IPL 2026ರಲ್ಲಿ ಹಿನ್ನಡೆ: ಸಾಮಾಜಿಕ ಮಾಧ್ಯಮ ಕ್ಲೀನ್-ಅಪ್ ಗೆ ಮುಂದಾದ ಅರ್ಶದೀಪ್ ಸಿಂಗ್; ವೈರಲ್ ಆಗಿದ್ದ ವಿಡಿಯೋಗಳು ಕಣ್ಮರೆ!ಅರ್ಶದೀಪ್ ಅವರ ಇತ್ತೀಚಿನ ಇನ್ಸ್ಟಾಗ್ರಾಂ ಚಟುವಟಿಕೆಯ ಹಿಂದಿನ ನಿಖರವಾದ ಕಾರಣ ಸ್ಪಷ್ಟವಾಗಿಲ್ಲವಾದರೂ, ಅವರ ಖಾತೆಯಲ್ಲಿ ಸದ್ಯ ಕೇವಲ 44 ಪೋಸ್ಟ್ಗಳಿವೆ.
IPL 2026: GT ವಿರುದ್ಧದ ಕ್ವಾಲಿಫೈಯರ್ 1 ಪಂದ್ಯಕ್ಕೂ ಮುನ್ನ RCBಗೆ ಸಂಕಷ್ಟ; ವೆಂಕಟೇಶ್ ಅಯ್ಯರ್-ಫಿಲ್ ಸಾಲ್ಟ್; ಕೊಹ್ಲಿ ಜೊತೆ ಆಡೋದು ಯಾರು?ಆರ್ಸಿಬಿ vs ಜಿಟಿ ಪಂದ್ಯದ ಮುನ್ನಾದಿನ ಮಾತನಾಡಿದ ಆರ್ಸಿಬಿ ನಾಯಕ ರಜತ್ ಪಾಟೀದಾರ್, ಸಾಲ್ಟ್ ಇನ್ನೂ ವೀಕ್ಷಣೆಯಲ್ಲಿದ್ದಾರೆ ಮತ್ತು ನಾವಿನ್ನೂ ತಂಡವನ್ನು ಅಂತಿಮಗೊಳಿಸಿಲ್ಲ ಎಂದು ಹೇಳಿದ್ದಾರೆ.
IPL 2026ರಲ್ಲಿ ಕಳಪೆ ಪ್ರದರ್ಶನ: ರಹಸ್ಯ ಪೋಸ್ಟ್ ಹಂಚಿಕೊಂಡ MI ನಾಯಕ ಹಾರ್ದಿಕ್ ಪಾಂಡ್ಯ; 'ಎಂಎಸ್ ಧೋನಿ' ಜೊತೆಗೆ ಲಿಂಕ್!ಹಾರ್ದಿಕ್ ಅಥವಾ ಮುಂಬೈ ಇಂಡಿಯನ್ಸ್ ತಂಡ ಯಾವುದೇ ನಿರ್ದಿಷ್ಟ ವಿಷಯವನ್ನು ಬಹಿರಂಗಪಡಿಸದಿದ್ದರೂ, ಅವರ ಇತ್ತೀಚಿನ ಇಂಟರ್ನೆಟ್ ಚಟುವಟಿಕೆಯು ಅಭಿಮಾನಿಗಳಲ್ಲಿ ತೀವ್ರ ಆಸಕ್ತಿ ಕೆರಳಿಸಿದೆ.
'ಈ ಆವೃತ್ತಿಯಲ್ಲಿ ಆಡದಿರುವುದು ನನ್ನ ನಿರ್ಧಾರವಲ್ಲ': RCB ಪರ ಮೈದಾನಕ್ಕಿಳಿಯದ ಕುರಿತು ಯಶ್ ದಯಾಳ್ ಭಿನ್ನ ಹೇಳಿಕೆ!ಈ ಆವೃತ್ತಿಯಲ್ಲಿ ಮೈದಾನದಿಂದ ಹೊರಗುಳಿದಿದ್ದರೂ, ತಂಡದ ಮಾರ್ಗದರ್ಶಕ ದಿನೇಶ್ ಕಾರ್ತಿಕ್ ಸೇರಿದಂತೆ ಆರ್ಸಿಬಿ ಆಡಳಿತದೊಂದಿಗೆ ನಾನು ನಿಯಮಿತವಾಗಿ ಸಂಪರ್ಕದಲ್ಲಿದ್ದೇನೆ ಎಂದು ಹೇಳಿದರು.
T20ಯಲ್ಲಿ 200 ರನ್ ಬಾರಿಸುವ ಮೂಲಕ ಗೇಲ್ ದಾಖಲೆ ಮುರಿಯುವುದು ನನ್ನ ಗುರಿ: ವೈಭವ್ ಸೂರ್ಯವಂಶಿಕೆವಿನ್ ಪೀಟರ್ಸನ್ ಅವರ ಯೂಟ್ಯೂಬ್ ಶೋ 'ದಿ ಸ್ವಿಚ್' ನಲ್ಲಿ ಮಾತನಾಡಿದ ರಾಜಸ್ಥಾನ್ ರಾಯಲ್ಸ್ನ ಯುವ ಆಟಗಾರ, ಅರ್ಧಶತಕಗಳನ್ನು ಗಳಿಸುವುದರತ್ತ ಗಮನಹರಿಸುವುದಿಲ್ಲ.
