ರಾಯಚೂರು: ಸಾವಿನಲ್ಲೂ ಒಂದಾದ ಅಪ್ಪ-ಮಗ; ತಂದೆ ಸಾವಿನ ಸುದ್ದಿ ಕೇಳಿ ಕೊನೆಯುಸಿರೆಳೆದ ಪುತ್ರ!ತಂದೆಯ ಸಾವಿನ ಸುದ್ದಿ ಕೇಳಿ ಅಘಾತ ತಡೆಯಲಾರದೇ ಲೋ ಬಿಪಿಯಿಂದ ಕಿರಿಯ ಮಗ ಸಹ ಸಾವನ್ನಪ್ಪಿದ್ದಾನೆ.
ಹಾಸನ: ಎರಡು ದಿನಗಳಲ್ಲಿ ಕಾಡಾನೆ ದಾಳಿಗೆ ಮತ್ತೊಬ್ಬ ಬಲಿ; ಅರಣ್ಯ ಇಲಾಖೆ ವಿರುದ್ಧ ಆಕ್ರೋಶ! Videoಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಇಂದು ಬೆಳಿಗ್ಗೆ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ 64 ವರ್ಷದ ವೃದ್ಧನೊಬ್ಬ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ. ಕಳೆದ ಎರಡು ದಿನಗಳಲ್ಲಿ ಸಂಭವಿಸಿದ ಎರಡನೇ ಕಾಡಾನೆ ದಾಳಿಯ ಸಾವು ಇದಾಗಿದೆ.
ಪರಂಪರೆ ಉಳಿಸಿಕೊಂಡು ಕುಮಾರಕೃಪಾಗೆ ಮರುವಿನ್ಯಾಸ; ಕಡಿಮೆ ವೆಚ್ಚದ ಗ್ರಾನೈಟ್, ಖಾಸಗಿ ಪೀಠೋಪಕರಣ ಬಳಕೆ: ಸಿಎಂ“ನಾನು ತೆಗೆದುಕೊಂಡಿದ್ದ ಸರ್ಕಾರಿ ನಿವಾಸ ಚಿಕ್ಕದಾಗಿತ್ತು, ಈ ಮಧ್ಯೆ ಕುಮಾರಕೃಪ ಅತಿಥಿ ಗೃಹ ಉಪಯೋಗವಾಗದ ಕಾರಣ ನಾನು ಇದನ್ನು ಅಧಿಕೃತ ನಿವಾಸವಾಗಿ ಪರಿವರ್ತಿಸಿ ಇಂದು ಖಾಸಗಿ ಪೂಜೆ ನೆರವೇರಿಸಿದ್ದೇನೆ.
'ಪತ್ರಕರ್ತರ ಪ್ರವಾಸದ ಬ್ಯಾನರ್, ಪ್ರೆಸ್ ಸ್ಟಿಕ್ಕರ್: ಬೆಂಗಳೂರಿನಲ್ಲಿ 7 ಮಂದಿ ಹತ್ಯೆಗೈದ ಕಾರು ಚಾಲಕ ಶವಗಳನ್ನು ಸಾಗಿಸಿದ್ದು ಹೇಗೆ ಗೊತ್ತಾ?ಆರೋಪಿ ಇಂದುಶೇಖರ್ ತನ್ನ ಹಳದಿ ನಂಬರ್ ಪ್ಲೇಟ್ ಹೊಂದಿರುವ ಟೊಯೊಟಾ ಎಟಿಯೋಸ್ (Toyota Etios) ಕಾರಿನ ಮೇಲೆ 'ದಸರಾ ಮತ್ತು ದೀಪಾವಳಿ ಸಂದರ್ಭದಲ್ಲಿ ಪತ್ರಕರ್ತರ ಪ್ರವಾಸ' ಎಂದು ಬರೆದ ಬ್ಯಾನರ್ ಹಾಕಿಕೊಂಡಿದ್ದ
ಸಣ್ಣ ಜಗಳಕ್ಕೆ ರಣಾಂಗಣವಾದ ಕ್ರಿಕೆಟ್ ಮೈದಾನ; ಬ್ಯಾಟ್, ವಿಕೆಟ್ ಹಿಡಿದು ಆಟಗಾರರ ಮಾರಾಮಾರಿಆಟಗಾರರು ಬ್ಯಾಟ್ ಮತ್ತು ವಿಕೆಟ್ಗಳಿಂದ ಪರಸ್ಪರ ಹಲ್ಲೆ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಈ ವಿಡಿಯೋ ರೆಕಾರ್ಡ್ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣ..
