ಭಾರತ- ಪಾಕ್ ವಾಣಿಜ್ಯ ಸಂಬಂಧದ ಬಗ್ಗೆ ಕೇಂದ್ರ ಸರ್ಕಾರದ ನಿರ್ಧಾರಗಳಿಗೆ ಅಸೊಚೆಮ್ ಬೆಂಬಲಭಾರತ-ಪಾಕಿಸ್ತಾನದ ದ್ವಿಪಕ್ಷೀಯ ಸಂಬಂಧ ತೀವ್ರವಾಗಿ ಹದಗೆಟ್ಟಿರುವುದರ ಪರಿಣಾಮವಾಗಿ ಉಭಯ ರಾಷ್ಟ್ರಗಳ ನಡುವಿನ ವಾಣಿಜ್ಯವಹಿವಾಟು ಕುಸಿತ ಕಂಡಿದೆ
ಭಾರತದ ವಿದೇಶಿ ವಿನಿಮಯ ಮೀಸಲು 369.60 ಬಿಲಿಯನ್ ಡಾಲರ್ ಗೆ ಇಳಿಕೆಭಾರತದ ವಿದೇಶಿ ವಿನಿಮಯ ಮೀಸಲು ಮತ್ತೆ ಕುಗ್ಗಿದ್ದು, ಸೆ.16 ರಂದು ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ ವಿದೇಶಿ ವಿನಿಮಯ ಮೀಸಲು 369.60 ಬಿಲಿಯನ್ ಡಾಲರ್..
ರಿಲಯನ್ಸ್ ಜಿಯೋ ಗಿಂತ ಅಗ್ಗದ ಉಚಿತ ವಾಯ್ಸ್ ಕಾಲ್ ಯೋಜನೆ ಘೋಷಿಸಿದ ಬಿಎಸ್ಎನ್ಎಲ್ದೂರಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿ ಎಬ್ಬಿಸಿರುವ ರಿಲಯನ್ಸ್ ಜಿಯೋಗೆ ಸೆಡ್ಡು ಹೊಡೆಯಲು ಇತರೆ ಟೆಲಿಕಾಂ ಸಂಸ್ಥೆಗಳು ಮುಂದಾಗಿರುವಂತೆಯೇ ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಮತ್ತೊಂದು ಹೆಜ್ಜೆ ಮುಂದೆ ಹೋಗಿ ತನ್ನ ಗ್ರಾಹಕರಿಗೆ ಹೊಸ ಯೋಜನೆಗಳನ್ನು ಘೋಷಿಸುತ್ತಿದೆ.
ಜಿಯೋಗೆ ಸೆಡ್ಡು: ಏರ್ಟೆಲ್ ನಿಂದ 90 ದಿನಗಳಿಗೆ 1,494 ರು,ಗೆ 4ಜಿ ಅನಿಯಮಿತ ಡಾಟಾಜಿಯೋ ಅನಿಯಮಿತ ಸೇವೆಯಿಂದಾಗಿ ದೇಶದ ಅತಿ ದೊಡ್ಡ ಮೊಬೈಲ್ ಸೇವಾ ಕಂಪನಿ ಏರ್ಟೆಲ್ ನಷ್ಟಕ್ಕೆ ಸಿಲುಕಿದ್ದು ಇದೀಗ ಜಿಯೋಗೆ ಪೈಪೋಟಿ ನೀಡುವ ಸಲುವಾಗಿ...
ಫೋರ್ಬ್ಸ್ ಪಟ್ಟಿ: ಮುಕೇಶ್ ಅಂಬಾನಿ ಭಾರತದ ಅತಿ ಶ್ರೀಮಂತ ಉದ್ಯಮಿ, ದಿಲೀಪ್ ಸಾಂಘ್ವಿಗೆ 2ನೇ ಸ್ಥಾನಸತತ 9ನೇ ವರ್ಷ ಕೈಗಾರಿಕೋದ್ಯಮಿ ಮುಕೇಶ್ ಅಂಬಾನಿ ಭಾರತದ ಅತಿ ಶ್ರೀಮಂತ ವ್ಯಕ್ತಿ ಎಂಬ...
