ವಿದೇಶಿ ಬಂಡವಾಳ ಹರಿವು ಏರಿಕೆ: ಅಮಿತಾಭ್ ಕಾಂತ್ಜಗತ್ತಿನಲ್ಲಿ ವಿದೇಶ ಬಂಡವಾಳ ಹೂಡಿಕೆ ಪ್ರಮಾಣ ಶೇ.16ರಷ್ಟು ಕುಸಿದಿರುವ ಸಂದರ್ಭದಲ್ಲಿಯೇ ಭಾರತದಲ್ಲಿ...
ಕಲ್ಲಿದ್ದಲಿಗೆ ಆತಂಕವಿಲ್ಲ: ಡಿ.ಕೆ. ಶಿವಕುಮಾರ್ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಿಂದ ಅಗತ್ಯವಿದ್ದ ಕಲ್ಲಿದ್ದನ್ನು ಮಹಾರಾಷ್ಟ್ರದಿಂದ ಪಡೆಯಲು ಇದ್ದ ಅಡ್ಡಿ ಆತಂಕಗಳು...
ಸ್ಥಳೀಯರ ಜೊತೆ ಮೈಕ್ರೊಸಾಫ್ಟ್ ಕೆಲಸಭಾರತದ ಗ್ರಾಮೀಣ ಪ್ರದೇಶಕ್ಕೆ ತಂತ್ರಜ್ಞಾನವನ್ನು ತಲುಪಿಸಲು ಸ್ಥಳೀಯ ಉದ್ಯಮಿಗಳೊಂದಿಗೆ ಕೆಲಸ ಮಾಡಲು...
ಏರ್ ಇಂಡಿಯಾದಿಂದ ಹೊಸವರ್ಷಕ್ಕೆ ಆಕರ್ಷಕ ಕೊಡುಗೆಗಳುಹೊಸವರ್ಷದ ರಜಾ ದಿನಗಳ ಸಪ್ತಾಹಕ್ಕೆ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಮಂಗಳವಾರ ಎರಡು ಹೊಸ ಯೋಜನೆಗಳನ್ನು
ಆರ್ಥಿಕತೆ ಬಗ್ಗೆ ತೃಪ್ತಿಯಿದೆ: ಜೇಟ್ಲಿಜಾಗತಿಕ ಪ್ರಕ್ಷುಬ್ಧತೆ, ಚಂಚಲತೆಯ ನಡುವೆಯೂ ಭಾರತೀಯ ಆರ್ಥಿಕತೆಯ ಸಾಧನೆ ತೃಪ್ತಿಕರವಾಗಿದೆ ಎಂದು ಕೇಂದ್ರ...
ಭಾರತ- ಅಮೆರಿಕ ಜಾಗತಿಕ ಬೆಳವಣಿಗೆಯ ಇಂಜಿನ್ ಗಳು: ವಿಶ್ವ ಬ್ಯಾಂಕ್ ನ ಆರ್ಥಿಕ ತಜ್ಞ ಕೌಶಿಕ್ ಬಸುಭಾರತ ಹಾಗೂ ಅಮೆರಿಕ ಜಾಗತಿಕ ಬೆಳವಣಿಗೆಯ ಯಂತ್ರಗಳು ಎಂದು ವಿಶ್ವ ಬ್ಯಾಂಕ್ ನ ಮುಖ್ಯ ಆರ್ಥಿಕ ತಜ್ಞ ಕೌಶಿಕ್ ಬಸು ಹೇಳಿದ್ದಾರೆ.
ಸ್ಟಾರ್ಟ್ಅಪ್ಗಳಲ್ಲಿ ಭಾರಿ ಹೂಡಿಕೆದೇಶದ ಸ್ಟಾರ್ಟ್ಅಪ್ಗಳಿಗೆ 2015 ಸ್ಮರಣೀಯ ವರ್ಷವಾಗಿದೆ. ಈ ವರ್ಷದಲ್ಲಿ ದೇಶದ ಸ್ಟಾರ್ಟ್ಅಪ್ಗಳಲ್ಲಿ ವಿದೇಶಿ ಹೂಡಿಕೆದಾರರು...
ರು.1,000 ಕಳೆದುಕೊಂಡ ಚಿನ್ನ ದರಸತತ ಮೂರನೆ ವರ್ಷ ಚಿನ್ನ ದರ ಕುಸಿತದೊಂದಿಗೆ ವರ್ಷಾಂತ್ಯ ಕಾಣುತ್ತಿದೆ. 2015ರಲ್ಲಿ ಪ್ರತಿ ಗ್ರಾಂ ಚಿನ್ನದ ದರ ರು.1,000ವರೆಗೂ ನಷ್ಟ ಕಂಡಿದೆ...
