ಚೆನ್ನೈ ಜಲಪ್ರಳಯದಲ್ಲಿ ಮಂಡ್ಯದ ಎಂಜಿನೀಯರ್ ನಾಪತ್ತೆತಮಿಳುನಾಡು ರಾಜಧಾನಿ ಚೆನ್ನೈನ ಮಹಾಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಮಂಡ್ಯ ಮೂಲದ ಟೆಕ್ಕಿ ದಿಲೀಪ್ ಎಂಬುವರು ಕಣ್ಮರೆಯಾಗಿದ್ದಾರೆ.
ಅಸಹಿಷ್ಣುತೆ ಮುಸಲ್ಮಾನರಲ್ಲಿಯೂ ಇದೆ: ಪೇಜಾವರ ಶ್ರೀಸ್ವಾತಂತ್ರ್ಯ ಬಂದಾಗಿನಿಂದಲೂ ನಮ್ಮ ದೇಶದಲ್ಲಿ ಅಸಹಿಷ್ಣುತೆ ಇದೆ. ಅದು ಹಿಂದೂ ಧರ್ಮದಲ್ಲಿ ಮಾತ್ರವಲ್ಲ, ಮುಸಲ್ಮಾನರಲ್ಲಿ...
ಪ್ಯಾರಿಸ್ನಲ್ಲಿ ಕನ್ನಡಿಗ ರಿಕ್ಕಿ ಕೇಜ್ ಆಲ್ಬಂ ಬಿಡುಗಡೆಗ್ರಾಮಿ ಪುರಸ್ಕೃತ ಸಂಗೀತ ನಿರ್ದೇಶಕ, ಕನ್ನಡಿಗ ರಿಕ್ಕಿ ಕೇಜ್ ಅವರ ಆಲ್ಬಮ್`ಶಾಂತಿ ಸಂಸಾರ' ಮಂಗಳವಾರ ಪ್ಯಾರಿಸ್ನಲ್ಲಿ ನಡೆಯುತ್ತಿರುವ ಹವಾಮಾನ ವೈಪರೀತ್ಯ ಕುರಿತು ಸಮಾವೇಶದಲ್ಲಿ ಬಿಡುಗಡೆಯಾಯಿತು. ಪ್ರಧಾನಿ ನರೇಂದ್ರ ಮೋದಿ ಅಲ್ಬಮ್ ಫ್ರಾನ್ಸ್ ನ...
ಮೆಟ್ರೋ ಸಂಚಾರ-2 ಗಂಟೆ ಹೆಚ್ಚಳಪೀಣ್ಯ ಹಾಗೂ ಸುತ್ತಮುತ್ತಲ ಕೈಗಾರಿಕಾ ಪ್ರದೇಶಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸಂಪಿಗೆ ರಸ್ತೆಯಿಂದ ನಾಗಸಂದ್ರದವರೆಗೆ ಮೆಟ್ರೋ ರೈಲಿನ ಸಂಚಾರ ಅವಧಿಯನ್ನು ಹೆಚ್ಚಿಸಲಾಗಿದೆ.
ಸ್ಥಳಿಯರೇ ಸಂಚಾರ ಪೊಲೀಸರು!ದೇವರಬೀಸನಹಳ್ಳಿ, ಶೋಭಾ ಐರಿಸ್ ಜಂಕ್ಷನ್, ಮಂತ್ರಿ ಸ್ಕ್ವೇರ್, ಸುತ್ತಮುತ್ತಲ ಬಡಾವಣೆಗಳ ಸಿಗ್ನರ್ ರಸ್ತೆಗಳಲ್ಲಿ ಪೊಲೀಸರೇ ಇಲ್ಲ.
ಮುಳಬಾಗಿಲು ತಹಸೀಲ್ದಾರ್ ಕಾಂತವೀರಯ್ಯ ಅಮಾನತುಏಕಪಕ್ಷೀಯವಾಗಿ ಸಾಗುವಳಿ ಚೀಟಿ ವಿತರಣೆ, ಸರ್ಕಾರಿ ಗೋಮಾಳ ಜಾಗದ ಮಂಜೂರು ವಿಚಾರದಲ್ಲಿ ಡಿಸಿ ಗಮನಕ್ಕೆ ತರದೆ ಭೂಮಿ ಹಂಚಿಕೆ ಹಾಗೂ ತಮ್ಮ ಕುಟುಂಬದ ಸದಸ್ಯರಿಗೆ ಸರ್ಕಾರಿ ಜಮೀನನ್ನು ನಮೂದಿಸಿರುವ ಆರೋಪದಡಿ ಮುಳಬಾಗಿಲು ತಹಸೀಲ್ದಾರ್ ವೈ.ಜಿ. ಕಾಂತವೀರಯ್ಯ..
ವಿಟಿಯುನಲ್ಲಿ ನೇಮಕಾತಿ ಹಗರಣ ಸರ್ಕಾರಕ್ಕೆ ದೂರುಸರ್ ಎಂ.ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಉನ್ನತ ಶಿಕ್ಷಣ ಇಲಾಖೆಗೆ ದೂರು ಸಲ್ಲಿಕೆಯಾಗಿದೆ...
ಶುಶ್ರೂಷಕರ ಸಂದರ್ಶನ ಕೈಬಿಟ್ಟ ರಾಜ್ಯ ಸರ್ಕಾರಕರ್ನಾಟಕದ ಸರ್ಕಾರಿ ಹಾಗೂ ಸ್ವಾಯತ್ತ ಸಂಸ್ಥೆಗಳಲ್ಲಿ ಖಾಲಿ ಇರುವ 1,400 ಶುಶ್ರೂಷಕರ ಹುದ್ದೆಗಳ ನೇಮಕ ಪ್ರಕ್ರಿಯೇ ಆರಂಭವಾಗಿದ್ದು...
