ಆರ್ ಎಸ್ ಎಸ್ ಸ್ವರಾಂಜಲಿ ಶಿಬಿರ ಜ.7 ರಿಂದ ಆರಂಭ`ಸ್ವರಾಂಜಲಿ' ಅಖಿಲ ಭಾರತೀಯ ಶೃಂಗ ವಾದ್ಯ ಶಿಬಿರದ ಸಮಾರೋಪ ಸಮಾರಂಭದ ದಿಕ್ಸೂಚಿ ಭಾಷಣವನ್ನು ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಮಾಡಲಿದ್ದಾರೆ.
ಜಲಮಂಡಳಿ: 3.28 ಕೋಟಿ ಬಾಕಿಬೆಂಗಳೂರು ಜಲ ಮಂಡಳಿಯು ನೀರಿನ ಸಂಪರ್ಕ ಪಡೆದ ಗ್ರಾಹಕರಿಂದ ಬಾಕಿ ವಸೂಲು ಮಾಡಲು ಹಮ್ಮಿಕೊಂಡಿದ್ದ ಕಾರ್ಯಾಚರಣೆಯ...
ಹಲ್ಲು ಸೆಟ್ ನುಂಗಿದ ಅಜ್ಜ!ರಾತ್ರಿ ಬಿಚ್ಚಿಡಬೇಕಾದ ಹಲ್ಲು ಸೆಟ್ನ್ನು ಹಾಗೆಯೇ ಬಾಯಲ್ಲಿ ಇಟ್ಟುಕೊಂಡು ಮಲಗಿದ್ದ ಅಜ್ಜ ಅದನ್ನೇ ನುಂಗಿ ಬಿಟ್ಟಿದ್ದರು.
ರು.50ಕ್ಕೆ ಸಿಗಲಿದೆ ಕೃತಕ ಧ್ವನಿಪೆಟ್ಟಿಗೆಗಂಟಲು ಕ್ಯಾನ್ಸರ್ನಿಂದ ಧ್ವನಿಯನ್ನೇ ಕಳೆದುಕೊಂಡವರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿದೆ. ಕೃತಕ ಧ್ವನಿಪೆಟ್ಟಿಗೆಗಾಗಿ...
ಲೋಕಸಭಾ ಕಲಾಪ ಹದಗೆಡಲು ಪ್ರಧಾನಿಯೇ ಕಾರಣ:ಮೊಯ್ಲಿಲೋಕಸಭಾ ಕಲಾಪಗಳು ವಿಫಲವಾಗಲು ಪ್ರಧಾನಿ ನರೇಂದ್ರ ಮೋದಿ ಅವರೇ ನೇರ ಕಾರಣ ಎಂದು ಸಂಸದ ಎಂ. ವೀರಪ್ಪ ಮೊಯ್ಲಿ ಆರೋಪಿಸಿದ್ದಾರೆ.
ಚರ್ಚ್ ಸ್ಟ್ರೀಟ್ ಸ್ಪೋಟ: ಆರೋಪಿಗಳ ಸುಳಿವಿಲ್ಲಕಳೆದ 2014ರ ಡಿಸೆಂಬರ್ 28ರಂದು ರಾತ್ರಿ ಚರ್ಚ್ ಸ್ಟ್ರೀಟ್ ನಲ್ಲಿ ಬಾಂಬ್ ಸ್ಪೋಟಿಸಿ ವರ್ಷ ಕಳೆದರೂ ಆರೋಪಿಗಳು...
ಹೊಸ ವರ್ಷಾಚರಣೆಗೆ ತಡರಾತ್ರಿ ಒಂದು ಗಂಟೆವರೆಗೆ ಮದ್ಯಮದ್ಯಪ್ರಿಯರಿಗೆ ಒಂದು ಸಿಹಿ ಸುದ್ದಿ. ಕ್ರಿಸ್ ಮಸ್ ಮತ್ತು ಹೊಸ ವರ್ಷಾಚರಣೆ ಅಂಗವಾಗಿ ಬೆಂಗಳೂರು ನಗರದಲ್ಲಿ ತಡರಾತ್ರಿ...
ಕಮ್ಯುನಿಸ್ಟ್ ಪಕ್ಷದ ನಾಯಕ ಪ್ರಸನ್ನಕುಮಾರ್ ನಿಧನಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಲಿ ಸದಸ್ಯ ಹಾಗೂ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್ (52) ಅವರು ಬುಧವಾರ ಹೃದಯಾಘಾತದಿಂದ ನಿಧನರಾದರು...
ಮೌಢ್ಯತೆ ಶುದ್ಧೀಕರಣದ ಸಾಧನ ಜ್ಯೋತಿಷ್ಯ ನಿಷೇಧ ಸರಿಯಲ್ಲ: ಬೇಲಿಮಠ ಸ್ವಾಮೀಜಿನಂಬಿಕೆ ಮತ್ತು ಮೂಢನಂಬಿಕೆ ಎರಡೂ ವಿಭಿನ್ನ. ಸರ್ವರಿಗೂ ಹಿತ ಬಯಸುವುದು ನಂಬಿಕೆಯಾದರೆ...
