ಇಎಸ್ ಐ. ಪಿಎಫ್ ತಪಾಸಣೆ ಮುಕ್ತಸ್ಟಾರ್ಟ್ ಅಪ್ ಗಳನ್ನು ಮೂರು ವರ್ಷ ರಿಟರ್ನ್ಸ್ ಸಲ್ಲಿಕೆಯಿಂದ ವಿನಾಯಿತಿ ನೀಡುವಂತೆ ಕೇಂದ್ರ ಕಾರ್ಮಿಕ ಸಚಿವಾಲಯ ಭವಿಷ್ಯ ನಿಧಿ ಸಂಸ್ಥೆ ಮತ್ತು ಕಾರ್ಮಿಕರ ರಾಜ್ಯ ವಿಮೆ ಸಂಸ್ಥೆಗೆ ನಿರ್ದೇಶನ ನಿಡೀದೆ...
ವಿಮೆ ಕ್ಷೇತ್ರಕ್ಕೆ 12 ಸಾವಿರ ಕೋಟಿ ಎಫ್ ಡಿಐಪ್ರಸಕ್ತ ವರ್ಷದಲ್ಲಿ ದೇಶದ ವಿಮಾ ಕ್ಷೇತ್ರಕ್ಕೆ ರು.12 ಸಾವಿರ ಕೋಟಿ ವಿದೇಶಿ ನೇರ ಬಂಡವಾಳ ಬರುವ ಅಂದಾಜುಗಳಿವೆ...
ಸಮಾಧಾನ ತಂದ ಚೇತರಿಕೆಕಳೆದ ಒಂದು ವಾರದಿಂದ ಸತತ ಕುಸಿತ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಶುಕ್ರವಾರ ಅಚ್ಚರಿಯಂತೆ ಏರಿಕೆ ಕಂಡಿದೆ...
ಲಂಡನ್ ಸರ್ಕಾರಕ್ಕೆ 185 ದಶಲಕ್ಷ ಪೌಂಡ್ ದಂಡ ತೆರಿಗೆ ಕಟ್ಟಲಿರುವ ಗೂಗಲ್ಗೂಗಲ್ ಕಂಪೆನಿಯು ಲಂಡನ್ ಸರ್ಕಾರಕ್ಕೆ 130 ದಶಲಕ್ಷ ಪೌಂಡ್ ತೆರಿಗೆ ಪಾವತಿಸಲು ಒಪ್ಪಿಕೊಂಡಿದೆ. ಆದರೆ ಈ ಮೊತ್ತ ಕಡಿಮೆಯಾಗಿದೆ ಎಂದು ಶಿಕ್ಷಣ ತಜ್ಞರು, ಪ್ರಚಾರಕರು...
ಪಿಎಫ್ ಬಡ್ಡಿ ದರ ಶೇ. 8.95ಕ್ಕೆ ಏರಿಕೆ..?ಉದ್ಯೋಗಸ್ಥರ ನಿವೃತ್ತಿ ಬಳಿಕದ ಜೀವನಾಧಾರ ಭವಿಷ್ಯನಿಧಿ (ಪಿಎಫ್) ನ ಬಡ್ಡಿ ದರವನ್ನು ಏರಿಸುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ...
ಕುಸಿತಕಂಡ ರುಪಾಯಿ ಮೌಲ್ಯ, 68ರ ಗಡಿ ದಾಟಿ 70ರತ್ತ ಮುಖ..!ಷೇರುಪೇಟೆ ಕುಸಿತದ ಬೆನ್ನಲ್ಲಿಯೇ ರುಪಾಯಿ ಮೌಲ್ಯ ಕೂಡ ಕುಸಿತ ಕಂಡಿದ್ದು, 66 ರುಪಾಯಿ ಆಸುಪಾನಲ್ಲಿದ್ದ ರುಪಾಯಿ ಮೌಲ್ಯ ಇದೀಗ 68ರ ಗಡಿ ದಾಟಿದೆ...
ಷೇರುಪೇಟೆಗೆ ಕರಾಳ ಬುಧವಾರ, ವಹಿವಾಟಿನಲ್ಲಿ 1.84 ಲಕ್ಷ ಕೋಟಿ ರುಪಾಯಿ ನಷ್ಟದೇಶೀಯ ಷೇರುಮಾರುಕಟ್ಟೆ ಕುಸಿತ ಬುಧವಾರವೂ ಮುಂದುವರೆದಿದ್ದು, ಬುಧವಾರ ಷೇರುಪೇಟೆ ವ್ಯವಹಾರ ಪಾತಳಕ್ಕೆ ಕುಸಿಯಿತು....
