ಪ್ರತಿ ವರ್ಷ ದೇಶ ತೊರೆಯುತ್ತಿದ್ದಾರೆ 25 ಲಕ್ಷ ಭಾರತೀಯರು; ಶೇ.22 ರಷ್ಟು ಸೂಪರ್ ರಿಚ್ ಗಳಲ್ಲಿ ಭಾರತ ತೊರೆಯುವ ಆಲೋಚನೆ!150 ಅತಿ ಹೆಚ್ಚಿನ ನಿವ್ವಳ ಮೌಲ್ಯದ ವ್ಯಕ್ತಿಗಳನ್ನೊಳಗೊಂಡ ಸಮೀಕ್ಷೆ ಇದಾಗಿದೆ.
ಏಪ್ರಿಲ್ 1ರಿಂದ ಬ್ಯಾಂಕಿಂಗ್ ಸೇವೆಗಳಲ್ಲಿ ಮಹತ್ತರ ಬದಲಾವಣೆ: ATM ಕ್ಯಾಷ್ ವಿತ್ಡ್ರಾ ಶುಲ್ಕ ಹೆಚ್ಚಳ; SB ಖಾತೆ ಹೆಚ್ಚು ಹಣಕ್ಕೆ ಹೆಚ್ಚು ಬಡ್ಡಿ!2025ರ ಏಪ್ರಿಲ್ 1ರಿಂದ ಹೊಸ ಬ್ಯಾಂಕಿಂಗ್ ನಿಯಮಗಳು ಜಾರಿಗೆ ಬರುತ್ತಿದ್ದು, ಎಟಿಎಂ ಹಣ ಹಿಂಪಡೆಯುವಿಕೆ, ಉಳಿತಾಯ ಖಾತೆಗೆ ಸಂಬಂಧಿಸಿದ ನಿಯಮಗಳಲ್ಲಿ ಆರ್ ಬಿಐ ಸಾಕಷ್ಟು ಬದಲಾವಣೆ ಮಾಡಿದೆ.
ದಾಖಲೆಯ ಕುಸಿತದ ನಂತರ ಡಾಲರ್ ಎದುರು ತುಸು ಚೇತರಿಸಿಕೊಂಡ ರೂಪಾಯಿ; 31 ಪೈಸೆ ಏರಿಕೆಹಿಂದೆಂದಿಗಿಂತಲೂ ಅತಿ ಕನಿಷ್ಟ ಮೌಲ್ಯಕ್ಕೆ ಇಳಿದಿದ್ದ ರೂಪಾಯಿ ಮೌಲ್ಯ ಇಂದು ಡಾಲರ್ ಎದುರು 31 ಪೈಸೆ ಏರಿಕೆಯಾಗಿ 85.67ಕ್ಕೆ ಸ್ಥಿರವಾಗಿದೆ.
Indian Stock market: Sensex ಸಾವಿರ ಅಂಕ ಏರಿಕೆ, 23,650 ದಾಟಿದ Nifty50; ವರ್ಷದ ನಷ್ಟ ಭರ್ತಿ, 5.2 ಲಕ್ಷ ಕೋಟಿ ರೂ ಲಾಭ!ಇಂದಿನ ವಹಿವಾಟಿನಲ್ಲಿ ಬ್ಯಾಂಕಿಂಗ್ ಮತ್ತು ಎನರ್ಜಿ ವಲಯಗಳ ಷೇರುಗಳು ಉತ್ತಮ ವಹಿವಾಟು ನಡೆಸಿ ಲಾಭಾಂಶ ಗಳಿಸಿವೆ.
ಅಮೆರಿಕ, ಯುರೋಪ್, ಗಲ್ಫ್ ದೇಶಗಳಲ್ಲಿ ಭಾರತದ Goli Soda ಗೆ ಭಾರಿ ಬೇಡಿಕೆ!ಗೋಲಿ ಸೋಡಾವನ್ನು ಗಲ್ಫ್ ಪ್ರದೇಶದ ಅತಿದೊಡ್ಡ ಚಿಲ್ಲರೆ ಸರಪಳಿಗಳಲ್ಲಿ ಒಂದಾದ ಲುಲು ಹೈಪರ್ಮಾರ್ಕೆಟ್ಗೆ ಸ್ಥಿರವಾದ ವಿತರಣೆಯನ್ನು ಖಚಿತಪಡಿಸಿದೆ...
