ಕಾಲ: ಕ್ಷಣದಿಂದ ಅನಂತದವರೆಗೆ - ಅಳೆಯುವುದೇ? ಅಥವಾ ಅನುಭವಿಸುವುದೇ? (ವಿಜ್ಞಾನ ವಿಶೇಷ)ಕಾಲವನ್ನು ಅಳೆಯಲು ಮಾನವನು ಕ್ಷಣ, ನಿಮಿಷ, ಗಂಟೆ, ದಿನ, ವಾರ, ತಿಂಗಳು, ವರ್ಷ, ಶತಮಾನ ಮತ್ತು ಸಹಸ್ರಮಾನಗಳಂತಹ ಘಟಕಗಳನ್ನು ರೂಪಿಸಿದ್ದಾನೆ.
ಟ್ರಂಪ್ ಅಂತಿಮ ಗಡುವು: ಹೊರ್ಮುಸ್ ಜಲಸಂಧಿಗೆ ಅಮೆರಿಕದ ದಿಗ್ಬಂಧನ (ಜಾಗತಿಕ ಜಗಲಿ)ಯುಕೆ ಮತ್ತು ಆಸ್ಟ್ರೇಲಿಯಾದಂತಹ ದೇಶಗಳು ಈಗಾಗಲೇ ತಾವು ಈ ದಿಗ್ಬಂಧನ ವಿಧಿಸುವ ಅಮೆರಿಕದ ಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿವೆ. ಇರಾನಿನ ತೈಲದ ಬಹುದೊಡ್ಡ ಪಾಲನ್ನು ಖರೀದಿಸುವ ಚೀನಾ ಈಗಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ.
ವಸಡಿನ ಕಾಯಿಲೆ (ಕುಶಲವೇ ಕ್ಷೇಮವೇ)ವಸಡಿನ ಕಾಯಿಲೆಯನ್ನು ವೈದ್ಯಕೀಯ ಪರಿಭಾಷೆಯಲ್ಲಿ ಪೆರಿಯೋಡಾಂಟಲ್ ಡಿಸೀಸ್ ಎಂದು ಕರೆಯುತ್ತಾರೆ.
ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳ ನೇರ ಸೆಣಸಾಟ ಮುಂದುವರಿಯಲಿದೆಯೇ? ತೃತೀಯ ಶಕ್ತಿ ಉದಯಿಸುತ್ತದೆಯೇ? (ನೇರ ನೋಟ)ತಮಿಳುನಾಡಿನಲ್ಲಿ ಎನ್ಡಿಎ ನೇತೃತ್ವ ವಹಿಸಿರುವುದು ಅಣ್ಣಾಡಿಎಂಕೆ. ಈ ಮೈತ್ರಿಕೂಟದಲ್ಲಿ ಎಂಟು ಪಕ್ಷಗಳು. ಅಣ್ಣಾಡಿಎಂಕೆ ಎಲ್ಲಿ ಡಿಎಂಕೆ ಶಕ್ತಿಯುತವಾಗಿದೆಯೋ ಅಂತಹ ಕ್ಷೇತ್ರಗಳನ್ನು ಮಿತ್ರಪಕ್ಷಗಳಿಗೆ ಬಿಟ್ಟುಕೊಟ್ಟು...
ಮಾರುಕಟ್ಟೆಯಲ್ಲಿನ ಗದ್ದಲ ಮತ್ತು ಸೂಚನೆ ಅರ್ಥ ಮಾಡಿಕೊಳ್ಳುವುದು ಹೇಗೆ? (ಹಣಕ್ಲಾಸು)ಈ ಹಂತವನ್ನು ಆರ್ಥಿಕ ತಜ್ಞರು “ರಿಸ್ಕ್-ಆಫ್” ಹಂತ ಎಂದು ಕರೆಯುತ್ತಾರೆ. ಇದೇನು ಹೊಸದಲ್ಲ, ಪ್ರತಿ ಅಸ್ಥಿರತೆಯಲ್ಲೂ ನಾವು ಕಾಣುವುದು ಇದೆ ಪ್ಯಾಟ್ರನ್.
