ರಾಜ್ಯ

ಬಸ್ ಪ್ರಯಾಣ ದರ ಶೇ.40 ರಷ್ಟು ಹೆಚ್ಚಳ: ರಾಜ್ಯದ ಇತಿಹಾಸದಲ್ಲಿಯೇ ನೋಡಿಲ್ಲ; ಸಾರಿಗೆ ಸಚಿವರು ರಾಜೀನಾಮೆ ನೀಡಬೇಕು- ಆರ್ ಅಶೋಕ್

ಜನರ ಬದುಕು ದುಬಾರಿಯಾಗುತ್ತಿದೆ. ದಿನನಿತ್ಯದ ಪ್ರಯಾಣವೇ ಹೊರೆಯಾಗುತ್ತಿದೆ. ಆದರೆ ಅಧಿಕಾರದ ಅಮಲಿನಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಮಾತ್ರ ಜನಸಾಮಾನ್ಯರ ಸಂಕಷ್ಟ ಕಾಣುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು

ಬಸ್ ಪ್ರಯಾಣ ದರ ಶೇ.40 ರಷ್ಟು ಹೆಚ್ಚಳ: ರಾಜ್ಯದ ಇತಿಹಾಸದಲ್ಲಿಯೇ ನೋಡಿಲ್ಲ; ಸಾರಿಗೆ ಸಚಿವರು ರಾಜೀನಾಮೆ ನೀಡಬೇಕು- ಆರ್ ಅಶೋಕ್
ದೀಪಾವಳಿಗೂ ಮುನ್ನ ರೈತರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ: ಬರ ಪರಿಹಾರ ಮೊತ್ತ ₹5 ಸಾವಿರಕ್ಕೆ ಏರಿಕೆ! Video

ದೀಪಾವಳಿಗೂ ಮುನ್ನ ರೈತರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ: ಬರ ಪರಿಹಾರ ಮೊತ್ತ ₹5 ಸಾವಿರಕ್ಕೆ ಏರಿಕೆ! Video

ರಾಜ್ಯದಲ್ಲಿ ಬರದಿಂದ ಕಂಗಾಲಾಗಿರುವ ರೈತರಿಗೆ ರಾಜ್ಯ ಸರ್ಕಾರವು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಭರ್ಜರಿ ಸಿಹಿಸುದ್ದಿ ನೀಡಿದೆ. ಈ ಹಿಂದೆ ಘೋಷಿಸಲಾಗಿದ್ದ ಮೊದಲ ಹಂತದ ಮಧ್ಯಂತರ ಬರ ಪರಿಹಾರದ ಮೊತ್ತವನ್ನು ₹2,500 ರಿಂದ ₹5,000 ಕ್ಕೆ ದುಪ್ಪಟ್ಟುಗೊಳಿಸಿ ಆದೇಶಸಿದೆ. ಆ ಕುರಿತ ವರದಿ ಇಲ್ಲಿದೆ:

Ration Card e-KYC ಮಾಡಿಸಲು ನವೆಂಬರ್ 10 ಕೊನೇ ದಿನ- ಸರ್ಕಾರದ ಎಚ್ಚರಿಕೆ: ತಪ್ಪಿದರೆ ಗೃಹಲಕ್ಷ್ಮಿ, ಅನ್ನಭಾಗ್ಯ ಹಣ ರದ್ದು!

Ration Card e-KYC ಮಾಡಿಸಲು ನವೆಂಬರ್ 10 ಕೊನೇ ದಿನ- ಸರ್ಕಾರದ ಎಚ್ಚರಿಕೆ: ತಪ್ಪಿದರೆ ಗೃಹಲಕ್ಷ್ಮಿ, ಅನ್ನಭಾಗ್ಯ ಹಣ ರದ್ದು!

