ಮನೆ ಗೋಡೆ ಕುಸಿದು ಆರು ಮಂದಿ ಸಾವುಶಿಥಿಲಗೊಂಡಿದ್ದ 60 ವರ್ಷದ ಹಳೆಯ ಮನೆಯ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ಮನೆಯಲ್ಲಿ ಮಲಗಿದ್ದ 6 ಮಂದಿ ದುರ್ಮರಣ ಹೊಂದಿದ್ದಾರೆ.
ಸುದರ್ಶನ್ ವಿರುದ್ಧ ಇನ್ನೊಂದು ಭೂ ಒತ್ತುವರಿ ಆರೋಪಜ್ಯೋತಿ ಎಜ್ಯುಕೇಷನ್ ಟ್ರಸ್ಟ್ಗೆ 10 ಎಕರೆ ಕೆರೆ ಜಮೀನು ಮಂಜೂರು ಮಾಡಿಸಿದ್ದಾರೆ ಎಂದು ಆರೋಪ...
ಭಟ್ಕಳ್ ಓಲೈಕೆಗಾಗಿ ಸ್ಫೋಟದ ಸಂಚು!ರಾಜ್ಯದಲ್ಲಿ ಗುರುವಾರ ಸೆರೆಸಿಕ್ಕ ಇಂಡಿಯನ್ ಮುಜಾಹಿದ್ದೀನ್ನ ಮೂವರು ಸದಸ್ಯರು ದೇಶದ..
ಶಾಂತಿನಗರ ಹೌಸಿಂಗ್ ಸೊಸೈಟಿ ಹಗರಣ ದೊಡ್ಡ ಹಗರಣಗಳಲ್ಲಿ ಒಂದು: ಎಟಿ ರಾಮಸ್ವಾಮಿದೇಶದಲ್ಲೇ ದೊಡ್ಡ ಹಗರಣಗಳೆಂದು ಹೇಳಲಾಗುತ್ತಿರುವ ಶಾರದಾ ಚಿಟ್ ಫಂಡ್ ಹಗರಣ ಮತ್ತು...
ಎಂಎಸ್ಐಎಲ್ನಿಂದ ಕುಡಿಯುವ ನೀರು, ಔಷಧ ಮಳಿಗೆ ಶೀಘ್ರ ಆರಂಭ400 ಚಿಲ್ಲರೆ ಲಿಕ್ಕರ್ ಕೇಂದ್ರ ತೆರೆಯಲಾಗಿದ್ದು, ಸದ್ಯದಲ್ಲಿಯೆ 65 ಹೊಸ ಕೇಂದ್ರಗಳನ್ನು ತೆರೆಯಲಾಗುವುದು...
ಲೈಂಗಿಕ ದೌರ್ಜನ್ಯ: ಗೊಂದಲದ ಹೇಳಿಕೆ ನೀಡಿದ ಬಾಲಕಿಶಾಲಾ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನುವ ಕಾರಣಕ್ಕೆ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ...
ತಪ್ಪಿತು ಉಗ್ರ ದುರಂತದೇಶದಲ್ಲಿ ಭಾರಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸುತ್ತಿದ್ದ ಇಂಡಿಯನ್ ಮುಜಾಹಿದೀನ್ ಸಂಘಟನೆಯ...
ರಾಜ್ಯದ 14 ಪದವಿ ಕಾಲೇಜುಗಳಿಗೆ ಸಮುದಾಯ ಕಾಲೇಜು ಮಾನ್ಯತೆವೃತ್ತಿ ಕೌಶಲ ಹೆಚ್ಚಿಸಿ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಗುಣ ಬೆಳೆಸಲು ಪ್ರಮುಖ ಯೋಜನೆಯಾಗಿದೆ...
ಲೋಕಾಯುಕ್ತ ಅಂಗಳಕ್ಕೆ ಕೆಪಿಎಸ್ಸಿ ವಿವಾದರಾಜ್ಯಪಾಲರ ಪತ್ರಕ್ಕೆ ಪ್ರತಿಯಾಗಿ ಕೌಶಿಕ್ ಮುಖರ್ಜಿ ನೀಡಿರುವ ಉತ್ತರ ಈಗ ವಿವಾದಕ್ಕೆ ಕಾರಣವಾಗಿದೆ...
ರಾಜ್ಯ2028ಕ್ಕೆ NDA ಅಧಿಕಾರಕ್ಕೆ ಬಂದರೆ ಹಳ್ಳಿಯ ಹೆಣ್ಣು ಮಗಳಿಗೆ 2 ಹಸು ಉಚಿತ: ಕಾಂಗ್ರೆಸ್ ಪುಡಾರಿಗಳಿಗೆ 1000 ಕೋಟಿ, ಆಶಾ ಕಾರ್ಯಕರ್ತೆಯರಿಗೆ ಭಿಕ್ಷೆ!
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್; ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