ತಮ್ಮನ್ನು ಸಮರ್ಕೊಥಿಸಿಕೊಳ್ಳಲು ಅವಕಾಶ ನೀಡಲಿಲ್ಲ; ಇ ಮೇಲ್ ಮೂಲಕ ಉತ್ತರಿಸಿದ ಸೈರಸ್ ಮಿಸ್ತ್ರಿಟಾಟಾ ಸನ್ಸ್ ಗ್ರೂಪ್ ನ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿ ಯವರನ್ನು ರತನ್ ಟಾಟಾ ಬದಲಾವಣೆ ಮಾಡಿದ ಎರಡು...
ವಿಶ್ವ ಬ್ಯಾಂಕಿನ ವ್ಯಾಪಾರ ಸೂಚ್ಯಂಕದಲ್ಲಿ ಭಾರತಕ್ಕೆ 130ನೇ ಸ್ಥಾನವ್ಯಾಪಾರ, ವಹಿವಾಟಿನಲ್ಲಿ ಭಾರತ ವಿಶ್ವದಲ್ಲಿ 130ನೇ ಸ್ಥಾನದಲ್ಲಿದೆ. ವಿಶ್ವ ಬ್ಯಾಂಕಿನ ಇತ್ತೀಚಿನ...
ರಿಲಾಯನ್ಸ್ ಜಿಯೋ ವೆಲ್ ಕಮ್ ಆಫರ್ 2017 ರ ಮಾರ್ಚ್ ವರೆಗೆ ಮುಂದುವರಿಕೆ ಸಾಧ್ಯತೆ!ರಿಲಾಯನ್ಸ್ ಸಂಸ್ಥೆ ಜಿಯೋ ವೆಲ್ ಕಮ್ ಆಫರ್ ನ್ನು 2017 ರ ಮಾರ್ಚ್ ವರೆಗೆ ಮುಂದುವರೆಸುವ ಸಾಧ್ಯತೆ ಇದೆ.
ಟಾಟಾ ಅಧ್ಯಕ್ಷ ಸೈರಸ್ ಮಿಸ್ತ್ರಿ ವಜಾ, ಮತ್ತೆ ಅಧ್ಯಕ್ಷರಾಗಿ ರತನ್ ಟಾಟಾಟಾಟಾ ಸಮೂಹ ಸಂಸ್ಥೆಯ ಅಧ್ಯಕ್ಷರಾಗಿದ್ದ ಸೈರಸ್ ಮಿಸ್ತ್ರಿ ಅವರನ್ನು ವಜಾ ಮಾಡಲಾಗಿದ್ದು, ಮಧ್ಯಂತರ ಅಧ್ಯಕ್ಷರಾಗಿ ರತನ್ ಟಾಟಾ ಮುಂದುವರೆಯಲಿದ್ದಾರೆ...
ಯಾವ ಗಿಫ್ಟ್ ಗೆ ತೆರಿಗೆ ವಿನಾಯ್ತಿ, ಯಾವುದಕ್ಕಿಲ್ಲ: ಇಲ್ಲಿದೆ ಮಾಹಿತಿದೀಪಾವಳಿ ಹಬ್ಬ ಸಮೀಪಿಸಿದೆ. ಈ ಸಂದರ್ಭದಲ್ಲಿ ನಿಮ್ಮ ಕುಟುಂಬ ಸದಸ್ಯರು, ಸ್ನೇಹಿತರು, ಸಹೋದ್ಯೋಗಿಗಳು ನಿಮಗೆ...
ಜಿಯೋ ದೂರು: ಏರ್ ಟೆಲ್, ವೊಡಾಫೋನ್, ಐಡಿಯಾಗೆ 3 ಸಾವಿರ ಕೋಟಿಗೂ ಅಧಿಕ ದಂಡ!ಉಚಿತ ಕರೆ ಸೇವೆ ಘೋಷಣೆ ಮಾಡಿದ್ದ ಜಿಯೋ ಸಂಸ್ಥೆಗೆ ಸಹಕರಿಸದ ಹಿನ್ನಲೆಯಲ್ಲಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಏರ್ ಟೆಲ್, ವೊಡಾಫೋನ್ ಹಾಗೂ ಐಡಿಯಾ ಸಂಸ್ಥೆಗಳಿಗೆ ಬರೊಬ್ಬರಿ 3 ಸಾವಿರ ಕೋಟಿ ದಂಡ ವಿಧಿಸಿದೆ.
ಗ್ರಾಹಕರೇ ಎಚ್ಚರ...32 ಲಕ್ಷಕ್ಕೂ ಅಧಿಕ ಕಾರ್ಡ್ ಗಳ ಪಿನ್ ನಂಬರ್ ಕಳವು!ಸುಮಾರು 32 ಲಕ್ಷಕ್ಕೂ ಅಧಿಕ ಭಾರತೀಯ ಗ್ರಾಹಕರ ಡೆಬಿಟ್ ಕಾರ್ಡ್ ಗಳ ಮಾಹಿತಿ ಕದಿಯಲಾಗಿದೆ ಎಂದು ತಿಳಿದುಬಂದಿದೆ.