'ಅಷ್ಟೊಂದು ಆತುರವೇಕೆ, ಉಸಿರಾಡಲು ಅವಕಾಶ ನೀಡಿ': ಕೆಟ್ಟ ಪದ ಬಳಸಿದ್ದ ರಿಷಭ್ ಪಂತ್ ಬೆಂಬಲಕ್ಕೆ ನಿಂತ ಸುನೀಲ್ ಗವಾಸ್ಕರ್ಇಂತಹ ಅಭ್ಯಾಸಗಳು ಹೆಚ್ಚಾಗಿ ಭಾವನಾತ್ಮಕ ಪ್ರತಿಕ್ರಿಯೆಗಳಿಗೆ ಕಾರಣವಾಗುತ್ತವೆ. ಹಾಗೆ ನೋಡಿದರೆ, ಪಂತ್ ಒಬ್ಬ ಉಲ್ಲಾಸಭರಿತ ವ್ಯಕ್ತಿ ಎಂದು ಗವಾಸ್ಕರ್ ಹೇಳಿದ್ದಾರೆ.
IPL 2026: ಕೊಹ್ಲಿ ಜೊತೆಗೆ ಕಿರಿಕ್; ಟ್ರಾವಿಸ್ ಹೆಡ್ ಪತ್ನಿಗೆ ಆನ್ ಲೈನ್ ನಲ್ಲಿ ನಿಂದನೆ; ಯಾರಿದು ಜೆಸ್ಸಿಕಾ ಹೆಡ್?ಆಸ್ಟ್ರೇಲಿಯಾದ ಮಾಧ್ಯಮ ಸಂಸ್ಥೆ ದಿ ಅಡ್ವರ್ಟೈಸರ್ ಜೊತೆ ಮಾತನಾಡಿದ ಜೆಸ್ಸಿಕಾ, ಮತ್ತೆ ಇಂತಹ ಆನ್ಲೈನ್ ಕಿರುಕುಳದ ಬಗ್ಗೆ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ.
ಶುಭಮನ್ ಗಿಲ್-ಸಾಯಿ ಸುದರ್ಶನ್ IPL ಇತಿಹಾಸದ ಅತ್ಯುತ್ತಮ ಬ್ಯಾಟಿಂಗ್ ಜೋಡಿ: ಮಾಜಿ ಕ್ರಿಕೆಟಿಗ ಸುರೇಶ್ ರೈನಾಕ್ರಿಸ್ ಗೇಲ್ ಮತ್ತು ವಿರಾಟ್ ಕೊಹ್ಲಿ ಈ ಸಾಧನೆ ಮಾಡಲು 59 ಇನಿಂಗ್ಸ್ಗಳನ್ನು ತೆಗೆದುಕೊಂಡರೆ, ಎಬಿಡಿ ಮತ್ತು ಕೊಹ್ಲಿಗೆ 76 ಇನಿಂಗ್ಸ್ಗಳು ಬೇಕಾಗಿದ್ದವು.
IPL 2026: 'ನಾನಿನ್ನೂ ಶೇ 100ರಷ್ಟು ಫಿಟ್ ಆಗಿಲ್ಲ ಆದರೂ ಆಡಿದೆ, ಪ್ಲೇಆಫ್ನಲ್ಲೂ ಆಡುತ್ತೇನೆ'; RR ನಾಯಕ ರಿಯಾನ್ ಪರಾಗ್!‘ಕೊನೆಯ ಸಮಯದಲ್ಲಿ ಯೋಜನೆಗಳಿಗೆ ಅಂಟಿಕೊಳ್ಳುವುದು ಮತ್ತು ಒತ್ತಡವನ್ನು ಹಿಡಿದಿಟ್ಟುಕೊಳ್ಳುವುದು ಮಾತ್ರ ಮುಖ್ಯವಾಗಿತ್ತು. ಎಲ್ಲ ಬೌಲರ್ಗಳು ಅದ್ಭುತ ಕೆಲಸ ಮಾಡಿದರು’ ಎಂದು ಆರ್ಆರ್ ಕ್ರಿಕೆಟ್ ನಿರ್ದೇಶಕ ಕುಮಾರ್ ಸಂಗಕ್ಕಾರ ಹೇಳಿದರು.
'ಹಾರ್ದಿಕ್ ಪಾಂಡ್ಯಗೆ ಅತ್ಯುತ್ತಮ ಅವಕಾಶ ನೀಡಿದ್ದೇವೆ, ಎಲ್ಲವನ್ನೂ ಪ್ರಯತ್ನಿಸಲಾಗಿದೆ': ಮುಂಬೈ ಇಂಡಿಯನ್ಸ್ ಕೋಚ್ ಕೀರನ್ ಪೊಲಾರ್ಡ್!ಮುಂದಿನ ಆವೃತ್ತಿಗೆ ಮುನ್ನ ಮುಂಬೈ ಇಂಡಿಯನ್ಸ್ ತಂಡದಲ್ಲಿ ಬದಲಾವಣೆಗಳನ್ನು ಮಾಡಲಾಗುವುದು. ಆದರೆ, ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ.
