90 ದಿನಗಳ ಸುಂಕ ವಿರಾಮ ಘೋಷಿಸಿದ ಡೊನಾಲ್ಡ್ ಟ್ರಂಪ್: ಏಷ್ಯಾ ಷೇರುಪೇಟೆ ಜಿಗಿತಆಸ್ಟ್ರೇಲಿಯಾದ S&P/ASX 200 ಶೇಕಡಾ 5.1ರಷ್ಟು ಜಿಗಿದು 7,748.00 ಕ್ಕೆ ತಲುಪಿತು. ದಕ್ಷಿಣ ಕೊರಿಯಾದ ಕೋಸ್ಪಿ ಶೇಕಡಾ 5.2ರಷ್ಟು ಏರಿಕೆಯಾಗಿ 2,412.80 ಕ್ಕೆ ತಲುಪಿತು.
RBI ವಿತ್ತೀಯ ನೀತಿ ಪ್ರಕಟ: 25 ಬೇಸಿಸ್ ಪಾಯಿಂಟ್ ಗಳೊಂದಿಗೆ ರೆಪೊ ದರ ಶೇ.6ಕ್ಕೆ ಇಳಿಕೆ; GDP ಶೇ.6.5, ಹಣದುಬ್ಬರ ಶೇ.4ರಷ್ಟು ನಿರೀಕ್ಷೆ2026ನೇ ಆರ್ಥಿಕ ಸಾಲಿನ ಚಿಲ್ಲರೆ ಹಣದುಬ್ಬರವನ್ನು ಶೇಕಡಾ 4ರಷ್ಟು ಅಂದಾಜಿಸಿದೆ. ಈ ದರ ಕಡಿತದೊಂದಿಗೆ, ಶೀಘ್ರದಲ್ಲೇ ಗೃಹ ಸಾಲದ ಬಡ್ಡಿದರಗಳು ಮತ್ತೊಮ್ಮೆ ಶೇಕಡಾ 8 ಕ್ಕಿಂತ ಕಡಿಮೆಯಾಗಬಹುದು.
ಅಮೆರಿಕದ ಸುಂಕ ಸಮರ ಎಫೆಕ್ಟ್: ಏಷ್ಯಾ ಷೇರು ಮಾರುಕಟ್ಟೆ ತೀವ್ರ ಕುಸಿತಜಪಾನ್ನ ನಿಕ್ಕಿ 225 ಸೂಚ್ಯಂಕವು ಆರಂಭದಲ್ಲಿ ಸುಮಾರು ಶೇಕಡಾ 4ರಷ್ಟು ಕುಸಿದಿದೆ ಮತ್ತು ದಕ್ಷಿಣ ಕೊರಿಯಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದ ಮಾರುಕಟ್ಟೆಗಳು ಸಹ ಕುಸಿದವು.
ಎಲ್ಲಾ ಬೆಲೆ ಏರಿಕೆಗಳ ನಡುವೆ ಇದೊಂದೇ ನೋಡಿ ಬೆಲೆ ಇಳಿದಿರುವ ವಸ್ತು!ನೀವು, ಟೊಮ್ಯಾಟೋಗೆ ಬೇಡಿಕೆ ಕಡಿಮೆಯಾಗಿರುವುದರಿಂದ, ಬೆಲೆ ಇಳಿಕೆಯಾಗಿರುವ ವಸ್ತು ಟೊಮ್ಯಾಟೋ ಇರಬಹುದು ಎಂದುಕೊಳ್ಳುತ್ತಿದ್ದರೆ ಅದು ತಪ್ಪು.
