ಮತಗಳ್ಳತನದ ಆರೋಪದ ಸುತ್ತಾ ಜಟಾಪಟಿ (ನೇರ ನೋಟ)ಪ್ರತಿಪಕ್ಷಗಳ ಒಕ್ಕೂಟ ಇಂಡಿಯಾ ಹಾಗೂ ಚುನಾವಣಾ ಆಯೋಗದ ಮಧ್ಯೆ ಸಂಘರ್ಷ ಆರಂಭವಾಗಿದೆ. ದೇಶದಲ್ಲಿ ಪ್ರತಿಪಕ್ಷಗಳು ಚುನಾವಣಾ ಆಯೋಗದ ವಿರುದ್ಧ ಈ ಪ್ರಮಾಣದಲ್ಲಿ ಮುಗಿಬಿದ್ದಿರುವುದು ಬಹುಶಃ ಇದೇ ಮೊದಲು.
ಟ್ರಂಪ್ ಹುಚ್ಚಾಟಕ್ಕೆ ಕಡಿವಾಣ ಹಾಕೀತೆ ಫೆಡರಲ್ ಕೋರ್ಟ್? (ಹಣಕ್ಲಾಸು)ಟ್ರಂಪ್ ಪುಟಿನ್ ನನ್ನ ಸ್ನೇಹಿತ ಎಂದು ನೋಡುತ್ತಾರೆ. ಆದರೆ ಪುಟಿನ್ ಟ್ರಂಪ್ ನನ್ನು ಎಂದಿಗೂ ಸ್ನೇಹಿತ ಎಂದು ನೋಡುವುದಿಲ್ಲ. ಚೀನಾದ ಜಿ ಪಿಂಗ್ ಎಂದಿಗೂ ಟ್ರಂಪ್ ನನ್ನು ಗೆಳೆಯ ಎನ್ನುವುದಿಲ್ಲ. ಇದು ಟ್ರಂಪ್ಗೆ ಅರ್ಥವಾಗುವುದಿಲ್ಲ.
ಅಹಿಂಸೆಯಿಂದ ಸ್ವಾತಂತ್ರ್ಯ ಬಂತೆಂಬ ಭ್ರಾಂತಿಯಿಂದ ಕಳಚಿಕೊಳ್ಳುವುದು ಯಾವಾಗ? (ತೆರೆದ ಕಿಟಕಿ)ಅಹಿಂಸೆಯ ಪಠಣ ಮಾಡಿದ ಮಾತ್ರಕ್ಕೆ, ಅರ್ಜಿಗಳನ್ನು ಕೊಟ್ಟ ಮಾತ್ರಕ್ಕೆ ಬ್ರಿಟಿಷರು ಅದೊಂದು ದಿನ ಮನಕರಗಿ ಭಾರತ ಬಿಟ್ಟಿದ್ದಲ್ಲ. ವಸಾಹತು ಆಳ್ವಿಕೆಯ ಉದ್ದಕ್ಕೂ ಕ್ರಾಂತಿ, ಸಶಸ್ತ್ರ ಹೋರಾಟಗಳ ಒಂದು ಪರಂಪರೆ ತೀವ್ರವಾಗಿ ಮುಂದುವರಿದುಕೊಂಡುಬಂತು. ಅಲ್ಲಿನ ತ್ಯಾಗ ದೊಡ್ಡದು.
ಶಾಂತಿ ಸ್ಥಾಪನೆಗೂ ತೆರಬೇಕು ಬೆಲೆ: ಅಲಾಸ್ಕಾದಲ್ಲಿ ಮಾರಾಟವಾಗಲಿದೆಯೇ ಉಕ್ರೇನ್? (ಜಾಗತಿಕ ಜಗಲಿ)ಈ ಕುರಿತು ಮಾತನಾಡಿರುವ ಡೊನಾಲ್ಡ್ ಟ್ರಂಪ್, ಪುಟಿನ್ ಸಹ ಭೇಟಿಗೆ ಉತ್ಸುಕರಾಗಿದ್ದು, ಉಕ್ರೇನಿನಲ್ಲಿ ನಡೆಯುತ್ತಿರುವ ಭೀಕರ ಯುದ್ಧ ಕೊನೆಗೂ ಮುಕ್ತಾಯ ಕಾಣಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಆರೋಗ್ಯಕ್ಕಾಗಿ ಎಳನೀರು; ಪ್ರಯೋಜನಗಳು... (ಕುಶಲವೇ ಕ್ಷೇಮವೇ)ಎಳನೀರು ನೈಸರ್ಗಿಕವಾಗಿದ್ದು ಮಾನವ ರಕ್ತದಂತೆಯೇ ಎಲೆಕ್ಟ್ರೋಲೈಟುಗಳ ಸಮತೋಲನವನ್ನು ಹೊಂದಿದೆ. ಇದು ದೇಹವನ್ನು ಪುನರ್ಜಲೀಕರಣಗೊಳಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ.
