ರಾಜ್ಯ

ಬಸ್ ಪ್ರಯಾಣ ದರ ಏರಿಕೆ ಸಾರ್ವಜನಿಕ ಸಾರಿಗೆ ನೀತಿಗೆ ವಿರುದ್ಧವಾಗಿದೆಯೇ: ತಜ್ಞರು ಏನಂತಾರೆ?

ಡೀಸೆಲ್, ನೌಕರರ ವೇತನ, ನಿರ್ವಹಣೆ ಮತ್ತು ಬಿಡಿಭಾಗಗಳ ವೆಚ್ಚ ಹೆಚ್ಚಳ ಹಾಗೂ ಸಂಚಿತ ನಷ್ಟಗಳು ದರ ಏರಿಕೆಗೆ ಪ್ರಮುಖ ಕಾರಣಗಳಾಗಿರಬಹುದು. ಆದರೆ, ಸಾರ್ವಜನಿಕ ಸೇವೆಯೇ ಸಾರಿಗೆ ನಿಗಮಗಳ ಪ್ರಮುಖ ಉದ್ದೇಶವಾಗಿರಬೇಕು.

ಬಸ್ ಪ್ರಯಾಣ ದರ ಏರಿಕೆ ಸಾರ್ವಜನಿಕ ಸಾರಿಗೆ ನೀತಿಗೆ ವಿರುದ್ಧವಾಗಿದೆಯೇ: ತಜ್ಞರು ಏನಂತಾರೆ?
ಕರ್ನಾಟಕದ ಬರ ಪರಿಸ್ಥಿತಿ ಬಗ್ಗೆ ತೀವ್ರ ಕಳವಳ: ಜಲ ಸಂರಕ್ಷಣೆ, ಬರ ನಿರ್ವಹಣೆಗೆ ಕೇಂದ್ರ-ರಾಜ್ಯ ಒಗ್ಗೂಡಿ ಕೆಲಸ ಮಾಡೋಣ: ಸಿಎಂ ಡಿಕೆಶಿಗೆ ಪ್ರಧಾನಿ ಮೋದಿ ಪತ್ರ..!

ಕರ್ನಾಟಕದ ಬರ ಪರಿಸ್ಥಿತಿ ಬಗ್ಗೆ ತೀವ್ರ ಕಳವಳ: ಜಲ ಸಂರಕ್ಷಣೆ, ಬರ ನಿರ್ವಹಣೆಗೆ ಕೇಂದ್ರ-ರಾಜ್ಯ ಒಗ್ಗೂಡಿ ಕೆಲಸ ಮಾಡೋಣ: ಸಿಎಂ ಡಿಕೆಶಿಗೆ ಪ್ರಧಾನಿ ಮೋದಿ ಪತ್ರ..!

ಕರ್ನಾಟಕದ ಮಹಾನ್ ಕವಿಗಳು ಮತ್ತು ಅರಸರನ್ನು ಸ್ಮರಿಸಿರುವ ಮೋದಿ, ರಾಜ್ಯದ ಜನರು ಉದ್ಯಮಶೀಲತೆ, ನಾವೀನ್ಯತೆ, ಬೌದ್ಧಿಕ ಶ್ರೇಷ್ಠತೆ ಹಾಗೂ ಪ್ರಗತಿಪರ ಮನೋಭಾವಕ್ಕೆ ಹೆಸರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಪ್ರತಿಭಟನೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆಯೇ? ಊಹಿಸಲೂ ಅಸಾಧ್ಯ ಎಂದ ಹೈಕೋರ್ಟ್, ಕಾರ್ಯಕರ್ತನ ಮೇಲಿನ FIR ರದ್ದು

ಬಿಜೆಪಿ ಪ್ರತಿಭಟನೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆಯೇ? ಊಹಿಸಲೂ ಅಸಾಧ್ಯ ಎಂದ ಹೈಕೋರ್ಟ್, ಕಾರ್ಯಕರ್ತನ ಮೇಲಿನ FIR ರದ್ದು

ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗುವುದು ಕಲ್ಪನೆಗೂ ಮೀರಿದ್ದು ಎಂದು ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್, ಕಾರ್ಯಕರ್ತನ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಆ ಕುರಿತ ವರದಿ ಇಲ್ಲಿದೆ: