ಸುಂಕ ಸಮರ: ವ್ಯಾಪಾರ, ಸ್ನೇಹಕ್ಕೆ ಪೆಟ್ಟು; ಸರಿಪಡಿಸಬಲ್ಲವೇ ಭಾರತ-ಅಮೆರಿಕಾ? (ಜಾಗತಿಕ ಜಗಲಿ)ಟ್ರಂಪ್ ಇತ್ತೀಚಿನ ಹೇಳಿಕೆಗಳು ಅವರು ತನ್ನ ಸರ್ಕಾರದ ಆರಂಭಿಕ ದಿನಗಳಲ್ಲಿ ನೀಡುತ್ತಿದ್ದ ಹೇಳಿಕೆಗಳಿಂದ ಸಂಪೂರ್ಣವಾಗಿ ಭಿನ್ನವಾಗಿವೆ.
ಮೆದುಳಿನ ಆರೋಗ್ಯ (ಕುಶಲವೇ ಕ್ಷೇಮವೇ)ದಿನನಿತ್ಯ ಉತ್ತಮ ಗುಣಮಟ್ಟದ ನಿದ್ರೆ ಮೆದುಳಿನ ಆರೋಗ್ಯದ ಮತ್ತೊಂದು ನಿರ್ಣಾಯಕ ಅಂಶವಾಗಿದೆ. ಮೆದುಳು ತನ್ನನ್ನು ತಾನೇ ಸರಿಪಡಿಸಿಕೊಳ್ಳಲು ಮತ್ತು ನೆನಪುಗಳನ್ನು ಸಂಗ್ರಹಿಸಲು ನಿದ್ರೆಯ ಸಮಯವನ್ನು ಬಳಸುತ್ತದೆ.
ಬಿಹಾರ ರಾಜಕಾರಣದಲ್ಲಿ ನಿತೀಶ್ ಕುಮಾರ್ ಕೇಂದ್ರ ಬಿಂದು; ಆದರೆ, ಬಳಲಿದ್ದಾರೆಯೇ...? (ನೇರ ನೋಟ)ಬಿಹಾರದ ರಾಜಕಾರಣಕ್ಕೆ ಈ ಬಾರಿ ರಾಜಕೀಯ ತಂತ್ರಗಳನ್ನು ಹೆಣೆಯುವ ಚಾಣಾಕ್ಷ್ಯ ಪ್ರಶಾಂತ್ ಕಿಶೋರ್ ಪ್ರವೇಶವಾಗಿದೆ.
ಹೊಸಕಿ ಹಾಕಲು ಭಾರತ ಬಾಂಗ್ಲಾವಲ್ಲ! ಭಾರತವೀಗ ಗ್ಲೋಬಲ್ ಲೀಡರ್! (ಹಣಕ್ಲಾಸು)ಭಾರತಕ್ಕೆ ನಷ್ಟ ಮಾಡಬೇಕು ಎಂದು ಬಯಸಿದ್ದ ಯೂರೋಪಿನ ಸ್ಥಿತಿ ಈಗ ಇಂಗು ತಿಂದ ಮಂಗನಂತಾಗಿದೆ. ಹೌದು ಯೂರೋಪಿಗೆ ರಫ್ತಾಗುತ್ತಿದ್ದ ತೈಲ ಇದೀಗ ಆಫ್ರಿಕನ್ ದೇಶಗಳಿಗೆ ಮತ್ತು ಬಾಂಗ್ಲಾಗೆ ರಫ್ತಾಗುತ್ತಿದೆ. (ಹಣಕ್ಲಾಸು-467)
ಭಾರತದಾಚೆಗಿನ ಈ ದೇಶಗಳೇಕೆ ದೇವಾಲಯಕ್ಕಾಗಿ ಸಂಘರ್ಷ ನಡೆಸುತ್ತಿವೆ? (ತೆರೆದ ಕಿಟಕಿ)ನಾವು ಬೌದ್ಧ-ಹಿಂದು ಸಂಸ್ಕೃತಿ ಎಂದು ಹೇಳುವಾಗಲೆಲ್ಲ ಈಗಿನ ರಾಜಕೀಯವು ಹುಟ್ಟುಹಾಕಿರುವ ವೈದಿಕ ವರ್ಸಸ್ ಬೌದ್ಧ ಎಂಬ ಚೌಕಟ್ಟಿನಲ್ಲಿ ನೋಡಿ ಬೇಸ್ತು ಬೀಳುವಂತಿಲ್ಲ. ಬೌದ್ಧ ಧರ್ಮವಿರುವುದು ಹಿಂದು ವಿರೋಧಕ್ಕಾಗಿ ಎಂಬುದು ಪ್ರಸ್ತುತ ರಾಜಕೀಯಕ್ಕೆ ಕೃತಕವಾಗಿ ಸೃಷ್ಟಿಸಿಕೊಂಡಿರುವ ಅಂಶ...
