ಅಮೆರಿಕಾದಲ್ಲಿ ಬಡ್ಡಿದರ ಏರಿಕೆ ಸಾಧ್ಯತೆ: ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಭಾರೀ ಕುಸಿತಅಮೆರಿಕದಲ್ಲಿ ಬಡ್ಡಿ ದರಗಳು ಏರಿಕೆಯಾಗುವ ಸಾಧ್ಯತೆ ಇರುವುದರಿಂದ ಹೂಡಿಕೆದಾರರು ಹಳದಿ ಲೋಹದಲ್ಲಿನ ಹೂಡಿಕೆಯನ್ನು ಹಿಂತೆಗೆದುಕೊಂಡಿದ್ದಾರೆ. ಹೀಗಾಗಿ...
ಗೃಹ, ವಾಹನ ಸಾಲದ ಬಡ್ಡಿದರ ಇಳಿಕೆ ನಿರೀಕ್ಷೆಯಲ್ಲಿ ಸಾಮಾನ್ಯ ಗ್ರಾಹಕರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಗಳಿಗೆ ನೀಡುವ ಹಣದ ಬಡ್ಡಿ ದರವನ್ನು ಶೇಕಡಾ 0.25ರಷ್ಟು ಕಡಿಮೆ...
ಪೆಟ್ರೋಲ್ ದರದಲ್ಲಿ 0.14 ರು, ಡೀಸೆಲ್ ದರ 0.10 ರು ಏರಿಕೆಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಅಲ್ಪ ಪ್ರಮಾಣದ ಏರಿಕೆಯಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 0.14 ರು. ಹಾಗೂ ಡೀಸೆಲ್ ದರದಲ್ಲಿ 0.10 ರು ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
ಆರ್ ಬಿಐನಿಂದ ರೆಪೊ ದರ ಶೇಕಡಾ 6.25 ಕ್ಕೆ ನಿಗದಿಕೇಂದ್ರ ರಿಸರ್ವ್ ಬ್ಯಾಂಕ್ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್ಗಳಷ್ಟು ಕಡಿತಗೊಳಿಸಿ...
ಭಾರತದ ಜಿಡಿಪಿ 2016 ರಲ್ಲಿ ಶೇ.7.6, 2017 ರಲ್ಲಿ ಶೇ.7.7 ರಷ್ಟಿರಲಿದೆ: ವಿಶ್ವಬ್ಯಾಂಕ್ದಕ್ಷಿಣ ಏಷ್ಯಾ ಆರ್ಥಿಕ ಸ್ಥಿತಿ ( ಸೌತ್ ಏಷ್ಯಾ ಎಕನಾಮಿಕ್ ಫೋಕಸ್) ಬಗ್ಗೆ ವರದಿ ಪ್ರಕಟಿಸಿರುವ ವಿಶ್ವಬ್ಯಾಂಕ್ ಭಾರತದ ಜಿಡಿಪಿ ಬೆಳವಣಿಗೆ 2016 ರಲ್ಲಿ ಶೇ.7.6 ರಷ್ಟು ಹಾಗೂ 2017 ರಲ್ಲಿ ಶೇ.7.7 ರಷ್ಟಿರಲಿದೆ ಎಂದು ಹೇಳಿದೆ.
ಹಣಕಾಸು ನೀತಿ ಸಮಿತಿ: ತಿಳಿಯಬೇಕಾದ ವಿಷಯಗಳುವಿವಿಧ ಹಣಕಾಸು ಯೋಜನೆಗಳ ಬಡ್ಡಿದರವನ್ನು ನಿಗದಿಪಡಿಸಲು ಕೇಂದ್ರ ಸರ್ಕಾರ ಇತ್ತೀಚೆಗೆ ಆರು ಸದಸ್ಯರ ಹಣಕಾಸು ನೀತಿ ಸಮಿತಿಯನ್ನು...
ಮಾರುತಿ ಸಂಸ್ಥೆ ಕಾರುಗಳ ಸೆಪ್ಟೆಂಬರ್ ತಿಂಗಳ ಮಾರಾಟ ಶೇ.31 ರಷ್ಟು ಏರಿಕೆಸೆಪ್ಟೆಂಬರ್ ತಿಂಗಳಲ್ಲಿ ಅಟೋಮೊಬೈಲ್ ಉತ್ಪಾದಕ ಮಾರುತಿ ಸುಜೂಕಿ ಸಂಸ್ಥೆಯ ಕಾರುಗಳ ಮಾರಾಟ ಶೇ.31.1 ರಷ್ಟು ಏರಿಕೆಯಾಗಿದೆ.
ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಶೇಕಡಾ 0.1ರಷ್ಟು ಕಡಿತಕೇಂದ್ರ ಸರ್ಕಾರ 2016-17ನೇ ಸಾಲಿನ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಮೂರನೇ ತ್ರೈಮಾಸಿಕ...
