ವಂಡರ್ಲಾ ಕಾರ್ನಿವಲ್ವಂಡರ್ ಲಾ ಅಮ್ಯೂಸ್ಮೆಂಟ್ ಪಾರ್ಕ್ನಲ್ಲಿ ಡಿ.24ರಿಂದ ವಂಡರ್ಲಾ ಕಾರ್ನಿವಲ್ ಪ್ರಾರಂಭವಾಗಿದ್ದು ಜ.3ರವರೆಗೆ ನಡೆಯಲಿದೆ. ಈ ದಿನಗಳಲ್ಲಿ ಸಾಹಸಮಯ...
ವಿಜ್ಞಾನ ಕ್ಷೇತ್ರ ವಿಕಾಸಕ್ಕೆ ಆದ್ಯತೆ: ಸಿಎಂ ಸಿದ್ದರಾಮಯ್ಯರಾಜ್ಯದಲ್ಲಿ ವಿಜ್ಞಾನ ಕ್ಷೇತ್ರದ ವಿಕಾಸಕ್ಕೆ ಎಲ್ಲ ರೀತಿಯ ಬೆಂಬಲ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು...
ಉಗ್ರಪ್ಪ ನೇತೃತ್ವದ ಸಮಿತಿಯಿಂದ ಸಿಎಂಗೆ ಪ್ರಾಥಮಿಕ ಶಿಫಾರಸುಗಳ ವರದಿ ಸಲ್ಲಿಕೆರಾಜ್ಯದ ವಿವಿಧೆಡೆ ಅತ್ಯಾಚಾರ ಪ್ರಕರಣಗಳು ಹೆಚ್ಚಿದ ಹಿನ್ನೆಲೆಯಲ್ಲಿ ಸರ್ಕಾರ ರಚಿಸಿದ್ದ ತಜ್ಞರ ಸಮಿತಿ ಒಂದೂವರೆ ವರ್ಷದ ತರುವಾಯ ತನ್ನ ಪ್ರಾಥಮಿಕ ವರದಿಯನ್ನು ...
ಈಜಲು ಹೋದ ಐವರು ಬಾಲಕರು ನೀರು ಪಾಲುಕೆರೆಯೊಂದರಲ್ಲಿ ಈಜಲು ಹೋದ ಐವರು ಬಾಲಕರು ನೀರು ಪಾಲಾದ ದಾರುಣ ಘಟನೆ ಗುರುವಾರ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ...
ಸಿಂಗಾಪುರದಲ್ಲಿ ಎಚ್ ಡಿಕೆ ಕುಟುಂಬ ಹೊಸ ವರ್ಷಾಚರಣೆಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನೂತನ ವರ್ಷಾಚರಣೆಗೆ ಕುಟುಂಬ ಸಮೇತ ಸಿಂಗಾಪುರಕ್ಕೆ
846 ಪ್ರಕರಣ ಭೇದಿಸಿದ ದಕ್ಷಿಣ ವಿಭಾಗದ ಪೊಲೀಸರುಪ್ರಸಕ್ತ ಸಾಲಿನಲ್ಲಿ 846 ವಿವಿಧ ಪ್ರಕರಣ ಭೇದಿಸಿರುವ ದಕ್ಷಿಣ ವಿಭಾಗದ ಪೊಲೀಸರು 412 ಮಂದಿ ಆರೋಪಿಗಳನ್ನು ಬಂಧಿಸಿ ರೂ9.65 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಜ.2ಕ್ಕೆ ಕಾರ್ಮಿಕರ ಸಮಾವೇಶಬಾಷ್ ಕಂಪೆನಿಯಲ್ಲಿ ಕಳೆದ 9 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ 263 ಮಂದಿ ಹಂಗಾಮಿ ಕಾರ್ಮಿಕರನ್ನು ವಜಾಗೊಳಿಸಿರುವುದನ್ನು ಖಂಡಿಸಿ ಜ.2ರಂದು ಜಂಟಿ ಸಮಾವೇಶ ಹಮ್ಮಿಕೊಳ್ಳಲಾಗಿದೆ
ಅನಧಿಕೃತ ಜಾಹೀರಾತು ಪಾಲಿಕೆ, ಸರ್ಕಾರಕ್ಕೆ ನೋಟಿಸ್ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತು ಮತ್ತು ಫ್ಲೆಕ್ಸ್ ಗಳ ಅಳವಡಿಕೆಯಿಂದ ಆಗಿರುವ ನಷ್ಟದ ಪ್ರಮಾಣವನ್ನು ತಪ್ಪಿತಸ್ಥರಿಂದ ದಂಡದ ರೂಪದಲ್ಲಿ ವಸೂಲಿ ಮಾಡಿ ಕ್ರಿಮಿನಲ್ ಮೊಕದ್ದಮೆ ಹೂಡಬೇಕೆಂದು ಕೋರಿ ಸಲ್ಲಿಸಿರುವ ಅರ್ಜಿ ಕುರಿತು ರಾಜ್ಯ ಸರ್ಕಾರ...