ಅಕ್ರಮ ಭೂ ಒತ್ತುವರಿದಾರರ ಅಟ್ಟಹಾಸ: NGT ಆದೇಶಕ್ಕೂ ಕಿಮ್ಮತ್ತಿಲ್ಲ; ಯಲಹಂಕದ ಎಲೆಮಲ್ಲಪ್ಪ ಚೆಟ್ಟಿ ಕೆರೆಯಲ್ಲೇ ರಸ್ತೆ ನಿರ್ಮಾಣ!ಎರಡು ವರ್ಷಗಳ ಹಿಂದೆಯೇ ಕೆರೆಯನ್ನು ಸಂರಕ್ಷಿಸುವಂತೆ ಎನ್ಜಿಟಿ ಆದೇಶ ನೀಡಿತ್ತು. ಆದರೂ ಕೆರೆಯೊಳಗೆ ರಸ್ತೆ ನಿರ್ಮಾಣಕ್ಕೆ ಪ್ರಯತ್ನಿಸಿರುವುದು ಸ್ಥಳೀಯರು ಮತ್ತು ಪರಿಸರ ಕಾಳಜಿಯುಳ್ಳವರ ಆಕ್ರೋಶಕ್ಕೆ ಕಾರಣವಾಗಿದೆ.
ಡಿಸೆಂಬರ್ ನಲ್ಲಿ ಬೆಂಗಳೂರು ಹಬ್ಬ ಆಯೋಜನೆ: ಸಿಎಂ ಡಿ.ಕೆ ಶಿವಕುಮಾರ್; Videoಸಂಗೀತಕ್ಕೆ ಜಾತಿ, ಧರ್ಮ ಅಥವಾ ರಾಷ್ಟ್ರದ ಗಡಿಗಳಿಲ್ಲ. ಸಾಗರದ ಆಳವನ್ನು ಅಳೆಯಲು ಸಾಧ್ಯವಿಲ್ಲವೋ, ಅದೇ ರೀತಿ ಸಂಗೀತಕ್ಕೂ ಯಾವುದೇ ಮಿತಿಗಳಿಲ್ಲ. ಸಂಗೀತವು ಜನರನ್ನು ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯಬಲ್ಲದು ಎಂದು ಹೇಳಿದರು.
ರಾಮನಗರ: ಟ್ರಕ್ಕಿಂಗ್ಗೆ ಬಂದು ಬೆಟ್ಟದಲ್ಲಿ ದಾರಿ ತಪ್ಪಿದ ಒಡಿಶಾ ಮೂಲದ ಯುವಕನ ರಕ್ಷಣೆಸಮುದ್ರ ಮಟ್ಟದಿಂದ 913 ಮೀಟರ್ ಎತ್ತರದಲ್ಲಿರುವ ಈ ಬೆಟ್ಟವು ಕಡಿದಾದ ಇಳಿಜಾರುಗಳನ್ನು ಹೊಂದಿದೆ. ಬೆಟ್ಟದಿಂದ ಕೆಳಗಿಳಿಯುವಾಗ ತೊಂದರೆಗೆ ಸಿಲುಕಿದ ಬಿಸ್ವಜಿತ್ ನಾಥ್, ದಟ್ಟವಾದ ಪ್ರದೇಶವೊಂದರಲ್ಲಿ ಸಿಲುಕಿಕೊಂಡರು.
