Microsoft: ಭಾರತದಲ್ಲಿ 3 ಶತಕೋಟಿ ಡಾಲರ್ ಹೂಡಿಕೆ; 10 ಮಿಲಿಯನ್ ಜನರಿಗೆ AI ತರಬೇತಿಇಂದು ಬೆಂಗಳೂರಿನಲ್ಲಿ ನಡೆದ ಕಂಪನಿಯ AI (ಕೃತಕ ಬುದ್ಧಿಮತ್ತೆ) ಸಮಾರಂಭದಲ್ಲಿ ಮಾತನಾಡಿದ ನಾಡೆಲ್ಲಾ, ಭಾರತದಲ್ಲಿ ಎಐ ಆವಿಷ್ಕಾರಕ್ಕೆ ಇನ್ನಷ್ಟು ವೇಗ ತುಂಬುವುದು ಈ ಹೂಡಿಕೆಯ ಉದ್ದೇಶವಾಗಿದೆ ಎಂದರು.
'ತಿನ್ನು, ಕುಡಿ, ಮಲಗು': 8,368 ಕೋಟಿ ರೂಪಾಯಿ ಇದೇ, ಏನು ಮಾಡಬೇಕು ಗೊತ್ತಾಗ್ತಿಲ್ಲ; ಕೋಟ್ಯಾಧಿಪತಿ ವಿನಯ್ ಹಿರೇಮಠ್ ಪೋಸ್ಟ್ಕಳೆದ ಒಂದು ವರ್ಷದಿಂದ ನನ್ನ ಜೀವನವು ಏರಿಳಿತಗಳಿಂದ ತುಂಬಿದೆ. ನನ್ನ ಕಂಪನಿಯನ್ನು ಮಾರಾಟ ಮಾಡಿದ ನಂತರ, ನಾನು ಸಂಪೂರ್ಣವಾಗಿ ಸಂಬಂಧವಿಲ್ಲದ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದೇನೆ. ಅಲ್ಲಿ ನಾನು ಮತ್ತೆ ಕೆಲಸ ಮಾಡಬೇಕಾಗಿಲ್ಲ.
OYO ನಿಯಮಗಳ ಬದಲಾವಣೆ: 'ಅವಿವಾಹಿತ ಜೋಡಿಗಳಿಗೆ ರೂಮ್ ನೀಡಲ್ಲ'; 'ಪ್ರೇಮಿ'ಗಳಿಗೆ ಶಾಕ್!ಹೊಸ ನಿಯಮಗಳನ್ನು ತಕ್ಷಣದಿಂದ ಜಾರಿಗೆ ತರುವಂತೆ ಓಯೋ ಮೀರತ್ನಲ್ಲಿರುವ ತನ್ನ ಪಾಲುದಾರ ಹೋಟೆಲ್ಗಳಿಗೆ ನಿರ್ದೇಶನ ನೀಡಿದೆ.
ಭಾರತದಲ್ಲಿ ಬೇಳೆಕಾಳು, ಸಿರಿಧಾನ್ಯ ಬಳಕೆ ಶೇ.5 ರಷ್ಟು ಇಳಿಕೆ, ಆಹಾರೇತರ ವಸ್ತುಗಳಿಗೆ ಹೆಚ್ಚು ಪ್ರಾಮುಖ್ಯತೆ: ಎಸ್ಬಿಐ ವರದಿವರದಿಯು ಹಲವಾರು ಪ್ರಮುಖ ಪ್ರವೃತ್ತಿಗಳನ್ನು ಬಹಿರಂಗಪಡಿಸಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಧಾನ್ಯಗಳು ಮತ್ತು ಬೇಳೆಕಾಳುಗಳ ಬಳಕೆ ಗಣನೀಯವಾಗಿ ಕುಸಿದಿದ್ದು, ಶೇಕಡಾ 5ರಷ್ಟು ಕಡಿಮೆಯಾಗಿದೆ.
