ಪಹಲ್ಗಾಮ್ ಉಗ್ರ ದಾಳಿಯ ಸಂತ್ರಸ್ತರ ನೆರವಿಗೆ ನಿಂತ NSE: ಕುಟುಂಬಗಳಿಗೆ ಒಟ್ಟು 1 ಕೋಟಿ ರೂ ಘೋಷಣೆ!ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ 2025ರ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಬಲಿಯಾದವರಿಗೆ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್ಎಸ್ಇ) ಸಂತಾಪ ಸೂಚಿಸಿದೆ.
ಪಹಲ್ಗಾಮ್ ದಾಳಿ ನಂತರ ಭೌಗೋಳಿಕ ರಾಜಕೀಯ ಅಸ್ಥಿರತೆ: ಸೆನ್ಸೆಕ್ಸ್ 1,000 ಕ್ಕೂ ಹೆಚ್ಚು ಅಂಕ ಕುಸಿತಮಂಗಳವಾರದ ಭಯೋತ್ಪಾದಕ ದಾಳಿಯ ಮಧ್ಯೆ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ಬಗ್ಗೆ ಕಳವಳಗಳು ಮಾರುಕಟ್ಟೆಯ ಭಾವನೆಯ ಮೇಲೆ ಪರಿಣಾಮ ಬೀರಿವೆ ಎಂದು ತಜ್ಞರು ಹೇಳಿದ್ದಾರೆ.
Gold Rate: ಸಾರ್ವಕಾಲಿಕ ದಾಖಲೆ ಏರಿಕೆ ಬಳಿಕ ಕೊನೆಗೂ ಚಿನ್ನದ ದರ ಇಳಿಕೆ; ಇಂದಿನ ಬೆಲೆ ಎಷ್ಟು ಗೊತ್ತಾ? ಇಲ್ಲಿದೆ ಪಟ್ಟಿ!ಗಗನಕ್ಕೇರಿದ್ದ ಚಿನ್ನದ ದರ ಇಂದು ಕೊಂಚ ಇಳಿಕೆಯಾಗಿದ್ದು, ಗುರುವಾರ ಚಿನ್ನದ ಬೆಲೆ 100 ರೂಗಳಷ್ಟು ಇಳಿಕೆಯಾಗಿದೆ. 22 ಕ್ಯಾರಟ್ ಚಿನ್ನದ ದರದಲ್ಲಿ 100 ರೂ ಇಳಿಕೆಯಾಗಿದ್ದು....
10 ಗ್ರಾಮ್ ಚಿನ್ನ ಈಗ ಬರೊಬ್ಬರಿ 1 ಲಕ್ಷ ರೂ!ಜಾಗತಿಕ ಮಾರುಕಟ್ಟೆಯಲ್ಲಿನ ತಲ್ಲಣಗಳಿಂದಾಗಿ ಚಿನ್ನದ ಬೇಡಿಕೆ ಹೆಚ್ಚಿದೆ. 24 ಕ್ಯಾರೆಟ್ ಚಿನ್ನದ ಶುದ್ಧ ಚಿನ್ನದ ದರ ಪ್ರತಿ ಗ್ರಾಮ್ ಗೆ 10,000 ರೂಪಾಯಿಗಳಷ್ಟಾಗಿದೆ.
Indian Stock Market: ವಾರದ ಮೊದಲ ದಿನವೇ Sensex ಏರಿಕೆ, 24 ಸಾವಿರ ಅಂಕ ಗಡಿ ದಾಟಿದ Nifty50ಸೋಮವಾರ ಭಾರತೀಯ ಷೇರುಮಾರುಕಟ್ಟೆ ಉತ್ತಮ ಪ್ರಮಾಣದ ಚೇತರಿಕೆ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಚಿನ್ನದ ಬೆಲೆಯಲ್ಲಿ ಸಾರ್ವಕಾಲಿಕ ದಾಖಲೆ: 1 ಲಕ್ಷ ರೂ ಆಸುಪಾಸಿನಲ್ಲಿ 10 ಗ್ರಾಂ ಚಿನ್ನ; ಬೆಂಗಳೂರಿನಲ್ಲಿ ಇಂದಿನ ಬೆಲೆ!ಅಂತರರಾಷ್ಟ್ರೀಯ ಮಟ್ಟದಲ್ಲಿ ಅಸ್ಥಿರತೆ ಮುಂದುವರಿದರೆ ಮತ್ತು ಬೇಡಿಕೆ ಹಾಗೆಯೇ ಇದ್ದರೆ, ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆ ಇನ್ನೂ ಹೆಚ್ಚಿನ ಎತ್ತರವನ್ನು ತಲುಪಬಹುದು ಎಂದು ಮಾರುಕಟ್ಟೆ ತಜ್ಞರು ನಂಬಿದ್ದಾರೆ.
