ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಬಂಧನಕಾರಟಗಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿದ್ದ ತಾಲೂಕಿನ ಸೋಮನಾಳ ಗ್ರಾಮದ 17ರ ಹರೆಯದ ವಿದ್ಯಾರ್ಥಿ ನಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ...
ಕೈ ಮುಕ್ತ ಭಾರತ, ಬಿಜೆಪಿ ಹಗಲುಗನಸುಕಾಂಗ್ರೆಸ್ ಮುಕ್ತ ಭಾರತ, ಬಿಜೆಪಿಯ ಹಗಲುಗನಸು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ಬಿಜೆಪಿ ಪಕ್ಷಕ್ಕೆ ತಿರುಗೇಟು ನೀಡಿದ್ದಾರೆ...
ಗೋಮಾತೆ ರಕ್ಷಣೆಗೆ ರಾಘವೇಶ್ವರ ಶ್ರೀ ಸ್ವಾಮೀಜಿ ಕರೆವಿಷಾಹಾರ ಸೇವಿಸಿದರೂ ದೇಸಿ ಗೋವು ಕೊಡುವ ಹಾಲು, ಗೋಮೂತ್ರ ಅಮೃತವೇ ಆಗಿರುತ್ತದೆ ಎಂದಿದ್ದಾರೆ ಹೊಸನಗರ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ...
ರಂಗೇರಿದ ಸಿಜಿಕೆ ರಂಗೋತ್ಸವತಮಟೆ ಸಪ್ಪಳ, ಕಂಸಾಳೆಯ ಕಲರವ, ನಗಾರಿಯ ಅಬ್ಬರ, ವೀರಗಾಸೆಯ ನಿನಾದ, ಬೆಳಕಿನ ಬಲೂನಗಳ ಹಾರಾಟ, ಗಣ್ಯರ ಭಾಷಣ... ಸಂಸ ಬಯಲು ರಂಗ ಮಂದಿರದಲ್ಲಿ ಭಾನುವಾರ ಸಂಜೆ ರಂಗ ನಿರಂತರದ `ಸಿಜಿಕೆ ರಾಷ್ಟ್ರೀಯ ರಂಗೋತ್ಸವ' ರಂಗೇರಿದ ಪರಿಯಿದು...
ಇಂಗ್ಲಿಷ್ ತಿರಸ್ಕರಿಸಬೇಡಿ, ನಮಸ್ಕರಿಸಿ: ಹಂಸಲೇಖಇಂಗ್ಲಿಷ್ ಭಾಷೆಯನ್ನು ತಿರಸ್ಕಾರ ಮಾಡಬೇಡಿ. ನಮಸ್ಕಾರ ಮಾಡಿ. ನಾನು ಐವತ್ತನೇ ವಯಸ್ಸಿನಲ್ಲಿ ಇಂಗ್ಲಿಷ್ ಕಲಿತೆ. ಇದು ಕನ್ನಡದ ಹೆಸರಾಂತ ಸಂಗೀತ ನಿರ್ದೇಶಕ ಹಂಸಲೇಖಾ ಬಹುಭಾಷಾಪ್ರೇಮ...
ಪರಸ್ಪರ ಪ್ರೀತಿ, ವಿಶ್ವಾಸವೇ ಮಾನವ ಧರ್ಮ: ಸಂಸದ ರಾಜೀವ್ ಚಂದ್ರಶೇಖರ್ಪರಸ್ಪರ ಪ್ರೀತಿ, ವಿಶ್ವಾಸವೇ ಮಾನವ ಧರ್ಮ. ಇದನ್ನೇ ಪ್ರತಿಯೊಂದು ಧರ್ಮಗಳು ಸಾರಿವೆ. ಪ್ರತಿಯೊಬ್ಬರು ಇದನ್ನು ಪಾಲಿಸಬೇಕಿದೆ ಎಂದು ಸಂಸದ ರಾಜೀವ್ ಚಂದ್ರಶೇಖರ್ ಹೇಳಿದರು...
ಮೀಸಲು ರಾಜಕಾರಣ!ಜೆಪಿ, ಜೆಡಿಎಸ್ ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ತಂತ್ರ ಬೆಂಗಳೂರು: ಒಂದೆಡೆ ಚುನಾವಣೆ ಗೊಂದಲ ಸೃಷ್ಟಿ, ಮತ್ತೊಂದೆಡೆ ವಾರ್ಡ್ ಮೀಸಲಿನ ತಂತ್ರ. ಚುನಾವಣೆ ನಡೆದರೆ ಸ್ಥಾನ ಉಳಿಸಿಕೊಳ್ಳಲು `ತಮ್ಮ ಮೀಸಲು' ಮಂತ್ರ!...