IPL ಅಭಿಮಾನಿ ಸಂಸ್ಕೃತಿಯ ಕೊಳಕು ಮುಖ ಮತ್ತೆ ಬಯಲು; ವಿರಾಟ್ ಕೊಹ್ಲಿ ಜೊತೆ ಘರ್ಷಣೆ ನಂತರ ಟ್ರಾವಿಸ್ ಹೆಡ್ ಪತ್ನಿಗೆ ನಿಂದನೆರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್ರೈಸರ್ಸ್ ಹೈದರಾಬಾದ್ (SRH) ತಂಡಗಳು ಪ್ಲೇಆಫ್ಗೆ ಅರ್ಹತೆ ಪಡೆದಿರುವುದರಿಂದ ಐಪಿಎಲ್ 2026ರ ಆವೃತ್ತಿಯಲ್ಲಿ ಮತ್ತೆ ಮುಖಾಮುಖಿಯಾಗುವ ಸಾಧ್ಯತೆ ಇದೆ.
IPL 2026 ಪ್ಲೇಆಫ್ ವೇಳಾಪಟ್ಟಿ; ಕ್ವಾಲಿಫೈಯರ್ 1ರಲ್ಲಿ RCB vs GT, ಎಲಿಮಿನೇಟರ್ನಲ್ಲಿ SRH vs RR ಸೆಣಸಾಟಐಪಿಎಲ್ 2026ರ ಅಂಕ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನ ಪಡೆದಿರುವುದರಿಂದ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮೇ 26 ರಂದು ಧರ್ಮಶಾಲಾದಲ್ಲಿ ನಡೆಯುವ ಕ್ವಾಲಿಫೈಯರ್ 1ರಲ್ಲಿ ಗುಜರಾತ್ ಟೈಟಾನ್ಸ್ (GT) ಜೊತೆ ಸೆಣಸಲಿದೆ.
IPL 2026: KKR ಗೆ ತವರಿನಲ್ಲಿ ಭಾರಿ ಸೋಲು; ಗೆದ್ದರೂ ಟೂರ್ನಿಗೆ ಡೆಲ್ಲಿ ವಿದಾಯ!ಇನ್ನು ಡೆಲ್ಲಿ ತಂಡದ ವಿರುದ್ಧ ಸೋತ ಕೆಕೆಆರ್ ಸಹ ಟೂರ್ನಿಯಿಂದ ಹೊರಬಿದ್ದಿದೆ. ಕೆಕೆಆರ್ ತಂಡದ ವಿರುದ್ಧ ಡೆಲ್ಲಿ ತಂಡ 40 ರನ್ ಗಳ ಜಯ ಗಳಿಸಿತು.
IPL 2026: ಶಾರ್ದೂಲ್ ಠಾಕೂರ್ ವಿರುದ್ಧ 'ಸ್ವೀಟ್ ರಿವೆಂಜ್' ತೀರಿಸಿಕೊಂಡ ರವೀಂದ್ರ ಜಡೇಜಾ! Video ವೈರಲ್ಈ ಲೀಗ್ನ ಕೆಲವು ಪಂದ್ಯಗಳಲ್ಲಿ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದ ರವೀಂದ್ರ ಜಡೇಜಾ ಆಡುವ ಅವಕಾಶವನ್ನು ಪಡೆದರು. ರಾಜಸ್ಥಾನ್ ಇನಿಂಗ್ಸ್ನ ಕೊನೆಯ ಓವರ್ ಎಲ್ಲರ ಗಮನ ಸೆಳೆಯಿತು.
IPL 2026: ಮುಂಬೈ ಇಂಡಿಯನ್ಸ್ ಮಣಿಸಿ ಪ್ಲೇಆಫ್ಗೆ ರಾಜಸ್ಥಾನ ರಾಯಲ್ಸ್ ಎಂಟ್ರಿ; ಪಂಜಾಬ್, KKR ಕನಸು ಭಗ್ನ!ಐಪಿಎಲ್ 2026ರ 69ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ರೋಮಾಂಚಕ ಮುಖಾಮುಖಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿದೆ.
ರಾಜಕೀಯಕಾಂಗ್ರೆಸ್ನಲ್ಲಿ ಬಣ ರಾಜಕೀಯವಿಲ್ಲ; KPCC ಕಾರ್ಯಾಧ್ಯಕ್ಷರಾಗಿ ಲಕ್ಷ್ಮಿ ಹೆಬ್ಬಾಳ್ಕರ್ ನೇಮಕದ ಬಗ್ಗೆ ಮಾಹಿತಿಯಿಲ್ಲ: ಸತೀಶ್ ಜಾರಕಿಹೊಳಿ
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!