ಆರ್ಬಿಐ ಬಡ್ಡಿದರದಲ್ಲಿ ಬದಲಾವಣೆ ಇಲ್ಲಮಂಗಳವಾರ ದ್ವಿ ಮಾಸಿಕ ಆರ್ಥಿಕ ನೀತಿ ಅವಲೋಕನ ಮಾಡಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಹಣದುಬ್ಬರವನ್ನು...
ಸೆನ್ಸೆಕ್ಸ್ ವಹಿವಾಟಿನಲ್ಲಿ 44 ಅಂಕಗಳ ಏರಿಕೆವಾರದ ಆರಂಭ ದಿನವಾದ ಸೋಮವಾರ ಬೆಳಗಿನ ವಹಿವಾಟು ಆರಂಭಕ್ಕೆ ಮುಂಬೈ ಷೇರು ಮಾರುಕಟ್ಟೆಯ...
ಪೆಟ್ರೋಲ್ ದರ 58 ಪೈಸೆ, ಡೀಸೆಲ್ 25 ಪೈಸೆ ಇಳಿಕೆಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲ ಬೆಲೆಯಲ್ಲಿ ಕುಸಿತವಾಗಿರುವ ಹಿನ್ನೆಲೆಯಲ್ಲಿ ದೇಶದ ಪ್ರಮುಖ ತೈಲ ಕಂಪನಿಗಳು...
ಗ್ರಾಹಕರಿಗೆ ಉತ್ತಮ ಗುಣಮಟ್ಟದ ನೆಟ್ವರ್ಕ್: ಏರ್ ಟೆಲ್ ನಿಂದ 60 ಸಾವಿರ ಕೋಟಿ ಹೂಡಿಕೆಗ್ರಾಹಕರಿಗೆ ಉತ್ತಮ ಗುಣಮಟ್ಟದ ನೆಟ್ವರ್ಕ್ ನೀಡುವುದಕ್ಕಾಗಿ ಮುಂದಿನ ಮೂರು ವರ್ಷಗಳಲ್ಲಿ 60 ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡುವುದಾಗಿ ಭಾರತಿ ಏರ್ ಟೆಲ್ ಸಂಸ್ಥೆ ತಿಳಿಸಿದೆ.
ಡಿ.1 ಕ್ಕೆ ಆರ್ ಬಿ ಐ ನ 5 ನೇ ಹಣಕಾಸು ನೀತಿ ಪರಾಮರ್ಶೆ ಪ್ರಕಟಆರ್.ಬಿ.ಐ ನ ಪ್ರಸಕ್ತ ಸಾಲಿನ 5 ನೇ ಹಣಕಾಸು ನೀತಿ ಪರಾಮರ್ಶೆ ಡಿ.1 ರಂದು ಪ್ರಕಟಗೊಳ್ಳಲಿದ್ದು ಬಡ್ಡಿ ದರವನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳುವ ನಿರೀಕ್ಷೆ ಇದೆ.
ಎಚ್ಎಸ್ಬಿಸಿ ವಹಿವಾಟು ಸ್ಥಗಿತಸ್ವತ್ತು ನಿರ್ವಹಣೆ ಸೇವೆಗಳನ್ನು ಒದಗಿಸುತ್ತಿದ್ದ ಖಾಸಗಿ ಬ್ಯಾಂಕಿಂಗ್ ವಹಿವಾಟನ್ನು ಭಾರತದಲ್ಲಿ ಸ್ಥಗಿತ...
ಟಾಟಾ ದೇಶದ ನಂ.1 ಬ್ರಾಂಡ್ಟಾಟಾ ಗ್ರೂಪ್ ಭಾರತದ ನಂ.1 ಕ್ರಿಯೇಟಿವ್ ಬ್ರಾಂಡ್ ಆಗಿ ಹೊರಹೊಮ್ಮಿದೆ. ಬ್ರಾಂಡ್ಗಳ ಕುರಿತ ವಿಶ್ಲೇಷಣಾ ಸಂಸ್ಥೆ...