UPI ತಂದ ಸಂಕಷ್ಟ; 40 ಲಕ್ಷ ರೂ ದಾಟಿದ ಪಾನಿಪುರಿ ಮಾರಾಟಗಾರನ ಆದಾಯ, ತೆರಿಗೆ ಇಲಾಖೆ ನೋಟಿಸ್!ವಾರ್ಷಿಕವಾಗಿ ಲಕ್ಷಗಟ್ಟಲೆ ವಹಿವಾಟು ನಡೆಸಿರುವ ಪಾನಿಪುರಿ ಭಯ್ಯಾ... ಯಾವುದೇ ಜಿಎಸ್ಟಿ ಪಾವತಿಸಿಲ್ಲ, ಜಿಎಸ್ಟಿ ವ್ಯಾಪ್ತಿಗೂ ತನ್ನ ವ್ಯಾಪಾರವನ್ನು ಒಳಪಡಿಸಿಲ್ಲ ಎನ್ನುವ ಆರೋಪ ಕೇಳಿಬಂದಿದೆ.
Indian Stock Market: ಮೂರೇ ದಿನಕ್ಕೆ ಮತ್ತೆ ಕುಸಿತ, Sensex ಭಾರಿ ಇಳಿಕೆ, ಯಾರಿಗೆ ನಷ್ಟ?ಭಾರತೀಯ ಷೇರುಮಾರುಕಟ್ಟೆ ಮತ್ತೆ ಕುಸಿತದ ಹಾದಿ ಹಿಡಿದಿದ್ದು, ವಾರಾಂತ್ಯದ ದಿನವಾದ ಇಂದು ಭಾರತೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಭಾರಿ ಕುಸಿತ ಅನುಭವಿಸಿದೆ.
Crude oil supply: ಅಗ್ರ ಸ್ಥಾನದಲ್ಲಿ ರಷ್ಯಾ, ಟಾಪ್ 5 ರಲ್ಲಿ ಆಫ್ರಿಕನ್ ದೇಶ ಅಂಗೋಲಾ; ಅಮೆರಿಕಾ ಪಾಲು ಎಷ್ಟು?ಈ ಹಿಂದೆ ದೇಶದ ಪ್ರಮುಖ ಕಚ್ಚಾತೈಲ ಪೂರೈಕೆ ರಾಷ್ಟ್ರವಾಗಿದ್ದ ಅಮೆರಿಕ ಇದೀಗ ಭಾರತಕ್ಕೆ ತೈಲ ಪೂರೈಸುವ 5 ಪ್ರಮುಖ ದೇಶಗಳ ಪಟ್ಟಿಯಿಂದ ಹೊರಗುಳಿದಿದೆ.
ಸುಧಾರಿಸದ ಸೇವೆಯ ಗುಣಮಟ್ಟ: 2024 ರಲ್ಲಿ ಸಲ್ಲಿಸಿದ್ದ ಮೂರನೇ ಒಂದರಷ್ಟು ವಿಮೆ ಕ್ಲೇಮ್ ಗಳು ಇನ್ನೂ ಆಗಿಲ್ಲ ಇತ್ಯರ್ಥ!2024 ರಲ್ಲಿ ಸಲ್ಲಿಕೆಯಾಗಿದ್ದ ವಿಮೆ ಪಾವತಿ ಅರ್ಜಿಗಳ ಪೈಕಿ ಮೂರನೇ ಒಂದರಷ್ಟು ಅರ್ಜಿಗಳು ಇನ್ನೂ ಇತ್ಯರ್ಥವಾಗದೇ ಹಾಗೆಯೇ ಉಳಿದಿರುವುದು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮಾಹಿತಿ (IRDAI)ಯ ಮೂಲಕ ಬೆಳಕಿಗೆ ಬಂದಿದೆ.
Liquor sales: ರಾಜ್ಯದಲ್ಲಿ ಟಾರ್ಗೆಟ್ ತಲುಪಲು ವಿಫಲ; ಕಳೆದ ವರ್ಷ ಭಾರಿ ಕುಸಿತ!ಡಿಸೆಂಬರ್ ತಿಂಗಳು ಕ್ರಿಸ್ ಮಸ್, ಹೊಸ ವರ್ಷಾಚರಣೆಗಳು ಇರುವುದರಿಂದ ಈ ತಿಂಗಳಲ್ಲಿ ಸಹಜವಾಗಿಯೇ ಮದ್ಯ ಮಾರಾಟ ಏರುಗತಿಯಲ್ಲಿರುತ್ತದೆ ಎಂಬುದು ನಿರೀಕ್ಷೆ.