ವಿಶೇಷ ಪ್ರಕರಣವಾದ್ದರಿಂದ ಷರತ್ತು ವಿಧಿಸಲಾಗಿತ್ತು: ಟಿಬಿ ಜಯಚಂದ್ರಐಎಸ್ ಅಧಿಕಾರಿ ಡಿಕೆ ರವಿ ಅವರ ಪ್ರಕರಣ ವಿಶೇಷ ಪ್ರಕರಣವಾದ್ದರಿಂದ ಸಿಬಿಐಗೆ ಷರತ್ತು ವಿಧಿಸಲಾಗಿತ್ತು ಎಂದು ರಾಜ್ಯ ಕಾನೂನು ಸಚಿವ ಟಿಬಿ ಜಯಚಂದ್ರ ಹೇಳಿದ್ದಾರೆ...
ತೇರಿನದೊಡ್ಡಿ ಬ್ಯಾಟರಾಯ ಸ್ವಾಮಿ ರಥೋತ್ಸವತೇರಿನದೊಡ್ಡಿ ಗ್ರಾಮದ ಬ್ಯಾಟರಾಯ ಸ್ವಾಮಿ ರಥೋತ್ಸವ ಸೋಮವಾರ ಮಧ್ಯಾಹ್ನ 12 ಗಂಟೆಗೆ....
ದೇಶದ ಐಕಾನ್ ಆಗಲಿದೆ ಇಸ್ಕಾನ್ ದೇಗುಲಈ ಕಟ್ಟಡದ ಎತ್ತರ 210 ಮೀಟರ್. ಅಂದರೆ ಸುಮಾರು 700 ಅಡಿಗಳು. 70 ಅಂತಸ್ತುಗಳು. ಐದು ಎಕರೆಯ ವಿಶಾಲವ್ಯಾಪ್ತಿಯಲ್ಲಿ ಇದರ ನಿರ್ಮಾಣ. ದೇಶದ...
ಭೂಸ್ವಾಧೀನ ಕಾಯಿದೆ ಮಸೂದೆ: ಉತ್ತರ ಕೊಡಲು ಬಿಜೆಪಿ ನಿರ್ಧಾರಪಕ್ಷದ ಸಂಘಟನೆಗೆ ವಿಶೇಷ ಕಾರ್ಯತಂತ್ರ ಮತ್ತು ರಾಜಕೀಯವಾಗಿ ಇನ್ನಷ್ಟು ವಿಸ್ತಾರಗೊಳ್ಳಲು ಮಹತ್ವದ ರಣತಂತ್ರ ರೂಪಿಸುವ ಜತೆಗೆ, ಕಾಂಗ್ರೆಸ್ನ ಮಿಥ್ಯಾರೋಪ ಭೇದಿಸುವ `ಸತ್ಯಾರೂಪ' ಬಹಿರಂಗಪಡಿಸುವ ನಿರ್ಧಾರದೊಂದಿಗೆ ಬೆಂಗಳೂರಿ...
ಕಾರು- ಲಾರಿ ಮುಖಾಮುಖಿ ಡಿಕ್ಕಿ: 3 ಸಾವುಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಅಂಬರಜೀರಳ್ಳಿಯಲ್ಲಿ ಇಂದು ಮುಂಜಾನೆ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಮೃತಪಟ್ಟಿದ್ದಾರೆ.
ಸಾರ್ವಜನಿಕ ಜೀವನದಲ್ಲಿ ರಜೆ ಎಲ್ಲಿದೆ?ಕರ್ನಾಟಕದ ಮಾಜಿ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರಿಗೂ ವಿವಾದಗಳಿಗೂ ಹತ್ತಿರದ ನಂಟು. ನೆಹರೂ-ಗಾಂಧಿ ಕುಟುಂಬದ ಕಟ್ಟಾ ಬೆಂಬಲಿಗ, ಆ ಕುಟುಂಬದ ಕಾನೂನು ರಕ್ಷಕವಚವಾಗಿ ಕರೆಸಿಕೊಂಡಿರುವ ಭಾರದ್ವಾಜ್ ಈಗ ಪಕ್ಷದ ವಿರುದ್ಧವೇ ಬಹಿರಂಗ ಆಕ್ರೋಶ...
ತನಿಖೆಗೆ ಕಠಾರಿಯಾ ವರದಿ ಆಧಾರಬಿಬಿಎಂಪಿಯಲ್ಲಿ 2008ರ ನಂತರ ನಡೆದಿರುವ ಅಕ್ರಮಗಳ ತನಿಖೆಯನ್ನು ಸಿಐಡಿಗೆ ವಹಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ...
ಬಿಬಿಎಂಪಿ 3 ಹೋಳು ಸುಗ್ರೀವಾಜ್ಞೆ ಸೀಲುಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಮೂರು ಭಾಗವನ್ನಾಗಿಸುವ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಅಲ್ಲದೆ, ಬಿಬಿಎಂಪಿಯಲ್ಲಿ ನಡೆದಿರುವ ಕಾಮಗಾರಿಗಳ ತನಿಖೆಯನ್ನು ಸಿಐಡಿಗೆ ವಹಿಸಲೂ ತೀರ್ಮಾನಿಸಲಾಗಿದೆ...
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!