Repo Rate unchanged: ಸತತ ಏಳನೇ ಬಾರಿಗೆ ರೆಪೋ ದರ ಬದಲಾವಣೆ ಇಲ್ಲ: RBI ಗವರ್ನರ್ ಶಕ್ತಿಕಾಂತ್ ದಾಸ್!ನಿರೀಕ್ಷೆಯಂತೆಯೇ ಸತತ ಏಳನೇ ಬಾರಿಗೆ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಇರಲು ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ನಿರ್ಧರಿಸಿದೆ.
17,000 ಕೋಟಿ ರೂ. ನಿಂದ ಶೂನ್ಯಕ್ಕೆ: BYJUS CEO ರವೀಂದ್ರನ್ ಆಸ್ತಿ ಇಂದು '0'; ಆಗಿದ್ದೇನು?ಎಡ್ಟೆಕ್ ಕಂಪನಿ ಬೈಜುಸ್ನ ಸಿಇಒ ಬೈಜು ರವೀಂದ್ರನ್ ತೀವ್ರ ಸಂಕಷ್ಟದಲ್ಲಿದ್ದಾರೆ. ಕಳೆದ ಒಂದು ವರ್ಷದಲ್ಲಿ ಹಲವು ಹಿನ್ನಡೆ ಅನುಭವಿಸಿದ್ದು ಅವರ ನಿವ್ವಳ ಮೌಲ್ಯ ರೂ 17,545 ಕೋಟಿ ರೂಪಾಯಿಯಿಂದ ಈಗ ಅದು ಶೂನ್ಯಕ್ಕೆ ಕುಸಿದಿದೆ.
2024ರ ಫೋರ್ಬ್ಸ್ ಭಾರತದ ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿಗೆ ಅಗ್ರಸ್ಥಾನ, ವಿಶ್ವದಲ್ಲಿ 9ನೇ ಸ್ಥಾನ2024ರ ಫೋರ್ಬ್ಸ್ ಅತಿ ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಕೇಶ್ ಅಂಬಾನಿ ಅತ್ಯಂತ ಶ್ರೀಮಂತ ಭಾರತೀಯರಾಗಿ ಮುಂದುವರೆದಿದ್ದಾರೆ.
ಬಿಲಿಯನೇರ್ ಪಟ್ಟಿಗೆ ಇತ್ತೀಚೆಗೆ ಸೇರ್ಪಡೆಯಾದ ಭಾರತೀಯರು ಯಾರು ಗೊತ್ತೇ?: ಇಲ್ಲಿದೆ ಮಾಹಿತಿಸಂಪತ್ತಿನ ಕ್ರೋಡೀಕರಣದಲ್ಲಿ ಭಾರತ ಈ ವರ್ಷ ಏರಿಕೆ ದಾಖಲಿಸಿದೆ. 25 ಮಂದಿ ಹೊಸದಾಗಿ ಬಿಲಿಯನೇರ್ ಪಟ್ಟಿಗೆ ಸೇರಿದ್ದಾರೆ.
ಆರ್ಥಿಕ ಮುಗ್ಗಟ್ಟು: 500 ಉದ್ಯೋಗಿಗಳನ್ನು ನೌಕರಿಯಿಂದ ತೆಗೆಯಲು ಬೈಜೂಸ್ ಮುಂದು!ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ಬೈಜೂಸ್ ಸೇಲ್ಸ್ ಸೇರಿದಂತೆ ಹಲವು ವಿಭಾಗಗಳಿಂದ 500 ಉದ್ಯೋಗಿಗಳನ್ನು ನೌಕರಿಯಿಂದ ವಜಾಗೊಳಿಸಲು ನಿರ್ಧರಿಸಿದೆ. ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ಉದ್ಯಮದ ಪುನರ್ರಚನೆಯ ಹಂತದಲ್ಲಿರುವುದಾಗಿ ಬೈಜೂಸ್ ತಿಳಿಸಿದೆ.
ಸಿಬ್ಬಂದಿ ಕೊರತೆ: ವಿಸ್ತಾರ ವಿಮಾನಗಳ ಹಾರಾಟ ಭಾರಿ ವಿಳಂಬ, ಪ್ರಯಾಣಿಕರ ಪರದಾಟ!ಬೆಂಗಳೂರು ಸೇರಿದಂತೆ ದೇಶಾದ್ಯಂತ ವಿಸ್ತಾರ ವಿಮಾನಗಳ ಹಾರಾಟ ಸೋಮವಾರ ಭಾರಿ ವಿಳಂಬವಾಗಿದೆ ಮತ್ತು ಹಲವು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.
ಎಲೆಕ್ಟ್ರಿಕ್ ವಾಹನಗಳ ನೋಂದಣಿಯಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ!ಕರ್ನಾಟಕದಲ್ಲಿ ವಿದ್ಯುತ್ ಚಾಲಿತ ವಾಹನಗಳ ನೋಂದಣಿ ಸಂಖ್ಯೆಯಲ್ಲಿ ಸ್ಥಿರವಾದ ಏರಿಕೆ ಕಾಣುತ್ತಿದೆ. 2020-21 ರಿಂದ 2023-2024 ರವರೆಗೆ, ಎಲೆಕ್ಟ್ರಿಕ್ ವಾಹನಗಳ ನೋಂದಣಿಯು ಶೇ. 1,275 ರಷ್ಟು ಬೆಳವಣಿಗೆಯನ್ನು ಕಂಡಿದೆ.