Gold rate: ಚಿನ್ನದ ದರದಲ್ಲಿ ಸಾರ್ವಕಾಲಿಕ ದಾಖಲೆ! 10 ಗ್ರಾಂ ಚಿನ್ನದ ಬೆಲೆ ಎಷ್ಟು ಗೊತ್ತಾ?ಹಬ್ಬಗಳು, ಮದುವೆ ಸೀಸನ್ ಆಗಿರುವುದರಿಂದ ಗ್ರಾಹಕರು ಚಿನ್ನ ಖರೀದಿಯಲ್ಲಿ ತೊಡಗಿರುವುದು ಮತ್ತು ಸಾಗರೋತ್ತರ ಮಾರುಕಟ್ಟೆಗಳಲ್ಲಿನ ಪ್ರವೃತ್ತಿಯು ಚಿನ್ನದ ಬೆಲೆಯನ್ನು ಈ ವರ್ಷದಲ್ಲಿ ಗರಿಷ್ಠ ಮಟ್ಟಕ್ಕೆ ಏರಿಸಿದೆ
3 ತಿಂಗಳಲ್ಲಿ 2ನೇ ಬಾರಿ; ದೇಶದಲ್ಲಿ ಮತ್ತೆ ಕಾರುಗಳ ಬೆಲೆ ಏರಿಕೆ! ಯಾವಾಗ ಜಾರಿ?ಟಾಟಾ ಮೋಟಾರ್ಸ್, ಕಿಯಾ ಇಂಡಿಯಾ ಮತ್ತು ಮಾರುತಿ ಸುಜುಕಿ ಸೇರಿದಂತೆ ಭಾರತದ ಪ್ರಮುಖ ಕಾರು ತಯಾರಕರು ಮುಂದಿನ ತಿಂಗಳಿನಿಂದ ತಮ್ಮ ವಾಹನಗಳಿಗೆ ಗಮನಾರ್ಹ ಬೆಲೆ ಏರಿಕೆಯನ್ನು ಘೋಷಿಸಿವೆ.
ಟೀ ಚೆಲ್ಲಿದ್ದಕ್ಕೇ 432 ಕೋಟಿ ರೂ ದಂಡ ಹಾಕಿದ ಕೋರ್ಟ್: ಎಲ್ಲಿ..? ಯಾರಿಗೆ?ಪ್ರಕರಣದ ವಿಚಾರಣೆ ವೆಚ್ಚ, ಬಡ್ಡಿ, ವಕೀಲರ ಶುಲ್ಕ ಸೇರಿದರೆ ಈ ಪರಿಹಾರ ಮೊತ್ತ $60 ಮಿಲಿಯನ್ಗಿಂತಲೂ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.
Explainer: ಮಸುಕಾಗುತ್ತಿದೆ Elon Musk ಸಾಮ್ರಾಜ್ಯ?; Tesla ಮಾರಾಟ, ಷೇರುಗಳ ತೀವ್ರ ಕುಸಿತಕ್ಕೆ ಇದೇ ಕಾರಣ...Elon Musk ಅವರ Tesla ಕಂಪನಿಯು ತನ್ನ ಜಾಗತಿಕ ಮಾರಾಟ ಮತ್ತು ಷೇರು ಬೆಲೆಗಳು ಕುಸಿಯುತ್ತಿರುವುದರಿಂದ ಗಮನಾರ್ಹ ಸವಾಲುಗಳನ್ನು ಎದುರಿಸುತ್ತಿದೆ.
US ಮೂಲದ ಕಂಪನಿ ಏಕಾಏಕಿ ಬಂದ್: 3000 ಉದ್ಯೋಗಿಗಳಿಗೆ ಶಾಕ್, ಜನವರಿಯಿಂದ ವೇತನ ಸಿಗದೇ ಪರದಾಟ!ಯಾವುದೇ ಪೂರ್ವ ಮಾಹಿತಿ ಹಾಗೂ ಬಾಕಿ ವೇತನದ ವಿಷಯಗಳನ್ನು ಇತ್ಯರ್ಥಗೊಳಿಸದೇ ಸಂಸ್ಥೆ ಏಕಾ ಏಕಿ ಬಂದ್ ಆಗಿರುವುದು ಸುಮಾರು 3000 ಉದ್ಯೋಗಿಗಳನ್ನು ನಡುನೀರಿನಲ್ಲಿ ಕೈಬಿಟ್ಟಂತಾಗಿದೆ.
Gold price: ಮತ್ತೆ ಗಗನ ಕುಸುಮವಾದ ಚಿನ್ನ! ರಾಕೆಟ್ ವೇಗದಲ್ಲಿ ದರ ಏರಿಕೆ, ಆಭರಣ ಉದ್ಯಮದಲ್ಲಿ ತಳಮಳ!ಮುಂಬೈನ ಸ್ಪಾಟ್ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ 10 ಗ್ರಾಂಗೆ ರೂ. 90,500 ರಿಂದ ರೂ. 90,800 ರೂಪಾಯಿಗಳವರೆಗೂ ವಹಿವಾಟಾಗುತ್ತಿದೆ.
ಸರ್ಜಾಪುರ ರಸ್ತೆ, ವೈಟ್ಫೀಲ್ಡ್ ಆಸ್ತಿಗೆ ಅಧಿಕ ಮೌಲ್ಯ; ವಾರ್ಷಿಕ ಶೇ.8 ರಷ್ಟು ಏರಿಕೆSBI ದೇಶದ ಅತಿದೊಡ್ಡ ಗೃಹ ಸಾಲ ನೀಡುವ ಸಂಸ್ಥೆಯಾಗಿದ್ದು, 8 ಲಕ್ಷ ಕೋಟಿ ರೂ. ಗೃಹ ಸಾಲ ಮುಂಗಡಗಳನ್ನು ನೀಡಿದೆ.
Gold Bond ಹೂಡಿಕೆ ಮಾಡಿದ್ದವರಿಗೆ RBI ಜಾಕ್ ಪಾಟ್: 3 ಪಟ್ಟು ರಿಟರ್ನ್ಸ್ ಘೋಷಣೆ!ಸಾವರಿನ್ ಚಿನ್ನದ ಬಾಂಡ್ ಯೋಜನೆಯನ್ನು 2015-16 ರ ಕೇಂದ್ರ ಬಜೆಟ್ನಲ್ಲಿ ಪರಿಚಯಿಸಲಾಯಿತು ಮತ್ತು ಈ ಬಾಂಡ್ಗಳನ್ನು ಕೇಂದ್ರ ಸರ್ಕಾರದ ಪರವಾಗಿ ಆರ್ಬಿಐ ನೀಡುತ್ತದೆ.
Gold Rate ದಿಢೀರ್ ಏರಿಕೆ: ಇಂದಿನ ಚಿನ್ನದ ದರ ಇಂತಿದೆ...ಭಾರತದಲ್ಲಿ ಪ್ರಸ್ತುತ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 106200.0 ರೂಪಾಯಿಗಳಿದ್ದು ಪ್ರತಿ ಕೆಜಿಯ ಬೆಲೆ 2,000 ರೂಪಾಯಿಗಳಿಗೆ ಏರಿಕೆಯಾಗಿದೆ.
ಮಾರ್ಚ್ ನಲ್ಲಿ 2 ದಿನ ರಾಷ್ಟ್ರಾದ್ಯಂತ ಬ್ಯಾಂಕ್ ಮುಷ್ಕರ: ಸೇವೆಗಳು ವ್ಯತ್ಯಯ!ಆದರೂ, ಪ್ರಮುಖ ಸಮಸ್ಯೆಗಳು ಬಗೆಹರಿಯದೆ ಉಳಿದಿವೆ ಎಂದು ಬ್ಯಾಂಕ್ ನೌಕರರ ರಾಷ್ಟ್ರೀಯ ಒಕ್ಕೂಟ (ಎನ್ಸಿಬಿಇ) ಪ್ರಧಾನ ಕಾರ್ಯದರ್ಶಿ ಎಲ್ ಚಂದ್ರಶೇಖರ್ ಹೇಳಿದರು.
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video