ಇಸ್ರೇಲಿ ಸಾಫ್ಟ್ವೇರ್ ಸಂಸ್ಥೆಯಲ್ಲಿ ಇನ್ಫೋಸಿಸ್ 4 ಮಿಲಿಯನ್ ಡಾಲರ್ ಹೂಡಿಕೆಜಾಗತಿಕ ಸಾಫ್ಟ್ವೇರ್ ದೈತ್ಯ ಇನ್ಫೋಸಿಸ್, ಇಸ್ರೇಲ್ ನ ಸಾಫ್ಟ್ವೇರ್ ಸಂಸ್ಥೆ ಕ್ಲೌಡಿನ್ ನಲ್ಲಿ 4 ಮಿಲಿಯನ್ ಡಾಲರ್ (27 ಕೋಟಿ ರೂ) ಹೂಡಿರುವುದಾಗಿ ತಿಳಿಸಿದೆ.
ಪೆಟ್ರೋಲ್ ಬೆಲೆ 1.42 ರು., ಡೀಸೆಲ್ 2.01 ರು. ಇಳಿಕೆಕಳೆದ ಒಂದು ತಿಂಗಳಿಂದ ತೈಲ ಬೆಲೆ ಕಡಿಮೆಯಾಗಿರುವುದರಿಂದ ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿರುವ ತೈಲ ಕಂಪನಿಗಳು ಭಾನುವಾರ ಪೆಟ್ರೋಲ್ ...
ದೇಶವ್ಯಾಪಿ ಬ್ಯಾಂಕ್ ನೌಕರರ ಮುಷ್ಕರ ಯಶಸ್ವಿ: ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟಕೇಂದ್ರ ಸರ್ಕಾರದ ಬ್ಯಾಂಕ್ ನೀತಿಗಳನ್ನು ವಿರೋಧಿಸಿ ಬ್ಯಾಂಕ್ ನೌಕರರ ಒಕ್ಕೂಟ ಇಂದು ಕರೆ ನೀಡಿದ್ದ ರಾಷ್ಟ್ರವ್ಯಾಪಿ...
ದೇಶಾದ್ಯಂತ ಬ್ಯಾಂಕ್ ಸಿಬ್ಬಂದಿ ಮುಷ್ಕರ; ಎಂದಿನಂತೆ ನಡೆಯುತ್ತಿರುವ ಖಜಾನೆ ಕಾರ್ಯಗಳುಎಸ್ ಬಿಐ ಜತೆಗೆ 5 ಸಹವರ್ತಿ ಬ್ಯಾಂಕುಗಳ ವಿಲೀನ ವಿರೋಧಿಸಿ ಇಂದು ದೇಶಾದ್ಯಂತ ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಖಾಸಗಿ ಬ್ಯಾಂಕುಗಳ...
ಬಸ್ ಬಂದ್ ನಂತರ ನಾಳೆ ಬ್ಯಾಂಕ್ ನೌಕರರ ಮುಷ್ಕರನಾಳೆ ದೇಶಾದ್ಯಂತ ಬ್ಯಾಂಕ್ ನೌಕರರು ಮುಷ್ಕರಕ್ಕೆ ಕರೆ ನೀಡಿರುವುದರ ಹಿನ್ನೆಲೆಯಲ್ಲಿ ದೈನಂದಿನ ಬ್ಯಾಂಕ್ ಸೇವೆಗಳು ಸ್ಥಗಿತಗೊಳ್ಳಲಿವೆ...
ಸ್ಮಾರ್ಟ್ ಫೋನ್ ಮಾರಾಟದಲ್ಲಿ ಆಪಲ್ ಹಿಂದಿಕ್ಕಿದ ಸ್ಯಾಮ್ ಸಂಗ್ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 7 ಮತ್ತು ಗ್ಯಾಲಕ್ಸಿ ಎಸ್ 7 ಎಡ್ಜ್ ಸ್ಮಾರ್ಟ್ ಫೋನ್ ಗಳ ಮಾರಾಟದಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು,...
ಜೀವನ ಪ್ರಮಾಣ ಯೋಜನೆ - ನಿವೃತ್ತಿ ವೇತನದಾರರಿಗೆ ಒಂದು ವರಭಾರತ ಸರ್ಕಾರದ ಒಂದು ಕ್ರಾಂತಿಕಾರಿ ಯೋಜನೆಯಡಿಯಲ್ಲಿ ವಾರ್ಷಿಕವಾಗಿ ಸಲ್ಲಿಸುವ ಜೀವನ ಪ್ರಮಾಣಪತ್ರಗಳನ್ನುಸುಲಭಗೊಳಿಸಿದೆ, ಅದುವೆ ಜೀವನ ಪ್ರಮಾಣ ಪತ್ರ.
