ಎಲ್ಲ ಶಾಸಕರೂ ನಿದ್ರೆ ಮಾಡ್ತಾರೆ!ಸದನದಲ್ಲಿ ನಾನು ಮಾತ್ರ ನಿದ್ರೆ ಮಾಡೋದಲ್ಲ, ಎಲ್ಲ 224 ಶಾಸಕರೂ ನಿದ್ರೆ ಮಾಡುತ್ತಾರೆ. ಆದರೆ ಮಾಧ್ಯಮಗಳು ನನ್ನನ್ನು ಮಾತ್ರ ತೋರಿಸಿವೆ...
ಯೋಗ ಗುರುಗಳಿಗೆ ಮಾರುಕಟ್ಟೆ ಸೃಷ್ಟಿ ಹುನ್ನಾರ: ನಿಡುಮಾಮಿಡಿ ಶ್ರೀವಿಶ್ವ ಯೋಗ ದಿನಾಚರಣೆ ನೆಪದಲ್ಲಿ ಕೇಂದ್ರದ ಮೋದಿ ಸರ್ಕಾರವು ಬಾಬಾ ರಾಮದೇವ್ ಮತ್ತು ರವಿಶಂಕರ್ ಗುರೂಜಿಯಂಥವರ ಸಂಸ್ಥೆಯಿಂದ ಉತ್ಪಾದಿಸುವ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ..
ಮೊಬೈಲ್ ಬಳಕೆ ತಂದ ದುರಂತ ಸಾವುಬಸವನಗುಡಿ ಮುಖ್ಯರಸ್ತೆ ಯಲ್ಲಿ ಭಾನುವಾರ ಬೆಳಿಗ್ಗೆ ಬಿಎಂಟಿಸಿ ಬಸ್ನ ಚಕ್ರಕ್ಕೆ ಸಿಲುಕಿ ವಿದ್ಯಾರ್ಥಿ ಕಾರ್ತಿಕ್ (19) ಎಂಬಾತ ಮೃತಪಟ್ಟಿದ್ದಾನೆ.
ಮಳೆಗೆ ಮರ ಉರುಳಿ 7 ಬಲಿತಡವಾಗಿ ಆಗಮಿಸಿದರೂ ಬಿರುಗಾಳಿ ಸಹಿತ ಧಾರಾಕಾರವಾಗಿ ಸುರಿಯುತ್ತಿರುವ ಮುಂಗಾರು ಮಳೆ ಭಾರಿ ಅನಾಹುತ ಸೃಷ್ಟಿಸಿದೆ. ಮೂರು ಪ್ರತ್ಯೇಕ ಘಟನೆಗಳಲ್ಲಿ ಮರ ಉರುಳಿ ಇಬ್ಬರು ಮಹಿಳೆಯರು ಸೇರಿ 6 ಮಂದಿ ಮೃತಪಟ್ಟಿದ್ದಾರೆ...
ಕಿವುಡ, ಮೂಗರ ಶಾಲೆಯ 16 ವಿದ್ಯಾರ್ಥಿಗಳು ನಾಪತ್ತೆನಗರದ ತಿಲಕ್ನಗರದಲ್ಲಿ ವಿಕಲಚೇತನರ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ನಡೆಸುತ್ತಿರುವ ಕಿವುಡ ಮತ್ತು ಮೂಗರ ಸರ್ಕಾರಿ ಶಾಲೆಯ 16 ವಿದ್ಯಾರ್ಥಿಗಳು...
'ಕಾವೇರಿ ಉರುಳು ಕೊರಳಿಗೆ ಹಾಕಲಾಗಿದೆ': ದೇವೇಗೌಡಕಾವೇರಿ ವಿಚಾರದಲ್ಲಿ ರಾಜ್ಯದ ಜನತೆಯ ಕೊರಳಿಗೆ ಹಗ್ಗ ಹಾಕಲಾಗಿದ್ದು ಅದನ್ನು ಎಳೆಯುವ ಕೆಲಸವಷ್ಟೇ ಬಾಕಿ ಇದೆ- ಹೆಚ್.ಡಿ ದೇವೇಗೌಡ
ಚುನಾವಣೆ ನಂತರವೂ ನಗರ ಸಂಚಾರ: ಸಿಎಂ ಸಿದ್ದುಬಿಬಿಎಂಪಿ ಚುನಾವಣೆ ನಂತರವೂ ನಗರ ಪ್ರದಕ್ಷಿಣೆ ಮಾಡಿ ಜನರ ಸಮಸ್ಯೆ ಆಲಿಸುವುದಾಗಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಪಾಲಿಟೆಕ್ನಿಕ್ ಕಾಲೇಜುಗಳಿಗೆ ವಿದ್ಯಾರ್ಥಿಗಳ ಕೊರತೆ: ಡಿಎಸ್ ವೀರಯ್ಯಸರ್ಕಾರದ ಅವೈಜ್ಞಾನಿಕ ನೀತಿಯಿಂದ ಕರ್ನಾಟಕ ಖಾಸಗಿ ಪಾಲಿಟೆಕ್ನಿಕ್ ಕಾಲೇಜುಗಳನ್ನು ಮುಚ್ಚುವಂತ ಸ್ಥಿತಿ ಎದುರಾಗಿದೆ ಎಂದು ವಿಧಾನ ಪರಿಷತ್ ಸದಸ್ಯ...