ಕರ್ನಾಟಕ ಸರ್ಕಾರವು ರಾಜ್ಯದ ಪಡಿತರ ಚೀಟಿದಾರರಿಗೆ ಕೊನೆಯ ಎಚ್ಚರಿಕೆ ನೀಡಿದ್ದು, Ration Card e-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನ.10 ಅನ್ನು ಅಂತಿಮ ಗಡುವು ಎಂದು ನಿಗದಿಪಡಿಸಿದೆ. ಜೊತೆಗೆ, ಈ ಬಾರಿ ಯಾವುದೇ ಕಾರಣಕ್ಕೂ ವಿಸ್ತರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಆ ಕುರಿತ ವರದಿ ಇಲ್ಲಿದೆ:

ಪೊಲೀಸರ ಮುಂದೆಯೇ ಸುಳ್ಳು ಹೇಳಿ ಸಿಕ್ಕಿಬಿದ್ದ ಧನ್ವೀರ್ ಗೌಡ: ಪರಪ್ಪನ ಅಗ್ರಹಾರ ಜೈಲು ವಿಡಿಯೋ ಲೀಕ್ ಕೇಸ್‌ನಲ್ಲಿ ಸಿಸಿಬಿಯಿಂದ ಮತ್ತೊಂದು ಸಂಕಷ್ಟ!

ಪೊಲೀಸರ ಮುಂದೆಯೇ ಸುಳ್ಳು ಹೇಳಿ ಸಿಕ್ಕಿಬಿದ್ದ ಧನ್ವೀರ್ ಗೌಡ: ಪರಪ್ಪನ ಅಗ್ರಹಾರ ಜೈಲು ವಿಡಿಯೋ ಲೀಕ್ ಕೇಸ್‌ನಲ್ಲಿ ಸಿಸಿಬಿಯಿಂದ ಮತ್ತೊಂದು ಸಂಕಷ್ಟ!

ಪರಪ್ಪನ ಅಗ್ರಹಾರ ಕಾರಾಗೃಹದ ಕೈದಿಗಳ ರಾಜಾತಿಥ್ಯದ ವಿಡಿಯೋ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ವಿಚಾರಣೆ ವೇಳೆ ನಟ ಧನ್ವೀರ್ ಗೌಡ ತಮ್ಮ ಮೊಬೈಲ್ ಫೋನ್ ಅನ್ನು ಫ್ಯಾಕ್ಟರಿ ರಿಸೆಟ್ ಮಾಡಿ ಸಾಕ್ಷ್ಯ ನಾಶಪಡಿಸಿರುವುದು FSL ವರದಿಯಿಂದ ದೃಢಪಟ್ಟಿದೆ. ಆ ಕುರಿತ ವರದಿ ಇಲ್ಲಿದೆ:

ಸ್ಟಾಕಾಲ್ ಎಡವಟ್ಟು: ಒಪ್ಪಿಗೆಯಿಲ್ಲದೆ ಅಮೆರಿಕನ್ ಷೇರುಗಳ ಮಾರಾಟ; ಭಾರತೀಯ ಹೂಡಿಕೆದಾರರಿಗೆ ₹100 ಕೋಟಿ ನಷ್ಟ!

ಸ್ಟಾಕಾಲ್ ಎಡವಟ್ಟು: ಒಪ್ಪಿಗೆಯಿಲ್ಲದೆ ಅಮೆರಿಕನ್ ಷೇರುಗಳ ಮಾರಾಟ; ಭಾರತೀಯ ಹೂಡಿಕೆದಾರರಿಗೆ ₹100 ಕೋಟಿ ನಷ್ಟ!

ಜಾಗತಿಕ ಹೂಡಿಕೆ ಪ್ಲಾಟ್‌ಫಾರ್ಮ್ ಸ್ಟಾಕಲ್‌ನಲ್ಲಿ ನಡೆದಿರುವ ₹100 ಕೋಟಿಗೂ ಅಧಿಕ ಮೊತ್ತದ ಷೇರು ಹಗರಣವು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಸುಮಾರು 30ಕ್ಕೂ ಹೆಚ್ಚು ಭಾರತೀಯ ಹೂಡಿಕೆದಾರರು ತಮ್ಮ ಅನುಮತಿಯಿಲ್ಲದೆಯೇ ತಮ್ಮ ಖಾತೆಯಲ್ಲಿದ್ದ US ಷೇರುಗಳನ್ನು ಮಾರಾಟ ಮಾಡಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ಮೂಲಸೌಕರ್ಯವಿದ್ದರೂ ಶಿಕ್ಷಣದ ಗುಣಮಟ್ಟ ಕುಸಿತ: ಸಿಎಂ ಡಿಕೆಶಿ ಎದುರಲ್ಲೇ ಸರ್ಕಾರಿ ಶಾಲೆಗಳ ಅವ್ಯವಸ್ಥೆ ಬಿಚ್ಚಿಟ್ಟ ಪುತ್ರಿ ಐಶ್ವರ್ಯಾ ಹೆಗ್ಡೆ