"ಸಿದ್ದರಾಮಯ್ಯ ಸರ್ಕಾರದ್ದಷ್ಟೇ ಯಾಕೆ? ನಮ್ದೂ ಇರಲಿ ತೊಗೊಳಿ..": ಕೇಂದ್ರದಿಂದ LPG ಸಿಲಿಂಡರ್ ಬೆಲೆ 50 ರೂ ಹೆಚ್ಚಳ!ಎಲ್ಲಾ ರೀತಿಯ ಎಲ್ ಪಿಜಿ ಗ್ರಾಹಕರಿಗೆ ದರ ಏರಿಕೆ ಮಾಡಲಾಗಿದೆ. ಅಡುಗೆ ಅನಿಲ ಅಥವಾ ಎಲ್ಪಿಜಿ ಬೆಲೆಯನ್ನು ಸಿಲಿಂಡರ್ಗೆ 50 ರೂ. ಹೆಚ್ಚಿಸಲಾಗಿದೆ ಎಂದು ಕೇಂದ್ರ ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಬಳಿಕ ಕೇಂದ್ರದಿಂದಲೂ ಶಾಕ್: Petrol, Diesel ಮೇಲಿನ ಅಬಕಾರಿ ಸುಂಕ ಹೆಚ್ಚಳ!ಅಂತಾರಾಷ್ಟ್ರೀಯ ತೈಲ ಬೆಲೆಗಳಲ್ಲಿನ ಕುಸಿತದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿನ ಇಳಿಕೆಯೊಂದಿಗೆ ಹೆಚ್ಚಿದ ಅಬಕಾರಿ ಸುಂಕವನ್ನು ಸರಿಹೊಂದಿಸುವ ಸಾಧ್ಯತೆಯಿದೆ.
Trump ಹುಚ್ಚಾಟಕ್ಕೆ 10 ಸೆಕೆಂಡ್ ಗಳಲ್ಲಿ 20 ಲಕ್ಷ ಕೋಟಿ ರೂ ಉಡೀಸ್! ಭಾರತೀಯ ಮಾರುಕಟ್ಟೆಯಲ್ಲಿ ಕಂಡರಿಯದ ನಷ್ಟ!ಟ್ರಂಪ್ ಸುಂಕ ಸಮರದ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಗಳಲ್ಲಿ ರಕ್ತಪಾತ ಉಂಟಾಗಿದ್ದು, ಭಾರತೀಯ ಈಕ್ವಿಟಿ ಮಾರುಕಟ್ಟೆ 10 ತಿಂಗಳಲ್ಲೇ ಅತ್ಯಧಿಕ ಕುಸಿತ ಕಾಣುವಂತೆ ಮಾಡಿದೆ.
ಭಾರತೀಯ ಷೇರುಮಾರುಕಟ್ಟೆಯಲ್ಲಿ 'ರಕ್ತಪಾತ': ಸೆನ್ಸೆಕ್ಸ್ 4,000 ಅಂಕ ಕುಸಿತ, ಹೂಡಿಕೆದಾರರು ದಿಗ್ಭ್ರಾಂತ!ಬಿಎಸ್ಇ ಸೆನ್ಸೆಕ್ಸ್ 4000 ಅಂಕಗಳ ಕುಸಿತದೊಂದಿಗೆ ವಹಿವಾಟು ಆರಂಭಿಸಿದ್ದರೆ, 1,160 ಅಂಕಗಳಷ್ಟು ನಷ್ಟದೊಂದಿಗೆ ದಿನದ ವಹಿವಾಟು ಶುರು ಮಾಡಿದೆ. ಈ ಮೂಲಕ 10 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ.
Zomato ಸಿಒಒ ರಿನ್ಶುಲ್ ಚಂದ್ರ ರಾಜೀನಾಮೆಝೊಮ್ಯಾಟೊ ಶನಿವಾರ ಸಲ್ಲಿಸಿದ ದಾಖಲೆಯ ಪ್ರಕಾರ, ರಿನ್ಶುಲ್ ಚಂದ್ರ ಅವರು ಝೊಮ್ಯಾಟೊ ಸಂಸ್ಥಾಪಕ ಮತ್ತು ಸಿಇಒ ದೀಪಿಂದರ್ ಗೋಯಲ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
Gold Price: ಐದು ದಿನಗಳ ಸತತ ಏರಿಕೆಯ ಓಟಕ್ಕೆ ಬ್ರೇಕ್; 1,350 ರೂ ಇಳಿಕೆಯಾದ ಚಿನ್ನಗುರುವಾರ ಶೇ 99.9 ರಷ್ಟು ಶುದ್ಧತೆಯ ಹಳದಿ ಲೋಹವು 200 ರೂ.ಗಳಷ್ಟು ಏರಿಕೆಯಾಗಿ 10 ಗ್ರಾಂಗೆ 94,350 ರೂ.ಗಳ ಹೊಸ ಗರಿಷ್ಠ ಮಟ್ಟವನ್ನು ತಲುಪಿತ್ತು.