ಎಸ್ ಬಿಐ ನ ಆರು ಲಕ್ಷ ಡೆಬಿಟ್ ಕಾರ್ಡ್ ಬ್ಲಾಕ್!ಭದ್ರತಾ ಲೋಪದ ಹಿನ್ನಲೆಯಲ್ಲಿ ಖ್ಯಾತ ರಾಷ್ಟ್ರೀಯ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಸುಮಾರು 6 ಲಕ್ಷ ಗ್ರಾಹಕರ ಡೆಬಿಟ್ ಕಾರ್ಡ್ ಗನ್ನು ಸ್ಥಗಿತಗೊಳಿಸಲು ಮುಂದಾಗಿದೆ.
ಚೀನಾ ಸರಕು ಬಹಿಷ್ಕಾರ ಅಭಿಯಾನದ ನಡುವೆ ಚೀನಾ ಹೂಡಿಕೆದಾರರರನ್ನು ಸೆಳೆಯುತ್ತಿರುವ ಗುಜರಾತ್ಭಾರತದಲ್ಲಿ ಚೀನಾ ಸರಕುಗಳನ್ನು ಬಹಿಷ್ಕರಿಸಬೇಕೆಂಬ ಅಭಿಯಾನ ಪ್ರಾರಂಭವಾಗಿರುವುದು ಒಂದೆಡೆಯಾದರೆ ಮತ್ತೊಂದೆಡೆ ಗುಜರಾತ್ ನಲ್ಲಿ ಚೀನಾ ಹೂಡಿಕೆದಾರರನ್ನು ಸೆಳೆಯುವ ಯತ್ನ ನಡೆಯುತ್ತಿದೆ.
ಬ್ಯಾಂಕಿಂಗ್ ಕ್ಷೇತ್ರದ ಕ್ವಾರ್ಟರ್ ವರದಿ; 200 ಅಂಕ ಏರಿಕೆ ಕಂಡ ಸೆನ್ಸೆಕ್ಸ್ಬ್ಯಾಂಕಿಂಗ್ ಕ್ಷೇತ್ರದ ಕ್ವಾರ್ಟರ್ ವರದಿ ಹೊರಬೀಳುತ್ತಿದ್ದಂತೆಯೇ ಸೆನ್ಸೆಕ್ಸ್ 200 ಅಂಕಗಳ ಏರಿಕೆ ಕಂಡಿದ್ದು, ನಿಫ್ಟಿ ಕೂಡ 54 ಅಂಕಗಳ ಏರಿಕೆ ಕಂಡಿದೆ.
ಜಿಯೋಗೆ ಸೆಡ್ಡು: ಏರ್ಟೆಲ್ನಿಂದ 259 ರು,ಗೆ 10 ಜಿಬಿ ಡೇಟಾಅನಿಯಮಿತ ಸೇವೆ ನೀಡುವ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಸಂಖ್ಯೆಯಲ್ಲಿ ಗ್ರಾಹಕರನ್ನು ಸೆಳೆಯುತ್ತಿರುವ ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋಗೆ ಸೆಡ್ಡು...
ವಿಜಯ್ ಮಲ್ಯ ವಿಲ್ಲಾ ತಗೊಳ್ಳೋರೆ ಇಲ್ಲಸಾವಿರಾರು ಕೋಟಿ ರುಪಾಯಿ ಸಾಲ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರ ಗೋವಾದಲ್ಲಿರುವ...
ಗರುಡವೇಗ & ಗರುಡಬಜಾರ್ ನಿಂದ ದೀಪಾವಳಿ ಆಫರ್ ಗಳುಗರುಡವೇಗ & ಗರುಡಬಜಾರ್ ನಿಮ್ಮೆಲ್ಲರಿಗೂ ಸಮೃದ್ಧಿ, ಸಂತೋಷ ಮತ್ತು ಸಂತೃಪ್ತಿ ತುಂಬಿದ ದೀಪಾವಳಿ ಹಬ್ಬದ ಶುಭಾಶಯಗಳನ್ನು ಅರ್ಪಿಸುತ್ತದೆ.
ಮಾರುಕಟ್ಟೆಯಲ್ಲಿ ಜಿಗಿದ ನೆಟ್ ಫ್ಲಿಕ್ಸ್ ಷೇರು: ಶೇಕಡಾ 20ರಷ್ಟು ಹೆಚ್ಚಳವಿಡಿಯೋ ಸ್ಟ್ರೀಮಿಂಗ್ ಕಂಪೆನಿಯಾದ ನೆಟ್ಫಿಕ್ಸ್ ಇಂಕ್ ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ...
ಆನ್ ಲೈನ್ ನಲ್ಲಿ ಜಿಯೋ ಸಿಮ್ ಖರೀದಿ ಮಾಡುವವರೇ ಎಚ್ಚರ!http://aonebiz.in/ ಎಂಬ ಆನ್ಲೈನ್ ಕಂಪನಿ ರಿಲಯನ್ಸ್ ಜಿಯೋ ಸಿಮ್ಗಳನ್ನು ಆನ್ಲೈನ್ನಲ್ಲಿ ಉಚಿತವಾಗಿ ಮಾರಾಟ ...
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್