ಮೂಲಸೌಕರ್ಯವಿದ್ದರೂ ಶಿಕ್ಷಣದ ಗುಣಮಟ್ಟ ಕುಸಿತ: ಸಿಎಂ ಡಿಕೆಶಿ ಎದುರಲ್ಲೇ ಸರ್ಕಾರಿ ಶಾಲೆಗಳ ಅವ್ಯವಸ್ಥೆ ಬಿಚ್ಚಿಟ್ಟ ಪುತ್ರಿ ಐಶ್ವರ್ಯಾ ಹೆಗ್ಡೆ

ನಮ್ಮ ಶಾಲೆ, ನಮ್ಮ ಜವಾಬ್ದಾರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಎದುರಲ್ಲೇ ಅವರ ಪುತ್ರಿ ಐಶ್ವರ್ಯಾ ಹೆಗ್ಡೆ ಅವರು ರಾಜ್ಯದ ಸರ್ಕಾರಿ ಶಾಲೆಗಳ ಅವ್ಯವಸ್ಥೆಯನ್ನು ಮುಕ್ತವಾಗಿ ಪ್ರಸ್ತಾಪಿಸಿ, ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

Explainer | ಕರ್ನಾಟಕದಲ್ಲಿ ಸ್ಥಳೀಯರಿಗೆ ಉದ್ಯೋಗ ಮಸೂದೆ: 50:70 ಕೋಟಾಕ್ಕೆ ಸಾಂವಿಧಾನಿಕ ಅಡ್ಡಿ, ಉದ್ಯಮಿಗಳ ಪ್ರತಿರೋಧ ಯಾಕೆ?

Explainer | ಕರ್ನಾಟಕದಲ್ಲಿ ಸ್ಥಳೀಯರಿಗೆ ಉದ್ಯೋಗ ಮಸೂದೆ: 50:70 ಕೋಟಾಕ್ಕೆ ಸಾಂವಿಧಾನಿಕ ಅಡ್ಡಿ, ಉದ್ಯಮಿಗಳ ಪ್ರತಿರೋಧ ಯಾಕೆ?

ಕನ್ನಡಿಗರು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೈಗಾರಿಕೆಗಳಿಂದ ಸೃಷ್ಟಿಯಾಗುವ ಉದ್ಯೋಗದಿಂದ ಪ್ರಯೋಜನ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುವ ಪ್ರಸ್ತಾವಿತ ಶಾಸನವನ್ನು ಮೊದಲು ಜುಲೈ 2024 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಅಂಗೀಕರಿಸಿತು.

ಕೆಎಂಎಫ್‌ನಿಂದ ಮತ್ತೊಂದು ಬೆಲೆ ಏರಿಕೆ ಬಿಸಿ: ಹಾಲು, ಮೊಸರಿನ ನಂತರ ನಂದಿನಿ ತುಪ್ಪ, ಬೆಣ್ಣೆ ಹಾಗೂ ಪನೀರ್ ಬೆಲೆಯಲ್ಲಿ ಭಾರಿ ಏರಿಕೆ!

ಕೆಎಂಎಫ್‌ನಿಂದ ಮತ್ತೊಂದು ಬೆಲೆ ಏರಿಕೆ ಬಿಸಿ: ಹಾಲು, ಮೊಸರಿನ ನಂತರ ನಂದಿನಿ ತುಪ್ಪ, ಬೆಣ್ಣೆ ಹಾಗೂ ಪನೀರ್ ಬೆಲೆಯಲ್ಲಿ ಭಾರಿ ಏರಿಕೆ!

ಕರ್ನಾಟಕದ ಗ್ರಾಹಕರಿಗೆ ದೀಪಾವಳಿ ಹಬ್ಬದ ಬೆನ್ನಲ್ಲೇ ಮತ್ತೊಂದು ದೊಡ್ಡ ಶಾಕ್ ನೀಡಿದೆ. ಇತ್ತೀಚೆಗಷ್ಟೇ ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಹೆಚ್ಚಳ ಮಾಡಿದ್ದ ಕೆಎಂಎಫ್, ಈಗ ನಂದಿನಿ ತುಪ್ಪ, ಬೆಣ್ಣೆ ಹಾಗೂ ಪನೀರ್ ದರಗಳನ್ನು ಸಹ ಏರಿಕೆ ಮಾಡಿದೆ. ಆ ಕುರಿತ ವರದಿ ಇಲ್ಲಿದೆ: