ಪತಂಜಲಿ ಜಾಹಿರಾತುಗಳು ಜನರನ್ನು ದಾರಿತಪ್ಪಿಸುತ್ತಿವೆ: ಎಎಸ್ ಸಿಐಜಾಹಿರಾತು ಗುಣಮಟ್ಟವನ್ನು ಪರೀಕ್ಷಿಸುವ ಸಂಸ್ಥೆ ಎಎಸ್ ಸಿಐ, ಬಾಬಾ ರಾಮ್ ದೇವ್ ಅವರ ಪತಂಜಲಿ ಸಂಸ್ಥೆಯ ಜಾಹಿರಾತುಗಳ ಬಗ್ಗೆ ತಕರಾರು ತೆಗೆದಿದ್ದು,...
ಕಾರ್ಮಿಕರ ಭವಿಷ್ಯ ನಿಧಿ ಸ೦ಘಟನೆಯ ಧ್ಯೇಯ 'ಒಬ್ಬ ನೌಕರ ಒ೦ದು ಭವಿಷ್ಯ ನಿಧಿ ಖಾತೆ'ಒ೦ದು ವಿಶೇಷ ರೀತಿಯಲ್ಲಿ ಸದಸ್ಯನ ವಿಭಿನ್ನ ಭವಿಷ್ಯ ನಿಧಿ ಖಾತೆಗಳನ್ನು ಕ್ರೋಢೀಕರಿಸಲು ಕಾರ್ಮಿಕರ ಭವಿಷ್ಯ ನಿಧಿ ಸ೦ಘಟನೆ ಇತ್ತಿಚೆಗೆ ಬಿಡುಗೊಡೆಗೊಳಿಸಿದ...
ಎಟಿಎಂನಿಂದ ಆಗುವ 10 ಉಪಯೋಗಗಳುನಿಮ್ಮ ಎಟಿಎಂ ಯಂತ್ರ ಕೇವಲ ಹಣ ನೀಡುವ ಯಂತ್ರವಾಗಿ ಉಳಿದಿಲ್ಲ. ಬ್ಯಾಂಕಿಗೆ ಭೇಟಿ ನೀಡದೆ ಎಟಿಎಂ ಮೂಲಕ ನೀವು ಅನೇಕ...
ಇನ್ನು ಮುಂದೆ ಸ್ನ್ಯಾಪ್ ಡೀಲ್ ನಲ್ಲಿ ವಿಮಾನ ಟಿಕೆಟ್ ಕಾಯ್ದಿರಿಸಿ, ಆಹಾರ ಖರೀದಿಸಿಇ-ಕಾಮರ್ಸ್ ತಾಣ ಸ್ನ್ಯಾಪ್ ಡೀಲ್, ಹೆಚ್ಚುವರಿ ಸೇವೆಗಳನ್ನು ಒದಗಿಸುವುದಾಗಿ ಸೋಮವಾರ ಘೋಷಿಸಿದೆ. ಇನ್ನು ಮುಂದೆ ಇದರ ಬಳಕೆದಾರರು ಬಸ್ ಮತ್ತು ವಿಮಾನ ಟಿಕೆಟ್ ಗಳನ್ನು
ಕಚ್ಛಾ ತೈಲ ದರ ಪ್ರತೀ ಬ್ಯಾರೆಲ್ ಗೆ 25 ರು. ಏರಿಕೆಏಷ್ಯಾನ್ ಮಾರುಕಟ್ಟೆಯ ಸಕಾರಾತ್ಮಕ ಬೆಳವಣಿಗೆ ಮತ್ತು ಕಚ್ಛಾತೈಲಕ್ಕಾಗಿ ಹೆಚ್ಚಾದ ಬೇಡಿಕೆ ಹಿನ್ನಲೆಯಲ್ಲಿ ಪ್ರತೀ ಬ್ಯಾರೆಲ್ ಕಚ್ಛಾತೈಲ ದರದಲ್ಲಿ 25 ರು. ಏರಿಕೆಯಾಗಲಿದೆ.
