎಂದು
ಭಾರತಕ್ಕೆ ಬರಲಿದೆ ಚಿನ್ನದ ಬಾಂಡ್ಭಾರತ ವಾರ್ಷಿಕ 800ರಿಂದ 900 ಟನ್ ಚಿನ್ನ ಆಮದು ಮಾಡಿಕೊಳ್ಳುತ್ತಿದೆ. ಕಚ್ಚಾ ತೈಲ ಆಮದಿನ ನಂತರ ಅತಿ ಹೆಚ್ಚು ಆಮದು ಇದಾಗಿದ್ದು ದೇಶದ ವಿದೇಶಿ ವಾಣಿಜ್ಯ ವಹಿವಾಟಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ...
ಭವಿಷ್ಯ ನಿಧಿ ಖಾತೆದಾರರಿಗೆ ಯುಎಎನ್ ಕಡ್ಡಾಯ: ಕೇಂದ್ರ ಭವಿಷ್ಯ ನಿಧಿ ಆಯುಕ್ತಭವಿಷ್ಯನಿಧಿ ಖಾತೆ ಹೊಂದಿರುವ ಪ್ರತಿಯೊಬ್ಬರಿಗೂ ಸಾರ್ವತ್ರಿಕ ಖಾತಾ ಸಂಖ್ಯೆ (ಯುಎಎನ್) ಕಡ್ಡಾಯಗೊಳಿಸಲಾಗುವುದು...
ಸ್ವಿಸ್ ಬ್ಯಾಂಕ್ ನಲ್ಲಿರುವ ಭಾರತದ ಹಣ ಶೇ.10 ರಷ್ಟು ಕುಸಿತ!ಕಪ್ಪು ಹಣ ಎಂದಾಕ್ಷಣ ನೆನಪಿಗೆ ಬರುವ ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರಿಟ್ಟಿದ್ದ ಹಣ ಶೇ.10 ರಷ್ಟು ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.
ಹೆಚ್.ಡಿಎಫ್.ಸಿ ಬ್ಯಾಂಕ್ ನಿಂದ 1 ಕೋಟಿ ರೂ ಮೌಲ್ಯದ ನಕಲಿ ನೋಟು ವಶ1 ಕೋಟಿ 4 ಲಕ್ಷ ಮೌಲ್ಯದ ಕೋಟಾ ನೋಟುಗಳನ್ನು ಹೆಚ್.ಡಿ.ಎಫ್.ಸಿ ಬ್ಯಾಂಕ್ ಕೇಂದ್ರದಲ್ಲಿ ವಶಪಡಿಸಿಕೊಳ್ಳಲಾಗಿದೆ.
ತೆರಿಗೆ ವಂಚನೆ ತಡೆಗೆ 'ಸ್ಮಾರ್ಟ್ ಡೇಟಾಬೇಸ್'ತೆರಿಗೆ ವಂಚನೆ ಪತ್ತೆ ಸೇರಿದಂತೆ ಎಲ್ಲಾ ಹಣಕಾಸು ವಹಿವಾಟುಗಳು ನಡೆಸಲು ಸ್ಮಾರ್ಟ್ ಡೇಟಾಬೇಸ್ ನ್ನು ತೆರಿಗೆ ಇಲಾಖೆಯಲ್ಲಿ ಅಳವಡಿಸಲಾಗುತ್ತಿದೆ...
ಪೆಟ್ರೋಲ್ ಪ್ರತಿ ಲೀ.ಗೆ 64 ಪೈಸೆ ಏರಿಕೆ, ಡೀಸೆಲ್ 1.35 ರು ಇಳಿಕೆಕಳೆದ ತಿಂಗಳಷ್ಟೇ ಪೆಟ್ರೋಲ್ ದರದಲ್ಲಿ ಭಾರೀ ಏರಿಕೆ ಮಾಡಿ ಗ್ರಾಹಕರಿಗೆ ಶಾಕ್ ಕೊಟ್ಟಿದ್ದ ಕೇಂದ್ರ ಸರ್ಕಾರ ಮತ್ತೊಮ್ಮೆ ಪೆಟ್ರೋಲ್ ದರ ಏರಿಕೆ ಮಾಡಿದೆ.