ಭಾರತದ ವಿದೇಶೀ ವಿನಿಮಯ ಮೀಸಲು $1.57 ಬಿಲಿಯನ್ ನಿಂದ $677.83 ಬಿಲಿಯನ್ ಗೆ ಏರಿಕೆಇದು ಸತತ ಆರನೇ ವಾರದಲ್ಲಿ ಏರಿಕೆಯಾಗಿದೆ. ಏಪ್ರಿಲ್ 4 ಕ್ಕೆ ಕೊನೆಗೊಂಡ ಹಿಂದಿನ ವರದಿ ವಾರದಲ್ಲಿ ಒಟ್ಟಾರೆ ಮೀಸಲು $10.87 ಬಿಲಿಯನ್ನಿಂದ $676.27 ಬಿಲಿಯನ್ಗೆ ತಲುಪಿದೆ.
ಎಲಾನ್ ಮಸ್ಕ್ ನೇತೃತ್ವದ ಸ್ಟಾರ್ಲಿಂಕ್ ಭಾರತದಲ್ಲಿ ಶೀಘ್ರದಲ್ಲೇ ಕಾರ್ಯಾರಂಭ!ಈ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲಿ ತಿಳಿಸಿರುವ ಸಚಿವ ಪಿಯೂಷ್ ಗೋಯಲ್ ಅವರು ಸ್ಟಾರ್ಲಿಂಕ್ನ ಉಪಾಧ್ಯಕ್ಷ ಚಾಡ್ ಗಿಬ್ಸ್ ಮತ್ತು ಹಿರಿಯ ನಿರ್ದೇಶಕ ರಯಾನ್ ಗುಡ್ನೈಟ್ ಅವರನ್ನು ಭೇಟಿ ಮಾಡಿದ್ದಾಗಿ ಹಂಚಿಕೊಂಡಿದ್ದಾರೆ.
Gold Rate: ಚಿನ್ನದ ಬೆಲೆ ಮತ್ತೆ ಗಗನಕ್ಕೆ: 95 ಸಾವಿರ ಗಡಿ ದಾಟಿದ ಹಳದಿ ಲೋಹ! ನೂತನ ದರ ಪಟ್ಟಿಚಿನ್ನದ ದರ 10 ಗ್ರಾಂಗೆ 95,090 ರೂ.ಗಳ ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು. ನಂತರ ಮಧ್ಯಾಹ್ನ 1:04 ರ ಹೊತ್ತಿಗೆ ಶೇ. 1.66 ರಷ್ಟು ಇಳಿಕೆಯಾಗಿ 95,000 ರೂ.ಗಳಿಗೆ ಇಳಿಯಿತು.
ಮುಂಬೈ ಬಳಿ 7 ಎಕರೆ ಭೂಮಿ ಖರೀದಿಸಿದ ಅಳಿಯ, ಮಾವ! ಜಮೀನಿನ ಬೆಲೆ ಎಷ್ಟು ಗೊತ್ತಾ?ಸಂಬಂಧದಲ್ಲಿ ಅಳಿಯ ಹಾಗೂ ಮಾವನಾಗಿರುವ ಕೆಎಲ್ ರಾಹುಲ್ ಹಾಗೂ ಸುನೀಲ್ ಶೆಟ್ಟಿ ರೂ. 9.85 ಕೋಟಿಗೆ ಜಮೀನು ಖರೀದಿಸಿದ್ದಾರೆ ಎಂದು ರಿಯಲ್ ಎಸ್ಟೇಟ್ ಸಂಸ್ಥೆ ಸ್ಕ್ವೇರ್ ಯಾರ್ಡ್ಸ್ ತಿಳಿಸಿದೆ.
