ಫೀಫಾ ವರ್ಲ್ಡ್ ಕಪ್ 2018: ಮೊರಾಕೊ ವಿರುದ್ಧ ಪೋರ್ಚುಗಲ್ ಗೆ 1-0 ಅಂತರದ ಗೆಲುವುಫೀಫಾ ವರ್ಲ್ಡ್ ಕಪ್ 2018 ರ ಜೂ.20 ರಂದು ನಡೆದ ಪೋರ್ಚುಗಲ್-ಮೊರಾಕೊ ನಡುವಿನ ಪಂದ್ಯದಲ್ಲಿ ಪೋರ್ಚುಗಲ್ ತಂಡ 1-0 ಅಂತರದಿಂದ ಮೊರಾಕೊ ತಂಡವನ್ನು ಪರಾಭವಗೊಳಿಸಿದೆ.
ಫೀಫಾ ವಿಶ್ವಕಪ್ : ಮೆಸ್ಸಿ, ರೊನಾಲ್ಡೊ ಯಾರೂ ಇಲ್ಲ, ಸ್ವಂತ ಗೋಲುಗಳ ಟ್ರೆಂಡ್ ಸೃಷ್ಟಿಫೀಫಾ ವಿಶ್ವಕಪ್ ಪುಟ್ಬಾಲ್ ಪಂದ್ಯಾವಳಿ ಆರಂಭವಾಗಿ ಒಂದು ವಾರ ಕಳೆದಿದ್ದು, ಈಗಾಗಲೇ ಐದು ಸ್ವಂತ ಗೋಲುಗಳು ದಾಖಲಾಗಿವೆ. ಇನ್ನೂ 47 ಪಂದ್ಯಗಳು ಬಾಕಿ ಉಳಿದಿದ್ದು, 1998ರಲ್ಲಿ ಫ್ರಾನ್ಸ್ ದಾಖಲಿಸಿದ್ದ 6 ಸ್ವಂತ ಗೋಲುಗಳ ದಾಖಲೆ ಅಳಿಸುವ ಸಾಧ್ಯತೆಗಳು ಕಂಡುಬರುತ್ತಿವೆ.
'ಅಭಿಮಾನಿಯ ಅಭಿಮಾನಿ': ಹತ್ತಿದ್ದ ಬಸ್ ಇಳಿದು ವಿಶೇಷ ಅಭಿಮಾನಿಯ ಭೇಟಿಯಾದ ರೊನಾಲ್ಡೋರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿ ವಿಶೇಷ ವಿದ್ಯಮಾನಗಳಿಗೆ ಸಾಕ್ಷಿಯಾಗುತ್ತಿದ್ದು, ಭೇಟಿಯಾಗಲು ಆಗಮಿಸಿ ಅಳುತ್ತಾ ನಿಂತಿದ್ದ ಅಭಿಮಾನಿಯನ್ನು ನೋಡಲು ಪೋರ್ಚಗಲ್ ತಂಡದ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ತಾವೇ ಬಸ್ ಇಳಿದು ಬಂದ ಘಟನೆ ನಡೆದಿದೆ.
ಒಸಾಕೊರ ಕೊನೆಯ ಕ್ಷಣದ ಗೋಲಿನಿಂದ ಕೊಲಂಬಿಯಾ ವಿರುದ್ಧ ಜಪಾನ್ಗೆ ರೋಚಕ ಜಯಜಪಾನ್ ತಂಡದ ಆಟಗಾರ ಯುಯಾ ಒಸಾಕೊ 73ನೇ ನಿಮಿಷದಲ್ಲಿ ಸಿಡಿಸಿದ ಗೋಲಿನಿಂದ ಜಪಾನ್ ಕೊಲಂಬಿಯಾ ವಿರುದ್ಧ ರೋಚಕ ಗೆಲುವು ಸಾಧಿಸಿದೆ...
