ಮಾರಣಾಂತಿಕ ಕಾಯಿಲೆ: 38ನೇ ವಯಸ್ಸಿಗೆ ಖ್ಯಾತ ಕ್ರಿಕೆಟಿಗ ಸಾವು!ಕೆಲವು ಸ್ಮರಣೀಯ ಗೆಲುವುಗಳಲ್ಲಿ ಭಾಗವಾಗಿದ್ದ ಬೌಲರ್ ಜದ್ರಾನ್ "ಅಫ್ಘಾನಿಸ್ತಾನ ಕ್ರಿಕೆಟ್ನ ಅಡಿಪಾಯ ಹಾಕಿದ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ.
ಟೀಂ ಇಂಡಿಯಾಗೆ ಸಾಲು ಸಾಲು ಸೋಲು: ಜಿಂಬಾಬ್ವೆ ಸರಣಿಯಿಂದ ಮುಖ್ಯ ಕೋಚ್ ಗೌತಮ್ ಗಂಭೀರ್ರನ್ನೇ ಹೊರಗಿಟ್ಟ BCCIಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ತಂಡವನ್ನು ಘೋಷಿಸಿದ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕೋಚಿಂಗ್ ಸಿಬ್ಬಂದಿಯ ಬಗ್ಗೆಯೂ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ.
'ಸ್ವಲ್ಪ ಮಾತುಕತೆ ನಡೆದಿದೆ ಎಂದು ಭಾವಿಸುತ್ತೇನೆ': T20 ತಂಡದಿಂದ ಸಂಜು ಸ್ಯಾಮ್ಸನ್ ಕೈಬಿಟ್ಟ ಬಗ್ಗೆ ಅಜಿಂಕ್ಯ ರಹಾನೆಐಸಿಸಿ ಟಿ20 ವಿಶ್ವಕಪ್ ಅಭಿಯಾನದಲ್ಲಿ ಭಾರತ ತಂಡಕ್ಕೆ ಸ್ಯಾಮ್ಸನ್ ನೀಡಿದ ಕೊಡುಗೆಗಳ ಹೊರತಾಗಿಯೂ ಅವರಿಗೆ ಜಿಂಬಾಬ್ವೆ ವಿರುದ್ಧದ ಟಿ20ಐ ಸರಣಿಗೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ.
'ನಾಯಕನಲ್ಲ ಎಂಬ ವಾಸ್ತವ ಒಪ್ಪಿಕೊಳ್ಳದೆ ಬೇರೆ ದಾರಿ ಇರಲಿಲ್ಲ': ವರದಿಗಳನ್ನು ತಳ್ಳಿಹಾಕಿದ ಸೂರ್ಯಕುಮಾರ್ ಯಾದವ್2026ರಲ್ಲಿ ಭಾರತವನ್ನು ಮೂರನೇ ಟಿ20 ವಿಶ್ವಕಪ್ ಪ್ರಶಸ್ತಿಗೆ ಮುನ್ನಡೆಸಿದರೂ, ಸೂರ್ಯಕುಮಾರ್ ಯಾದವ್ ಅವರನ್ನು ಐರ್ಲೆಂಡ್, ಇಂಗ್ಲೆಂಡ್, ಏಷ್ಯನ್ ಗೇಮ್ಸ್ ಮತ್ತು ಜಿಂಬಾಬ್ವೆ ವಿರುದ್ಧದ ಸರಣಿಗೆ ಕೈಬಿಡಲಾಯಿತು.
ಇಂಗ್ಲೆಂಡ್ ವಿರುದ್ಧದ 3ನೇ T20 ಪಂದ್ಯಕ್ಕೂ ಮುನ್ನ ಅಭ್ಯಾಸದ ವೇಳೆ ವೈಭವ್ ಸೂರ್ಯವಂಶಿ ಎದೆಗೆ ಬಡಿದ ಚೆಂಡು!ನಾಟಿಂಗ್ಹ್ಯಾಮ್ನಲ್ಲಿ ನಡೆದ ನೆಟ್ಸ್ ಸೆಷನ್ನಲ್ಲಿ ತಜ್ಞ ರಘು ಅವರ ಥ್ರೋಡೌನ್ಗಳನ್ನು ಎದುರಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಪುಲ್-ಶಾಟ್ ಹೊಡೆಯಲು ಪ್ರಯತ್ನಿಸಿದಾಗ ಚೆಂಡು ಅವರ ಎದೆಗೆ ಬಡಿದಿದೆ.
