ಅತಿಯಾದ ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಹೆಚ್ಚು ತಿನ್ನಬೇಕೆನಿಸುವ ಅಪಾಯ ಅಧಿಕ!ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಬಳಸುವುದರಿಂದ ಅದೇನು ಉಪಯೋಗವಾಗುತ್ತದೋ ಇಲ್ಲವೋ ಆದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂತಾಗುವುದಂತೂ ಖಂಡಿತಾ ಎನ್ನುತ್ತಿದೆ ಹೊಸ ಸಂಶೋಧನೆ.
ಆರೋಗ್ಯವಂತ ಕಿಡ್ನಿ ನಿಮ್ಮದಾಗಬೇಕೆಂದರೆ ಜಂಕ್ ಫುಡ್ ಗಳಿಂದ ದೂರವಿರಿಜಂಕ್ ಫುಡ್ ಗಳಾದ ಬರ್ಗರ್, ಪಿಜ್ಜಾ ಕರಿದ ಪದಾರ್ಥ, ಬಿಸ್ಕಿಟ್ಸ್ ಮತ್ತು ಬಣ್ಣದ ಪಾನೀಯಗಳ ಸೇವನೆಯಿಂದ ಕಿಡ್ನಿಗೆ ಸಕ್ಕರೆ ಕಾಯಿಲೆ ತರುವಷ್ಟೇ ಅಪಾಯ...
ಗರ್ಭಕೋಶದ ಸಮಸ್ಯೆಗಳಿಗೆ ಮಿರೇನಮಹಿಳೆಯರಲ್ಲಿ ಗರ್ಭಕೋಶ ಸಮಸ್ಯೆ ಸಾಮಾನ್ಯವಾಗಿದೆ. ಗರ್ಭಕೋಶ ಸಮಸ್ಯೆಯ ಆಧಾರದ ಮೇಲೆ ವಿವಿಧ ಸಮಸ್ಯೆಗೆ ವಿವಿಧ ರೀತಿಯ ಚಿಕಿತ್ಸೆಗಳು ಇವೆ.
ಖಾಲಿ ಹೊಟ್ಟೆಯಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ!ಹೊಟ್ಟೆ ತುಂಬಿದಾಗಲೇ ಪ್ರಮುಖ ನಿರ್ದಾರಗಳನ್ನು ತೆಗೆದುಕೊಳ್ಳುವುದು ಸೂಕ್ತ. ಏಕೆಂದರೆ ಊಟಕ್ಕೂ ಮುಂಚಿತವಾಗಿ ಬಿಡುಗಡೆಯಾಗುವ ಘ್ರೆಲಿನ್ ಎಂಬ ಹಾರ್ಮೋನು ಹಸಿವೆಯನ್ನು ಹೆಚ್ಚಿಸುವುದಷ್ಟೇ
ಬಾಯಿಯ ದುರ್ವಾಸನೆ ತಡೆಯಲು ಅರಿಶಿನ ಪುಡಿ ಉತ್ತಮ ಮನೆಮದ್ದುಉಸಿರಿನ ದುರ್ವಾಸನೆ ಹಳದಿ ಹಲ್ಲು, ಕರೆಗಟ್ಟಿದ ಹಲ್ಲಿನ ಸಮಸ್ಯೆಗೆ ಅರಿಶಿನ ಪುಡಿ ಉತ್ತಮ ಮದ್ದಾಗಿದೆ. ...
ಮಹಿಳೆಯರ ದಿನನಿತ್ಯದ ಸಾಂಸ್ಕೃತಿಕ ಉಡುಗೆತೊಡುಗೆಗಳಲ್ಲಿ 'ಪಿಂಕ್' ಬಣ್ಣವೇ ಪ್ರಾಧಾನ್ಯ: ಸಮೀಕ್ಷೆ'ಪಿಂಕ್' ಬಣ್ಣ ಹೆಣ್ಣುತನದ ಜೊತೆಗೆ ಸಾಮಾನ್ಯವಾಗಿ ತಳುಕು ಹಾಕಿಕೊಂಡಿರುತ್ತದೆ. ಈಗ ಈ ಸಮೀಕ್ಷೆಯ ಪ್ರಕಾರ, ಮಹಿಳೆಯರಿಗೆ ದಿನನಿತ್ಯದ ಸಾಂಸ್ಕೃತಿಕ ಉಡುಗೆತೊಡುಗೆಗೆ
ಅಧಿಕ ಮಾಂಸಾಹಾರ ಸೇವಿಸಿದ್ರೆ ಕಡಿಮೆಯಾಗುತ್ತೆ ಆಯಸ್ಸು!: ಸಂಶೋಧನೆಮಾಂಸಾಹಾರ ಪ್ರಿಯರಿಗೊಂದು ಎಚ್ಚರಿಕೆ. ಅಧಿಕ ಮಾಂಸಾಹಾರ ಸೇವಿಸಿದ್ರೆ ಆಯಸ್ಸು ಕಡಿಮೆಯಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ...