ಡಿ-ಕೋಡ್: ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತಕ್ಕೆ ಅಧಿಕಾರಿಗಳೂ ಹೊಣೆ; ಏಕೆಂದರೆ...ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವುದು ಬೇಡ ಎಂದು ಸರ್ಕಾರಕ್ಕೆ ತಿಳಿಸಿದ್ದೆವು ಎಂದು ಪೊಲೀಸ್ ಇಲಾಖೆ ಹಾಗೂ ಒಟ್ಟಾರೆ ಕಾರ್ಯಾಂಗ ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ? ಹಾಗಾದರೆ ಕಾರ್ಯಾಂಗದ ಸ್ಥಾನವೇನು?
ಅಪಾಯದಂಚಿನಲ್ಲಿ ಬ್ರಹ್ಮಪುತ್ರಾ: ಚೀನಾ ಯೋಜನೆಯ ಕುರಿತು ಭಾರತದ ಆತಂಕ (ಜಾಗತಿಕ ಜಗಲಿ)ಜಲ ವಿದ್ಯುತ್ ಯೋಜನೆಗಾಗಿ ಈ ಬೃಹತ್ ಅಣೆಕಟ್ಟು ನಿರ್ಮಾಣವಾಗುತ್ತಿದ್ದು, ಇದಕ್ಕಾಗಿ ಅಂದಾಜು 167.8 ಬಿಲಿಯನ್ ಡಾಲರ್ (ಅಂದಾಜು 14 ಲಕ್ಷ ಕೋಟಿ ರೂಪಾಯಿ) ವೆಚ್ಚ ತಗಲುವ ನಿರೀಕ್ಷೆಗಳಿವೆ.
ಮರೆತುಹೋದ ಆದರೆ ಮರೆಯಬಾರದ ಕೆಲವು ಹಣ್ಣುಗಳು (ಕುಶಲವೇ ಕ್ಷೇಮವೇ)ಆಂಟಿ ಆಕ್ಸಿಡೆಂಟುಗಳು, ನಾರು ಮತ್ತು ಆರೋಗ್ಯಕ್ಕೆ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಈ ಹಣ್ಣುಗಳು ಪರಿಸರಕ್ಕೆ ಸ್ವಾಭಾವಿಕವಾಗಿ ಹೊಂದಿಕೊಂಡಿವೆ, ಇವುಗಳ ಬೆಳೆಯಲು ಕನಿಷ್ಠ ಸಂಪನ್ಮೂಲಗಳು ಸಾಕು.
ಕರ್ನಾಟಕ ಬಿಜೆಪಿಯಲ್ಲಿ ಸದಾ ಗೊಂದಲದಲ್ಲೇ ಮೇಲುಗೈ (ನೇರ ನೋಟ)ರಾಜ್ಯದಲ್ಲಿ ಪ್ರತಿಪಕ್ಷವಾಗಿ ಸಮರ್ಥವಾಗಿ ಕೆಲಸ ಮಾಡುವಲ್ಲಿಯೇ ಬಿಜೆಪಿಯ ವೈಫಲ್ಯ ಎದ್ದು ಕಾಣುತ್ತಿದೆ. ಪಕ್ಷದಲ್ಲಿಯೂ ಆಂತರಿಕ ಸಮರ ಬಿರುಸಾಗಿದೆ.
