ಡಾಲರ್ ಎದುರು ಮತ್ತೆ ರೂಪಾಯಿ ಮೌಲ್ಯ ಕುಸಿತ!ಭಾರತದ ಎದುರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇರಿರುವ ಹೆಚ್ಚುವರಿ ಸುಂಕದ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಭಾರತೀಯ ರೂಪಾಯಿ ಮೌಲ್ಯ ಕುಸಿತವಾಗಿದೆ.
IndiGo: ಪ್ರಯಾಣಿಕರಿಗೆ ಕೊಳಕಾಗಿದ್ದ ಸೀಟ್ ನೀಡಿದ್ದಕ್ಕಾಗಿ ಭಾರಿ ದಂಡ ವಿಧಿಸಿದ ಗ್ರಾಹಕ ವೇದಿಕೆ!ಈ ವರ್ಷದ ಜನವರಿ 2 ರಂದು ಬಾಕುದಿಂದ ನವದೆಹಲಿಗೆ ಪ್ರಯಾಣಿಸುತ್ತಿದ್ದಾಗ 'ಅನೈರ್ಮಲ್ಯ, ಕೊಳಕು ಮತ್ತು ಕಲೆಯಾದ' ಸೀಟನ್ನು ನೀಡಲಾಗಿದೆ ಎಂದು ಆರೋಪಿಸಿ ಪಿಂಕಿ ಎಂಬುವವರು ದೂರು ಸಲ್ಲಿಸಿದ್ದರು.
US ಆಮದು ಸುಂಕದಿಂದ ಚಿನ್ನದ ಗಟ್ಟಿಗಳಿಗೆ ವಿನಾಯ್ತಿ ಸಾಧ್ಯತೆ!ಜುಲೈ 31, 2025 ರಂದು ಅಮೆರಿಕದ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (CBP) ಹೊರಡಿಸಿದ ಆದೇಶವೊಂದರಲ್ಲಿ ಒಂದು ಕಿಲೋ ಮತ್ತು 100-ಔನ್ಸ್ ಚಿನ್ನದ ಬಾರ್ ಗಳನ್ನು ಸುಂಕದ ವರ್ಗದ ಅಡಿಯಲ್ಲಿ ಮರುವರ್ಗೀಕರಿಸಲಾಗಿದೆ.
ICICI Bank SB account ಕನಿಷ್ಠ ಬ್ಯಾಲೆನ್ಸ್ 5 ಪಟ್ಟು ಹೆಚ್ಚಳ: 50,000 ರೂ ಗೆ ಏರಿಕೆ!ಅಗತ್ಯವಿರುವ ಬ್ಯಾಲೆನ್ಸ್ ನ್ನು ನಿರ್ವಹಿಸದಿದ್ದರೆ ಅಗತ್ಯವಿರುವ ಬ್ಯಾಲೆನ್ಸ್ ಕೊರತೆಯ ಶೇಕಡಾ 6 ಅಥವಾ 500 ರೂಪಾಯಿ ಯಾವುದು ಕಡಿಮೆಯೋ ಅದು ಅನ್ವಯವಾಗುವಂತೆ ದಂಡ ವಿಧಿಸಲಾಗುತ್ತದೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ವಹಿಸುವ 81 Airport ಗಳಿಂದ 10,853 ಕೋಟಿ ರೂ ನಷ್ಟ!2015-2016 ರಿಂದ 2024-2025 ರವರೆಗಿನ ವರ್ಷಗಳವರೆಗೆ ಬಿಡುಗಡೆಯಾದ ದತ್ತಾಂಶವು ದೇಶಾದ್ಯಂತ 81 ವಿಮಾನ ನಿಲ್ದಾಣಗಳು 10,852.9 ಕೋಟಿ ರೂ. ನಷ್ಟವನ್ನು ಅನುಭವಿಸಿವೆ .
SBI ಮೊದಲ ತ್ರೈಮಾಸಿಕ ವರದಿ: 19 ಸಾವಿರ ಕೋಟಿ ರೂ ನಿವ್ವಳ ಲಾಭಪ್ರಸಕ್ತ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಬರೊಬ್ಬರಿ 19 ಸಾವಿರ ಕೋಟಿ ನಿವ್ವಳ ಲಾಭ ಗಳಿಸಿದೆ.
