ಜಗದೀಶ್ ಹತ್ಯೆ ಪ್ರಕರಣ: ಹಂತಕರು ಇನ್ನೂ ಪತ್ತೆ ಆಗಿಲ್ಲದೊಡ್ಡಬಳ್ಳಾಪುರ ಟೌನ್ ಠಾಣೆ ಎಸ್ಸೈ ಜಗದೀಶ್ ಹತ್ಯೆ ಆರೋಪಿಗಳ ಬಗ್ಗೆ ಪೊಲೀಸರಿಗೆ ಮೂರು ದಿನ ಕಳೆದರೂ ಯಾವುದೇ ಸುಳಿವು ಲಭ್ಯವಾಗಿಲ್ಲ. ಆರೋಪಿಗಳಾದ ಹರೀಶ್ ಬಾಬು ಹಾಗೂ ಮಧುನ ಎಂಟಕ್ಕೂ ಹೆಚ್ಚು ಸಹಚರರನ್ನು ತನಿಖಾ ತಂಡಗಳು ಪತ್ತೆ ಮಾಡಿವೆ...
ನಕಲಿ ಪ್ರಶ್ನೆಪತ್ರಿಕೆ: ಪೇದೆ ಸೇರಿ 8 ಬಂಧನಕೆಪಿಎಸ್ಸಿ ಭಾನುವಾರ ನಡೆಸಿದ ದ್ವಿತೀಯ ದರ್ಜೆ ಸಹಾಯಕ (ಎಸ್ಡಿಎ) ಹುದ್ದೆ ಪರೀಕ್ಷೆಯ ನಕಲಿ ಪ್ರಶ್ನೆ ಪತ್ರಿಕೆ ಮಾರಾಟಕ್ಕೆ ಯತ್ನಿಸುತ್ತಿದ್ದ ಪೊಲೀಸ್ ಕಾನ್ಸ್ ಟೇಬಲ್...
ಅಸಲು ಹೊರೆ; ಬಡ್ಡಿ ಬರೆಭೀಕರ ಬರ, ರೈತರ ಸರಣಿ ಅತ್ಮಹತ್ಯೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಘೋಷಿಸಿರುವ ಬಡ್ಡಿ ಮನ್ನಾ ಭಾಗ್ಯದಿಂದ ರೈತರಿಗೆ ಅಂಥಾ ಲಾಭವೇನು ಆಗೋದಿಲ್ಲ.
ಮೋದಿಯ ಅಚ್ಛೇ ದಿನ್ ಬರಲೇ ಇಲ್ಲ: ವಿಜುಕೃಷ್ಣನ್ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಜನರ ಪಾಲಿಗೆ ಅಚ್ಛೇ ದಿನ್ ಬರಲಿಲ್ಲ. ಬದಲಿಗೆ ಬುರಾದಿನ್ (ಕೆಟ್ಟ ದಿನಗಳು) ಬಂದವು. ಇದಕ್ಕೆ ಕಾರಣ ಚುನಾವಣೆ ವೇಳೆ ಅವರು ರೈತರು, ರೈತ ಕೃಷಿಕರ ಪ್ರಗತಿಗೆ ನೀಡಿದ್ದ ಭರವಸೆಗಳನ್ನು...
ಬಿಆರ್ಟಿ ಶೀಘ್ರದಲ್ಲೇ ಸೂಕ್ಷ್ಮ ಪರಿಸರ ವಲಯರಾಷ್ಟ್ರೀಯ ಉದ್ಯಾನ ಮತ್ತು ಅಭಯಾರಣ್ಯಗಳ ಸುತ್ತಮುತ್ತ ನಡೆಯುವ ಅಭಿವೃದ್ಧಿಕಾರ್ಯಗಳಿಂದ ಪರಿಸರಕ್ಕಾಗುವ ಹಾನಿ ತಡೆಗಟ್ಟುವಲ್ಲಿ ಪರಿಸರ ಸೂಕ್ಷ್ಮವಲಯ ರಚಿಸುವ ಸಂಬಂಧ ರಾಷ್ಟ್ರದಾದ್ಯಂತ 500 ಪ್ರಸ್ತಾವಗಳು ಬಂದಿವೆ...
ಕಾಲಿನ ಮೇಲೆ ಯಲ್ಲಮ್ಮ ದೇವಿ ಟ್ಯಾಟೂ: ಅಸ್ಟ್ರೇಲಿಯಾ ಪ್ರಜೆ ಕ್ಷಮಾಪಣೆಅಸ್ಟ್ರೇಲಿಯಾ ಪ್ರಜೆ ಕಾಲಿನ ಮೇಲೆ ಹಿಂದೂ ದೇವತೆ ಟ್ಯಾಟೂ ಹಾಕಿಸಿಕೊಂಡಿದ್ದಕ್ಕೆ ಕಿರುಕುಳ ನೀಡಿ, ಬೆದರಿಕೆ ಹಾಕಿ ಕ್ಷಮಾಪಣೆ ಕೇಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಲ್ಲಿ ಪ್ರತಿ ದಿನ 10 ಮಿಲಿಯನ್ ಲೀಟರ್ ನೀರು ವ್ಯರ್ಥ!ನಗರದಲ್ಲಿ ನೀರಿಗಾಗಿ ಜನ ಪರದಾಡುತ್ತಿರುವಾಗ, ಪ್ರತೀ ದಿನ ಇಲ್ಲಿ 10 ಮಿಲಿಯನ್ ಲೀಟರ್ ನೀರು ಪೋಲಾಗುತ್ತಿದೆ. ಬೆಂಗಳೂರಿಗೆ ಕಾವೇರಿ ನೀರು...
