ಐಟಿ ಅಕ್ನಾಲೆಡ್ಜ್ಮೆಂಟ್ ಅಪ್ಲೋಡ್ಗೆ ಬರಲಿದೆ ಒನ್ ಟೈಮ್ ಪಾಸ್ವರ್ಡ್ಪ್ರಸಕ್ತ ಸಾಲಿನಲ್ಲಿ ಐಟಿ ರಿಟನ್ರ್ಸ್ ಸಲ್ಲಿಕೆ ಮಾಡಿದ ಬಳಿಕ ಅಕ್ನಾಲೆಡ್ಜ್ಮೆಂಟ್ (ಸ್ವೀಕೃತಿ) ಅನ್ನು ಕಳುಹಿಸುವುದಕ್ಕೆ ಇಲಾಖೆ ಹೊಸ ಉಪಾಯ ಕಂಡುಕೊಂಡಿದೆ...
ಚಿನ್ನ, ಬೆಳ್ಳಿ ದರದಲ್ಲಿ ಏರಿಕೆಷೇರು ಮಾರುಕಟ್ಟೆ ಸೂಚ್ಯಂಕ ಮತ್ತು ಕಚ್ಚಾ ತೈಲ ದರಗಳು ಕುಸಿದರೂ ಚಿನ್ನ ಮತ್ತು ಬೆಳ್ಳಿ ದರಗಳು ಮಾತ್ರ ಏರಿಕೆ ದಾಖಲಿಸಿವೆ.
ರಿಯಲ್ ಎಸ್ಟೇಟ್ ಹೂಡಿಕೆಗೆ ಉತ್ತಮ ತಾಣ ಬೆಂಗಳೂರುರಿಯಲ್ ಎಸ್ಟೇಟ್ ಭಾರತದಲ್ಲಿ ಶೀಘ್ರವಾಗಿ ಬೆಳೆಯುತ್ತಿರುವ ಉದ್ಯಮವಾಗಿದ್ದು, ಅತೀ ಹೆಚ್ಚು ಲಾಭ ತರುವ ಕ್ಷೇತ್ರವಾಗಿದೆ.
ಹಿರಿಯ ನಾಗರಿಕರ ಮನೆಗಳತ್ತ ರಿಯಲ್ ಎಸ್ಟೇಟ್ ಚಿತ್ತಇಂದು ನಗರಗಳಲ್ಲಿ ಹಿರಿಯ ನಾಗರಿಕರ ಮನೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ...
ಗ್ರೀಕ್ ಬಿಕ್ಕಟ್ಟಿಗೆ ಕಂಗೆಟ್ಟ ಷೇರುಪೇಟೆಗ್ರೀಸ್ನಲ್ಲಿ ಸೃಷ್ಟಿಯಾಗಿರುವ ಆರ್ಥಿಕ ಬಿಕ್ಕಟ್ಟು ಭಾರತ ಸೇರಿದಂತೆ ಇಡೀ ಜಗತ್ತಿನ ಮೇಲೆ ಪರಿಣಾಮ ಬೀರುತ್ತಿದೆ.
ಬೆಂಗಳೂರಿನಲ್ಲಿ ಉದ್ಯೋಗ ಮಾರುಕಟ್ಟೆಐಟಿ ಹಬ್ ಖ್ಯಾತಿಯ ಬೆಂಗಳೂರಿನಲ್ಲಿ ಸುಲಭವಾಗಿ ಕೆಲಸ ಹುಡುಕಲು ಪರಿಣತ ಜಾಬ್ ಸರ್ಚ್ ಇಂಜಿನ್ ಗಳಿದ್ದು ಕೆಲಸ ಹುಡುಕುವವರಿಗೆ ನೆರವು ನೀಡುತ್ತಿದೆ.
ಗ್ರೀಸ್ ಆರ್ಥಿಕ ಸಂಕಷ್ಟ : ಸೆನ್ಸೆಕ್ಸ್ 530 ಅಂಕ ಕುಸಿತಭಾರತೀಯ ಷೇರು ಮಾರುಕಟ್ಟೆ ಹಾಗೂ ಮುಂಬೈ ಷೇರು ವಿನಿಮಯ ಸಂವೇದಿ ಸೂಚ್ಯಂಕ ಇಳಿಕೆಯಾಗಿದ್ದು ಬಿ.ಎಸ್.ಇ 530 .59 ಅಂಕ ಗಳಷ್ಟು ಕುಸಿತ ಕಂಡಿದೆ.
ಹಳೆ ನೋಟು ಬದಲು; ಡಿ.31ಕ್ಕೆ ಗಡುವು ವಿಸ್ತರಣೆ2005 ಇಸವಿಗಿಂತ ಹಳೆಯ ಕರೆನ್ಸಿ ನೋಟುಗಳನ್ನು ಬದಲಾಯಿಸಿಕೊಳ್ಳಲು ನೀಡಿದ್ದ ಗಡುವನ್ನು ಆರ್ಬಿಐ ಮತ್ತೊಮ್ಮೆ ವಿಸ್ತರಿಸಿದೆ.