ನಾವು ನೋಡುವ ಜಗತ್ತು ನಿಜವೇ? ಚೇತನ–ಬ್ರಹ್ಮಾಂಡ ಸಂಬಂಧದ ನವೀನ ವೈಜ್ಞಾನಿಕ ದೃಷ್ಟಿ (ವಿಜ್ಞಾನ ವಿಶೇಷ)ಈ ಸಿದ್ಧಾಂತವನ್ನು ಪ್ರಸ್ತಾಪಿಸಿರುವವರು ಸ್ವೀಡನ್ನ ಉಪ್ಸಾಲಾ ವಿಶ್ವವಿದ್ಯಾಲಯದ ಪದಾರ್ಥ ವಿಜ್ಞಾನ (material science) ವಿಭಾಗದ ಪ್ರಾಧ್ಯಾಪಕಿ ಮಾರಿಯಾ ಸ್ಟ್ರೊಮ್ಮೆ.ಅವರ ಸಂಶೋಧನಾ ಲೇಖನವು...
ಶತ್ರು ನೆಲದಲ್ಲಿ ಅಸಾಧಾರಣ ರಕ್ಷಣೆ: ಇರಾನ್ನಲ್ಲಿ ಪೈಲಟ್ ರಕ್ಷಿಸಿದ ಅಮೆರಿಕ (ಜಾಗತಿಕ ಜಗಲಿ)ಇಬ್ಬರು ಪೈಲಟ್ಗಳು ತಕ್ಷಣವೇ ಶೂನ್ಯ ಎತ್ತರ ಮತ್ತು ಶೂನ್ಯ ವೇಗದಲ್ಲೂ ಕಾರ್ಯಾಚರಿಸುವ ವಿಶೇಷ ಆಸನಗಳನ್ನು ಬಳಸಿಕೊಂಡು ತಕ್ಷಣವೇ ವಿಮಾನದಿಂದ ಹೊರ ಜಿಗಿದಿದ್ದರು.
ಸೊಂಟದ ಕೀಲುಗಳ ನೋವು (ಕುಶಲವೇ ಕ್ಷೇಮವೇ)ಆರೋಗ್ಯವಂತ ವ್ಯಕ್ತಿಯಲ್ಲಿ ಈ ಚೆಂಡು ಕವಚದೊಳಗೆ ಯಾವುದೇ ಅಡೆತಡೆಯಿಲ್ಲದೆ ಸುಲಭವಾಗಿ ಸುತ್ತುತ್ತದೆ. ಇದರಲ್ಲಿ ತೊಂದರೆ ಇದ್ದರೆ ಮಾತ್ರ ನೋವು ಉಂಟಾಗುತ್ತದೆ.
ಉಪ ಚುನಾವಣೆ ನಂತರ ಮತ್ತೆ ಮುನ್ನೆಲೆಗೆ ನಾಯಕತ್ವ ಬದಲಾವಣೆ (ನೇರ ನೋಟ)ರಾಜ್ಯ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಸ್ಥಾನದ ಅಧಿಕಾರ ಹಸ್ತಾಂತರದ ಸಮರದಲ್ಲಿ ಸಿದ್ದರಾಮಯ್ಯ ಅವರ ಹಿಂದೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಇದ್ದರೆ, ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ...
ಹೊಸ ವಿತ್ತೀಯ ವರ್ಷದಲ್ಲಿ ಆಗಿರುವ ಬದಲಾವಣೆಗಳೇನು ಗೊತ್ತಾ? (ಹಣಕ್ಲಾಸು)ಹೊಸ ಆದಾಯ ತೆರಿಗೆ ವ್ಯವಸ್ಥೆ ಜಾರಿಗೆ ಬಂದಿದೆ. ಭಾರತದ ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯಾಗಿ ಹೊಸ Income Tax Act, 2025 ಜಾರಿಗೆ ಬಂದಿದೆ.ಸ್ಲಾಬ್ ರೇಟುಗಳು ಹಾಗೆ ಇರಲಿವೆ.