ರಾಜಕಾರಣಿಗಳ ಹಗುರ ಮಾತಿಗೆ ಕೊನೆ ಎಂದು...? (ನೇರ ನೋಟ)ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ, ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗಿಂತ ತಮ್ಮ ತಂದೆ ನಾಡಿಗೆ ಹೆಚ್ಚು ಕೆಲಸ ಮಾಡಿದ್ದಾರೆ ಎಂದು ಬಾಲಿಶವಾದ ಹೇಳಿಕೆ ನೀಡಿ ಅಪಹಾಸ್ಯಕ್ಕೆ ಗುರಿಯಾಗಿದ್ದರು.
ಮೋದಿಯವರ ಚೀನಾ ಭೇಟಿ ಅಮೆರಿಕಾವನ್ನು ಚೆಕ್ಮೇಟ್ ಮಾಡಬಲ್ಲದೇ? (ಹಣಕ್ಲಾಸು)ಟ್ರಂಪ್ ಒಂದು ದಿನದ ಹಿಂದೆ ಭಾರತದ ಮೇಲೆ ಇನ್ನಷ್ಟು ಸುಂಕ ಹೇರುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ಆ ಹಿನ್ನಲೆಯಲ್ಲಿ ಮೋದಿಯವರ ಚೀನಾ ಭೇಟಿ ಬಹಳ ಮಹತ್ವವನ್ನು ಪಡೆದುಕೊಂಡಿದೆ.
ಬದುಕು ಅರಳಿಸಿಕೊಳ್ಳುವ ಸಂಭ್ರಮಕ್ಕಿಂತ ಆತ್ಮಹತ್ಯೆಯೇ ಆಹ್ಲಾದವೆನಿಸುತ್ತಿರುವುದೇಕೆ? (ತೆರೆದ ಕಿಟಕಿ)ವಿಶ್ವ ಆರೋಗ್ಯ ಸಂಸ್ಥೆಯ 2021ರ ಅಂಕಿ-ಅಂಶವೊಂದು ಹೇಳಿರುವುದೇನೆಂದರೆ, ಆತ್ಮಹತ್ಯೆ ಎಂಬುದು 15-29ರ ವಯೋಮಾನದವರ ಪೈಕಿ ಜಗತ್ತಿನ ಸಾವುಗಳಲ್ಲಿ ಮೂರನೇ ಪ್ರಮುಖ ಕಾರಣವಾಗಿದೆ ಎನ್ನುವುದು.
ಸುಂಕ ಸಮರ: ವ್ಯಾಪಾರ, ಸ್ನೇಹಕ್ಕೆ ಪೆಟ್ಟು; ಸರಿಪಡಿಸಬಲ್ಲವೇ ಭಾರತ-ಅಮೆರಿಕಾ? (ಜಾಗತಿಕ ಜಗಲಿ)ಟ್ರಂಪ್ ಇತ್ತೀಚಿನ ಹೇಳಿಕೆಗಳು ಅವರು ತನ್ನ ಸರ್ಕಾರದ ಆರಂಭಿಕ ದಿನಗಳಲ್ಲಿ ನೀಡುತ್ತಿದ್ದ ಹೇಳಿಕೆಗಳಿಂದ ಸಂಪೂರ್ಣವಾಗಿ ಭಿನ್ನವಾಗಿವೆ.
ಮೆದುಳಿನ ಆರೋಗ್ಯ (ಕುಶಲವೇ ಕ್ಷೇಮವೇ)ದಿನನಿತ್ಯ ಉತ್ತಮ ಗುಣಮಟ್ಟದ ನಿದ್ರೆ ಮೆದುಳಿನ ಆರೋಗ್ಯದ ಮತ್ತೊಂದು ನಿರ್ಣಾಯಕ ಅಂಶವಾಗಿದೆ. ಮೆದುಳು ತನ್ನನ್ನು ತಾನೇ ಸರಿಪಡಿಸಿಕೊಳ್ಳಲು ಮತ್ತು ನೆನಪುಗಳನ್ನು ಸಂಗ್ರಹಿಸಲು ನಿದ್ರೆಯ ಸಮಯವನ್ನು ಬಳಸುತ್ತದೆ.