67 ಎಸೆತಗಳಲ್ಲಿ 87 ರನ್ ಗಳಿಸಿದ ರಾಹುಲ್ ದ್ರಾವಿಡ್ ಪುತ್ರ; ಭರ್ಜರಿ ಪ್ರದರ್ಶನದ ಹೊರತಾಗಿಯೂ ಶ್ರೀಲಂಕಾ U19 ವಿರುದ್ಧ ಭಾರತಕ್ಕೆ ಸೋಲು!ಅನ್ವಯ್ ಆಕ್ರಮಣಕಾರಿಯಾಗಿ ಆಡಿದರು. ಚಮಿಕಾ ಹೀನಟಿಗಲ ಅವರ ಎಸೆತಗಳಲ್ಲಿ ಸತತ ಸಿಕ್ಸ್ ಮತ್ತು ಫೋರ್ ಬಾರಿಸಿದರು ಮತ್ತು 47 ಎಸೆತಗಳಲ್ಲಿ ತಮ್ಮ ಮೊದಲ ಯೂತ್ ಏಕದಿನ ಅರ್ಧಶತಕ ಗಳಿಸಿದರು.
'ಸಂಜು ಸ್ಯಾಮ್ಸನ್ರನ್ನು ಕೈಬಿಟ್ಟಿಲ್ಲ, ಸದ್ಯಕ್ಕೆ ಆಡುತ್ತಿಲ್ಲ': ಜಿಂಬಾಬ್ವೆ ವಿರುದ್ಧ T20 ಸರಣಿಗೆ ಭಾರತ ತಂಡ ಪ್ರಕಟ; BCCI ಸ್ಪಷ್ಟನೆಈ ತಿಂಗಳ ಕೊನೆಯಲ್ಲಿ ಪ್ರಾರಂಭವಾಗಲಿರುವ ಮೂರು ಪಂದ್ಯಗಳ ಟಿ20ಐ ಸರಣಿಗೆ 15 ಸದಸ್ಯರ ತಂಡವನ್ನು ಸೋಮವಾರ ಘೋಷಿಸಲಾಯಿತು. ಆರಂಭಿಕರಾಗಿ ಪ್ರಭ್ಸಿಮ್ರನ್ ಸಿಂಗ್, ಅಭಿಷೇಕ್ ಶರ್ಮಾ ಮತ್ತು ವೈಭವ್ ಸೂರ್ಯವಂಶಿ ಪಟ್ಟಿಯಲ್ಲಿದ್ದಾರೆ.
'ಆಗಲೇ ಪಂದ್ಯ ಧೂಳಿಪಟವಾಯಿತು': ಇಂಗ್ಲೆಂಡ್ ವಿರುದ್ಧದ 2ನೇ T20 ಸೋಲಿಗೆ ಆ ಇಬ್ಬರೇ ಕಾರಣ- ಆಕಾಶ್ ಚೋಪ್ರಾಭಾರತ ಮತ್ತು ಇಂಗ್ಲೆಂಡ್ ತಂಡಗಳು ಮಂಗಳವಾರ ನಾಟಿಂಗ್ಹ್ಯಾಮ್ನ ಟ್ರೆಂಟ್ ಬ್ರಿಡ್ಜ್ನಲ್ಲಿ ಮೂರನೇ ಟಿ20 ಪಂದ್ಯವನ್ನು ಆಡಲಿವೆ.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ನಿತೀಶ್ ಕುಮಾರ್ ರೆಡ್ಡಿ ಔಟ್; ತಂಡಕ್ಕೆ ಸ್ಟಾರ್ ಆಲ್ರೌಂಡರ್ ಸೇರ್ಪಡೆ!ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ನಲ್ಲಿ ಸರಣಿಯ ಉದ್ಘಾಟನಾ ಪಂದ್ಯದ ನಂತರ, ಭಾರತ ಮತ್ತು ಇಂಗ್ಲೆಂಡ್ ತಂಡಗಳು ಕಾರ್ಡಿಫ್ (ಜುಲೈ 16) ಮತ್ತು ಲಾರ್ಡ್ಸ್ (ಜುಲೈ 19) ನಲ್ಲಿ ಮುಂದಿನ ಪಂದ್ಯಗಳನ್ನು ಆಡಲಿವೆ.