ಗ್ರಾಮೀಣ ಪ್ರದೇಶಗಳಿಗೆ ಸ್ಥಿರ ದೂರವಾಣಿ : ಬಿಎಸ್ ಎನ್ ಎಲ್ ಗೆ ಕೇಂದ್ರದಿಂದ 1,250 ಕೋಟಿ ರು. ಸಬ್ಸಿಡಿ2002 ಎಪ್ರಿಲ್ 1 ಕ್ಕೂ ಮೊದಲು ಗ್ರಾಮೀಣ ಪ್ರದೇಶಗಳಲ್ಲಿ ಸ್ಥಿರ ದೂರವಾಣಿ ಸ್ಥಾಪಿಸಿದ್ದ ಸಾರ್ವಜನಿಕ ವಲಯದ ಟೆಲಿಕಾಂ ಕಂಪನಿ ಬಿಎಸ್ ಎನ್ ಎಲ್ ಗೆ ನೀಡಬೇಕಿದ್ದ...
2,600 ಕೋಟಿ ವೆಚ್ಚದಲ್ಲಿ 9 ಹೆದ್ದಾರಿ ನಿರ್ಮಾಣಒಟ್ಟು 2,600 ಕೋಟಿ ವೆಚ್ಚದಲ್ಲಿ ಒಂಬತ್ತು ಹೆದ್ದಾರಿ ನಿರ್ಮಾಣ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ...
ನಮ್ಮ ಮೆಟ್ರೋದಲ್ಲಿ ಬಾಡಿಗೆ ಜಾಗ: ಫ್ಲಿಪ್ ಕಾರ್ಟ್ ಹಿಂದಿಕ್ಕಿದ ಸ್ಟಾರ್ಟ್ ಅಪ್ ಸಂಸ್ಥೆಗಳುನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ವ್ಯಾಪಾರ ವಹಿವಾಟುಗಳಿಗಾಗಿ ಒಂದಷ್ಟು ಜಾಗವನ್ನು ಬಾಡಿಗೆಗೆ ನೀಡಲಾಗುತ್ತಿದ್ದು, ಆಯ್ಕೆ ಪ್ರಕ್ರಿಯೆಯಲ್ಲಿ ಸ್ಟಾರ್ಟ್ ಅಪ್ ಸಂಸ್ಥೆಗಳು ಆನ್ ಲೈನ್ ಶಾಪಿಂಗ್ ಸಂಸ್ಥೆ ಫ್ಲಿಪ್ ಕಾರ್ಟ್ ನ್ನು ಹಿಂದಿಕ್ಕಿವೆ.
ಪೆಟ್ರೋಲ್ ಬೆಲೆ ಲೀಟರ್ ಗೆ 58 ಪೈಸೆ ಏರಿಕೆ, ಡೀಸೆಲ್ ಗೆ 31 ಪೈಸೆ ಇಳಿಕೆ: ಇಂದು ಮಧ್ಯರಾತ್ರಿಯಿಂದ ಜಾರಿಕೇಂದ್ರ ಸರ್ಕಾರ ಪೆಟ್ರೋಲ್ ದರವನ್ನು 58 ಪೈಸೆ ಏರಿಕೆ ಮಾಡಿ ಡೀಸೆಲ್ ಬೆಲೆಯನ್ನು 31 ಪೈಸೆಯಷ್ಟು...
ಜಿಯೋ ದರ ಸಮರ: ಬಿಎಸ್ ಎನ್ ಎಲ್ ಗ್ರಾಹಕರಿಗೆ ಬಂಪರ್ ಬೊನಾಂಝಾಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಈ ಸಮರದಲ್ಲಿ ಭಾಗಿಯಾಗಿದ್ದು ಅದು ತನ್ನ ಗ್ರಾಹಕರಿಗೆ ಬಂಪರ್ ಕೊಡುಗೆಯನ್ನೇ ನೀಡಲು ಮುಂದಾಗಿದೆ....