ಈಗಲೇ ನಿಮ್ಮ ಆದಾಯ ತೆರಿಗೆ ಘೋಷಣೆ ಮಾಡಿಕೊಳ್ಳಿ; ಶಿಕ್ಷೆಯಿಂದ ಪಾರಾಗಿನೀವು ತೆರಿಗೆ ಪಾವತಿಸದಿದ್ದರೆ, ನಿಮ್ಮ ಆಸ್ತಿ ಘೋಷಣೆ ಮಾಡಿರದಿದ್ದರೆ ಆದಾಯ ಘೋಷಣೆ ಅರ್ಜಿ-2016 ನ್ನು ಇಂದೇ ಸಲ್ಲಿಸಿ...
ಬ್ರೆಕ್ಸಿಟ್ ಬಳಿಕ ಏರಿಕೆಯತ್ತ ಮುಖ ಮಾಡಿದ ಸೆನ್ಸೆಕ್ಸ್; 215 ಅಂಕಗಳ ಏರಿಕೆಬ್ರಿಟನ್ ನ ಬ್ರೆಕ್ಸಿಟ್ ಜನಮತದ ಬಳಿಕ ತೀವ್ರ ಕುಸಿತ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಚೇತರಿಕೆಯತ್ತ ಮುಖಮಾಡಿದ್ದು, ಸತತ ಆರನೇ ಬಾರಿಗೆ ಸೆನ್ಸೆಕ್ಸ್ ಏರಿಕೆ ಕಂಡಿದೆ..
ಆರ್'ಬಿಐ ಗವರ್ನರ್ ಹುದ್ದೆಗೆ ಮೂರು ವರ್ಷದ ಕಾರ್ಯಾವಧಿ ಕಡಿಮೆ: ರಘುರಾಮ್ ರಾಜನ್ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಹುದ್ದೆಯ 3 ವರ್ಷದ ಕಾರ್ಯಾವಧಿ ಕಡಿಮೆ ಎಂದು ನಿವೃತ್ತಗೊಳ್ಳಲಿರುವ ಆರ್ಬಿಐ ಗರ್ವನರ್ ರಘುರಾಮ್ ರಾಜನ್...
'ಪ್ರೀಡಂ 251' ನಿರ್ಮಾಪಕರಿಂದ ಮೋದಿ ಭೇಟಿಗೆ ಯತ್ನ, ಡೆಲಿವೆರಿ ಮತ್ತಷ್ಟು ವಿಳಂಬವಿಶ್ವದಲ್ಲಿಯೇ ಅತೀ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ಪೋನ್ ನೀಡುವುದಾಗಿ ಘೋಷಿಸಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ರಿಂಗಿಂಗ್...
ರಿಂಗಿಂಗ್ ಬೆಲ್ಸ್ ಫ್ರೀಡಂ 251 ಸ್ಮಾರ್ಟ್ ಫೋನ್ ವಿತರಣೆ ಇಂದಿನಿಂದ?ದೇಶದಾದ್ಯಂತ ತೀವ್ರ ಸಂಚಲನ ಮೂಡಿಸಿ ವಿವಾದಕ್ಕೆ ಕಾರಣವಾಗಿದ್ದ ಅತ್ಯಂತ ಅಗ್ಗದ ಬೆಲೆಯ ಫ್ರೀಡಂ 251 ಸ್ಮಾರ್ಟ್ ಫೋನ್ ಮತ್ತೆ ತನ್ನ ಕಾರ್ಯ ವೈಖರಿ ಆರಂಭಿಸಲು ಮುಂದಾಗಿದ್ದು, ಮಂಗಳವಾರದಿಂದ...
ಮಾಲಿನ್ಯ ಪ್ರಮಾಣ ವಂಚನೆ: ವೋಕ್ಸ್ ವ್ಯಾಗನ್ ನಿಂದ 14.7 ಬಿಲಿಯನ್ ಡಾಲರ್ ದಂಡ ಪಾವತಿಮಾಲಿನ್ಯ ತಪಾಸಣೆ ವಂಚನೆ ಪ್ರಕರಣ ಬಯಲಾದ ನಂತರ ವೋಕ್ಸ್ ವ್ಯಾಗನ್ ಕಾರು ತಯಾರಿಕಾ ಸಂಸ್ಥೆ ಅಮೆರಿಕಾದಲ್ಲಿ ಸುಮಾರು 14.7 ಬಿಲಿಯನ್ ಡಾಲರ್ ದಂಡ ಪಾವತಿ ಮಾಡಲಿದೆ.
