ವಿಲೀನವೊ… ವಿಚ್ಛೇದನವೋ..? ಕುಮಾರಸ್ವಾಮಿ ತೊಳಲಾಟ! (ಸುದ್ದಿ ವಿಶ್ಲೇಷಣೆ)ವಿಲೀನ ಅಥವಾ ವಿಚ್ಛೇದನ…. ಯಾವುದು ಲಾಭ? ಯಾವುದು ನಷ್ಟ? ಇಡೀ ದೇಶದಲ್ಲಿ ಸದ್ದು ಮಾಡಿರುವ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ನಂತರ ಬಿಜೆಪಿ ಮತ್ತು ಜೆಡಿಎಸ್ ನಲ್ಲಿ ತಲೆದೋರಿರುವ ಗೊಂದಲ ಇದು.
ಜಗತ್ತಿನ ಪ್ರಥಮ ಟ್ರಿಲಿಯನೇರ್ ಹುಟ್ಟಿಗೂ AI ಕಾರಣ? ಬಿಲಿಯನೇರ್ ಗಳಿಗೆ ಕಳವಳ ಏಕೆ? (ಹಣಕ್ಲಾಸು)ಅಮೆರಿಕಾದ ನೆಬ್ರಸ್ಕಾ ರಾಜ್ಯ, ಒಮಾಹಾ ನಗರದಲ್ಲಿ ವಾರದ ಹಿಂದೆ ಬೆರ್ಕ್ಶೈರ್ ಹಾತ್ವೇ ಷೇರುದಾರರ ವಾರ್ಷಿಕ ಸಭೆಯಲ್ಲಿ ಸಂಸ್ಥೆಯ ಸಹ ಸಂಸ್ಥಾಪಕರಾದ 93 ರ ಹರಯದ ವಾರೆನ್ ಬಫೆಟ್ ಒಂದು ಮಾತನ್ನು ಆಡಿದ್ದಾರೆ (ಹಣಕ್ಲಾಸು-411)
ಇಂಡೋನೇಷ್ಯ, ಥಾಯ್ಲ್ಯಾಂಡ್, ಮಲೇಷ್ಯ ಭವಿಷ್ಯದ AI ಹಬ್?: ಭಾರತ ಖುಷಿಪಡಬೇಕು ಏಕೆ ಗೊತ್ತೇ? (ತೆರೆದ ಕಿಟಕಿ)ಸಾಫ್ಟವೇರ್ ಕ್ರಾಂತಿ ಈ ಹಿಂದೆ ಭಾರತವೂ ಸೇರಿದಂತೆ ಪಾಶ್ಚಾತ್ಯ ದೇಶಗಳಲ್ಲಿ ಹೇಗೆ ಉದ್ಯೋಗ ಕ್ರಾಂತಿಯನ್ನು ಹರಡಿತೋ ಅಂತೆಯೇ, ಅದರ ಮುಂದುವರಿಕೆ ಎಂಬಂತೆ ಈ ತಂತ್ರಜ್ಞಾನ ಕಂಪನಿಗಳು ಹಣ ಹೂಡುತ್ತಿರುವುದು ಹಾಗೂ ಪ್ರತಿಭೆಗಳನ್ನು ಅಪೇಕ್ಷಿಸುತ್ತಿರುವುದು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕ್ಷೇತ್ರದಲ್ಲಿ. (ತೆರೆದ ಕಿಟಕಿ-1)
ಆಟೋಇಮ್ಯೂನ್ ಅಥವಾ ಸ್ವಯಂ ಪ್ರತಿರೋಧಕ ಕಾಯಿಲೆಗಳು (ಕುಶಲವೇ ಕ್ಷೇಮವೇ)ಮಾನವರನ್ನು ಕಾಡುವ ಹಲವಾರು ಕಾಯಿಲೆಗಳಲ್ಲಿ ಸ್ವಯಂ ಪ್ರತಿರೋಧಕ (ಆಟೋಇಮ್ಯೂನ್) ಕಾಯಿಲೆಗಳು ಮುಖ್ಯವಾದವು. ಸ್ವಯಂ ಪ್ರತಿರೋಧಕ (ಆಟೋಇಮ್ಯೂನ್) ಕಾಯಿಲೆಗಳು ಬಂದರೆ ದೇಹದ ರೋಗನಿರೋಧಕ ವ್ಯವಸ್ಥೆ, ಜೀವಕೋಶಗಳು, ಅಂಗಗಳು ಮತ್ತು ಅಂಗಾಂಶಗಳಿಗೆ ಹಾನಿಯುಂಟಾಗುತ್ತದೆ.