8 ವರ್ಷಗಳಲ್ಲಿ ಭಾರತದಲ್ಲಿ ಕೇವಲ ಶೇ. 0.2ರಷ್ಟು ವೇತನ ಹೆಚ್ಚಳಕಳೆದ ಎಂಟು ವರ್ಷಗಳಲ್ಲಿ ಭಾರತದಲ್ಲಿ ಕೇವಲ ಶೇಖಡ 0.2ರಷ್ಟು ವೇತನ ಹೆಚ್ಚಳವಾಗಿದ್ದರೆ, ದೇಶಿಯ ಉತ್ಪನ್ನ(ಜಿಡಿಪಿ) ಗಳಿಕೆ ಶೇ 63.8ರಷ್ಟು ದಾಖಲಾಗಿದೆ ಎಂದು...
ಐಫೋನ್ 6ಎಸ್, 6ಎಸ್ ಪ್ಲಸ್ ಬೆಲೆಯನ್ನು 22,000 ರೂ ಕಡಿತಗೊಳಿಸಿದ ಆಪಲ್ಐಫೋನ್ ಸ್ಮಾರ್ಟ್ ಫೋನ್ ಇಷ್ಟಪಡುವವರಿಗೆ ಸಂತಸವಾಗುವ ಸುದ್ದಿಯಲ್ಲಿ 6ಎಸ್, 6ಎಸ್ ಪ್ಲಸ್ ಮಾದರಿಯ ಸ್ಮಾರ್ಟ್ ಫೋನ್ ಗಳ ಬೆಲೆಯನ್ನು 22,000 ರೂಪಾಯಿಯಷ್ಟು ಅಮೆರಿಕಾ ತಂತ್ರಜ್ಞಾನ ಸಂಸ್ಥೆ
ರೂಪಾಯಿಯನ್ನು ಅಪಮೌಲ್ಯಗೊಳಿಸುವ ಉದ್ದೇಶವಿಲ್ಲ: ಹಣಕಾಸು ಸಚಿವಾಲಯರೂಪಾಯಿ ಅಪಮೌಲ್ಯೀಕರಣದ ಬಗ್ಗೆ ವರದಿಗಳು ಪ್ರಕಟವಾಗುತ್ತಿದ್ದಂತೆಯೇ ರೂಪಾಯಿ ಮೌಲ್ಯ ಇಳಿಕೆಯಾಗಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿರುವ ಹಣಕಾಸು ಸಚಿವಾಲಯ, ರೂಪಾಯಿಯನ್ನು ಅಪಮೌಲ್ಯಗೊಳಿಸುವ ಪ್ರಸ್ತಾವನೆ ಇಲ್ಲ ಎಂದು ಹೇಳಿದೆ.
ರಿಲಯನ್ಸ್ ಕಮ್ಯುನಿಕೇಷನ್, ಏರ್ ಸೆಲ್ ಮಧ್ಯೆ 65 ಸಾವಿರ ಕೋಟಿ ರೂ. ಒಪ್ಪಂದಭಾರತದ ದೂರಸಂಪರ್ಕ ವಲಯದಲ್ಲಿ ಅತಿ ದೊಡ್ಡ ಒಪ್ಪಂದವೆಂಬಂತೆ ದೇಶದ ಮೂರನೇ ಅತಿದೊಡ್ಡ...
ಆಗಸ್ಟ್ ನಲ್ಲಿ ಸಗಟು ಹಣದುಬ್ಬರ ಶೇ.3.74 ಕ್ಕೆ ಏರಿಕೆಜುಲೈ ನಲ್ಲಿ ಶೇ.3.55 ರಷ್ಟಿದ್ದ ಸಗಟು ದರ ಆಧಾರಿತ ಹಣದುಬ್ಬರ ಆಗಸ್ಟ್ ನಲ್ಲಿ ಶೇ.3.74 ಕ್ಕೆ ಏರಿಕೆಯಾಗಿದೆ.
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್