ಫೀಫಾ ವಿಶ್ವ ಕಪ್ 2018: ಟುನಿಸಿಯಾ ವಿರುದ್ಧ ಇಂಗ್ಲೆಂಡ್ ಗೆ 2-1 ಗೆಲುವುಗಾಯದ ವೇಳೆಯಲ್ಲೂ ಎರಡು ಗೋಲು ಗಳಿಸುವ ಮೂಲಕ ನಾಯಕ ಹ್ಯಾರಿಕೇನ್ ಇಂಗ್ಲೆಂಡ್ ತಂಡವನ್ನು ರಕ್ಷಿಸಿದ್ದಾರೆ. ಜಿ- ಗುಂಪಿನ ಪಂದ್ಯದಲ್ಲಿ ಟುನಿಷಿಯಾ ತಂಡವನ್ನು 2-1 ಗೋಲುಗಳ ಅಂತರದಿಂದ ಸೋಲಿಸಿದ ಇಂಗ್ಲೆಂಡ್ ಶುಭಾರಂಭ ಮಾಡಿದೆ.
ಫಿಫಾ ವಿಶ್ವಕಪ್ 2018: ಪನಾಮ ವಿರುದ್ಧ ಬೆಲ್ಜಿಯಂಗೆ 3-0 ಗೆಲುವು2018ರ ಫಿಫಾ ವಿಶ್ವಕಪ್ ಪಂದ್ಯಾವಳಿಯ ಜಿ ಗುಂಪಿನ ಪಂದ್ಯದಲ್ಲಿ ಪನಾಮವನ್ನು ಬೆಲ್ಜಿಯಂ 3-0 ಗೋಲುಗಳಿಂದ ಮಣಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ...
ಫಿಫಾ ವಿಶ್ವಕಪ್ 2018: ಇತಿಹಾಸ ನಿರ್ಮಿಸಿದ ಬೆಂಗಳೂರಿನ 10 ವರ್ಷದ ಬಾಲಕ ರಿಷಿ ತೇಜ್ಫಿಫಾ ವಿಶ್ವಕಪ್ 2018ರಲ್ಲಿ ಬೆಂಗಳೂರಿನ 10 ವರ್ಷದ ಬಾಲಕನೊಬ್ಬ ಇತಿಹಾಸ ನಿರ್ಮಿಸಿದ್ದಾನೆ...
ಫಿಫಾ ವಿಶ್ವ ಕಪ್ ಪಂದ್ಯಗಳನ್ನು ನೋಡಲು 4 ಸಾವಿರ ಕಿಮೀ ಸೈಕಲ್ ತುಳಿದ ಕೇರಳದ ಶಿಕ್ಷಕ!ಫುಟ್ಬಾಲ್ ಅಭಿಮಾನಿಯೊಬ್ಬ ರಷ್ಯಾದಲ್ಲಿ ಫಿಫಾ ಪಂದ್ಯ ನೊಡಲು ಸೈಕಲ್ನಲ್ಲೇ ಬರೋಬ್ಬರಿ 4 ಸಾವಿರ ಕಿಲೋ ಮೀಟರ್ ಪ್ರಯಾಣಿಸಿದ್ದಾನೆ....
ಲಿಯೋನಲ್ ಮೆಸ್ಸಿ ಮತ್ತು ಕ್ರಿಸ್ಟಿಯನೋ ರೊನಾಲ್ಡೊ ಹೋಲಿಕೆ ಸರಿಯಲ್ಲ: ಆಡ್ರಿಯನ್ ಸಿಲ್ವಾಫುಟ್ಬಾಲ್ ಜಗತ್ತಿನ ಧ್ರುವ ತಾರೆಗಳಂತಿರುವ ಅರ್ಜೇಂಟಿನಾದ ಲಿಯೋನಲ್ ಮೆಸ್ಸಿ ಮತ್ತು ಪೋರ್ಚುಗಲ್ ತಂಡದ ಕ್ರಿಸ್ಟಿಯನೋ ರೊನಾಲ್ಡೊರನ್ನು ಹೋಲಿಕೆ ಮಾಡುವುದು...