ಚಿನ್ನದ ವ್ಯಾಪಾರಿ ದರೋಡೆ ಮಾಡಿದ ಇಬ್ಬರು ಮುಂಬೈ ಪೊಲೀಸರ ಸೆರೆ!ಭಟ್ಕಳ ಚಿನ್ನದ ವ್ಯಾಪಾರಿಯೊಬ್ಬರ ಕೊಟಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬಯಿನ ಇಬ್ಬರು ಪೊಲೀಸರು ಹಾಗೂ ಇಬ್ಬರು ಸ್ಥಳೀಯರನ್ನು ಮಂಗಳವಾರ ಬಂಧಿಸಿ, ...
ಸಿಗ್ನಲ್ ಫ್ರೀ ನಿಯಮ ಆಂಬುಲೆನ್ಸ್ ಗಳಿಗೆ ಅನ್ವಯವಾಗುವುದಿಲ್ಲ: ಸಚಿವರ ಆದೇಶರಾಜ್ಯ ಗೃಹ ಸಚಿವರ ಸಿಗ್ನಲ್ ಫ್ರೀ ನಿಯಮ ಇನ್ನುಮುಂದೆ ಆಂಬುಲೆನ್ಸ್ ಗಳಿಗೆ ಅನ್ವಯವಾಗುವುದಿಲ್ಲ!
ಲೋಕಾಯುಕ್ತಕ್ಕೆ ದಕ್ಷ ವ್ಯಕ್ತಿ ನೇಮಿಸಿ`ನಾನು ಚೆನ್ನಾಗಿದ್ದೇನೆ, ಹೀಗಾಗಿ ಸಮಾಜ ಕೂಡ ಚೆನ್ನಾಗಿದೆ ಅಂದುಕೊಂಡಿದ್ದೆ. ಏಕೆಂದರೆ ನಾನು ಕೂಪಮಂಡೂಕನಂತಿದ್ದೆ. ಲೋಕಾಯುಕ್ತ ಸಂಸ್ಥೆಯಲ್ಲಿ ಕೆಲಸ ಮಾಡಿದ ನಂತರ ಜನರ ಕಷ್ಟ ಏನೆಂಬುದು ಅರ್ಥವಾಯಿತು ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಹೇಳಿದ್ದಾರೆ...
ಅಕಾಡೆಮಿಗೆ ವಿವಿಯಲ್ಲಿ ಜಾಗ: ಪ್ರೊ.ತಿಮ್ಮೇಗೌಡಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಾದೇಶಿಕ ಕಚೇರಿಗೆ ಜ್ಞಾನಭಾರತಿ ಆವರಣದಲ್ಲಿ ಸೂಕ್ತ ಕಟ್ಟಡ ನೀಡುವ ಸಂಬಂಧ ಸಿಂಡಿಕೇಟ್ ಸಭೆಯ ಮುಂದಿಟ್ಟು ಚರ್ಚೆ ನಡೆಸುತ್ತೇವೆ ಎಂದು ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ.ತಿಮ್ಮೇಗೌಡ ಹೇಳಿದರು...
ಬೆಂಗಳೂರು-ಮೈಸೂರು ಷಟ್ಪಥ ಕಾಮಗಾರಿ ನಾಳೆಯಿಂದ ಆರಂಭಉದ್ದೇಶಿತ ಮೈಸೂರು- ಬೆಂಗಳೂರು ಷಟ್ಪಥ ನಿರ್ಮಾಣ ಕಾಮಗಾರಿ ಗುರುವಾರದಿಂದ ಆರಂಭವಾಗಲಿದೆ. ಕೇಂದ್ರ ಸರ್ಕಾರ ಮೈಸೂರು- ಬೆಂಗಳೂರು ...
ಕಸ ಸಂಸ್ಕರಣೆಗೆ ಏಳು ವೈಜ್ಞಾನಿಕ ಘಟಕಗಳುಮಂಡೂರು ಹಾಗೂ ಮಾವಳ್ಳಿಪುರಗಳಲ್ಲಿ ಕಸ ವಿಲೇವಾರಿಗೆ ಸುತ್ತಲಿನ ಗ್ರಾಮಸ್ಥರ ವಿರೋಧದಿಂದ ಎಚ್ಚೆತ್ತಿರುವ ಬಿಬಿಎಂಪಿ ವೈಜ್ಞಾನಿಕ ಕಸ ಸಂಸ್ಕರಣೆಗೆ ಮುಂದಾಗಿದೆ...
ನಿವೇಶನ ಹಂಚಿಕೆ: ಅವಧಿ ವಿಸ್ತರಣೆಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕೆಂಪೇಗೌಡ ಬಡಾವಣೆಯ ನಿವೇಶನ ಹಂಚಿಕೆಗೆ ಆಹ್ವಾನಿಸಿದ್ದ ಅರ್ಜಿ ಸಲ್ಲಿಕೆ ಅವಧಿಯನ್ನು ಡಿ.31ರಿಂದ 2016, ಜ.18ರವರೆಗೆ ವಿಸ್ತರಿಸಿದೆ...
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video