ಇಂಗ್ಲೆಂಡ್ ಮಣಿಸಿ T20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ; ಮಹಿಳಾ ಕ್ರಿಕೆಟ್ಗೆ ಈಗ ಸುವರ್ಣ ಯುಗ ಎಂದ ಐಸಿಸಿ ಅಧ್ಯಕ್ಷ ಜಯ್ ಶಾಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡವನ್ನು 150 ರನ್ಗಳಿಗೆ ಕಟ್ಟಿಹಾಕಿತು. ನಂತರ 17.1 ಓವರ್ಗಳಲ್ಲಿಯೇ ಗುರಿಯನ್ನು ತಲುಪಿತು.
'ಅದು ಅವರ ಶಾಟ್ ಆಗಿರಲಿಲ್ಲ': 10 ಎಸೆತಗಳಲ್ಲಿ 14 ರನ್ಗೆ ಸ್ಟಂಪ್ ಔಟ್ ಆದ ವೈಭವ್ ಸೂರ್ಯವಂಶಿ ಬಗ್ಗೆ ಸುನೀಲ್ ಗವಾಸ್ಕರ್ಹೆಚ್ಚುವರಿ ಬೌನ್ಸ್ ನಿಭಾಯಿಸಲು ಸೂರ್ಯವಂಶಿ ಹೆಣಗಾಡಿದರು. ಆದರೆ, ಆರ್ಚರ್ ಮತ್ತು ಜೋಶ್ ಟಂಗ್ ಬೌಲಿಂಗ್ನಲ್ಲಿ ತಲಾ ಒಂದು ಸಿಕ್ಸರ್ ಬಾರಿಸಿದರು.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಭವಿಷ್ಯ ಕೋಚ್ ಗೌತಮ್ ಗಂಭೀರ್ ಕೈಯಲ್ಲಿಲ್ಲ; ಮಾಜಿ ಆಟಗಾರ ಕಪಿಲ್ ದೇವ್ಸದ್ಯಕ್ಕೆ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಭಾರತದ ಏಕದಿನ ತಂಡದ ಭಾಗವಾಗಿದ್ದು, ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮುಂಬರುವ ಮೂರು ಪಂದ್ಯಗಳ ಸರಣಿಯಲ್ಲಿ ಆಡಲು ಸಜ್ಜಾಗಿದ್ದಾರೆ.
'ವೈಭವ್ ಸೂರ್ಯವಂಶಿ ಎದುರು ಆಡುವುದು ವಿಚಿತ್ರವೆನಿಸುತ್ತದೆ': ಇಂಗ್ಲೆಂಡ್ನ ಅತ್ಯಂತ ಕಿರಿಯ ಆಟಗಾರ ಜೇಕಬ್ ಬೆಥೆಲ್ಭಾರತ ನೀಡಿದ್ದ 191 ರನ್ಗಳ ಗುರಿಯನ್ನು ಬೆನ್ನಟ್ಟುವಾಗ, ಬೆಥೆಲ್ ಸಂಯಮದ ಹಾಗೂ ಸ್ಫೋಟಕ ಆಟದ ಮೂಲಕ ಅಜೇಯ 76 ರನ್ ಗಳಿಸಿ ಇಂಗ್ಲೆಂಡ್ಗೆ ನಾಲ್ಕು ವಿಕೆಟ್ಗಳ ಜಯ ತಂದುಕೊಟ್ಟರು.
'ರಜತ್ ಪಾಟೀದಾರ್ರನ್ನು ಭಾರತದ T20 ತಂಡಕ್ಕೆ ಕರೆತನ್ನಿ': BCCI, ಗೌತಮ್ ಗಂಭೀರ್ಗೆ ಇರ್ಫಾನ್ ಪಠಾಣ್ ಸಲಹೆಬ್ಯಾಟಿಂಗ್ನಲ್ಲಿನ ತಮ್ಮ ಸಾಧನೆಗಳಲ್ಲದೆ, ನಾಯಕರಾಗಿಯೂ ಯಶಸ್ಸು ಕಂಡಿರುವ ಪಾಟೀದಾರ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸತತ ಎರಡು ಐಪಿಎಲ್ ಪ್ರಶಸ್ತಿಗಳತ್ತ ಮುನ್ನಡೆಸಿದ್ದಾರೆ.
ಮಹಿಳಾ T20 ವಿಶ್ವಕಪ್: ಇಂಗ್ಲೆಂಡ್ ಮಣಿಸಿ 7ನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡ ಆಸ್ಟ್ರೇಲಿಯಾ2026ರ ಮಹಿಳಾ ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ತಂಡವನ್ನು ಮಣಿಸುವ ಮೂಲಕ 7ನೇ ಬಾರಿಗೆ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!