ಟಿಸಿಎಸ್, ಕಾಗ್ನಿಜೆಂಟ್ ಮುಂಚೂಣಿಮಾಹಿತಿ ತಂತ್ರಜ್ಞಾನ ಹೊರಗುತ್ತಿಗೆ ಸೇವೆಯಲ್ಲಿ ದೇಶದ ಟಾಟಾ ಕನ್ಸಲ್ಟೆನ್ಸಿ ಮತ್ತು ಅಮೆರಿಕ ಮೂಲದ ಕಾಗಿಜಂಟ್ ಈ ವರ್ಷದಲ್ಲಿ ಅಗ್ರಗಣ್ಯ ಸ್ಥಾನವನ್ನು ಉಳಿಸಿಕೊಂಡಿವೆ...
ಫೇಸ್ಬುಕ್ನಲ್ಲಿ ಪಿಎಫ್ ಖಾತೆಸಾಮಾಜಿಕ ಜಾಲ ತಾಣಗಳಾದ ಫೇಸ್ಬುಕ್ ಮತ್ತು ಟ್ವೀಟರ್ನಲ್ಲಿ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ ಶುಕ್ರವಾರ ಖಾತೆ ಆರಂಭಿಸಿದೆ...
ಚೀನಾ ರೇಷ್ಮೆ ತಡೆಗೆ ಆ್ಯಂಟಿ ಡಂಪಿಂಗ್ ತೆರಿಗೆದೇಶೀಯ ಉತ್ಪಾದಕರ ಹಿತದೃಷ್ಟಿಯಿಂದ ಚೀನಾದಿಂದ ಆಮದಾಗುವ ಕಚ್ಚಾ ರೇಷ್ಮೆಗೆ ಆ್ಯಂಟಿಡಂಪಿಂಗ್ (ಸ್ಪರ್ಧೆ ತಡೆ ತೆರಿಗೆ) ತೆರಿಗೆ ವಿಧಿಸುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ...
ಕುಸಿದ ಈರುಳ್ಳಿ ರಫ್ತುಕೇಂದ್ರ ಸರ್ಕಾರ ರಫ್ತು ತಡೆಯಲು ಹಲವು ಕ್ರಮಗಳನ್ನು ಕೈಗೊಂಡಿದ್ದರಿಂದ ಪ್ರಸಕ್ತ ಸಾಲಿನ ಮೊದಲಾರ್ಧದಲ್ಲಿ ಈರುಳ್ಳಿ ರಫ್ತು...
ವೋಕ್ಸ್ ವ್ಯಾಗನ್ ಹಿಂದಿಕ್ಕಿದ ಟೊಯೋಟಾಜಾಗತಿಕ ಮಾರುಕಟ್ಟೆಯಲ್ಲಿ ಕಾರು ಮಾರಾಟದಲ್ಲಿ ಜರ್ಮನಿಯ ವೋಕ್ಸ್ ವ್ಯಾಗನ್ ಕಂಪನಿಯನ್ನು ಜಪಾನ್ನ ಟೊಯೋಟಾ ಕಂಪನಿ...
ರಫ್ತು ಉತ್ತೇಜಿಸಲು ಕೇಂದ್ರ ಸರ್ಕಾರ ಕ್ರಮ: ಈರುಳ್ಳಿ ರಫ್ತು ಕನಿಷ್ಠ ದರ ರದ್ದುಈರುಳ್ಳಿ ರಫ್ತು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಕನಿಷ್ಠ ರಫ್ತು ದರ (ಎಂಇಪಿ)ವನ್ನು...
ಬಿಕ್ಕಟ್ಟಿನತ್ತ ಆನ್ಲೈನ್ ಕ್ಷೇತ್ರಹೆಚ್ಚಿನ ಪ್ರ ಮಾಣದಲ್ಲಿ ರಿಯಾಯಿತಿಗಳನ್ನು ನೀಡುತ್ತಿರುವುದರಿಂದ ಇನ್ನೆರಡು ವರ್ಷಗಳಲ್ಲಿ ಅಥವಾ ಅದಕ್ಕಿಂತಲೂ ಮೊದಲೇ ದೇಶದ ಇಕಾಮರ್ಸ್ ಕ್ಷೇತ್ರ ಬಿಕ್ಕಟ್ಟಿಗೆ ಸಿಲುಕಲಿದೆ ಎಂದು...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್