`ಭಾಸ್ಕರ'ನಲ್ಲ ರಾಹು, ಭೂತ, ಊರಿಂದಾಚೆ ಹಾಕಿ!'ಮಾರಿ', `ನೀಚ',`ಭಾಸ್ಕರನಲ್ಲ ರಾಹು', ಊರಿಂದಾಚೆಗೆ ಹಾಕಲು ಏನೆಲ್ಲಾ ಬಲಿಕೊಡಬೇಕೋ... ಇದೆಲ್ಲಾ ಲೋಕಾಯುಕ್ತ ಸ್ಥಾನಕ್ಕೆ ರಾಜಿನಾಮೆ ನೀಡದ...
ಮೇಘರಿಕ್ ನಗರ ಪೊಲೀಸ್ ಆಯುಕ್ತಬೆಂಗಳೂರು ನಗರದ ನೂತನ ಪೊಲೀಸ್ ಆಯುಕ್ತರಾಗಿ ಎಡಿಜಿಪಿ ಎನ್.ಎಸ್.ಮೇಘರಿಕ್ ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ...
ರಾಜ್ಯದಲ್ಲಿ ಆರು ರೈತರ ಆತ್ಮಹತ್ಯೆರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಮುಂದುವರಿದಿದ್ದು, ಶುಕ್ರವಾರವೂ ಆರು ರೈತರು ಸಾವಿಗೆ ಶರಣಾಗಿದ್ದಾರೆ. ಮಧುಗಿರಿ ತಾಲೂಕಿನ ಕಂಸಾನ ಹಳ್ಳಿಯ ರೈತ ಎಲ್.ಟಿ ರಾಜು ಮೂರು ವರ್ಷಗಳಲ್ಲಿ ನಾಲ್ಕು ಕೊಳವೆಬಾವಿ ಕೊರೆಸಿದ್ದರು...
ಹೃದಯ ನೀಡಿ ಸಾವಲ್ಲೂ ಸಾರ್ಥಕತೆಕಳೆದ ವಾರವಷ್ಟೇ ಮೂರು ಜೀವಂತ ಹೃದಯಗಳ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದ ಬೆನ್ನಲ್ಲೇ ನಗರದಲ್ಲಿ ಮತ್ತೊಂದು ಜೀವಂತ ಹೃದಯ ರವಾನೆಯಾಗಿದೆ. ಮೆದುಳು ನಿಷ್ಕ್ರಿಯಗೊಂಡಿದ್ದ ನಗರದ 17 ವರ್ಷದ ಯುವಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದು, ಐವರಿಗೆ ಹೊಸ ಬಾಳು ನೀಡಿದ್ದಾನೆ...
ರೌಡಿ ಬ್ರಿಗೇಡ್ ಅಜಂ ಸಾವುಕಳೆದ ಲೋಕಸಭಾ ಚುನಾವಣೆಯಲ್ಲಿ ಗೃಹ ಹಾಗೂ ವಾರ್ತಾ ಸಚಿವರ ಜತೆ ಕಾಣಿಸಿಕೊಂಡು ವಿವಾದಕ್ಕೆ ಕಾರಣವಾಗಿದ್ದ ಕುಖ್ಯಾತ ರೌಡಿ ಬ್ರಿಗೇಡ್ ಅಜಂ ಹೃದಯಾಘಾತದಿಂದ ಮೃತಪಟ್ಟಿದ್ದಾನೆ...
95 ವಾರ್ಡ್ಗಳ ತ್ಯಾಜ್ಯ ಸಂಗ್ರಹ, ಸಾಗಣೆಗೆ ರು.276 ಕೋಟಿ: ಸಿಎಂಬಿಬಿಎಂಪಿಯಲ್ಲಿ 95 ವಾರ್ಡ್ ಗಳಿಗೆ ಘನತ್ಯಾಜ್ಯ ಸಂಗ್ರಹಣೆ ಹಾಗೂ ಸಾಗಣೆಗೆ ರು.276.72 ಕೋಟಿ ವೆಚ್ಚದ ಅಂದಾಜು ತಯಾರಿಸಲಾಗಿದ್ದು, ಇದು ಹೊಸ ಮಾನದಂಡಗಳನ್ನು ಒಳಗೊಂಡಿದೆ. ಒಟ್ಟಾರೆ ಬಿಬಿಎಂಪಿ ವ್ಯಾಪ್ತಿಗೆ ರು.700 ಕೋಟಿ ವೆಚ್ಚ ಮಾಡಲಾಗುತ್ತದೆ...