'ಯಾಕೆ ಕಾಡುತಿದೆ ಸುಮ್ಮನೆ ನನ್ನನು' ಕೃತಿ ಲೋಕಾರ್ಪಣೆಅಂತರ್ಜಾಲ ಪತ್ರಿಕೆ ಅವಧಿಯ ಸಂಯೋಜಕಿ ಎನ್ ಸಂಧ್ಯಾರಾಣಿಯವರ ಚೊಚ್ಚಲ ಕೃತಿ 'ಯಾಕೆ ಕಾಡುತಿದೆ ಸುಮ್ಮನೆ ನನ್ನನು' ಲೋಕಾರ್ಪಣೆ ...
ಬೆಂಗಳೂರಿನಲ್ಲಿ ಮತ್ತೊಂದು ಭಯಾನಕ ಘಟನೆ, ಮಹಿಳೆ ಮೇಲೆ 6 ಮಂದಿಯಿಂದ ಗ್ಯಾಂಗ್ರೇಪ್ಬಿಪಿಒ ಉದ್ಯೋಗಿ ಮೇಲಿನ ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಭಯಾನಕ ಘಟನೆ ನಡೆದಿದೆ.
ಹೇಳಿಕೆಗೆ ಕ್ಷಮೆ ಯಾಚಿಸಿದ ಕೆ.ಎಸ್ ಈಶ್ವರಪ್ಪವಿವಾದಾತ್ಮಕ ಉತ್ತರ ನೀಡಿ ತೀವ್ರ ಟೀಕೆಗೊಳಗಾಗಿದ್ದ ಮಾಜಿ ಉಪಮುಖ್ಯಮಂತ್ರಿ ಹಾಗೂ ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವರು ಕ್ಷಮೆ ಯಾಚಿಸಿದ್ದಾರೆ.
ರು.422 ಕೋಟಿ ಮೌಲ್ಯದ ಭೂ ತೆರವುಬೆಂಗಳೂರು ನಗರ ಜಿಲ್ಲಾಡಳಿತ ಶನಿವಾರ ರು.422 ಕೋಟಿ ಮೌಲ್ಯದ 105.30 ಎಕರೆ ಭೂ ಒತ್ತುವರಿ ತೆರವುಗೊಳಿಸಿದೆ...
ಕೆಸಿಡಿಸಿ ಕಂಡು ಸಿಎಂ ಸಿದ್ದರಾಮಯ್ಯ ಕಸಿವಿಸಿ‘ವಾರ್ಡ್ ಮಟ್ಟದಲ್ಲೇ ಕಸ ಸಂಗ್ರಹಣೆ ಮಾಡಿ, ವಿಂಗಡಣೆ ಮಾಡದೆ ನಗರದ ಕಸ ಇಲ್ಲಿ ತಂದು ಹಾಕುವುದು ಬೇಡ. ಇದರಿಂದ ಪಕ್ಕದ ಕೆರೆಯ ನೀರು ಕಲುಷಿತವಾಗುತ್ತಿದೆ...
ಹಂತಕಿಯಾದ ಹೆಂಡತಿಅನೈತಿಕ ಸಂಬಂಧಕ್ಕೆ ಅಡ್ಡಿಪಡಿಸಿದ ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದಳು. ಅಷ್ಟೇ ಅಲ್ಲ, ಗಂಡ ನಾಪತ್ತೆಯಾಗಿದ್ದಾನೆಂದು ತಾನೇ ಸ್ವತಃ ಠಾಣೆಗೆ ಹೋಗಿ ದೂರು ನೀಡಿ ನಾಟಕವಾಡಿದ್ದಳು. ಈಗ ಆ ಮಹಿಳೆ ಸೇರಿ ನಾಲ್ವರು ಆರೋಪಿಗಳನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ...
ಬಿಬಿಎಂಪಿ ವಿರುದ್ಧ ನಾಗರಿಕರ ಆಕ್ರೋಶಸಾರ್ವಜನಿಕರಿಗೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಬೃಹತ್ ಬೆಂಗಳೂರು ಪಾಲಿಕೆ ಅಧಿಕಾರಿಗಳು ಹಾಗೂ ಜನಪ್ರತಿ ನಿಧಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿ ‘ಬೆಂಗಳೂರಿನ ನಾಗರಿಕರಾದ ನಾವು’ ಸಂಘಟನೆ...
ಬಿಬಿಎಂಪಿ ಲೆಕ್ಕಪತ್ರ ಮಂಡಿಸಲು ಒತ್ತಾಯಕಳೆದ ಐದು ವರ್ಷಗಳ ಲೆಕ್ಕಪತ್ರ ಹಾಗೂ ಆಡಳಿತಾತ್ಮಕ ವರದಿಯನ್ನು ಬಿಬಿಎಂಪಿಯಲ್ಲಿ ಮಂಡಿಸಬೇಕು, ಉತ್ತಮ ವಾರ್ಡ್ ಸಮಿತಿ ರಚಿಸುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ನಮ್ಮ ಬೆಂಗಳೂರು ಪ್ರತಿಷ್ಠಾನ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಿದೆ...
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!