ಕ್ಯಾಬ್ ಚಾಲಕನಿಂದ 7 ಮಂದಿ ಹತ್ಯೆ ಕೇಸ್: ಕೃತ್ಯಕ್ಕೆ ಸಹಕರಿಸಿದ ಅಪ್ರಾಪ್ತೆಗೆ ಸಂಕಷ್ಟ; ವಯಸ್ಕಳೆಂದು ಪರಿಗಣಿಸಿ ವಿಚಾರಣೆ ಸಾಧ್ಯತೆಪೊಲೀಸ್ ಪ್ರಥಮ ಮಾಹಿತಿ ವರದಿಯಲ್ಲಿ (FIR 165/2026) ಈಕೆಯನ್ನು 2ನೇ ಆರೋಪಿ ಎಂದು ಹೆಸರಿಸಲಾಗಿದೆ. ಈಕೆಯ ಮೇಲೆ ಕೊಲೆ, ಸಾಕ್ಷ್ಯ ನಾಶ ಮತ್ತು ಸಾಮಾನ್ಯ ಉದ್ದೇಶದ ಆರೋಪಗಳನ್ನು ಹೊರಿಸಲಾಗಿದೆ.
ಕೆಪಿಎಸ್ಸಿ ಸುಧಾರಣೆ ಸದನ ಸಮಿತಿ ವರದಿ ಸಿದ್ಧ: ಐದು ದಿನಗಳಲ್ಲಿ ಸಲ್ಲಿಕೆ ಸಾಧ್ಯತೆನಮಗೆ ಬೇಕಾದವರು, ನಮ್ಮ ಪಕ್ಷದವರು, ನಮ್ಮ ಜಾತಿಯವರು ಅಥವಾ ನಮಗೆ ಅನುಕೂಲಕರವಾಗಿರುವವರು ಹುದ್ದೆಯಲ್ಲಿರಲಿ ಎಂದು ಕೆಲವರು ಬಯಸಬಹುದು. ಆದರೆ, ಪ್ರತಿಯೊಬ್ಬ ವ್ಯಕ್ತಿಯ ಹಿನ್ನೆಲೆಯನ್ನು ಕೂಲಂಕಷವಾಗಿ ಪರಿಶೀಲಿಸಬೇಕೆಂದು ಸಮಿತಿಯು ತನ್ನ ವರದಿಯಲ್ಲಿ ಪ್ರಸ್ತಾಪಿಸಿದೆ.
ಕರ್ನಾಟಕದಲ್ಲಿ ರಸ್ತೆ ಅಪಘಾತಗಳಿಂದ ಪ್ರತಿ ವರ್ಷ 11 ಸಾವಿರ ಮಂದಿ ದುರ್ಮರಣ!ಕರ್ನಾಟಕದಲ್ಲಿ (ಬೆಂಗಳೂರು ನಗರವನ್ನು ಹೊರತುಪಡಿಸಿ) ಸಂಭವಿಸಿದ ರಸ್ತೆ ಅಪಘಾತಗಳ ಸಂಖ್ಯೆಯು 2021ರಲ್ಲಿ 31,434 ಇದ್ದದ್ದು, 2025ರಲ್ಲಿ 37,682ಕ್ಕೆ ಏರಿಕೆಯಾಗಿದೆ. ಅಂದರೆ ಶೇಕಡಾ 20ರಷ್ಟು ಹೆಚ್ಚಳವಾಗಿದೆ.
