ಡಾಲರ್ ಎದುರು ಮತ್ತೆ ಕುಸಿದ ರುಪಾಯಿ ಮೌಲ್ಯಡಾಲರ್ ಎದುರು ರುಪಾಯಿ ಮೌಲ್ಯ ಕಳೆದ ಎರಡು ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಶುಕ್ರವಾರದ ಪ್ರಾರಂಭಿಕ ವಹಿವಾಟಿನಲ್ಲೇ ರುಪಾಯಿ ಮೌಲ್ಯ ಕುಸಿತ ಕಂಡಿದೆ.
ಚಿನ್ನ ಆಮದು ದರ ಇಳಿಕೆಗೆ ಮನವಿವಜ್ರ, ಹರಳು ಮತ್ತು ಚಿನ್ನಾಭರಣಗಳ ರಫ್ತು ಹೆಚ್ಚಿಸಲು ಚಿನ್ನದ ಆಮದು ದರ ಕಡಿಮೆಗೊಳಿಸುವ ಕುರಿತು...
ರಾಜ್ಯದೊಂದಿಗೆ ರುಚಿ ಸೋಯಾ ರು.350 ಕೋಟಿ ಹೂಡಿಕೆ ಒಪ್ಪಂದಫೆಬ್ರವರಿಯಲ್ಲಿ ನಡೆಯಲಿರುವ ಇನ್ವೆಸ್ಟ್ ಕರ್ನಾಟಕ ವಿಶ್ವ ಬಂಡವಾಳ ಹೂಡಿಕೆ ಸಮಾವೇಶದ ಹಿನ್ನೆಲೆಯಲ್ಲಿ...
ಮೋದಿಯವರ ಚಿನ್ನ ನಗದೀಕರಣ ಯೋಜನೆಯಲ್ಲಿ ಅತೀ ಹೆಚ್ಚು ಠೇವಣಿ ಮಾಡಿಲಿದೆಯೇ ತಿರುಪತಿ ದೇಗುಲ?ಮೂರು ವಾರಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದ ಚಿನ್ನ ನಗದೀಕರಣ ಯೋಜನೆ (ಜಿಎಂಎಸ್) ಯಲ್ಲಿ ಅತೀ ಹೆಚ್ಚು ಚಿನ್ನ ಠೇವಣಿ...
ಕಾರ್ಪೊರೇಟ್ ಕಂಪನಿಗಳಲ್ಲಿ ವಂಚನೆ, ಭ್ರಷ್ಟಾಚಾರ: ಭಾರತ ಮುಂದುಇಷ್ಟು ದಿನ ಭಾರತ ಅತ್ಯಂತ ವಿಶ್ವಾಸಾರ್ಹ ರಾಷ್ಟ್ರಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಬಗ್ಗೆ ವರದಿಯಾಗುತ್ತಿತ್ತು.
ಎಸ್ಬಿಐ ಸೂಚ್ಯಂಕ ಪ್ರಗತಿದೇಶದ ಆರ್ಥಿಕ ಪ್ರಗತಿ ಸಾಧಾರಣ ಪ್ರಮಾಣದಲ್ಲಿದೆ ಎಂದು ಎಸ್ಬಿಐ ಕಾಂಪೋಸಿಟ್ ಇಂಡೆಕ್ಸ್ ಹೇಳಿದೆ.
ಸುಸ್ತಿದಾರರ ವಿರುದ್ಧ ಕ್ರಮ: ಅರುಣ್ ಜೇಟ್ಲಿಬ್ಯಾಂಕುಗಳ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರ ಬೇಕೆಂಬ ದೃಷ್ಟಿಯಿಂದ ಅನುತ್ಪಾದಕ ಸಾಲ (ಎನ್ ಪಿಎ)ದ ಪ್ರಮಾಣ...
2025 -2050 ರ ವೇಳೆಗೆ ಭಾರತದ ರಫ್ತು ಚೀನಾವನ್ನು ಹಿಂದಿಕ್ಕಲಿದೆ: ಹೆಚ್ ಎಸ್ ಬಿಸಿ2025 -2050 ರ ವೇಳೆಗೆ ಭಾರತದ ರಫ್ತು ವಿಭಾಗ ಚೀನಾವನ್ನು ಹಿಂದಿಕ್ಕಲಿದೆ ಎಂದು ಜಾಗತಿಕ ಬ್ಯಾಂಕಿಂಗ್ ಕ್ಷೇತ್ರದ ಪ್ರಮುಖ ಸಂಸ್ಥೆ ಹೆಚ್ ಎಸ್ ಬಿಸಿ ಹೇಳಿದೆ.
