ಶಾಲಾಪೂರ್ವ ಮಕ್ಕಳ ಆಹಾರ (ಕುಶಲವೇ ಕ್ಷೇಮವೇ)ಮಕ್ಕಳು ಶಾಲಾಪೂರ್ವ ವಯಸ್ಸಿನಲ್ಲಿ ಬಹುಬೇಗನೇ ಬೆಳೆಯುತ್ತವೆ. ಆದ್ದರಿಂದ ಅವರ ಬೆಳವಣಿಗೆಗೆ ಪೂರಕ ಮತ್ತು ಸಹಾಯಕವಾದ ಆಹಾರವನ್ನು ನೀಡಬೇಕು.
BJP ಬುಡಕ್ಕೆ ಬಂಡಾಯದ ಬೆಂಕಿ; BSY ಮಾತ್ರ ನಿರ್ಲಿಪ್ತ! (ಸುದ್ದಿ ವಿಶ್ಲೇಷಣೆ)ಅತೃಪ್ತಿ, ಅಸಮಾಧಾನ, ಬಂಡಾಯದ ಬೆಂಕಿ ಬಿಜೆಪಿಯನ್ನು ಸುಡುತ್ತಾ? ಅಥವಾ ಇದು ಬರೀ ಯಡಿಯೂರಪ್ಪ ಕುಟುಂಬದ ನಾಯಕತ್ವವನ್ನೇ ಕೇಂದ್ರೀಕರಿಸಿದ ಬಂಡಾಯವಾ?
ಶಿಶು ಮತ್ತು ಪುಟ್ಟ ಮಕ್ಕಳ ಆಹಾರ (ಕುಶಲವೇ ಕ್ಷೇಮವೇ)ಆಹಾರ ಭೂಮಿಯ ಮೇಲಿರುವ ಎಲ್ಲಾ ಜೀವಿಗಳಿಗೂ ಬೇಕೇ ಬೇಕು. ಆಹಾರವಿಲ್ಲದೇ ಬದುಕಿಲ್ಲ. ಆಹಾರ ನಮ್ಮ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅತ್ಯಗತ್ಯ. ಆಗ ತಾನೇ ಹುಟ್ಟಿದ ಮಗುವಿಗೆ ತಾಯಿಯ ಹಾಲೇ ಮೊದಲ ಆಹಾರ. ನವಜಾತ ಶಿಶುಗಳಿಗೆ ತಾಯಿಯ ಹಾಲೇ ಶ್ರೇಷ್ಠ.
ಯಡಿಯೂರಪ್ಪ ತಂತ್ರಕ್ಕೆ ವಿರೋಧಿಗಳು ತತ್ತರ! (ಸುದ್ದಿ ವಿಶ್ಲೇಷಣೆ)ಬಿಜೆಪಿ ಟಿಕೆಟ್ ಹಂಚಿಕೆಯ ಸಮೀಕರಣವನ್ನು ಯಾವುದೇ ಕೋನದಿಂದ ನೋಡಿದರೂ ಯಡಿಯೂರಪ್ಪ ಪ್ರಾಬಲ್ಯ ಎದ್ದು ಕಾಣುತ್ತದೆ.
ಪ್ರೀಮೆನ್ಸ್ಟ್ರುವಲ್ ಸಿಂಡ್ರೋಮ್–PMS: ಲಕ್ಷಣಗಳು, ಕಾರಣ & ಚಿಕಿತ್ಸೆ (ಕುಶಲವೇ ಕ್ಷೇಮವೇ)ಸಾಮಾನ್ಯವಾಗಿ ಮಹಿಳೆಯರಿಗೆ ಋತುಚಕ್ರಕ್ಕೆ ಸಂಬಂಧಪಟ್ಟಂತೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ.
ವಿರೋಧಿಗಳನ್ನು ಹಣಿಯಲು ಸಿದ್ದು ಜಾತಿ ಗಣತಿ ಅಸ್ತ್ರ! (ಸುದ್ದಿ ವಿಶ್ಲೇಷಣೆ)ವರದಿ ಜಾರಿಯಾಗುತ್ತಾ? ಅಥವಾ ವಿರೋಧಿಗಳ ವಿರುದ್ಧದ ರಾಜಕೀಯ ಸಮರಕ್ಕೆ ಇದು ಕೇವಲ ಅಸ್ತ್ರವಾಗೇ ಉಳಿಯುತ್ತಾ?
Asset class ಅಂದರೇನು? ಯಾವ ಅಸೆಟ್ ಕ್ಲಾಸ್ ನಲ್ಲಿ ಎಷ್ಟು ಹೂಡಿಕೆ ಮಾಡಬೇಕು? (ಹಣಕ್ಲಾಸು)ಹಣಕ್ಲಾಸು-402 ರಂಗಸ್ವಾಮಿ ಮೂಕನಹಳ್ಳಿ
ಮಂಗನ ಕಾಯಿಲೆ ಅಥವಾ Monkey Fever (ಕುಶಲವೇ ಕ್ಷೇಮವೇ)ಇತ್ತೀಚೆಗೆ ರಾಜ್ಯದ ಮಲೆನಾಡಿನ ಭಾಗಗಳಲ್ಲಿ ಮಂಗನ ಕಾಯಿಲೆ (ಮಂಕಿ ಫೀವರ್) ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಂಡಿವೆ. ಇದೊಂದು ವೈರಾಣು ಸೋಂಕು. ಕೆಲವು ಜನರು ಇದಕ್ಕೆ ಈಗಾಗಲೇ ಬಲಿಯಾಗಿದ್ದಾರೆ. ಇದನ್ನು ಕ್ಯಾಸನೂರು ಅರಣ್ಯ ಕಾಯಿಲೆ (ಕ್ಯಾಸನೂರ್ ಫಾರೆಸ್ಟ್ ಡಿಸೀಸ್-KFD) ಎಂದೂ ಕರೆಯುತ್ತಾರೆ.
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ವಿದೇಶಇಸ್ರೇಲ್: ಅರಬ್ ಪಕ್ಷಗಳನ್ನು ಹೊರಗಿಟ್ಟು ನೆತನ್ಯಾಹು ಜೊತೆಗೆ ರಾಷ್ಟ್ರೀಯ ಒಕ್ಕೂಟ ಸರ್ಕಾರ ರಚನೆಗೆ ಐಸೆನ್ಕೋಟ್ ಮುಂದು; ಮಾತುಕತೆಗೆ ಆಹ್ವಾನ!
ಕ್ರಿಕೆಟ್96 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು; 1930ರಿಂದ ಇದುವರೆಗೆ ಯಾರೂ ಮಾಡದ ಸಾಧನೆ ಮಾಡಿದ ಭಾರತ!