Indian Stock Market: ಭಾರತ-ಅಮೆರಿಕ ಸುಂಕ ಸಮರ; Sensex 750 ಅಂಕ ಕುಸಿತ, Nifty 24,363ಕ್ಕೆ ಇಳಿಕೆಭಾರತೀಯ ಷೇರುಮಾರುಕಟ್ಟೆಯ ಕುಸಿತ ಶುಕ್ರವಾರವೂ ಮುಂದುವರೆದಿದ್ದು ಶುಕ್ರವಾರ ಷೇರುಮಾರುಕಟ್ಟೆ ಸೂಚ್ಯಂಕಗಳು ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
Trump Tarrifs ಪರಿಣಾಮ ಭಾರತದ GDP ಬೆಳವಣಿಗೆ ಶೇ.6 ಕ್ಕೆ ಕುಸಿತ ಸಾಧ್ಯತೆ: ಮೂಡೀಸ್ಆದಾಗ್ಯೂ, ಚೇತರಿಸಿಕೊಳ್ಳುವ ದೇಶೀಯ ಬೇಡಿಕೆ ಮತ್ತು ಸೇವಾ ವಲಯದ ಬಲ ಭಾರತದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಮೂಡೀಸ್ ಹೇಳಿದೆ
IT ಮಸೂದೆ 2025 ಹಿಂಪಡೆದ ಸರ್ಕಾರ; ಆಗಸ್ಟ್ 11 ರಂದು ಲೋಕಸಭೆಯಲ್ಲಿ ಪರಿಷ್ಕೃತ ಆವೃತ್ತಿ ಮಂಡನೆಆದಾಯ ತೆರಿಗೆ ಮಸೂದೆಯ ಹೊಸ ಆವೃತ್ತಿಯನ್ನು ಆಗಸ್ಟ್ 11 ರಂದು ಲೋಕಸಭೆಯಲ್ಲಿ ಮಂಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
FY26 ಕ್ಕೆ GDP ಬೆಳವಣಿಗೆ ಶೇ. 6.5; ಹಣದುಬ್ಬರ ಅಂದಾಜು ಶೇ.3.1ಕ್ಕೆ ಇಳಿಕೆ: RBIಬಲವಾದ ಸರ್ಕಾರಿ ಬಂಡವಾಳ ವೆಚ್ಚ ಸೇರಿದಂತೆ ಬೆಂಬಲಿತ ವಿತ್ತೀಯ, ನಿಯಂತ್ರಕ ಮತ್ತು ಹಣಕಾಸು ನೀತಿಗಳು ಬೇಡಿಕೆಯನ್ನು ಹೆಚ್ಚಿಸಬೇಕು ಎಂದು ಹೇಳಿದೆ.
Repo Rate ಶೇ. 5.5 ಯಥಾಸ್ಥಿತಿ ಮುಂದುವರಿಕೆ, GDP ಬೆಲವಣಿಗೆ ಶೇ. 6.5: RBI ವಿತ್ತೀಯ ನೀತಿ ಪ್ರಕಟನಿರೀಕ್ಷೆಗಳಿಗೆ ಅನುಗುಣವಾಗಿ ಪ್ರಮುಖ ಹಣದುಬ್ಬರವು ಶೇಕಡಾ 4ರಲ್ಲಿ ಸ್ಥಿರವಾಗಿದೆ. ಎಂಪಿಸಿ ತನ್ನ ಜೂನ್ ನೀತಿ ಪರಿಶೀಲನೆಯಲ್ಲಿ ನಿರೀಕ್ಷೆಗಿಂತ ಹೆಚ್ಚಿನ 50 ಬೇಸಿಸ್ ಪಾಯಿಂಟ್ ದರ ಹೆಚ್ಚಳವನ್ನು ಘೋಷಿಸಿತ್ತು.
ರಷ್ಯಾದಿಂದ ತೈಲ ಆಮದು ಮಾಡದಂತೆ ಭಾರತ-ಚೀನಾಗೆ ಅಮೆರಿಕ ಒತ್ತಡ: ಹೆಚ್ಚಿನ ತೈಲ ಖರೀದಿಸುತ್ತಿರುವವರು ಯಾರು?ಚೀನಾ, ಭಾರತ ಮತ್ತು ಟರ್ಕಿ ಯುರೋಪಿಯನ್ ಒಕ್ಕೂಟಕ್ಕೆ ಹೋಗುತ್ತಿದ್ದ ತೈಲವನ್ನು ಅತಿ ದೊಡ್ದ ಪ್ರಮಾಣದಲ್ಲಿ ಖರೀದಿಸುವ ದೇಶಗಳಾಗಿವೆ.
UPI ದಾಖಲೆ: ಜುಲೈನಲ್ಲಿ 25 ಟ್ರಿಲಿಯನ್ ವಹಿವಾಟು!ಭಾರತದಲ್ಲಿ ಯುಪಿಐ ವಹಿವಾಟು ಪ್ರಮಾಣ 25.08 ಟ್ರಿಲಿಯನ್ ರೂ.ಗಳಾಗಿದ್ದು, ಮೌಲ್ಯದಲ್ಲಿ ಶೇ. 4 ರಷ್ಟು ಹೆಚ್ಚಳವಾಗಿದೆ.
GST: ಜುಲೈ ತಿಂಗಳ ಸಂಗ್ರಹ ಬೆಳವಣಿಗೆ ಇಳಿಕೆ; ಒಟ್ಟು ಆದಾಯ 2 ಲಕ್ಷ ಕೋಟಿ ರೂ ಗಿಂತ ಕಡಿಮೆ!ನಿವ್ವಳ ಸಂಗ್ರಹಣೆಗಳು ವರ್ಷದಿಂದ ವರ್ಷಕ್ಕೆ ಕೇವಲ 1.7% ರಷ್ಟು ಹೆಚ್ಚಾಗಿ 1.69 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ.
ಅಭರಣ ಪ್ರಿಯರಿಗೆ ಗುಡ್ ನ್ಯೂಸ್: ಚಿನ್ನ, ಬೆಳ್ಳಿ ದರ ಇಳಿಕೆ! ಬೆಂಗಳೂರಿನಲ್ಲಿ ಎಷ್ಟು ಗೊತ್ತಾ?24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ ₹99,970 ಆಗಿದೆ. ನಿನ್ನೆ ಇದು ₹1,00,180 ಆಗಿತ್ತು. 22 ಕ್ಯಾರೆಟ್ ಚಿನ್ನದ 10 ಗ್ರಾಂ ಚಿನ್ನದ ಬೆಲೆ ₹91,650 ಆಗಿದೆ. ನಿನ್ನೆ ಇದು ₹91,850 ಆಗಿತ್ತು.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video