ಭಾರತಕ್ಕೆ ಬಾರದೆ ಎಲಾನ್ ಮಸ್ಕ್ ನೀಡುತ್ತಿರುವ ಸಂದೇಶವೇನು?ಎಪ್ಪತ್ತರ ದಶಕದಲ್ಲಿ ಚೀಪ್ ಟಿಶರ್ಟ್ ಮಾಡುವ ದೇಶ ಎಂದು ಅಮೇರಿಕಾ ದೇಶದಿಂದ ಹಣೆಪಟ್ಟಿ ಹೊತ್ತ ಚೀನಾ ಸದ್ದಿಲ್ಲದೇ ಬೆಳೆಯುತ್ತ ಹೋಯ್ತು. ಅಮೇರಿಕಾ ಊಹಿಸಲಾಗದ ಮಟ್ಟಕ್ಕೆ ಚೀನಾ ಬೆಳೆದು ನಿಂತು ಬಿಟ್ಟಿತು. (ಹಣಕ್ಲಾಸು-410)
ಗೌಡರ ಭಿನ್ನರಾಗ: ಫಲಿತಾಂಶಕ್ಕೆ ಮೊದಲೆ ಅತಂತ್ರವಾದ ಬಿಜೆಪಿ- ಜೆಡಿಎಸ್ ಮೈತ್ರಿ (ಸುದ್ದಿ ವಿಶ್ಲೇಷಣೆ)ಜೆಡಿಎಸ್ ಬಿಜೆಪಿ ಮೈತ್ರಿ ಮುಂದುರಿಯಲಿದೆಯೆ? ಅಥವಾ ಈ ಚುನಾವಣೆ ನಂತರ ಮುರಿದು ಬೀಳಲಿದೆಯೆ?
ಹಕ್ಕಿ ಜ್ವರ ಅಥವಾ ಬರ್ಡ್ ಫ್ಲೂ (ಕುಶಲವೇ ಕ್ಷೇಮವೇ)ಏವಿಯನ್ ಇನ್ ಫ್ಲುಯೆಂಜಾ ಎಂದು ಕರೆಯಲಾಗುವ ಬರ್ಡ್ ಫ್ಲೂ ಅಥವಾ ಹಕ್ಕಿ ಜ್ವರ ಮೂಲಭೂತವಾಗಿ ಪಕ್ಷಿಗಳ (ಕೋಳಿ, ಬಾತುಕೋಳಿ ಇತ್ಯಾದಿ) ಮೇಲೆ ಪರಿಣಾಮ ಬೀರುವ ಒಂದು ವೈರಾಣು ಸೋಂಕು.
ಈ ಆರು ಗುಣಗಳು ಇದ್ದರೆ ಶ್ರೀಮಂತರಾಗುವುದು ಕಷ್ಟವೇನಲ್ಲ! (ಹಣಕ್ಲಾಸು)ಶ್ರೀಮಂತರು ನಿಜವಾದ ಶ್ರೀಮಂತರು ಎಂದಿಗೂ ಕೆಲಸ ಮಾಡುವುದನ್ನು ನಿಲ್ಲಿಸುವುದಿಲ್ಲ. ಬದಲಿಗೆ ಅವರು ತಮ್ಮ ಕನಸಿನ ಹಿಂದೆ ಓಡುವುದನ್ನು ಉಸಿರಿರುವವರೆಗೆ ನಿಲ್ಲಿಸುವುದಿಲ್ಲ. (ಹಣಕ್ಲಾಸು-409)
Heat Stroke ಅಥವಾ ಶಾಖಾಘಾತ: ಲಕ್ಷಣಗಳು, ತ್ವರಿತ ಚಿಕಿತ್ಸೆ (ಕುಶಲವೇ ಕ್ಷೇಮವೇ)ಹೀಟ್ ಸ್ಟ್ರೋಕ್ ಒಂದು ಗಂಭೀರ ವೈದ್ಯಕೀಯ ಸ್ಥಿತಿ. ತೀವ್ರವಾದ ಉಷ್ಣ/ಶಾಖದ ಸ್ಥಿತಿಗೆ ದೀರ್ಘಕಾಲ ದೇಹವನ್ನು ಒಡ್ಡಿಕೊಳ್ಳುವುದರಿಂದ ಮತ್ತು ಅತಿ ಹೆಚ್ಚು ತಾಪಮಾನದಲ್ಲಿ ಕೆಲಸ ಮಾಡುವುದರಿಂದ ಅಥವಾ ತೀವ್ರ ದೈಹಿಕ ಚಟುವಟಿಕೆಗಳನ್ನು ನಡೆಸುವುದರಿಂದ ಉಂಟಾಗುತ್ತದೆ.
ಚುನಾವಣೆ ನಂತರ ರಾಜ್ಯದಲ್ಲಿ ಹೊಸ ರಾಜಕೀಯ ಧ್ರುವೀಕರಣ? (ಸುದ್ದಿ ವಿಶ್ಲೇಷಣೆ)ಲೋಕಸಭಾ ಚುನಾವಣೆಯ ಫಲಿತಾಂಶ ರಾಜ್ಯದಲ್ಲಿ ಹೊಸ ರಾಜಕೀಯ ಶಕ್ತಿಗಳ ಧೃವೀಕರಣಕ್ಕೆಮುನ್ನುಡಿ ಬರೆಯಲಿದೆಯೆ...?
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ವಿದೇಶಇಸ್ರೇಲ್: ಅರಬ್ ಪಕ್ಷಗಳನ್ನು ಹೊರಗಿಟ್ಟು ನೆತನ್ಯಾಹು ಜೊತೆಗೆ ರಾಷ್ಟ್ರೀಯ ಒಕ್ಕೂಟ ಸರ್ಕಾರ ರಚನೆಗೆ ಐಸೆನ್ಕೋಟ್ ಮುಂದು; ಮಾತುಕತೆಗೆ ಆಹ್ವಾನ!
ಕ್ರಿಕೆಟ್96 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು; 1930ರಿಂದ ಇದುವರೆಗೆ ಯಾರೂ ಮಾಡದ ಸಾಧನೆ ಮಾಡಿದ ಭಾರತ!