Gold Rate: ಚಿನ್ನದ ದರ ಮತ್ತೆ ಇಳಿಕೆ; ಬೆಂಗಳೂರಿನಲ್ಲಿ ಹಳದಿ ಲೋಹದ ದರ ಪಟ್ಟಿ ಇಂತಿದೆ!ಮಂಗಳವಾರ 22 ಕ್ಯಾರಟ್ ಚಿನ್ನದ ದರದಲ್ಲಿ 350 ರೂ ಇಳಿಕೆಯಾಗಿದ್ದು, 24 ಕ್ಯಾರಟ್ ಬಂಗಾರದ ಧಾರಣೆ ಗ್ರಾಂಗೆ 330ರೂ ಇಳಿಕೆಯಾಗಿದೆ ಎಂದು ತಿಳಿದುಬಂದಿದೆ.
ಅಮೆರಿಕ ಪ್ರತಿ ಸುಂಕ ಎಫೆಕ್ಟ್: ಷೇರು ಮಾರುಕಟ್ಟೆ ತಲ್ಲಣ; ಹೂಡಿಕೆದಾರರ 11.30 ಲಕ್ಷ ಕೋಟಿ ರೂ ಮೊತ್ತದ ಸಂಪತ್ತು ನಾಶ!ಏಪ್ರಿಲ್ 2 ರಿಂದ ಸೆನ್ಸೆಕ್ಸ್ 1,460.18 ಪಾಯಿಂಟ್ ಅಥವಾ ಶೇ. 1.90 ರಷ್ಟು ಕುಸಿದಿದೆ. ಈ ಅವಧಿಯಲ್ಲಿ ಬಿಎಸ್ಇ ಪಟ್ಟಿಯಲ್ಲಿರುವ ಸಂಸ್ಥೆಗಳ ಮಾರುಕಟ್ಟೆ ಬಂಡವಾಳೀಕರಣ ರೂ.11, 30,627.09 ಕೋಟಿಯಿಂದ ರೂ. 4,01,67,468.51 ಕೋಟಿಗೆ (4.66 ಟ್ರಿಲಿಯನ್ ಡಾಲರ್ ) ಕುಸಿದಿದೆ.
ಸುಂಕ ಸಮರ: ಬಯಸದೇ ಬಂದ ಭಾಗ್ಯ; ಆಟಿಕೆಗಳ ರಫ್ತು ಕೇಂದ್ರವಾಗಲು ಭಾರತಕ್ಕೆ ಒಳ್ಳೆಯ ಅವಕಾಶ!ಅಮೆರಿಕ ಇತ್ತೀಚೆಗೆ ಚೀನಾದಿಂದ ಆಟಿಕೆ ಆಮದಿನ ಮೇಲೆ ಶೇ. 145 ರಷ್ಟು ಕಡಿದಾದ ಸುಂಕವನ್ನು ವಿಧಿಸಿದ್ದು, ಇದು ಜಾಗತಿಕ ಆಟಿಕೆ ವ್ಯಾಪಾರದಲ್ಲಿ ಬಹಳಹ್ಟು ಬದಲಾವಣೆ ಉಂಟು ಮಾಡಲಿದೆ.
Gold rate: ಸುಂಕ ಸಮರದ ನಡುವೆ ಚಿನ್ನದ ಬೆಲೆ ಗಗನಕ್ಕೆ! 10 ಗ್ರಾಂ ಬೆಲೆ 96,450 ರೂ; ಬೆಂಗಳೂರಿನಲ್ಲಿ ಈಗ ಎಷ್ಟಿದೆ ಗೊತ್ತಾ?ಅಮೇರಿಕಾ-ಚೀನಾದ ನಡುವೆ ಸುಂಕ ಸಮರ ಹೆಚ್ಚುತ್ತಿರುವಂತೆಯೇ, ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬೇಡಿಕೆ ಹೆಚ್ಚಿರುವುದು ದೇಶದಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಅಪಾರ್ಟ್ ಮೆಂಟ್ ನಿರ್ವಹಣೆಗೆ ಮಾಸಿಕ 7,500 ರೂ ಕೊಡ್ತೀರಾ? ಹಾಗಾದ್ರೆ ಶೇ.18 ರಷ್ಟು GST ಪಾವತಿಸಿ: ಜನರಿಗೆ ಹೊಸ ಬರೆ!ವಸತಿ ಸಂಘಗಳ ಮೂಲಕ ಸರ್ಕಾರ ಮಾಸಿಕ ನಿರ್ವಹಣೆಯ ಮೇಲೆ ಶೇ.18 ರಷ್ಟು ಜಿಎಸ್ಟಿ ವಿಧಿಸಲು ಮುಂದಾಗಿದೆ.
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video