ಚೇತನವೇ ಬ್ರಹ್ಮಾಂಡದ ಮೂಲವೇ? ಭೌತಶಾಸ್ತ್ರ ಮತ್ತು ತತ್ತ್ವಶಾಸ್ತ್ರವನ್ನು ಸೇರುವ ನೂತನ ಅನ್ವೇಷಣೆ (ವಿಜ್ಞಾನ ವಿಶೇಷ)ಮಾನವರು ಸಾಮಾನ್ಯವಾಗಿ ತಮ್ಮನ್ನು ಖಾಲಿ ಅಂತರಿಕ್ಷದಲ್ಲಿ ಸಂಚರಿಸುವ ಘನ ದೇಹಗಳಂತೆ ಕಲ್ಪಿಸಿಕೊಳ್ಳುತ್ತಾರೆ. ಆದರೆ ವಿಜ್ಞಾನವು ಸೂಚಿಸುವಂತೆ, ವಾಸ್ತವದಲ್ಲಿ ಪರಿಸ್ಥಿತಿ ಇದಕ್ಕಿಂತ ಹೆಚ್ಚು ಸಂಕೀರ್ಣವಾಗಿದೆ.
ಇರಾನ್ ಬೆಂಬಲಿತ ಹೌತಿಗಳು ಯುದ್ಧಕ್ಕೆ ಎಂಟ್ರಿ; ಜಾಗತಿಕ ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆಗೆ ಆತಂಕ (ಜಾಗತಿಕ ಜಗಲಿ)ಯೆಮೆನ್ 18 ಮಿಲಿಯನ್ ಜನಸಂಖ್ಯೆ ಹೊಂದಿದ್ದು, ಅವರಲ್ಲಿ ಬಹುತೇಕರು ಹೌತಿ ನಿಯಂತ್ರಣದಲ್ಲಿದ್ದಾರೆ. ಅವರೆಲ್ಲರೂ ತೀವ್ರ ಬಡತನದ ಕಾರಣದಿಂದ ಹಸಿವಿನಿಂದ ಕಂಗಾಲಾಗಿದ್ದಾರೆ. ಸರ್ಕಾರಿ ನೌಕರರಿಗೆ ಅದೆಷ್ಟೋ ತಿಂಗಳಿಂದ ಸಂಬಳವೇ ಪಾವತಿಯಾಗಿಲ್ಲ.
ಡಿ-ಕೋಡ್: ಐಪಿಎಲ್ ಟಿಕೆಟ್ಗೆ ಸದನದ ಮಾನ ಹರಾಜು!"ಕುಟುಂಬದವರು ಟಿಕೆಟ್ ಕೇಳುತ್ತಾರೆ" ಎಂದು ಶಾಸಕ ಕಾಶಪ್ಪನವರ್ ವಾದಿಸಿದ್ದಾರೆ. ಆದರೆ ವಿಐಪಿಗಳು ಹೀಗೆ ತಮ್ಮ ಕುಟುಂಬದವರನ್ನು ಕರೆತಂದು ನುಗ್ಗಿದ್ದರ ಪರಿಣಾಮ ಏನಾಗಿತ್ತು ಎಂಬುದು ಕರಾಳ ಇತಿಹಾಸ.
ಮಹಿಳೆಯರನ್ನು ಕಾಡುವ ಎಂಡೊಮೆಟ್ರಿಯೋಸಿಸ್ (ಕುಶಲವೇ ಕ್ಷೇಮವೇ)ಸಾಂಪ್ರದಾಯಿಕವಾಗಿ ಎಂಡೊಮೆಟ್ರಿಯೋಸಿಸ್ಸನ್ನು ಸ್ತ್ರೀರೋಗಶಾಸ್ತ್ರದ ಒಂದು ಕಾಯಿಲೆ ಎಂದು ಪರಿಗಣಿಸಲಾಗಿದೆ.
ಅಸ್ಸಾಂನಲ್ಲಿ ಬಿಜೆಪಿ-ಕಾಂಗ್ರೆಸ್ ಸೆಣಸಾಟ; ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೂ ಪರೀಕ್ಷೆ (ನೇರ ನೋಟ)ಹಿಮಂತ ಬಿಸ್ವಾ ಶರ್ಮಾ ಕಾಂಗ್ರೆಸ್ನಲ್ಲಿದ್ದಾಗ ಅಂದಿನ ಮುಖ್ಯಮಂತ್ರಿ, ತರುಣ್ ಗೊಗೊಯಿ ಅವರ ನೀಲಗಣ್ಣಿನ ಹುಡುಗ. ತರುಣ್ ಗೊಗೊಯಿ ನಂತರ ಹಿಮಂತ ಮುಖ್ಯಮಂತ್ರಿ ಗಾದಿ ಏರುವವರು ಎಂಬ ನಿರೀಕ್ಷೆ.
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video