ಬಿಎಸ್ ಎನ್ ಎಲ್ ಗ್ರಾಹಕರಿಗೆ ಬಂಪರ್ ಆಫರ್, ಕೇವಲ 249 ರು. ಅನಿಯಮಿತ ಡಾಟಾ!ಅಗ್ಗದ ಡಾಟಾ ಪ್ಲಾನ್ ಘೋಷಿಸಿದ್ದ ರಿಲಯನ್ಸ್ ಜಿಯೋಗೆ ಸಮನಾದ ಪೈಪೋಟಿ ನೀಡುತ್ತೇವೆ ಎಂದು ಘೋಷಿಸಿದ್ದ ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಅದಕ್ಕೆ ತಕ್ಕಂತೆ ಅತ್ಯಂತ ಅಗ್ಗದ ಪ್ಲಾನ್ ಗಳನ್ನು ಘೋಷಣೆ ಮಾಡುತ್ತಿದೆ.
ವಿಶ್ವ ಆರ್ಥಿಕ ವೇದಿಕೆ ಸೂಚ್ಯಂಕ; 16 ಸ್ಥಾನ ಜಿಗಿದ ಭಾರತವಿಶ್ವ ಆರ್ಥಿಕತೆಯಲ್ಲಿ ಭಾರತ ಗಮನಾರ್ಹ ಸಾಧನೆ ತೋರುತ್ತಿದ್ದು, ವಿಶ್ವ ಆರ್ಥಿಕ ವೇದಿಕೆ ಸೂಚ್ಯಂಕದಲ್ಲಿ ಬರೊಬ್ಬರಿ 16 ಸ್ಥಾನ ಮೇಲಕ್ಕೇರುವ ಮೂಲಕ ಭಾರತ 39ನೇ ಸ್ಥಾನಕ್ಕೇರಿದೆ.
ಗಡಿ ನಿಯಂತ್ರಣ ರೇಖೆಯಲ್ಲಿ ಭಾರತದ 'ಚಿಕಿತ್ಸಕ ದಾಳಿ'; ಷೇರುಪೇಟೆ ಆಯೋಮಯಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣಾ ರೇಖೆಯ ಬಳಿ ಭಾರತೀಯ ಸೇನೆ ಉಗ್ರರ ಅಡಗುತಾಣಗಳ ಮೇಲೆ ಚಿಕಿತ್ಸಕ ದಾಳಿ ನಡೆಸಿ ಹಲವು ಉಗ್ರರನ್ನು ಕೊಂದು ಹಾಕಿದೆ ಎಂಬ ಸುದ್ದಿಗೆ ಭಾರತೀಯ ಷೇರುಪೇಟೆ
ಸತತ ಎರಡನೇ ವರ್ಷ ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ 16 ಸ್ಥಾನಗಳ ಏರಿಕೆ ಕಂಡ ಭಾರತಜಾಗತಿಕ ಸ್ಪರ್ಧಾತ್ಮಕತೆಯ ಸೂಚ್ಯಂಕದಲ್ಲಿ ಭಾರತ 16 ಸ್ಥಾನಗಳ ಏರಿಕೆ ಕಂಡು 39ನೇ ಸ್ಥಾನಕ್ಕೆ...
ಜಿಯೋ ಗೆ ವೊಡಾಫೋನ್ ಸವಾಲು: 1ಜಿಬಿ ಪ್ಲಾನ್ಗೆ 10 ಜಿಬಿ ಡೇಟಾರಿಲಯನ್ಸ್ ಜಿಯೊ ಉಚಿತ ಕೊಡುಗೆಗಳಿಗೆ ಸವಾಲಾಗಿ ವೊಡಾಫೋನ್, 4ಜಿ ಮೊಬೈಲ್ ಬಳಕೆದಾರರಿಗಾಗಿ 1ಜಿಬಿ ಪ್ಲಾನ್ ದರದಲ್ಲೇ 10 ಜಿಬಿ ಡೇಟಾ ನೀಡುವುದಾಗಿ ..
20 ಸಾಧಕರಿಗೆ 'ಇನ್ಫಿ ಮೇಕರ್ಸ್' ಪ್ರಶಸ್ತಿ ಘೋಷಿಸಿದ ಸಾಫ್ಟ್ವೇರ್ ದೈತ್ಯ ಇನ್ಫೋಸಿಸ್ಮೇಕ್ ಇನ್ ಇಂಡಿಯಾಗೆ ಉತ್ತೇಜನ ನೀಡುವ ಸಲುವಾಗಿ ಭಾರತದ ಸಾಫ್ಟ್ವೇರ್ ದೈತ್ಯ ಇನ್ಫೋಸಿಸ್ 'ಇನ್ಫಿ ಮೇಕರ್ಸ್' ಪ್ರೆಶಸ್ತಿಯನ್ನು ದೇಶದಾದ್ಯಂತ ಹಲವು ಪರಿವರ್ತಕರಿಗೆ ಘೋಷಿಸಿದೆ.
ಮುಂದಿನ ದೂರಸಂಪರ್ಕ ತರಂಗಾಂತರ ಹರಾಜಿಗೆ ಏಳು ಸಂಸ್ಥೆಗಳು ಅರ್ಹಅಕ್ಟೋಬರ್ 1 ರಿಂದ ಪ್ರಾರಂಭವಾಗಲಿರುವ ಮುಂದಿನ ದೂರಸಂಪರ್ಕ ತರಂಗಾಂತರ ಹರಾಜಿನಲ್ಲಿ ಭಾಗವಹಿಸಲು ಏಳು ದೂರಸಂಪರ್ಕ ಸೇವಾ ಸಂಸ್ಥೆಗಳು ಅರ್ಹತೆ ಪಡೆದಿವೆ ಎಂದು
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್