GST Collection: ಶೇ.7.3 ರಷ್ಟು ಏರಿಕೆ; ಡಿಸೆಂಬರ್ ನಲ್ಲಿ 1.77 ಲಕ್ಷ ಕೋಟಿ ರೂ ಸಂಗ್ರಹ!ಕೇಂದ್ರದ ಜಿಎಸ್ಟಿ ಸಂಗ್ರಹ 32,836 ಕೋಟಿ ರೂಪಾಯಿಯಾಗಿದ್ದು, ರಾಜ್ಯ ಜಿಎಸ್ಟಿ 40,499 ಕೋಟಿ ರೂ., ಇಂಟಿಗ್ರೇಟೆಡ್ ಐಜಿಎಸ್ಟಿ ರೂ.47,783 ಕೋಟಿ ಮತ್ತು ಸೆಸ್ 11,471 ಕೋಟಿ ರೂ.ಗಳಷ್ಟಿದೆ ಎಂದು ಬುಧವಾರ ಬಿಡುಗಡೆಯಾದ ಸರ್ಕಾರದ ಅಂಕಿ-ಅಂಶಗಳು ತಿಳಿಸಿವೆ.
Indian Stock Market: ವರ್ಷದ ಮೊದಲ ದಿನವೇ ಶುಭಾರಂಭ; ಗ್ರೀನ್ ನಲ್ಲಿ ಮಾರುಕಟ್ಟೆ ಅಂತ್ಯ; SENSEX, NIFTY ಏರಿಕೆ!ಇಂದಿನ ವಹಿವಾಟಿನಲ್ಲಿ ಭಾರತೀಯ ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಶೇ.0.47ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಶೇ.0.41ರಷ್ಟು ಏರಿಕೆ ದಾಖಲಿಸಿದೆ.
EaseMyTrip ಸಿಇಒ ನಿಶಾಂತ್ ಪಿಟ್ಟಿ ರಾಜೀನಾಮೆ, ಸಹೋದರ ರಿಕಾಂತ್ ನೂತನ ಸಿಇಒಪ್ರಸ್ತುತ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ನಿಶಾಂತ್ ಪಿಟ್ಟಿ ಅವರ ಸಹೋದರ ಮತ್ತು ಸಹ-ಸಂಸ್ಥಾಪಕ ರಿಕಾಂತ್ ಪಿಟ್ಟಿ ಅವರನ್ನು ಹೊಸ ಸಿಇಒ ಆಗಿ ನೇಮಿಸಲಾಗಿದೆ.
Indian Stock Market: ವರ್ಷದ ಕೊನೆಯ ದಿನ ಸ್ವಲ್ಪ ಕುಸಿತ; 2024ರಲ್ಲಿ SENSEX ಶೇ.9ರಷ್ಟು ಏರಿಕೆ!ಇಂದಿನ ವಹಿವಾಟಿನಲ್ಲಿ ಭಾರತೀಯ ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಶೇ.0.14ರಷ್ಟು ಇಳಿಕೆ ಕಂಡಿದ್ದರೆ, ನಿಫ್ಟಿ ಶೇ.0.00042ರಷ್ಟು ಕುಸಿತವಾಗಿದೆ.
BSNL: ಎರಡನೇ ಹಂತದ VRS ಗೆ ನೌಕರರಿಂದ ತೀವ್ರ ವಿರೋಧಬಿಎಸ್ಎನ್ ಎಲ್ ಆಡಳಿತ ಮತ್ತು ಸರ್ಕಾರ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವ ಬದಲು, ಆರ್ಥಿಕ ತೊಂದರೆಗಳಿಗಾಗಿ ಕಂಪನಿಯ ಉದ್ಯೋಗಿಗಳನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಸಂಘ ಕಿಡಿ ಕಾರಿದೆ.
"ಹೆಂಡತಿ ಓಡಿಹೋಗ್ತಾಳೆ": ವಾರಕ್ಕೆ 70 ಗಂಟೆ ಕೆಲಸದ ಬಗ್ಗೆ ಶ್ರೀಮಂತ ಉದ್ಯಮಿ Gautam Adaniಗೌತಮ್ ಅದಾನಿಯ ಪ್ರಕಾರ, ಯಾವುದೇ ವ್ಯಕ್ತಿಗೆ ಆತನಿಗೆ ಇಷ್ಟವಾದುದ್ದನ್ನು ಮಾಡಿದಾಗ ಉದ್ಯೋಗ-ಜೀವನದ ಸಮತೋಲನವನ್ನು ಆಸ್ವಾದಿಸಲು ಸಾಧ್ಯವಾಗುತ್ತದೆ.
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!