ಜಾಗತಿಕ ಷೇರು ಮಾರಾಟ: ಮುಂಬೈ ಸೆನ್ಸೆಕ್ಸ್ 546 ಅಂಕ ದಿಢೀರ್ ಕುಸಿತಸೋಮವಾರ ಮುಂಬೈ ಷೇರು ಮಾರುಕಟ್ಟೆಯಲ್ಲಿ ಸಂವೇದಿ ಸೂಚ್ಯಂಕ ದಿಢೀರನೆ 546 ಅಂಕ ಕುಸಿದು...
ಸ್ಯಾಮಸಂಗ್ ಪ್ರಿಂಟರ್ ವ್ಯವಹಾರನ್ನು 1 ಬಿಲಿಯನ್ ಡಾಲರ್ ಒಪ್ಪಂದದಲ್ಲಿ ಕೊಳ್ಳಲಿರುವ ಎಚ್ ಪಿತಮ್ಮ ಮುದ್ರಕ ವ್ಯವಹಾರವನ್ನು ಅಮೆರಿಕಾ ಸಂಸ್ಥೆ ಎಚ್ ಪಿಗೆ ಮಾರಾಟ ಮಾಡುತ್ತಿರುವುದಾಗಿ ಸ್ಯಾಮಸಂಗ್ ಎಲೆಕ್ಟ್ರಾನಿಕ್ಸ್ ಸೋಮವಾರ ಘೋಷಿಸಿದೆ. ಈ ಒಪ್ಪಂದದ ಮೊತ್ತವನ್ನು ಘೋಷಿಸಿಲ್ಲವಾದರೂ,
ಪತಂಜಲಿ ಸಂಸ್ಥೆಯಿಂದ ಶೀಘ್ರವೇ ಸ್ವದೇಶಿ ಜೀನ್ಸ್ ಬಿಡುಗಡೆಯೋಗ ಗುರು ರಾಮ್ ದೇವ್ ಅವರ ಪತಂಜಲಿ ಸಂಸ್ಥೆ, ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ಧತೆ ನಡೆಸಿದ್ದು, ಫಾಸ್ಟ್-ಮೂವಿಂಗ್ ಕನ್ಸೂಮರ್ ಉತ್ಪನ್ನಗಳ ಮೂಲಕ ಪಾಕಿಸ್ತಾನ, ಅಫ್ಘಾನಿಸ್ತಾನದ ಮಾರುಕಟ್ಟೆಗಳನ್ನೂ ಪ್ರವೇಶಿಸುವ ಉದ್ದೇಶ ಹೊಂದಿದೆ.
ರಿಲಾಯನ್ಸ್ ಜಿಯೋಗೆ ಸರಿಸಮನಾಗಿ ಪ್ರಬಲ ಪೈಪೋಟಿ ನೀಡುತ್ತೇವೆ: ಬಿಎಸ್ ಎನ್ ಎಲ್ಬಿಎಸ್ಎನ್ಎಲ್ ಕರೆ ದರಗಳಲ್ಲಿ ಬಿಎಸ್ಎನ್ಎಲ್ ಸಂಸ್ಥೆ ರಿಲಾಯನ್ಸ್ ಜಿಯೋಗೆ ಸರಿಸಮನಾಗಿ ಪ್ರಬಲ ಪೈಪೋಟಿ ನೀಡುವುದಾಗಿ ತಿಳಿಸಿದೆ.
ರಿಲಯನ್ಸ್ ಜಿಯೋ ಸಂಪರ್ಕಕ್ಕಾಗಿ ಪ್ರಿಯಾಂಕಾ ಚೋಪ್ರಾ ಅರ್ಜಿ, ವೈರಲ್ಅತ್ಯಧ್ಬುತ ಕೊಡುಗೆಗಳನ್ನು ನೀಡುವ ಮೂಲಕ ದೇಶಾದಾದ್ಯಂತ ಸಂಚಲ ಮೂಡಿಸಿರುವ ರಿಲಯನ್ಸ್ ಜಿಯೋ ಸಂಪರ್ಕ ಪಡೆಯಲು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸಹ...