ಚಿನ್ನದ ಬಾಂಡ್ಗೆ ಹೆಚ್ಚಿದ ಬೇಡಿಕೆಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಚಾಲನೆ ನೀಡಿದ ಮಹತ್ವಾಕಾಂಕ್ಷಿ ಯೋಜನೆಗಳಾದ ಚಿನ್ನದ ನಗದೀಕರಣ ಯೋಜನೆ...
ಅಕಾಲಿಕ ಮಳೆಗೆ ತತ್ತರಿಸಿದ ಕೃಷಿ ವಲಯ: ರು.20 ಸಾವಿರ ಕೋಟಿ ನಷ್ಟಬದಲಾಗುತ್ತಿರುವ ವಾತಾವರಣ ದೇಶದ ಕೃಷಿ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದು ಕಳೆದ...
ಚಿನ್ನದ ಆಮದು ಸಾವಿರ ಟನ್ ದಾಟುವ ನಿರೀಕ್ಷೆಪ್ರಸಕ್ತ ವರ್ಷದಲ್ಲಿ ಚಿನ್ನದ ಆಮದು ಸಾವಿರ ಟನ್ ದಾಟುವ ನಿರೀಕ್ಷೆಗಳಿದ್ದು ಇದು ಸಾರ್ವಕಾಲಿಕ ದಾಖಲೆಯಾಗಲಿದೆ...
ರುಪೇ ವಿಮೆ ಅವಧಿ ವಿಸ್ತರಣೆಪ್ರಧಾನ ಮಂತ್ರಿಗಳ ಜನ್ಧನ್ ಯೋಜನೆಯಡಿ ನೀಡಿರುವ ರು ಪೇ ಡೆಬಿಟ್ ಕಾರ್ಡ್ನಲ್ಲಿ ವಿಮೆ ಸೌಲಭ್ಯ...
ಎಲ್ ಜಿ ವಂಚನೆ ಪ್ರಕರಣ ತನಿಖೆಗೆ ಆದೇಶಿಸಿದ ಕೋರ್ಟ್ಎಲೆಕ್ಟ್ರಾನಿಕ್ಸ್ ಹಾಗೂ ಗೃಹೋಪಯೋಗಿ ಉತ್ಪನ್ನಗಳ ತಯಾರಿಕಾ ಕಂಪನಿ ದಕ್ಷಿಣ ಕೊರಿಯಾ ಮೂಲದ ಎಲ್ ಜಿ...
ದೇಶಾದ್ಯಂತ ಏಕರೂಪ ಕನಿಷ್ಠ ವೇತನ ಶೀಘ್ರದೇಶದ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡಲೇ ಸರಕು ಮತ್ತು ಸೇವೆಗಳಿಗೆ ಬೇಡಿಕೆ ಹೆಚ್ಚಿಸುವ ಉದ್ದೇಶದಿಂದ...
2 ವರ್ಷದ ನಂತರ ಡಾಲರ್ ಎದುರು ರುಪಾಯಿ ಮೌಲ್ಯ ಕನಿಷ್ಠಎರಡು ವರ್ಷಗಳ ನಂತರ ಡಾಲರ್ ಎದುರು ರುಪಾಯಿ ಮೌಲ್ಯ ಕನಿಷ್ಠ ಮಟ್ಟಕ್ಕೆ ಕುಸಿದಿದೆ...
ಮಿಟ್ಸುಬಿಷಿ ಎಲೆಕ್ಟ್ರಿಕ್ ಇಂಡಿಯಾ ಬೆಂಗಳೂರಿನ ಕಾರ್ಖಾನೆ ಆರಂಭಮಿಟ್ಸುಬಿಷಿ ಎಲೆಕ್ಟ್ರಿಕ್ ಇಂಡಿಯಾ ಪ್ರೈ. ಲಿಮಿಟೆಡ್ (ಎಂಇಐ) ಬೆಂಗಳೂರು ಸಮೀಪದ ಬಿಡದಿಯಲ್ಲಿ ಸಾಗಣೆ ವ್ಯವಸ್ಥೆಯ ವ್ಯಾಪಾರಕ್ಕೆ ಸಂಬಂಧಿಸಿದ ಕಾರ್ಖಾನೆಯನ್ನು ಪ್ರಾರಂಭಿಸಿದೆ.
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್