ಮಧ್ಯರಾತ್ರಿವರೆಗೆ ಆನೆಯ ಶವ ಕತ್ತರಿಸಿದ್ದ!ತಾಲೂಕಿನ ಜಾಗೇರಿ ಸಮೀಪದ ಸಿಲುವೈಪುರದಲ್ಲಿ ವಿದ್ಯುತ್ ಸ್ಪರ್ಶಕ್ಕೆ ಸಿಲುಕಿ ಸಾವಿಗೀಡಾದದ್ದು ಸುಮಾರು 25 ವರ್ಷದ ಹೆಣ್ಣಾನೆ. ಈ ಆನೆಯನ್ನು ಆರೋಪಿ ....
ಬೆಂವಿವಿಗೆ ಲೋಕಾ ನೋಟಿಸ್ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿಲಯ ಕಟ್ಟಡ ಕಾಮಗಾರಿ ನಿರ್ಮಾಣದಲ್ಲಿ ನಡೆದಿರುವ ಅವ್ಯವಹಾರ ಆರೋಪ ಸಂಬಂಧ ಸ್ಪಷ್ಟನೆ ನೀಡುವಂತೆ ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಸೇರಿ 9 ಮಂದಿಗೆ ಲೋಕಾಯುಕ್ತ ನೋಟಿಸ್ ನೀಡಿದೆ...
ನಗರಕ್ಕೂ ನಿಸರ್ಗಕ್ಕೂ ಹೊಂದಾಣಿಕೆ ಬೇಕು: ಎ.ಎನ್. ಯಲ್ಲಪ್ಪರೆಡ್ಡಿನಗರಗಳು ಎಂದರೆ ಕೇವಲ ಕಟ್ಟಡಗಳು, ವಾಹನಗಳು, ರಸ್ತೆಗಳು ಮತ್ತು ವಿಮಾನ ನಿಲ್ದಾಣಗಳು ಮಾತ್ರವಲ್ಲ. ಅಲ್ಲಿ ನಿಸರ್ಗದ ಹೊಂದಾಣಿಯೂ ಇರಬೇಕು ಎಂದು ಹಿರಿಯ ಪರಿಸರವಾದಿ ಡಾ.ಎ.ಎನ್.ಯಲ್ಲಪ್ಪರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ...
ಅನವಶ್ಯಕವಾಗಿ ಪತ್ರಕರ್ತರಿಗೆ ಹಣ ತೋರಿಸಿದ ಖೇಣಿ!ನೈಸ್ ಸಂಸ್ಥೆ ಮುಖ್ಯಸ್ಥ, ಶಾಸಕ ಅಶೋಕ್ ಖೇಣಿ ಅವರ ವಿರುದ್ಧ ಕೇಳಿ ಬಂದ ಆರೋಪಕ್ಕೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗೆ...
ಪುಸ್ತಕ, ಸಂಸ್ಕೃತಿ ಭಾಗ್ಯವೂ ಘೊಷಣೆಯಾಗಲಿಸಾಂಸ್ಕೃತಿಕ ಪ್ರಜ್ಞೆ ಮತ್ತು ಸಾಮಾಜಿಕ ಪ್ರಜ್ಞೆ ಇದ್ದಲ್ಲಿ ಜವಾಬ್ದಾರಿ ಸರ್ಕಾರವಿರಲು ಸಾಧ್ಯ, ಕರ್ನಾಟಕ ಸರ್ಕಾರ ಎಲ್ಲಾ ಭಾಗ್ಯವನ್ನು ತಂದಿದೆ ಹಾಗೆಯೇ ಪುಸ್ತಕ ಮತ್ತು ಸಂಸ್ಕೃತಿ ಭಾಗ್ಯವನ್ನು ತರಬೇಕು ಎಂದು ಭಾರತೀಯ ರೆಡ್ಕ್ರಾಸ್ ಸಂಸ್ಥೆ ಉಪಾಧ್ಯಕ್ಷ ಡಾ. ಸಿ.ಸೋಮಶೇಖರ್...
ಹೊಸ ಹಲ್ಲು ಬಂದ ಅಜ್ಜಿಗೆ ನಾಮಕರಣಅವತ್ತು ಊರಲ್ಲೊಂದು ನಾಮಕರಣ ಕಾರ್ಯಕ್ರಮ. ಊರು ತುಂಬಾ ಹಬ್ಬದ ಸಂಭ್ರಮವೋ ಸಂಭ್ರಮ. ಊರ ಹಿರಿಕಿರಿಯರೆಲ್ಲ ಸೇರಿ ಖುಷಿಯಿಂದ ಮಗುವಿಗೆ ಹೆಸರಿಟ್ಟು ಹರಿಸಿದರು...
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video
ದೇಶತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ಕಾರ್ತಿಕ ದೀಪ ಆದೇಶ ಪಾಲಿಸದ ತಮಿಳುನಾಡು ಸರ್ಕಾರ: ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