ಬಿಹಾರ ರಾಜಕಾರಣದಲ್ಲಿ ನಿತೀಶ್ ಕುಮಾರ್ ಕೇಂದ್ರ ಬಿಂದು; ಆದರೆ, ಬಳಲಿದ್ದಾರೆಯೇ...? (ನೇರ ನೋಟ)ಬಿಹಾರದ ರಾಜಕಾರಣಕ್ಕೆ ಈ ಬಾರಿ ರಾಜಕೀಯ ತಂತ್ರಗಳನ್ನು ಹೆಣೆಯುವ ಚಾಣಾಕ್ಷ್ಯ ಪ್ರಶಾಂತ್ ಕಿಶೋರ್ ಪ್ರವೇಶವಾಗಿದೆ.
ಹೊಸಕಿ ಹಾಕಲು ಭಾರತ ಬಾಂಗ್ಲಾವಲ್ಲ! ಭಾರತವೀಗ ಗ್ಲೋಬಲ್ ಲೀಡರ್! (ಹಣಕ್ಲಾಸು)ಭಾರತಕ್ಕೆ ನಷ್ಟ ಮಾಡಬೇಕು ಎಂದು ಬಯಸಿದ್ದ ಯೂರೋಪಿನ ಸ್ಥಿತಿ ಈಗ ಇಂಗು ತಿಂದ ಮಂಗನಂತಾಗಿದೆ. ಹೌದು ಯೂರೋಪಿಗೆ ರಫ್ತಾಗುತ್ತಿದ್ದ ತೈಲ ಇದೀಗ ಆಫ್ರಿಕನ್ ದೇಶಗಳಿಗೆ ಮತ್ತು ಬಾಂಗ್ಲಾಗೆ ರಫ್ತಾಗುತ್ತಿದೆ. (ಹಣಕ್ಲಾಸು-467)
ಭಾರತದಾಚೆಗಿನ ಈ ದೇಶಗಳೇಕೆ ದೇವಾಲಯಕ್ಕಾಗಿ ಸಂಘರ್ಷ ನಡೆಸುತ್ತಿವೆ? (ತೆರೆದ ಕಿಟಕಿ)ನಾವು ಬೌದ್ಧ-ಹಿಂದು ಸಂಸ್ಕೃತಿ ಎಂದು ಹೇಳುವಾಗಲೆಲ್ಲ ಈಗಿನ ರಾಜಕೀಯವು ಹುಟ್ಟುಹಾಕಿರುವ ವೈದಿಕ ವರ್ಸಸ್ ಬೌದ್ಧ ಎಂಬ ಚೌಕಟ್ಟಿನಲ್ಲಿ ನೋಡಿ ಬೇಸ್ತು ಬೀಳುವಂತಿಲ್ಲ. ಬೌದ್ಧ ಧರ್ಮವಿರುವುದು ಹಿಂದು ವಿರೋಧಕ್ಕಾಗಿ ಎಂಬುದು ಪ್ರಸ್ತುತ ರಾಜಕೀಯಕ್ಕೆ ಕೃತಕವಾಗಿ ಸೃಷ್ಟಿಸಿಕೊಂಡಿರುವ ಅಂಶ...
ಡಿ-ಕೋಡ್: ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತಕ್ಕೆ ಅಧಿಕಾರಿಗಳೂ ಹೊಣೆ; ಏಕೆಂದರೆ...ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವುದು ಬೇಡ ಎಂದು ಸರ್ಕಾರಕ್ಕೆ ತಿಳಿಸಿದ್ದೆವು ಎಂದು ಪೊಲೀಸ್ ಇಲಾಖೆ ಹಾಗೂ ಒಟ್ಟಾರೆ ಕಾರ್ಯಾಂಗ ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ? ಹಾಗಾದರೆ ಕಾರ್ಯಾಂಗದ ಸ್ಥಾನವೇನು?
ಅಪಾಯದಂಚಿನಲ್ಲಿ ಬ್ರಹ್ಮಪುತ್ರಾ: ಚೀನಾ ಯೋಜನೆಯ ಕುರಿತು ಭಾರತದ ಆತಂಕ (ಜಾಗತಿಕ ಜಗಲಿ)ಜಲ ವಿದ್ಯುತ್ ಯೋಜನೆಗಾಗಿ ಈ ಬೃಹತ್ ಅಣೆಕಟ್ಟು ನಿರ್ಮಾಣವಾಗುತ್ತಿದ್ದು, ಇದಕ್ಕಾಗಿ ಅಂದಾಜು 167.8 ಬಿಲಿಯನ್ ಡಾಲರ್ (ಅಂದಾಜು 14 ಲಕ್ಷ ಕೋಟಿ ರೂಪಾಯಿ) ವೆಚ್ಚ ತಗಲುವ ನಿರೀಕ್ಷೆಗಳಿವೆ.
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!