ಆರೋಗ್ಯಕರ ಲೈಂಗಿಕ ಜೀವನಕ್ಕೆ ಕಡಿಮೆ ತಿನ್ನಿ!ತೂಕ ಕಳೆದುಕೊಳ್ಳಲು ನೀವು ತಿನ್ನುವ ಆಹಾರದ ಕ್ಯಾಲೊರಿಗಳ ಬಗ್ಗೆ ಈಗಾಗಲೇ ಎಚ್ಚರಿಕೆಯಿಂದಿದ್ದರೆ ಮತ್ತೊಂದು ಸಂತಸದ ಸುದ್ದಿ - ಅದು ಆರೋಗ್ಯಕರ ಲೈಂಗಿಕ ಜೀವನಕ್ಕೂ ಸಹಕಾರಿ ಎನ್ನುತ್ತದೆ
ಮಾರುಕಟ್ಟೆಗೆ ಲಗ್ಗೆಯಿಡಲಿದೆ ಲ್ಯಾಬ್ನಲ್ಲಿ ತಯಾರಿಸಲ್ಪಟ್ಟ ಕೃತಕ ಮಾಂಸ!ಈ ಕೃತಕ ಮಾಂಸಗಳು ಸಾಮಾನ್ಯ ಪ್ರಾಣಿಗಳ ಮಾಂಸಕ್ಕಿಂತ ಆರೋಗ್ಯಕರವೂ, ಪರಿಸರ ಸ್ನೇಹಿಯೂ ಆಗಿದೆ ಅಂತಾರೆ ವಿಜ್ಞಾನಿಗಳು....
ಬೇಸಿಗೆಯಲ್ಲಿ ಮರೆಯದೇ ತಿನ್ನಬೇಕಾದ ಹಣ್ಣುಗಳುಬೇಸಿಗೆಯ ಬಿಸಿ ಎದುರಿಸಲು ಹಣ್ಣುಗಳು ಉತ್ತಮ ಆಯ್ಕೆ. ಜತೆಗೆ ಅವು ನೀರು, ಪೌಷ್ಟಿಕಾಂಶ, ವಿಟಮಿನ್, ಆ್ಯಂಟಿಆಕ್ಸಿಡೆಂಟ್ಸ್ ಅಂಡ್ ಫೈಬರ್ನ ಉತ್ತಮ ಮೂಲವೂ ಹೌದು.
ಕುಡಿತದಿಂದ ದೀರ್ಘ ಕಾಲದ ಆನಂದ ಬರುವುದಿಲ್ಲ: ಸಂಶೋಧನೆದಿನವೂ ಮದ್ಯಪಾನದ ಅಭ್ಯಾಸ ಇರುವವವರಿಗೆ ಇಲ್ಲೊಂದು ಬೇಸರದ ಸುದ್ದಿ. ಮದ್ಯಪಾನ ತಕ್ಷಣಕ್ಕೆ ನಿಮಗೆ ಸಂತಸ ನೀಡಬಲ್ಲದ್ದಾಗಿದ್ದರೂ, ದೀರ್ಘ ಕಾಲದ ಸಮಯದಲ್ಲಿ ಕುಡಿತದ ಚಟವಿಲ್ಲದವರು,...
ಅಸ್ತಮಾ ವಿರುದ್ಧ ಗೆಲ್ಲಬಹುದೇ?ಅಸ್ತಮಾ ಎಂದೊಡನೆ ನಮ್ಮ ಕಣ್ಮುಂದೆ ಬರುವುದು, ಕೆಮ್ಮು ಅಥವಾ ಉಬ್ಬಸದಿಂದ ನರಳುತ್ತಿರುವ, ಸದಾ ಕಾಯಿಲೆಯಿಂದ ಬಳಲುವ ವ್ಯಕ್ತಿಯ ಚಿತ್ರ. ಆದರೆ ಇದು ಸದಾ ಹೀಗೆಯೇ ಇರುತ್ತದೆಯೇ?...
ದೇಹದಲ್ಲಿನ ನಂಜಿನಾಂಶಗಳನ್ನು ಹೊರ ಹಾಕುವ ಆಹಾರಗಳುನಾವು ನಮಗೆ ಗೊತ್ತಿಲ್ಲದೇ ಎರಡು ರೀತಿಯ ಆಹಾರವನ್ನು ತಿನ್ನುತ್ತಿರುತ್ತೇವೆ. ಇವು ದೇಹದಲ್ಲಿ ಟಾಕ್ಸಿನ್ ಬೆಳೆಯಲು ಮತ್ತು ಹೊರ ಹಾಕಲು ಸಹಾಯ...
ಅಡುಗೆಗೆ ಮಾತ್ರವಲ್ಲ ಆರೋಗ್ಯ ಸಮಸ್ಯೆಗೂ ರಾಮಬಾಣ ಇಂಗುಇಂಗಿಗೆ ಆಯುರ್ವೇದದಲ್ಲಿ ಬಹು ಮುಖ್ಯವಾದ ಸ್ಥಾನ. ಅಡುಗೆ ರುಚಿ ಹೆಚ್ಚಿಸುವಲ್ಲಿ ಇದಕ್ಕೆ ಎಷ್ಟು ಮಹತ್ವ ಇದೆಯೋ ಅಷ್ಟೇ ಮಹತ್ವವುಳ್ಳ...
ಭಾವಜೀವಿಗಳು ಆನ್ಲೈನ್ ಡೇಟಿಂಗ್ ಸೈಟ್ಗಳಲ್ಲಿ ಬೇಗನೆ ಮೋಸ ಹೋಗುತ್ತಾರೆ!ಸೂಕ್ಷ್ಮ ಮತ್ತು ಭಾವಜೀವಿ ವ್ಯಕ್ತಿಗಳು ಬೇಗನೆ ಆನ್ಲೈನ್ ಡೇಟಿಂಗ್ ಸೈಟ್ಗಳಲ್ಲಿ ಮೋಸ ಹೋಗುತ್ತಾರೆ ಎಂದು ಅಧ್ಯಯನ...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್