ರಾಜ್ಯ

ನಮ್ಮ ಸೊಸೈಟಿ ಮೇಲೆ ಯಾವುದೇ ED, IT ದಾಳಿ ನಡೆದಿಲ್ಲ; ಗ್ರಾಹಕರ ಹಣ ಸುರಕ್ಷಿತವಾಗಿದೆ: ಯತ್ನಾಳ್ ಸ್ಪಷ್ಟನೆ

ಯಾವುದೇ ಐಟಿ, ಇಡಿ ದಾಳಿಯಾಗಿಲ್ಲ, ಇದೆಲ್ಲವೂ ರಾಜಕೀಯ ವಿರೋಧಿಗಳ ಸುಳ್ಳು ವದಂತಿ ಎಂದು ಯತ್ನಾಳ್ ಅವರು ತಳ್ಳಿಹಾಕಿದ್ದು, ತಮ್ಮ ಮೇಲೆ ಭ್ರಷ್ಟಾಚಾರ ಸಾಬೀತು ಮಾಡಿದರೆ 1 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಸವಾಲು ಹಾಕಿದ್ದಾರೆ.

ನಮ್ಮ ಸೊಸೈಟಿ ಮೇಲೆ ಯಾವುದೇ ED, IT ದಾಳಿ ನಡೆದಿಲ್ಲ; ಗ್ರಾಹಕರ ಹಣ ಸುರಕ್ಷಿತವಾಗಿದೆ: ಯತ್ನಾಳ್ ಸ್ಪಷ್ಟನೆ
ಇದು ರೈತ ಮಗನ 'ಪವರ್': ಕೆನಡಾದಲ್ಲಿ ಬೆಳ್ಳಿ ಪದಕ ಗೆದ್ದ ಸಚಿನ್ ಸಾಳುಂಕೆಗೆ ಬೇಕಿದೆ ಬೆಂಬಲ

ಇದು ರೈತ ಮಗನ 'ಪವರ್': ಕೆನಡಾದಲ್ಲಿ ಬೆಳ್ಳಿ ಪದಕ ಗೆದ್ದ ಸಚಿನ್ ಸಾಳುಂಕೆಗೆ ಬೇಕಿದೆ ಬೆಂಬಲ

ಕೃಷಿಯನ್ನೇ ಅವಲಂಬಿಸಿರುವ ಕುಟುಂಬದಿಂದ ಬಂದಿರುವ ಸಚಿನ್, ತಮ್ಮ ತರಬೇತಿಗೆ ಬೇಕಾದ ಆರ್ಥಿಕ ಸಂಪನ್ಮೂಲವನ್ನು ಹೊಂದಿಸಲು ಪರದಾಡುತ್ತಿದ್ದಾರೆ. ಅವರ ತಂದೆ ಮತ್ತು ಅಣ್ಣ ರೈತರಾಗಿದ್ದು, ಅವರ ಸೀಮಿತ ಆದಾಯದಿಂದ ಕ್ರೀಡಾ ಚಟುವಟಿಕೆಗಳ ವೆಚ್ಚವನ್ನು ಭರಿಸುವುದು ಕಷ್ಟಕರವಾಗಿದೆ.

'ಅಮುಲ್ ಹಾಲಿನ ಬೆಲೆ ಪ್ರಧಾನಿ ಕಡಿಮೆ ಮಾಡಿದರೆ, ನಾವು ಸಹ ಮಾಡುತ್ತೇವೆ': ನಂದಿನಿ ಹಾಲಿನ ದರ ಹೆಚ್ಚಳಕ್ಕೆ ಸಿಎಂ ಡಿ ಕೆ ಶಿವಕುಮಾರ್ ಸಮರ್ಥನೆ

'ಅಮುಲ್ ಹಾಲಿನ ಬೆಲೆ ಪ್ರಧಾನಿ ಕಡಿಮೆ ಮಾಡಿದರೆ, ನಾವು ಸಹ ಮಾಡುತ್ತೇವೆ': ನಂದಿನಿ ಹಾಲಿನ ದರ ಹೆಚ್ಚಳಕ್ಕೆ ಸಿಎಂ ಡಿ ಕೆ ಶಿವಕುಮಾರ್ ಸಮರ್ಥನೆ

ಹಾಲು ಉತ್ಪಾದಕರಿಗೆ ಅವರ ಶ್ರಮಕ್ಕೆ ತಕ್ಕ ನ್ಯಾಯಯುತ ಬೆಲೆ ಸಿಗಬೇಕು. ಅಮುಲ್‌ಗೆ ಹಾಲು ಪೂರೈಸುವ ರೈತರಿಗೆ ಹೋಲಿಸಿದರೆ ನಮ್ಮ ರೈತರಿಗೆ ಸಿಗುವ ಹಣ ಕಡಿಮೆ ಇದೆ. ಹಸುಗಳನ್ನು ಸಾಕುವುದು, ಅವುಗಳಿಗೆ ಮೇವು ಒದಗಿಸುವುದು ಹಾಗೂ ಅವುಗಳ ಆರೋಗ್ಯ ಕಾಪಾಡುವುದು ಸುಲಭದ ಕೆಲಸವಲ್ಲ ಎಂದು ಹೇಳಿದರು.