1 ಬಿಲಿಯನ್ ದಾಟಿದ ಫೇಸ್ ಬುಕ್ ಬಳಕೆದಾರರ ಸಂಖ್ಯೆ, ಆದಾಯ ಕೂಡ ಗಣನೀಯ ಹೆಚ್ಚಳಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ಬಳಕೆದಾರರ ಸಂಖ್ಯೆ 1 ಬಿಲಿಯನ್ ದಾಟಿದ್ದು, ಅದರ ಆದಾಯ ಕೂಡ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
ಆರ್ ಬಿಐ ಸ್ವಾಯತ್ತತೆ ಕಾಪಾಡಿ: ಕೇಂದ್ರ ಸರ್ಕಾರಕ್ಕೆ ರಾಜನ್ ಸಲಹೆಟೀಕಾಕಾರರಿಗೆ ಮಂಗಳವಾರ ತಿರುಗೇಟು ನೀಡಿರುವ ಆರ್ ಬಿಐ ಗವರ್ನರ್ ರುಘುರಾಮ್ ರಾಜನ್ ಅವರು, ಕೇಂದ್ರ ಬ್ಯಾಂಕ್ ನ ಸ್ವಾಯತ್ತತೆ ಕಾಪಾಡಲು...
ಜಬಾಂಗ್ ಖರೀದಿಸಿದ ಮಿಂತ್ರಾಫ್ಲಿಪ್ ಕಾರ್ಟ್ ಮಾಲೀಕತ್ವದ ಮಿಂತ್ರಾ, ಜಬೊಂಗ್ ನ್ನು ಗ್ಲೋಬಲ್ ಫ್ಯಾಶನ್ ಗ್ರೂಪ್ ನಿಂದ ಬಹಿರಂಗಪಡಿಸದ ಮೊತ್ತಕ್ಕೆ...
ನವ ಉದ್ಯಮಿಗಳು ಬೌದ್ಧಿಕ ಆಸ್ತಿ ಹಕ್ಕುಗಳ ಲಾಭ ಪಡೆದುಕೊಳ್ಳಲು ಡಿಐಪಿಪಿ ಪ್ರಮಾಣಪತ್ರ ಇದ್ದರೆ ಸಾಕುಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಪಟ್ಟ ಲಾಭಗಳನ್ನು ಪಡೆದುಕೊಳ್ಳಲು(ಐಪಿಆರ್) ವ್ಯಾಪಾರ ನಡೆಸಲು ಅನುಕೂಲವಾಗಲು...
4.8 ಬಿಲಿಯನ್ ಡಾಲರ್ ಗೆ ಯಾಹೂ ಖರೀದಿಸಿದ ವೆರಿಜಾನ್ಇಂಟರ್ ನೆಟ್ ದೈತ್ಯ ಯಾಹೂ ಕಂಪನಿಯನ್ನು ವೆರಿಜಾನ್ ಸಂಸ್ಥೆ ಸುಮಾರು 4.8 ಬಿಲಿಯನ್ ಡಾಲರ್ ಮೊತ್ತಕ್ಕೆ ಖರೀದಿಸಿದೆ....
ಈ ವಾರ ರಾಜ್ಯಸಭೆಯಲ್ಲಿ ಜಿಎಸ್ ಟಿ ಬಗ್ಗೆ ಚರ್ಚೆ:ಎಲ್ಲಾ ರಾಜ್ಯಗಳ ಹಣಕಾಸು ಸಚಿವರೊಂದಿಗೆ ಅರುಣ್ ಜೇಟ್ಲಿ ಸಭೆಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಮಸೂದೆಯಾಗಿರುವ ಜಿಎಸ್ ಟಿ ಮಸೂದೆ ಬಗ್ಗೆ ಈ ವಾರದಲ್ಲಿ ರಾಜ್ಯಸಭೆಯಲ್ಲಿ ಚರ್ಚೆ ನಡೆಯಲಿದೆ.
ನಷ್ಟದ ಹಂತಕ್ಕೆ ತಲುಪಿದ ಶೇಕಡಾ 50ರಷ್ಟು ಸ್ಟಾರ್ಟ್ ಅಪ್ ಕಂಪೆನಿಗಳುಕೇಂದ್ರ ಸರ್ಕಾರದ ಪರಿಸರ ಸ್ನೇಹಿ ನವೋದ್ಯಮ(ಸ್ಟಾರ್ಟ್ ಅಪ್)ನಿಂದ ಉತ್ತೇಜಿತಗೊಂಡು ಉದ್ಯಮಕ್ಕೆ...
ಟೆಕ್ಕಿ ಉದ್ಯೋಗ ನೇಮಕಾತಿಯಲ್ಲಿ ಇಳಿಕೆ: ಭವಿಷ್ಯ ಕುರಿತು ಐಟಿ ಆಕಾಂಕ್ಷಿಗಳ ಆತಂಕಐಟಿ ಕ್ಷೇತ್ರದಲ್ಲಿ ರೋಬೋಟ್ ಗಳು ಮಾಡಲು ಸಾಧ್ಯವಾಗದ ಕೆಲಸಗಳಿಗೆ ಮಾತ್ರ ಇನ್ನು ಮುಂದಿನ ದಿನಗಳಲ್ಲಿ ನೇಮಕಾತಿ ನಡೆಯಲಿದ್ದು, ಅಟೋಮೇಷನ್ ನ ಪರಿಣಾಮ ಉದ್ಯೋಗಾವಕಾಶಗಳು ಕಡಿಮೆ..
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್