ರೈತರಿಗೆ ಸಾಂತ್ವನ; 20 ರಿಂದ ಬಿಜೆಪಿ ಜಿಲ್ಲಾ ರ್ಯಾಲಿರೈತರಿಗೆ ಸಾಂತ್ವನ ಹೇಳಲು ಆ.20ರಿಂದ ಜಿಲ್ಲಾಮಟ್ಟದಲ್ಲಿ ಪಕ್ಷವು ರ್ಯಾಲಿ ಹಮ್ಮಿಕೊಳ್ಳಲಿದೆ ಎಂದು ಬಿಜೆಪಿ...
ರಾಜಧಾನಿಯ ಶೇ.62ರಷ್ಟು ಅಂಗನವಾಡಿ ಸುರಕ್ಷಿತವಿಲ್ಲನಗರದಲ್ಲಿನ ಶೇ.62ರಷ್ಟು ಅಂಗನವಾಡಿಗಳು ಸುರಕ್ಷಿತವಾಗಿಲ್ಲ. ಅಂಗನವಾಡಿ ಕೇಂದ್ರಗಳಿಗೆ ಅವುಗಳದ್ದೇ ಆದ ಪ್ರತ್ಯೇಕ ಕಟ್ಟಡಗಳಿಲ್ಲ...
ಶಕ್ತಿ ಹಿಲ್ಸ್ ರೆಸಾರ್ಟ್, ಷಣ್ಮುಗ ದೇಗುಲದ ಜಾಗ ಸರ್ಕಾರದ ವಶಕ್ಕೆಬೆಂಗಳೂರಿನ ರಾಜರಾಜೇಶ್ವರಿನಗರದ ಶಕ್ತಿ ಹಿಲ್ಸ್ ರೆಸಾರ್ಟ್ ಹಾಗೂ ಷಣ್ಮುಗ ದೇವಸ್ಥಾನದ ಜಾಗವನ್ನು ಸರ್ಕಾರ ಶನಿವಾರ ವಶಕ್ಕೆ...
60 ವರ್ಷ ಬಳಿಕ ಕಾವೇರಿ ಅತಿಥಿಗೃಹಕ್ಕೆ ಕಾಯಕಲ್ಪ60 ವರ್ಷಗಳ ಇತಿಹಾಸ ಹೊಂದಿರುವ `ಕಾವೇರಿ' ಮುಖ್ಯವಾಗಿ ಸರ್ಕಾರಿ ಅಧಿಕಾರಿಗಳುಹಾಗೂ ಜನಪ್ರತಿನಿಧಿಗಳಿಗೆ ಮೀಸಲಾಗಿದೆ...
ಪೂಜೆ ವೇಳೆ ಸೀರೆಗೆ ಬೆಂಕಿ: ಮಹಿಳೆ ಸಾವುಪೂಜೆ ಮಾಡುತ್ತಿದ್ದ ವೇಳೆ ದೀಪದಿಂದ ಆಕಸ್ಮಿಕವಾಗಿ ಸೀರೆಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಸುಟ್ಟ ಗಾಯಗಳಾಗಿದ್ದ ಕೆ.ರೇಖಾ (43) ಎಂಬುವರು ಗಿರಿನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ...
ಕೊಳೆತ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ: ಪತಿಗೆ ಶೋಧಪೀಣ್ಯ ಎರಡನೇ ಹಂತದ ಇಂದಿರಾ ಪ್ರಿಯದರ್ಶಿನಿ ನಗರದ ಮನೆಯೊಂದರಲ್ಲಿ ಮಹಿಳೆಯೊಬ್ಬರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪತಿಯೇ ಕೊಲೆ ಮಾಡಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಆಟೋ ಚಾಲಕ...
ನಿಮ್ಹಾನ್ಸ್ ಗೆ ನಿರ್ದೇಶಕರ ನೇಮಕ ಯಾವಾಗ?ದೇಶದ ಏಕೈಕ ಮಾನಸಿಕ ಆರೋಗ್ಯ ಸಂಸ್ಥೆ ನಿಮ್ಹಾನ್ಸ್ ಗೆ ಶನಿವಾರದಿಂದ ಪ್ರಭಾರಿ ನಿರ್ದೇಶಕರೂ ಇರುವುದಿಲ್ಲ! ಏಕೆಂದರೆ, ಆರು ತಿಂಗಳ ಹಿಂದೆಯೇ ನಡೆಯಬೇಕಿದ್ದ ನಿರ್ದೇಶಕರ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಅಷ್ಟೇ ಏಕೆ ನೂತನ ಅಧ್ಯಕ್ಷರು ಬರುವವರೆಗೂ ಇರಬೇಕಾದ...
ಡಿನೋಟಿಫಿಕೇಷನ್: ಬಿಎಸ್ವೈ ವಿರುದ್ಧ ಎಫ್ಐಆರ್ಗೆ ತಡೆ ಇಲ್ಲಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ ವಿರುದ್ದ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್ಐಆರ್ಗೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಿಸಿದೆ...
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!