GST Collection in March: ರಾಜ್ಯದಲ್ಲಿ 13,000 ಕೋಟಿ ರೂ. ಸಂಗ್ರಹ; ಕರ್ನಾಟಕಕ್ಕೆ 2ನೇ ಸ್ಥಾನ!ಕರ್ನಾಟಕದ ಜಿಎಸ್ ಟಿ ಸಂಗ್ರಹ 13,000 ಕೋಟಿ ದಾಟಿದೆ. ಮಾರ್ಚ್ 31ಕ್ಕೆ ಕೊನೆಗೊಂಡ ವರ್ಷಕ್ಕೆ ಶೇ. 26 ರಷ್ಟು ಬೆಳವಣಿಗೆಯೊಂದಿಗೆ ಅತ್ಯಧಿಕ ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷ ರೂ. 10, 360 ಕೋಟಿ ಮಾತ್ರ ತೆರಿಗೆ ಸಂಗ್ರಹವಾಗಿತ್ತು.
2023-24 ರಲ್ಲಿ HAL ಆದಾಯ ಶೇ.11 ರಷ್ಟು ಏರಿಕೆ!ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ನ ಆದಾಯ 2023-24 ನೇ ಸಾಲಿನಲ್ಲಿ ಶೇ.11 ರಷ್ಟು ಏರಿಕೆ ಕಂಡಿದೆ.
ವಾಣಿಜ್ಯ ಬಳಕೆ ಮತ್ತು 5 ಕೆಜಿ FTL ಸಿಲಿಂಡರ್ ಬೆಲೆ ಇಳಿಕೆ.. ನೂತನ ದರ ಹೀಗಿದೆ...ತೈಲ ಮಾರುಕಟ್ಟೆ ಕಂಪೆನಿಗಳು 19 ಕೆಜಿ ವಾಣಿಜ್ಯ ಸಿಲಿಂಡರ್ಗಳು ಮತ್ತು 5 ಕೆಜಿ ಎಫ್ಟಿಎಲ್ (Free Trade LPG) ಸಿಲಿಂಡರ್ಗಳ ಬೆಲೆಯನ್ನು ಆರ್ಥಿಕ ವರ್ಷದ ಮೊದಲ ದಿನ ಇಳಿಕೆ ಮಾಡಿದೆ.
ಏಪ್ರಿಲ್ 1 ರಿಂದ ಹೊಸ ತೆರಿಗೆ ನಿಯಮ ಜಾರಿ: ನೀವು ತಿಳಿಯಲೇಬೇಕಾದ ಅಂಶಗಳು!ಮಾರ್ಚ್ 31ರ ಮುಕ್ತಾಯದೊಂದಿಗೆ ಪ್ರಸಕ್ತ ಹಣಕಾಸು ವರ್ಷ ಕೂಡ ಮುಕ್ತಾಯವಾಗಿದ್ದು, ಏಪ್ರಿಲ್ 1ರಿಂದ ಹೊಸ ಹಣಕಾಸು ವರ್ಷ ಪ್ರಾರಂಭವಾಗಲಿದೆ.
23 ಕೋಟಿ ರೂ. GST ನೊಟೀಸ್ ವಿರುದ್ಧ ಮೇಲ್ಮನವಿ ಸಲ್ಲಿಸಲು Zomato ಮುಂದುಆಹಾರ ಪೂರೈಕೆ ಆಪ್ ಜೊಮ್ಯಾಟೋ ಇಂದು 23 ಕೋಟಿ ರೂಪಾಯಿ ಮೊತ್ತದ ಜಿಎಸ್ ಟಿ ವಿರುದ್ಧ ಮೇಲ್ಮನವಿ ಸಲ್ಲಿಸಲು ಮುಂದಾಗಿದೆ.
ಫೆಬ್ರವರಿ 2024 ರಲ್ಲಿ 4.92 ಲಕ್ಷ ಕೋಟಿ ರೂಪಾಯಿ ವೆಚ್ಚ ಮೀರಿದ 443 ಮೂಲಸೌಕರ್ಯ ಯೋಜನೆಗಳು443 ಮೂಲಸೌಕರ್ಯ ಯೋಜನೆಗಳು, ಪ್ರತಿಯೊಂದೂ 150 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಹೂಡಿಕೆಯನ್ನು ಒಳಗೊಂಡಿದ್ದು, ಈ ವರ್ಷ ಫೆಬ್ರವರಿ 2024 ರಲ್ಲಿ 4.92 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ವೆಚ್ಚವನ್ನು ಮೀರಿದೆ ಎಂದು ಅಧಿಕೃತ ವರದಿ ತಿಳಿಸಿದೆ.
ಸರ್ಕಾರಿ ಇ-ಮಾರುಕಟ್ಟೆಯಿಂದ ಸರಕು ಖರೀದಿ 2024 ರಲ್ಲಿ ದ್ವಿಗುಣ, 4 ಲಕ್ಷ ಕೋಟಿ ರೂ. ಗೆ ಏರಿಕೆಸರ್ಕಾರಿ ಇ- ಮಾರುಕಟ್ಟೆಯಿಂದ ಸರಕು ಖರೀದಿ ಪ್ರಮಾಣ 2024 ರಲ್ಲಿ ದ್ವಿಗುಣಗೊಂಡಿದ್ದು, 4 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.
IIM-B ವಿದ್ಯಾರ್ಥಿಗಳಿಗೆ ಭರ್ಜರಿ ಉದ್ಯೋಗಾವಕಾಶ: 32.5 ಲಕ್ಷ ರೂ. ಸರಾಸರಿ ಪ್ಯಾಕೇಜ್!ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರಿನ (IIM-B) 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ವರ್ಷ ಉದ್ಯೋಗ ನೇಮಕಾತಿ ಸಮಯದಲ್ಲಿ 163 ಕಂಪನಿಗಳಲ್ಲಿ ಯಶಸ್ವಿಯಾಗಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ.
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!