ವಿರೋಧದ ಮಧ್ಯೆಯೂ ಜುಲೈನಿಂದ ಷೇರುಪೇಟೆಗೆ ಪಿಎಫ್ ಹಣಕಾರ್ಮಿಕ ಸಂಘಟನೆಗಳು ತೀವ್ರ ಪ್ರತಿರೋಧದ ನಡುವೆಯೂ ಜುಲೈನಿಂದ ಭವಿಷ್ಯ ನಿಧಿ ಹಣವನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸುವುದನ್ನು ಭವಿಷ್ಯ ನಿಧಿ ಸಂಸ್ಥೆ (ಪಿಎಫ್ ಒ) ಅರಂಭಿಸಲಿದೆ.
ಬೆಂಗಳೂರು-ಮಧುರೆ ಮಧ್ಯೆ ಏರ್ಪೆಗಾಸಸ್ಬೆಂಗಳೂರು-ಮಧುರೈ ನಡುವೆ ಜೂನ್ 26 ಶುಕ್ರವಾರದಿಂದ ವಿಮಾನ ಹಾರಾಟ ಆರಂಭಿಸುವುದಾಗಿ ವಿಮಾನಯಾನ ಸೇವಾ ಕಂಪನಿ ಏರ್ಪೆಗಾಸಸ್ ಹೇಳಿದೆ.
ಮಹಾ ಕುಸಿತದತ್ತ ಜಾಗತಿಕ ಆರ್ಥಿಕತೆ : ರಘುರಾಮ್ ರಾಜನ್: ಜಾಗತಿಕ ಆರ್ಥಿಕತೆ 1930 ರಲ್ಲಿ ಎದುರಾಗಿದ್ದ ಗ್ರೇಟ್ ಡಿಪ್ರೆಷನ್(ಮಹಾ ಆರ್ಥಿಕ ಕುಸಿತ)ದ ಮಾದರಿಯ ಪರಿಸ್ಥಿತಿ ಅಂಚಿನಲ್ಲಿದೆ
ಐಟಿ ರಿಟನ್ರ್ಸ್ ಇ-ಸಲ್ಲಿಕೆ ಶೀಘ್ರ ಆರಂಭಪ್ರಸಕ್ತ ಹಣಕಾಸು ವರ್ಷದಲ್ಲಿ ಆನ್ಲೈನ್ ಮೂಲಕ ಆದಾಯ ತೆರಿಗೆ ರಿಟನ್ರ್ಸ್ ಸಲ್ಲಿಸಲು ಸಿದ್ದರಾಗಿರುವ ತೆರಿಗೆದಾರರು ಇನ್ನಷ್ಟು ದಿನ ಕಾಯಬೇಕಾಗಿದೆ...
ಸರಳೀಕೃತ ಐಟಿಆರ್ ಅರ್ಜಿಗೆ ಅಸ್ತುಮೂರು ಪುಟಗಳ ಸರಳೀಕೃತ ಅರ್ಜಿ ಸೇರಿದಂತೆ ಐಟಿಆರ್ ಅರ್ಜಿಗಳ ಹೊಸ ಸೆಟ್ ಅನ್ನು ಮಂಗಳವಾರ ಆದಾಯ ತೆರಿಗೆ ಇಲಾಖೆ ಪ್ರಕಟಿಸಿದೆ...
ಮಾರುಕಟ್ಟೆ ಮೌಲ್ಯ: ವಾಲ್ಮಾರ್ಟ್ನ್ನು ಹಿಂದಿಕ್ಕಿದ ಫೇಸ್ ಬುಕ್ಜನಪ್ರಿಯ ಸಾಮಾಜಿಕ ತಾಣವಾದ ಫೇಸ್ಬುಕ್ ಮಾರುಕಟ್ಟೆ ಮೌಲ್ಯದಲ್ಲಿ ವಾಲ್ ಮಾರ್ಟ್ನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿದೆ .ಎಸ್ ಆ್ಯಂಡ್ ಪಿ 500 ...
ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟ ಚೀನಾದ 'ಫಿಕಾಂ' ಸ್ಮಾರ್ಟ್ಫೋನ್ಚೀನಾ ದೇಶದ ಪ್ರಮುಖವಾದ, ದೂರಸಂಪರ್ಕ ಸಾಧನಗಳು, ಟರ್ಮಿನಲ್ಗಳು ಹಾಗೂ ಸೇವೆಗಳನ್ನು ಒದಗಿಸುವ ಕಂಪನಿ ‘ಫಿಕಾಂ’, ತನ್ನ ಮುಂಚೂಣಿ ಎಲ್ಟಿಇ ಆಂಡ್ರಾಯ್ಡ್...
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!