ಷೇರುಪೇಟೆ ಕುಸಿತಕ್ಕೆ ಪ್ರಮುಖ ಕಾರಣಗಳುದೇಶೀಯ ಮಾರುಕಟ್ಟೆ ಸೂಚ್ಯಂಕಗಳ ಕುಸಿತ ಮುಂದುವರೆದಿದ್ದು, ಬುಧವಾರ ಮತ್ತೆ ಪಾತಾಳಕ್ಕೆ ಕುಸಿದಿದೆ. ಬುಧವಾರ ನಡೆದ ವಹಿವಾಟಿನಲ್ಲಿ ಸೆನ್ಸೆಕ್ಸ್ 417.80 ಅಂಕ ಕಳೆದುಕೊಂಡಿದ್ದು, ಷೇರುಪೇಟೆ ಕುಸಿತಕ್ಕೆ ಹಲವು ಪ್ರಮುಖ ಕಾರಣಗಳಿವೆ...
ಎಡವಟ್ಟು ಮಾಡಿದ ಆರ್ಬಿಐನೋಟುಗಳು ಅಸಲಿ ಎಂದು ಸಾಬೀತುಪಡಿಸುವ ಬೆಳ್ಳಿಯ ಎಳೆ ಇಲ್ಲದ ರು.1,000 ಮುಖ ಬೆಲೆಯ ನೋಟುಗಳು ಕಣ್ತಪ್ಪಿನಿಂದ ಚಾಲ್ತಿಗೆ ಬಂದಿರುವುದಾಗಿ ಆರ್ಬಿಐ ಒಪ್ಪಿಕೊಂಡಿದೆ...
ರಿಲಯನ್ಸ್ ಲಾಭ ಶೇ.38 ಏರಿಕೆದೇಶದ ಖಾಸಗಿ ವಲಯದ ಅತಿದೊಡ್ಡ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಮೂರನೆ ತ್ರೈಮಾಸಿಕದಲ್ಲಿ ಮಾರುಕಟ್ಟೆ ಅಂದಾಜುಗಳನ್ನು ಮೀರಿ ಲಾಭ ಗಳಿಸಿದೆ...
ವಿಶ್ವದಲ್ಲಿ 2.36 ಲಕ್ಷ ಶತಕೋಟಿ ಧನಿಕರು..!ಏಷ್ಯಾ ಪೆಸಿಫಿಕ್ ವಲಯದಲ್ಲಿ ಶತಕೋಟ್ಯಾಧಿಪತಿಗಳ ಸಂಖ್ಯೆಯಲ್ಲಿ ಭಾರತ ನಾಲ್ಕನೆ ಸ್ಥಾನದಲ್ಲಿದೆ. ಭಾರತದಲ್ಲಿ 2.36 ಲಕ್ಷ ಶತಕೋಟ್ಯಾಧಿಪತಿಗಳಿದ್ದಾರೆ ಎಂದು ಏಷ್ಯಾ ಪೆಸಿಫಿಕ್ 2016 ಸಂಪತ್ತು ವರದಿ ಹೇಳಿದೆ...
ಭಾರತ ದೇಶದ ಆರ್ಥಿಕತೆ ಉತ್ತಮ: ಐಎಂಎಫ್ಪ್ರಸಕ್ತ ಹಣಕಾಸು ಸಾಲಿನಲ್ಲಿ ದೇಶದ ಆರ್ಥಿಕ ಪ್ರಗತಿಯ ಅಂದಾಜನ್ನು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್ ) ಪರಿಷ್ಕರಿಸಿಲ್ಲ. ಈ ಹಿಂದೆ ಅಂದಾಜಿಸಿದ್ದ ಶೇ.7.3ರಷ್ಟು ಇರಲಿದೆ ಎಂದು ಹೇಳಿದೆ...
ಭಾರತದಲ್ಲಿ ಬಂಡವಾಳ ತೊಡಗಿಸಿ: ರಾಜನ್ಜಾಗತಿಕ ಆರ್ಥಿಕತೆಗೆ ಭಾರತದ ಕೊಡುಗೆ ದಿನೇ ದಿನೇ ಬೆಳೆಯುತ್ತದೆ. ಆಸ್ಟ್ರೇಲಿಯಾದ ಕಂಪನಿಗಳು ಭಾರತದ ಆಕರ್ಷಕ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕೆಂದು ಭಾರತೀಯ ರಿಸರ್ವ್ ಬ್ಯಾಂಕ್ ಗೌರ್ನರ್ ರಘುರಾಂ ರಾಜನ್ ಹೇಳಿದರು...
ವಿಪ್ರೊ ಲಾಭ ಶೇ.2 ಏರಿಕೆದೇಶದ ಪ್ರಮುಖ ಸಾಫ್ಟ್ ವೇರ್ ಕಂಪನಿಗಳಲ್ಲಿ ಒಂದಾದ ವಿಪ್ರೊ ಡಿಸೆಂಬರ್ಗೆ ಕೊನೆಗೊಂಡ ಮೂರನೆ ತ್ರೈಮಾಸಿಕದಲ್ಲಿ ರು.2,234.10 ಕೋಟಿ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಗೆ ಗಳಿಸಿದ್ದ ರು.2,192.8ಕ್ಕೆ ಹೋಲಿಸಿದರೆ ಶೇ.1.8ರಷ್ಟು ಏರಿದೆ...
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!