ಫಿಫಾ ವಿಶ್ವಕಪ್ 2018: ದಕ್ಷಿಣ ಕೊರಿಯಾ ಮಣಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಸ್ವೀಡೆನ್2018ರ ಫಿಫಾ ವಿಶ್ವಕಪ್ ಪಂದ್ಯಾವಳಿಯ ಎಫ್ ಗುಂಪಿನ ಪಂದ್ಯದಲ್ಲಿ ದಕ್ಷಿಣ ಕೊರಿಯಾವನ್ನು ಮಣಿಸಿ ಸ್ವೀಡೆನ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ...
ಫೀಫಾ ವಿಶ್ವಕಪ್ ಇತಿಹಾಸದಲ್ಲೇ ಮೊದಲ ಬಾರಿಗೆ ವಿಡಿಯೋ ಅಸಿಸ್ಟಂಟ್ ರೆಫರಿ ಸಿಸ್ಟಮ್ ಬಳಕೆಫೀಫಾ ವಿಶ್ವಕಪ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವಿಡಿಯೊ ಅಸಿಸ್ಟಂಟ್ ರೆಫರಿ ಸಿಸ್ಟಮ್ (ವಿಎಆರ್) ಬಳಸಿದ ಪಂದ್ಯಕ್ಕೆ ರಷ್ಯಾದ ಕಜನ್ ಕ್ರೀಡಾಂಗಣ ಸಾಕ್ಷಿಯಾಯಿತು.
ಫೀಫಾ ವಿಶ್ವಕಪ್ 2018: ಅಂತಿಮ ಕ್ಷಣದ ಗೋಲ್ ನಿಂದ ಕಾಂಗರೂಗಳ ವಿರುದ್ದ ರೋಚಕ ಜಯ ಸಾಧಿಸಿದ ಫ್ರಾನ್ಸ್ಫೀಫಾ ವಿಶ್ವಕಪ್ ಟೂರ್ನಿಯ ಪ್ರಬಲ ತಂಡಗಳಲ್ಲಿ ಒಂದಾದ ಫ್ರಾನ್ಸ್ ನಿರೀಕ್ಷೆಯಂತೆಯೇ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 2-1 ಗೋಲ್ ಅಂತರದ ಜಯ ಸಾಧಿಸಿದೆ.
ಫಿಫಾ ವಿಶ್ವಕಪ್ 2018: ಹಾಲಿ ಚಾಂಪಿಯನ್ ಜರ್ಮನಿ ವಿರುದ್ಧ ಮೆಕ್ಸಿಕೋಗೆ ಐತಿಹಾಸಿಕ ಗೆಲುವು2018ರ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜರ್ಮನಿ ಮೆಕ್ಸಿಕೋ ವಿರುದ್ಧ ಪರಾಭವಗೊಂಡಿದೆ...
ಫಿಫಾ ವಿಶ್ವಕಪ್ 2018: 56ನೇ ನಿಮಿಷದಲ್ಲಿ ಅಲೆಕ್ಸಾಂಡರ್ ಸಿಡಿಸಿದ ಗೋಲುನಿಂದ ಸರ್ಬಿಯಾ ಗೆಲುವು21ನೇ ಫಿಫಾ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಸರ್ಬಿಯಾದ ಅಲೆಕ್ಸಾಂಡರ್ 56ನೇ ನಿಮಿಷದಲ್ಲಿ ಬಾರಿಸಿದ ಒಂದು ಗೋಲು ಕೋಸ್ಟ್ ರಿಕಾ ವಿರುದ್ಧ ಸರ್ಬಿಯಾ ತಂಡ ಗೆಲುವು...
ಒಂದು ಮ್ಯಾಜಿಕ್ ಗೋಲ್ನಿಂದ ಪೆರು ತಂಡವನ್ನು ಮಣಿಸಿದ ಡೆನ್ಮಾರ್ಕ್21ನೇ ಫಿಫಾ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಯೂಸೂಫ್ ಪೌಲ್ಸೆನ್ ಬಾರಿಸಿದ ಒಂದು ಗೋಲು ಪೆರು ವಿರುದ್ಧ ಡೆನ್ಮಾರ್ಕ್ ತಂಡ ಗೆಲುವು ಸಾಧಿಸಲು ಕಾರಣವಾಗಿದೆ...
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!