ಡಿಸೆಂಬರ್ 2 ರಿಂದ ಚಳಿಗಾಲದ ಅಧಿವೇಶನ: ಮತಾಂತರ-ಗೋಹತ್ಯೆ ನಿಷೇಧ ಕಾಯ್ದೆ; ರಾಜ್ಯ ಸರ್ಕಾರಕ್ಕೆ ಸತ್ವ ಪರೀಕ್ಷೆನವೆಂಬರ್ 12 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅಲ್ಪಸಂಖ್ಯಾತರ ಧ್ವನಿ ಮತ್ತು ಕರ್ನಾಟಕದ ದಮನಿತ ವರ್ಗಗಳು ಆಯೋಜಿಸಿದ್ದ ಸಮಾವೇಶ ಮತ್ತು ಪ್ರತಿಭಟನಾ ರ್ಯಾಲಿಯ ನಂತರ ಈ ವಿಷಯವು ವೇಗವನ್ನು ಪಡೆದುಕೊಂಡಿತು.
ಪತ್ನಿ ತೊರೆದು ಹೋಗಿದ್ದಕ್ಕೆ ಸಿಟ್ಟು; ಗುಜರಿ ಗೋಡೌನ್ ಗಳಿಗೆ ಬೆಂಕಿ ಹಚ್ಚಿದ ಪತಿ; ಓರ್ವ ಸಾವುಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ತಿಬೆಲೆ ಪೊಲೀಸರು ಜೀವನ್ ರಾಜ್ (35ವ) ಎಂಬಾತನನ್ನು ಬಂಧಿಸಿದ್ದಾರೆ. ಈತ ಸುಧ್ದಗುಂಟೆಪಾಳ್ಯದಲ್ಲಿ ವಾಸವಾಗಿದ್ದು, ತರಕಾರಿ ವ್ಯಾಪಾರ ಮಾಡುತ್ತಿದ್ದಾನೆ. ಮೂಲತಃ ತಮಿಳುನಾಡಿನವನು ಎಂದು ಪೊಲೀಸರು ತಿಳಿಸಿದ್ದಾರೆ.
ಕುಟುಂಬದ ಜೊತೆ ಕುಮಾರಸ್ವಾಮಿ ಟೆಂಪಲ್ ರನ್: ಕೊಲ್ಲೂರು ಮೂಕಾಂಬಿಕೆ ದರ್ಶನ; ನವ ಚಂಡಿಕಾ ಯಾಗ!ಸುಮಾರು ನಾಲ್ಕು ವರ್ಷಗಳ ಹಿಂದೆ ಮಾಡಿಕೊಂಡ ಹರಕೆಯ ಹಿನ್ನೆಲೆಯಲ್ಲಿ ಹಾಗೂ ದೋಷ ಪರಿಹಾರಾರ್ಥವಾಗಿ ನವಚಂಡಿಕಾಯಾಗವನ್ನು ನೆರವೇರಿಸಲಾಗುತ್ತಿದೆ.
ತುಮಕೂರು: ಅಪ್ಪ-ಅಮ್ಮ ಜಗಳಕ್ಕೆ ಮಗ ಬಲಿ; ಜಗಳ ಬಿಡಿಸಲು ಹೋದ ಪುತ್ರನನ್ನೇ ಬರ್ಬರವಾಗಿ ಹತ್ಯೆಗೈದ ತಂದೆ!ಆರೋಪಿ ನಂಜೇಗೌಡ (50), ತನ್ನ ಪತ್ನಿ ರಂಜಿತಾಳನ್ನು ಮನೆಯಿಂದ ಹೊರಗೆ ತಳ್ಳಿ ಬಾಗಿಲು ಹಾಕಿಕೊಂಡ ನಂತರ, ತನ್ನ ಮಗ ಸುನಿಲ್ನ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ರಾಜ್ಯ'ಇದು ಅವುಗಳ ಮನೆ ಕೂಡ, ದಾರಿ ನೆನಪಿರುತ್ತದೆ, ಆನೆಗಳ ಸ್ಥಳಾಂತರ ಪರಿಹಾರವಲ್ಲ': ಸರ್ಕಾರಕ್ಕೆ ನಟಿ ರಮ್ಯಾ ಹೇಳಿದ್ದೇನು?