ಶೀಘ್ರ ಬರಲಿದೆ ಸಾಮಾನ್ಯ ಐಟಿ ರಿಟರ್ನ್ ಫಾರಂಐಟಿ ತೆರಿಗೆ ರಿಟರ್ನ್ನ ಪ್ರಕ್ರಿಯೆಯನ್ನು ಸರಳಗೊಳಿಸುವ ಸಲುವಾಗಿ, ಅರ್ಜಿ ಸರಳೀಕರಣಕ್ಕೆ ಸರ್ಕಾರ ಚಿಂತನೆ...
ಚೀನಾ ಕುಸಿತ ಭಾರತದ ಮೇಲೂ ಪರಿಣಾಮಚೀನಾಗೆ ತಟ್ಟಿರುವ ಆರ್ಥಿಕ ಹಿಂಜರಿತದ ಬಿಸಿ ಭಾರತಕ್ಕೂ ಸಹ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗೌರ್ನರ್ ರಘುರಾಂ ರಾಜನ್ ಹೇಳಿದ್ದಾರೆ...
ಇ- ಕಾಮರ್ಸ್ ಕಂಪನಿಗಳ ವಿರುದ್ಧ ಮಧ್ಯಂತರ ಆದೇಶ ಹೈಕೋರ್ಟ್ ನಿರಾಕರಣೆಫ್ಲಿಪ್ಕಾರ್ಟ್, ಅಮೇಜಾನ್ನಂತಹ ಇ- ಕಾಮರ್ಸ್ ಕಂಪನಿಗಳ ವಿರುದ್ಧ ಮಧ್ಯಂತರ ಆದೇಶ ನೀಡಲು ನಿರಾಕರಿಸಿರುವ...
ಸ್ಪೀಡ್ಗವರ್ನರ್: ರಾಜ್ಯಗಳಿಗೆ ಸುಪ್ರೀಂ ನೋಟಿಸ್ನಾಲ್ಕು ಚಕ್ರಗಳ ಕೆಲವು ಪ್ರಯಾಣಿಕರ ಮತ್ತು ಸರಕು ಸಾಗಣೆ ವಾಹನಗಳಿಗೆ ಸ್ಪೀಡ್ಗವರ್ನರ್ನಿಂದ ವಿನಾಯ್ತಿ ನೀಡುವ ಸರ್ಕಾರಗಳ...
ತರಕಾರಿ ಏನೀ ದುಬಾರಿಒಂದು ಕಡೆ ನಿರಂತರ ಸುರಿದ ಜಿಟಿಜಿಟಿ ಮಳೆ, ಇನ್ನೊಂದೆಡೆ ನೆರೆ ರಾಜ್ಯಗಳಲ್ಲಿ ತರಕಾರಿಗಳಿಗೆ ಏರುತ್ತಿರುವ ಬೇಡಿಕೆಯಿಂದಾಗಿ...
ಸರ್ಕಾರಿ, ಖಾಸಗಿ ಹೂಡಿಕೆ ಕುಸಿದರೆ ಕಾದಿದೆ ಸಂಕಷ್ಟ: ರಘುರಾಮ್ ರಾಜನ್ಭಾರತದ ಆರ್ಥಿಕ ಪ್ರಗತಿ ಕುರಿತು ಹಲವು ಆತಂಕಗಳು ಎದುರಾಗಿದೆ. ಪ್ರಸಕ್ತ ಸಾಲಿನಲ್ಲಿ ದೇಶದ ಆರ್ಥಿಕತೆ ಶೇ.8ರಿಂದ 8.5ರಷ್ಟು ಅಭಿವೃದ್ಧಿ ಸಾಧಿಸಲಿದೆ ಎಂದು ಕೇಂದ್ರ ಸರ್ಕಾರ ಅಂದಾಜಿಸಿದೆ...
ಮಲ್ಯ ಉದ್ದೇಶ ಪೂರ್ವಕ ಸುಸ್ತಿದಾರ: ಎಸ್ ಬಿಐ ಶಾಕ್ವಿಜಯ್ ಮಲ್ಯ ಮತ್ತು ಯುನೈಟೆಡ್ ಬ್ರೂವರೀಸ್ ಹೋಲ್ಡಿಂಗ್ಸ್ ಸಂಸ್ಥೆಯನ್ನು ಉದ್ದೇಶಪೂರ್ವಕ ಸುಸ್ತಿದಾರ ಎಂದು ಎಸ್ ಬಿ ಐ ಘೋಷಿಸಿದೆ...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್