ಭೈರಪ್ಪನವರ ಮಾತು ಕೇಳಿ ಹೃದಯ ಚೂರಾಯ್ತು: ಜನಾರ್ದನ ಪೂಜಾರಿಉಚಿತ ಅನ್ನಭಾಗ್ಯ ಕುರಿತು ಹೇಳಿಕೆ ನೀಡಿರುವ ಸಾಹಿತಿಗಳಾದ ಭೈರಪ್ಪ, ದೇ.ಜವರೇಗೌಡ ಮತ್ತು ಕುಂ.ವೀರಭದ್ರಯ್ಯ ನವರು ಕೀಳು ಮಟ್ಟದ...
ತುಂಬು ಗರ್ಭಿಣಿ ಮೇಲೆ ಹರಿದ ಲಾರಿ: ತಾಯಿ-ಮಗು ಸಾವುಕೆಲ ದಿನಗಳಲ್ಲೇ ಜಗತ್ತಿಗೆ ಕಾಲಿಡಬೇಕಿದ್ದ ಪುಟ್ಟ ಕಂದಮ್ಮ, ಹಸುಗೂಸನ್ನು ಹೆತ್ತಾಡಿಸುವ ತಾಯಿ ಹಂಬಲ ಎರಡು ಒಂದು ಅಪಘಾತಕ್ಕೆ ಬಲಿಯಾಗಿವೆ...
ವಿಭಾ ಸಾಹಿತ್ಯ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನಕನ್ನಡ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ ‘ವಿಭಾ ಸಾಹಿತ್ಯ ಪ್ರಶಸ್ತಿ-2015' ಕ್ಕಾಗಿ ಕನ್ನಡದ ಕವಿಗಳಿಂದ...
ಅನ್ನಭಾಗ್ಯ ಯೋಜನೆ ಟೀಕಿಸಿದ ಸಾಹಿತಿಗಳೆಲ್ಲರೂ ಬಿಜೆಪಿ ಸೇರಲಿ:ಎಚ್.ಎಂ.ರೇವಣ್ಣಅನ್ನಭಾಗ್ಯ ಸೇರಿದಂತೆ ರಾಜ್ಯ ಸರ್ಕಾರದ ಭಾಗ್ಯ ಯೋಜನೆಗಳನ್ನು ಟೀಕಿಸುತ್ತಿರುವ ಸಾಹಿತಿಗಳು ಮುಖವಾಡ ಧರಿಸಿ ಮಾತನಾಡುವ ಬದಲು ಬಿಜೆಪಿ ಸೇರಿಕೊಳ್ಳಲಿ...
ಬಿಎಂಟಿಸಿ ಚಾಲಕನಿಗೆ ಮೂರ್ಛೆ, ತಪ್ಪಿದ ಅನಾಹುತಚಲಿಸುತ್ತಿದ್ದ ಬಿಎಂಟಿಸಿ ಬಸ್ಸಿನಲ್ಲಿ ಚಾಲಕನಿಗೆ ಮೂರ್ಛೆ (ಫಿಟ್ಸ್) ರೋಗ ಜಾಗೃತವಾದ ಪರಿಣಾಮ ನಿಯಂತ್ರಣ ತಪ್ಪಿದ ಬಸ್ಸು 3 ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಕೆಲವರಿಗೆ ಗಾಯವಾಗಿದ್ದು, ಭಾರಿ ದುರಂತ ತಪ್ಪಿದೆ...
ಬರಲಿದೆ ಸಬ್ ಅರ್ಬನ್ ರೈಲುಬೆಂಗಳೂರು ಉಪನಗರ ರೈಲು ಸಂಚಾರ ವ್ಯವಸ್ಥೆಯ ಕಾಮಗಾರಿ ಆರಂಭಕ್ಕೆ ಸಿದ್ಧತೆ ನಡೆದಿದೆ ಎಂದು ಕೇಂದ್ರ ರೈಲ್ವೆ ಸಚಿವ ಪ್ರಭಾಕರ್ ಪ್ರಭು ತಿಳಿಸಿದ್ದಾರೆ...
ವಿಭಜನೆ ಇಲ್ಲದೇ ಚುನಾವಣೆ: ಸಚಿವ ಸಂಪುಟ ಸಭೆಯಲ್ಲಿ ಅನೌಪಚಾರಿಕವಾಗಿ ಚರ್ಚೆವಿಭಜನೆ ಇಲ್ಲದೇ ಚುನಾವಣೆ ಎದುರಿಸುವುದಕ್ಕೆ ರಾಜ್ಯ ಸರ್ಕಾರ ಸಿದ್ಧತೆ ನಡೆಸುತ್ತಿದೆ.
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್