ವರದಿ ಜಾರಿಗಾಗಿ ಪ್ರತಿಭಟನೆನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ರಾಜ್ಯ ಮಾದಿಗ ದಂಡೋರ ಸಂಘದ ಕಾರ್ಯಕರ್ತರು ಪ್ರತಿಭಟನೆ...
ಕಲಬುರ್ಗಿ ಕುಟುಂಬಕ್ಕೆ ಆರೆಸ್ಸೆಸ್ನಿಂದ ಶ್ರದ್ಧಾಂಜಲಿ ಪತ್ರಜಾರ್ಖಂಡ್ನ ರಾಂಚಿಯಲ್ಲಿ ಇತ್ತೀಚೆಗೆ ನಡೆದ ಆರ್ಎಸ್ಎಸ್ ಸಮಾವೇಶದಲ್ಲಿ ಡಾ. ಎಂ.ಎಂ. ಕಲಬುರ್ಗಿ ಅವರಿಗೆ ಸಲ್ಲಿಸಿದ ಶ್ರದ್ಧಾಂಜಲಿ ಪತ್ರವನ್ನು ಕಲಬುರ್ಗಿ ಅವರ ಪತ್ನಿ ಉಮಾದೇವಿ ಅವರಿಗೆ ಆರ್ಎಸ್ಎಸ್ ಪ್ರಮುಖ ಶ್ರೀಧರ ನಾಡಿಗೇರ ಸೋಮವಾರ ನೀಡಿದ್ದಾರೆ...
ಆಸ್ತಿಗಾಗಿ ಅಣ್ಣನನ್ನೇ ಮುಗಿಸಿದ ತಮ್ಮಪಿತ್ರಾರ್ಜಿತ ಆಸ್ತಿಗಾಗಿ ಜಗಳ ಉಂಟಾಗಿ ಸೋಮವಾರ ಅಣ್ಣನನ್ನು ತಮ್ಮನೇ ಹಾಡಹಗಲು ಕೊಲೆ ಮಾಡಿದ ಘಟನೆ ನರೇಂದ್ರ...
ನಿವೃತ್ತ ಅಧಿಕಾರಿಯ ಎಟಿಎಂ ಪಿನ್ ನಂಬರ್ ಕೇಳಿದ ಭೂಪನಿವೃತ್ತ ಐಪಿಎಸ್ ಅಧಿಕಾರಿ ಡಿ.ವಿ ಗುರುಪ್ರಸಾದ್ ಅವರಿಗೆ ಕರೆ ಮಾಡಿದ ದುಷ್ಕರ್ಮಿಯೊಬ್ಬ ಎಟಿಎಂ ಕಾರ್ಡ್ನ ಗುಪ್ತ ಮಾಹಿತಿ ಪಡೆದು ಹಣ ಲಪಟಾಯಿಸುವ ವಿಫಲ ಯತ್ನ ನಡೆಸಿದ್ದಾನೆ.
5 ವರ್ಷದ ಹಿಂದೆ ಮಗಳನ್ನು ಕೊಂದಿದ್ದ ಆರೋಪಿ ತಂದೆ ಸೆರೆಗಂಡನ ಮನೆ ಒಲ್ಲೆ ಎಂದ ಮಗಳನ್ನು ಕೊಲೆ ಮಾಡಿ ಶವವನ್ನು ಗೋಣಿ ಚೀಲದಲ್ಲಿ ತುಂಬಿ ಘಟಪ್ರಭಾ ನದಿಯಲ್ಲಿ ಎಸೆದಿದ್ದ...
ಕೆಲಸ ಕಾಯಂ ಮಾಡದ್ದಕ್ಕೆ ಆತ್ಮಹತ್ಯೆ ಯತ್ನಿಸಿದ ಚಾಲಕಕೆಲಸ ಕಾಯಂ ಮಾಡದ್ದಕ್ಕೆ ಬೇಸರಗೊಂಡ ಕೆಎಸ್ಆರ್ಟಿಸಿ ಟ್ರೈನಿ ಚಾಲಕನೊಬ್ಬ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೆಂಗಲ್ ಹನುಮಂತಯ್ಯ ರಸ್ತೆ ಕೆಎಸ್ಆರ್ಟಿಸಿ ಪ್ರಧಾನ ಕಚೇರಿ ಬಳಿ ಸೋಮವಾರ ಬೆಳಗ್ಗೆ ಸಂಭವಿಸಿದೆ...
ಹಂಪಿ-ಅಮೆರಿಕ ನಡುವೆ ಪ್ರವಾಸೋದ್ಯಮದಕ್ಷಿಣ ಅಮೆರಿಕದಲ್ಲಿರುವ ಅತ್ಯಂತ ಪ್ರೇಕ್ಷಣೀಯ ಸ್ಥಳವಾದ ಮಾಚುಪಿಚು ಹಾಗೂ ಕರ್ನಾಟಕದ ಹಂಪಿಯ ಮಧ್ಯೆ ಪ್ರವಾಸೋದ್ಯಮ ಕಲ್ಪಿಸುವ ಯೋಜನೆಯನ್ನು ಹಾಕಿಕೊಂಡಿದ್ದೇವೆ ಎಂದು ಪೆರುವಿನ ರಾಯಭಾರಿ ಜೋಶ್ ಜೆ.ಜಿ. ತಿಳಿಸಿದ್ದಾರೆ...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್