ಟ್ಯಾಕ್ಸಿ ಸೇವೆಯಲ್ಲಿ ಅಕ್ರಮ ಪೈಪೋಟಿ ವಿರುದ್ಧ ಪ್ರತಿಭಟನೆ: ಚೈನಾದಲ್ಲಿ ತನ್ನ ಚಾಲಕರಿಗೆ ಎಚ್ಚರಿಕೆ ನೀಡಿದ ಊಬರ್ಪೂರ್ವ ಚೀನಾದ ಹಂಗ್ಜೌ ನಗರದಲ್ಲಿ ನಡೆಯುತ್ತಿರುವ ಟ್ಯಾಕ್ಸಿ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುವುದರ ವಿರುದ್ಧ ತನ್ನ ಚಾಲಕರನ್ನು ಎಚ್ಚರಿಸಿರುವ ಊಬರ್,
ಋಣಾತ್ಮಕ ವಲಯದಲ್ಲೇ ಮುಂದುವರೆದ ಹಣದುಬ್ಬರ ದರ : ಆದರೆ ಸ್ವಲ್ಪ ಏರಿಕೆಭಾರತದ ಸಗಟು ಹಣದುಬ್ಬರ ದರ ಮೇ ತಿಂಗಳಿನಲ್ಲೂ ಋಣಾತ್ಮಕ ವಲಯದಲ್ಲೇ ಮುಂದುವರೆದಿದೆ. ಆದರೆ ಶೇ. (-)2 .36 ರಿಂದ 2 .65 ಕ್ಕೆ ಅಲ್ಪ ಏರಿಕೆಯಾಗಿದೆ.
ವಾಣಿಜ್ಯ ಪ್ರಕರಣಗಳ ವಿಲೇವಾರಿಗೆ ರಾಷ್ಟ್ರೀಯ ನೀತಿ: ಸದಾನಂದಗೌಡವಾಣಿಜ್ಯ ವಿಚಾರಕ್ಕೆ ಸಂಬಂಧಿಸಿದ ವ್ಯಾಜ್ಯಗಳ ಶೀಘ್ರ ಇತ್ಯರ್ಥಕ್ಕಾಗಿ ಸಹಕಾರಿಯಾಗುವಂತೆ ಕೇಂದ್ರ ಸರ್ಕಾರ ಹೊಸ ರಾಷ್ಟ್ರೀಯ ನೀತಿಯನ್ನು ಸಿದ್ಧಪಡಿಸಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.
ಅಮೆರಿಕನ್ ಡಾಲರ್ ಮುಂದೆ ಜಿಂಬಾಬ್ವೆ ಡಾಲರ್ ಮೌಲ್ಯ 35,000,000,000,000,000ಭ್ರಷ್ಟಾಚಾರ, ದುರಾಡಳಿತದಿಂದ ದಿವಾಳಿ ಅಂಚಿಗೆ ತಲುಪಿರುವ ಆಫ್ರಿಕಾ ಖಂಡದ ಪುಟ್ಟ ದೇಶವಾದ ಜಿಂಬಾಬ್ವೆ ಕರೆನ್ಸಿ ಸಂಪೂರ್ಣ ಮೌಲ್ಯ ಕಳೆದುಕೊಂಡಿದೆ...
ಚಿಲ್ಲರೆ ಹಣದುಬ್ಬರ ಶೇ.5.01ಕ್ಕೇರಿಕೆಹಣ್ಣು, ತರಕಾರಿಗಳ ದರ ಕಡಿಮೆಯಾದರೂ, ದ್ವಿದಳ ಧಾನ್ಯಗಳ ಬೆಲೆ ಹೆಚ್ಚಿದ ಪರಿಣಾಮ ಮೇ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ದರ ಏರಿಕೆಯಾಗಿದೆ. ಏಪ್ರಿಲ್ ನಲ್ಲಿ...
ಇನ್ನು ನಿಮ್ಮೂರಲ್ಲೇ ಚೆಕ್ ಬೌನ್ಸ್ ಕೇಸು ಹಾಕಿಚೆಕ್ಬೌನ್ಸ್ ಪ್ರಕರಣದಿಂದ ವಂಚನೆಗೊಳಗಾಗಿರುವ ದೇಶದ 18 ಲಕ್ಷಕ್ಕೂ ಹೆಚ್ಚು ಮಂದಿಗೊಂದು ನೆಮ್ಮದಿಯ ಸುದ್ದಿ...
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!