ಬ್ರೆಕ್ಸಿಟ್ ಎಫೆಕ್ಟ್: ಟಾಟಾ ಕಂಪನಿಗೆ ಒಂದೇ ದಿನದಲ್ಲಿ 30 ಸಾವಿರ ಕೋಟಿ ರೂ. ನಷ್ಟ!ವಿಶ್ವ ಮಾರುಕಟ್ಟೆಯನ್ನು ತಲ್ಲಣಗೊಳಿಸಿದ್ದ ಬ್ರೆಕ್ಸಿಟ್ (ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರಬಂದ ಬೆಳವಣಿಗೆ) ಉದ್ಯಮ ಕ್ಷೇತ್ರದಲ್ಲೂ ಪರಿಣಾಮ ಬೀರಿದ್ದು, ಬ್ರಿಟನ್ ನಲ್ಲಿ ಪ್ರಮುಖ ಉದ್ದಿಮೆಯಾಗಿರುವ ಟಾಟಾ ಸಂಸ್ಥೆಯ ಆದಾಯಕ್ಕೆ ಭಾರಿ ಹೊಡೆತ ನೀಡಿದೆ.
ಬ್ರೆಕ್ಸಿಟ್ ಎಫೆಕ್ಟ್; ವಿಶ್ವ ಷೇರುಮಾರುಕಟ್ಟೆಗೆ ಬರೊಬ್ಬರಿ 2 ಟ್ರಿಲಿಯನ್ ಡಾಲರ್ ನಷ್ಟಯೂರೋಪಿಯನ್ ಒಕ್ಕೂಟದಿಂದ ಹೊರಬರುವ ನಿರ್ಧಾರಕ್ಕೆ ಯುನೈಟೆಡ್ ಕಿಂಗ್ ಡಮ್ ಮತ ಹಾಕಿದ ಪರಿಣಾಮ ವಿಶ್ವ ಮಾರುಕಟ್ಟೆ ಶುಕ್ರವಾರ ಒಂದೇ ದಿನ ಬರೊಬ್ಬರಿ 2 ಟ್ರಿಲಿಯನ್ ಡಾಲರ್ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಸ್ವೈಪ್ ಇಲೈಟ್ ಪ್ಲಸ್ ಎಫ್ಎಚ್ ಡಿ ಸ್ಮಾರ್ಟ್ ಫೋನ್ ಮಾರುಕಟ್ಟೆಗೆಸರಳ, ಉತ್ಕೃಷ್ಟ ಮತ್ತು ಲಘುವಾದ ಎಲೀಟ್ ಪ್ಲಸ್ 5” ಡಿಸ್ಪ್ಲೇ, ಕ್ವಾಲ್ಕಾಂ ಸ್ನಾಪ್ಡ್ರಾಗನ್ ಪ್ರೊಸೆಸರ್ ಮತ್ತು ಶಕ್ತಿಶಾಲಿ 3050 mah ಬ್ಯಾಟರಿಯೊಂದಿಗೆ ಅತ್ಯುತ್ತಮ ಅನುಭವ ನೀಡುತ್ತದೆ.
ಬ್ರೆಕ್ಸಿಟ್ ಜನಮತ: ಭಾರೀ ಕುಸಿತ ಕಂಡ ಸೆನ್ಸೆಕ್ಸ್, ರುಪಾಯಿ ಮೌಲ್ಯಶುಕ್ರವಾರ ಷೇರು ಮಾರುಕಟ್ಟೆ ವಹಿವಾಟು ಆರಂಭಕ್ಕೆ ಡಾಲರ್ ಎದುರು ರುಪಾಯಿ ಮೌಲ್ಯ 87 ಪೈಸೆ ಕುಸಿದು ಡಾಲರ್ ವೊಂದಕ್ಕೆ...
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್