ಬ್ಯಾಟರಿ ಸ್ಫೋಟ ತೊಂದರೆ; ಗ್ಯಾಲಕ್ಸಿ ನೋಟ್ 7 ಹಿಂಪಡೆಯುತ್ತಿರುವ ಸ್ಯಾಮಸಂಗ್ಬ್ಯಾಟರಿ ಸ್ಫೋಟಗೊಂಡ ವರದಿಗಳ ನಡುವೆ, ಇತ್ತೀಚೆಗಷ್ಟೇ ಬಿಡುಗಡೆಯಾದ ಗ್ಯಾಲಕ್ಸಿ ನೋಟ್ 7 ಮೊಬೈಲ್ ಫೋನ್ ಗಳನ್ನು ದುರವಸ್ಥೆ ಮಾಡಲು ಅವುಗಳನ್ನು ಜಾಗತಿಕವಾಗಿ ಹಿಂಪಡೆಯುತ್ತಿರುವ ಸ್ಯಾಮಸಂಗ್ ಸಂಸ್ಥೆ
ಇ-ಕೆವೈಸಿ ಮೂಲಕ ಕೇವಲ 15 ನಿಮಿಷದಲ್ಲಿ ರಿಲಯನ್ಸ್ ಜಿಯೋ ಸಿಮ್ ಆಕ್ಟಿವೇಷನ್!ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ತೀರಾ ಅಗ್ಗದ ಆಫರ್ ಗಳ ಮೂಲಕ ಗ್ರಾಹಕರ ಸೆಳೆಯುತ್ತಿರುವ ರಿಲಯನ್ಸ್ ಸಂಸ್ಥೆಯ ಜಿಯೋ ಸಿಮ್ ಕಾರ್ಡ್ ಅನ್ನು ಇ-ಕೆವೈಸಿ ಮೂಲಕ ಸುಲಭವಾಗಿ ಚಾಲ್ತಿಗೊಳಿಸಬಹುದು ಎಂದು ಸಂಸ್ಥೆ ಹೇಳಿದೆ.
ಆರ್ ಬಿಐಯ 24ನೇ ಗವರ್ನರ್ ಆಗಿ ಊರ್ಜಿತ್ ಪಟೇಲ್ ಅಧಿಕಾರ ಸ್ವೀಕಾರರಿಸರ್ವ್ ಬ್ಯಾಂಕಿನ 24ನೇ ಗವರ್ನರ್ ಆಗಿ ಉರ್ಜಿತ್ ಪಟೇಲ್ ಸೋಮವಾರ ಅಧಿಕಾರ...
ಸೆ.5 ಕ್ಕೆ ರಘುರಾಮ್ ರಾಜನ್ ಅವಧಿ ಮುಕ್ತಾಯ, ಅಧಿಕಾರ ವಹಿಸಿಕೊಳ್ಳಲಿರುವ ಉರ್ಜಿತ್ ಪಟೇಲ್ಆರ್ ಬಿಐ ಗೌರ್ನರ್ ರಘುರಾಮ್ ರಾಜನ್ ಅವರ ಅವಧಿ ಸೆ.5 ಕ್ಕೆ ಪೂರ್ಣಗೊಳ್ಳಲಿದ್ದು ಮುಕ್ತಾಯಗೊಳ್ಳಲಿದ್ದು, ನಿಯೋಜಿತ ಗೌರ್ನರ್ ಉರ್ಜಿತ್ ಪಟೇಲ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ರಿಲಾಯನ್ಸ್ ಜಿಯೋ ಎಫೆಕ್ಟ್: ಭರ್ಜರಿ ಆಫರ್ ನೀಡಲು ಮುಂದಾದ ಬಿಎಸ್ ಎನ್ ಎಲ್ರಿಲಾಯನ್ಸ್ ಜಿಯೋ ಟೆಲಿಕಾಂ ಜಗತ್ತಿನಲ್ಲಿ ಇತಿಹಾಸ ಸೃಷ್ಟಿಸಲು ಮುಂದಾಗಿರುವುದರಿಂದ ಇತರ ಟೆಲಿಕಾ ಸಂಸ್ಥೆಗಳು ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ...