ಡೊನಾಲ್ಡ್ ಟ್ರಂಪ್ ಪ್ರತಿ ಸುಂಕದಿಂದ ಆರ್ಥಿಕ ಹಿಂಜರಿತ ಭೀತಿ: ಅಮೆರಿಕ ಷೇರುಪೇಟೆ ತಲ್ಲಣ, 2 ಟ್ರಿಲಿಯನ್ ಡಾಲರ್ ನಷ್ಟ; ನೆಲಕಚ್ಚಿದ ಸೆನ್ಸೆಕ್ಸ್, ನಿಫ್ಟಿ!ಬ್ಯಾಂಕುಗಳು, ಚಿಲ್ಲರೆ ವ್ಯಾಪಾರಿಗಳು, ಬಟ್ಟೆ, ವಿಮಾನಯಾನ ಸಂಸ್ಥೆಗಳು ಮತ್ತು ತಂತ್ರಜ್ಞಾನ ಕಂಪನಿಗಳು ಹೆಚ್ಚು ಹಾನಿಗೊಳಗಾದವು.
BSNL 'Reliance Jio ಎಡವಟ್ಟು': ಸರ್ಕಾರಕ್ಕೆ 1,757 ಕೋಟಿ ರೂ ನಷ್ಟ!ಟೆಲಿಕಾಂ ಮೂಲಸೌಕರ್ಯ ಪೂರೈಕೆದಾರ(ಟಿಐಪಿ)ರಿಗೆ ಪಾವತಿಸಿದ ಆದಾಯ ಪಾಲಿನಲ್ಲಿ ಪರವಾನಿಗೆ ಶುಲ್ಕವನ್ನು ಕಡಿತಗೊಳಿಸಲು ವಿಫಲಗೊಂಡಿದ್ದರಿಂದ ಬಿಎಸ್ಎನ್ಎಲ್ 38.36 ಕೋಟಿ ರೂ.ಗಳ ನಷ್ಟವನ್ನು ಅನುಭವಿಸಿದೆ.
ಏಪ್ರಿಲ್ 2 ರಿಂದ ಟ್ರಂಪ್ ಸುಂಕ ಜಾರಿಗೆ: ಆರಂಭಿಕ ವಹಿವಾಟಿನಲ್ಲಿ ಭಾರತದ ಷೇರು ಮಾರುಕಟ್ಟೆ ಭಾರಿ ಕುಸಿತ!ನಿಫ್ಟಿ ಸೂಚ್ಯಂಕ 178 ಪಾಯಿಂಟ್ಗಳು ಅಥವಾ ಶೇಕಡಾ 0.76 ರಷ್ಟು ಕುಸಿತದೊಂದಿಗೆ 23,341.10 ರಲ್ಲಿ ಆರಂಭವಾಯಿತು.
2026ನೇ ಆರ್ಥಿಕ ವರ್ಷದಲ್ಲಿ ಭಾರತದ GDP ಶೇ.6.5ರಷ್ಟು ಬೆಳವಣಿಗೆ: EY Economy Watch ವರದಿಇದು ದೇಶದ ವಿಕಸಿತ ಭಾರತದ ಕಡೆಗೆ ಪಯಣವನ್ನು ಆರಂಭಿಸಲು ಹಣಕಾಸು ನೀತಿಯನ್ನು ಮರುರೂಪಿಸುವ ಅಗತ್ಯವನ್ನು ಎತ್ತಿ ತೋರಿಸುತ್ತದೆ.
ಜಗತ್ತಿನ ಟಾಪ್-10 ಶ್ರೀಮಂತರ ಪಟ್ಟಿಯಿಂದ ಮುಕೇಶ್ ಅಂಬಾನಿ ಔಟ್; 5ನೇ ಸ್ಥಾನಕ್ಕೇರಿದ ಮೊದಲ ಭಾರತೀಯ ಮಹಿಳೆ ರೋಶಿನಿ ನಾಡರ್!ವ್ಯಾಪಾರ ಜಗತ್ತಿನಲ್ಲಿ ಪ್ರಮುಖ ಬದಲಾವಣೆ ಕಂಡುಬಂದಿದೆ. ದೇಶದ ಅತ್ಯಂತ ಮೌಲ್ಯಯುತ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ನ ಅಧ್ಯಕ್ಷ ಮುಖೇಶ್ ಅಂಬಾನಿ ವಿಶ್ವದ ಅಗ್ರ 10 ಶ್ರೀಮಂತರ ಪಟ್ಟಿಯಿಂದ ಹೊರಬಂದಿದ್ದಾರೆ.
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video