GST ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವುದರಿಂದ ಸಣ್ಣ ಉದ್ದಿಮೆದಾರರಿಗೆ ನಷ್ಟವೇನೂ ಇಲ್ಲ! (ಹಣಕ್ಲಾಸು)ಅವರ ಮೇಲೆ ನೋಟಿಸ್ ದಾಳಿ ಮಾಡಿ ಒಂದಷ್ಟು ದಿನ ಸಮಾಜದಲ್ಲಿ ಭದ್ರವಾಗಿ ನೆಲೆಯೂರಿರುವ ಡಿಜಿಟಲ್ ಪೇಮೆಂಟ್ ಸಿಸ್ಟಮ್ ಅಲುಗಾಡಿಸಿದ್ದು ಮಾತ್ರ ಸಾಧನೆ
ಡಾಲರ್, ಮುಕ್ತ ಕಾಮ, ವ್ಯಕ್ತಿ ಸ್ವಾತಂತ್ರ್ಯ, ಲಿಬರಲಿಸಂ ಹಾಗೂ ರೀಸೆಟ್ ಬಟನ್! (ತೆರೆದ ಕಿಟಕಿ)ವಾಸ್ತವದಲ್ಲಿ ಅಫೇರ್ಸ್, ವ್ಯಕ್ತಿ ಸ್ವಾತಂತ್ರ್ಯ, ಬಾಡಿ ಕೌಂಟ್ ಅಂತ ಏನೆಲ್ಲ ಮಾತನಾಡಿದರೂ ಸಂಬಂಧನಿಷ್ಠೆಯಲ್ಲಿ ಸಾಮಾಜಿಕ ಭದ್ರತೆಯೊಂದಕ್ಕೆ ಹಪಹಪಿಸುವುದು ಮಾನವ ಸ್ವಭಾವ ಎಂಬುದು ಜಾಹೀರಾಗುತ್ತಿದೆ.
ನಿಸಾರ್ ಉಪಗ್ರಹ: ಆಗಸದಲ್ಲಿ ಶಕ್ತಿಶಾಲಿ ರೇಡಾರ್ ಕಣ್ಣು! (ಜಾಗತಿಕ ಜಗಲಿ)ಉಪಗ್ರಹಕ್ಕೆ ಭೂಮಿಯ ಮೇಲ್ಮೈಯಲ್ಲಿನ ಸಣ್ಣಪುಟ್ಟ ಬದಲಾವಣೆಗಳನ್ನು ಗುರುತಿಸಲು ಮತ್ತು ನೆಲದಾಳದ ಚಲನವಲನಗಳನ್ನು ಗಮನಿಸಲು ಸಾಧ್ಯವಾಗುತ್ತದೆ.
ಲೈಕನ್ ಪ್ಲಾನಸ್ ಎಂಬ ಉರಿಯೂತದ ಸಮಸ್ಯೆ (ಕುಶಲವೇ ಕ್ಷೇಮವೇ)ಲೈಕನ್ ಪ್ಲಾನಸ್ ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರಬಹುದು ಆದರೆ 30 ರಿಂದ 60 ವರ್ಷ ವಯಸ್ಸಿನ ವಯಸ್ಕರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ.
ಬಲಾಬಲ ಪ್ರದರ್ಶನಕ್ಕೆ ಸಿದ್ದವಾದ ಸಿದ್ದು (ನೇರ ನೋಟ)ಮೈಸೂರಿನಲ್ಲಿ ಜುಲೈ 19 ರಂದು ರಾಜ್ಯ ಸರಕಾರದ ಸಾಧನೆಯ ಸಮಾವೇಶ. ನಾಯಕತ್ವದ ಉಳಿವಿಗೆ ಸಿದ್ದರಾಮಯ್ಯ ಅವರ ಶಕ್ತಿಪ್ರದರ್ಶನದ ಅಖಾಡ.
ಸಣ್ಣ ಉದ್ದಿಮೆದಾರರಿಗೆ GST ನೋಟೀಸ್ ಎಷ್ಟು ಸರಿ? (ಹಣಕ್ಲಾಸು)ನಿಮಗೆಲ್ಲಾ ನೆನಪಿರಬಹುದು 2019/2020 ರಲ್ಲಿ ಸಣ್ಣ ಉದ್ದಿಮೆದಾರರಿಗೆ, ಯಾವೆಲ್ಲಾ ಅಂಗಡಿ ಮುಂಗಟ್ಟುಗಳ ಮುಂದೆ ಜಿಎಸ್ಟಿ ಸಂಖ್ಯೆಯನ್ನು ನಮೂದಿಸಿಲ್ಲ ಅವರಿಗೆ ನೋಟಿಸ್ ಜೊತೆಗೆ ದಂಡದ ಬಿಲ್ ನೀಡ ತೊಡಗಿದ್ದರು. (ಹಣಕ್ಲಾಸು-471)
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ರಾಜ್ಯ'ಇದು ಅವುಗಳ ಮನೆ ಕೂಡ, ದಾರಿ ನೆನಪಿರುತ್ತದೆ, ಆನೆಗಳ ಸ್ಥಳಾಂತರ ಪರಿಹಾರವಲ್ಲ': ಸರ್ಕಾರಕ್ಕೆ ನಟಿ ರಮ್ಯಾ ಹೇಳಿದ್ದೇನು?