ರಿಲಯನ್ಸ್ ಜಿಯೋ "ಡಾಟಾಗಿರಿ"; ಕೇವಲ 2 ದಿನದಲ್ಲಿ ಐಡಿಯಾಗೆ 4, 500 ಕೋಟಿ ರು. ನಷ್ಟ!ರಿಲಯನ್ಸ್ ಜಿಯೋ ಸಿಮ್ ಯೋಜನೆಯಿಂದಾಗಿ ಐಡಿಯಾ ಸಂಸ್ಥೆ ಬರೊಬ್ಬರಿ 4, 500 ಕೋಟಿ ನಷ್ಟ ಅನುಭವಿಸಿದೆ.
2,579 ಕೋಟಿ ರು.ಗೆ ಟೆನ್ ಸ್ಪೋರ್ಟ್ಸ್ ಖರೀದಿಸಿದ ಸೋನಿಕ್ರೀಡಾ ಮಾಧ್ಯಮ ಲೋಕದ ದಿಗ್ಗಜ ಟೆನ್ ಸ್ಪೋರ್ಟ್ಸ್ ನೆಟ್ವರ್ಕ್ ಸಂಸ್ಥೆಯನ್ನು ಝೀ ಎಂಟರ್ಟೈನ್ಮೆಂಟ್ ಸಂಸ್ಥೆಯಿಂದ ಸೋನಿ ಪಿಕ್ಚರ್ಸ್ ನೆಟ್ವರ್ಕ್ಸ್ ಸಂಸ್ಥೆ ಖರೀದಿಸಿದೆ.
ಗ್ರಾಮೀಣ ಭಾರತವನ್ನು ಡಿಜಿಟಲೀಕರಣಗೊಳಿಸಲು ರಿಲಯನ್ಸ್ ಜಿಯೋ ಆಫರ್ ಗಳು ಸಹಕಾರಿ: ತಜ್ಞರ ಅಭಿಪ್ರಾಯದೇಶದ ಗ್ರಾಮೀಣ ಪ್ರದೇಶಗಳನ್ನು ಡಿಜಿಟಲೀಕರಣ ಗಿಳಿಸುವುದಕ್ಕೆ ರಿಲಯನ್ಸ್ ಜಿಯೋ ಆಫರ್ ಸಹಕಾರಿಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ರಿಲಯನ್ಸ್ ಜಿಯೋ: ಉಚಿತ ವಾಯ್ಸ್ ಕಾಲಿಂಗ್; ಝೀರೊ ರೋಮಿಂಗ್ ಚಾರ್ಜಸ್; ಇದು ಡಾಟಾ-ಗಿರಿ!ರಿಲಯನ್ಸ್ ಸಂಸ್ಥೆ ಈಗ ತನ್ನ ಜಿಯೋ ನೆಟ್ ವರ್ಕ್ ನಿಂದ ಮಾಡುವ ಎಲ್ಲಾ ಕರೆಗಳೂ ಉಚಿತವಾಗಿರಲಿದೆ ಎಂದು ಘೋಷಿಸಿದೆ.
ಪೆಟ್ರೋಲ್ ಬೆಲೆ 3.38 ರು., ಡೀಸೆಲ್ 2.67 ರು. ಏರಿಕೆಪೆಟ್ರೋಲ್ ಹಾಗೂ ಡೀಸೆಲ್ ದರ ಮತ್ತೆ ಏರಿಕೆಯಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 3.38 ರುಪಾಯಿ ಹಾಗೂ ಡೀಸೆಲ್ ದರ 2.67 ರುಪಾಯಿ...
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್