ರಾಜ್ಯ

ಉತ್ತರಾಖಂಡ ಹೆಲಿಕಾಪ್ಟರ್‌ ದುರಂತ: ಉದ್ಯಮಿ ಕುಟುಂಬಕ್ಕೆ ಮತ್ತೊಂದು ಅಘಾತ; ಮಗನ ಸಾವಿನ ನೋವಲ್ಲಿ ತಂದೆಯೂ ನಿಧನ!

ತೀವ್ರ ಅನಾರೋಗ್ಯದ ಜೊತೆಗೆ ಮಗನನ್ನು ಕಳೆದುಕೊಂಡ ತೀವ್ರ ದುಃಖ ಹಾಗೂ ಚಿಂತೆಯಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಉತ್ತರಾಖಂಡ ಹೆಲಿಕಾಪ್ಟರ್‌ ದುರಂತ: ಉದ್ಯಮಿ ಕುಟುಂಬಕ್ಕೆ ಮತ್ತೊಂದು ಅಘಾತ; ಮಗನ ಸಾವಿನ ನೋವಲ್ಲಿ ತಂದೆಯೂ ನಿಧನ!
ಸ್ಥಳೀಯ ಸಂಸ್ಥೆಗಳ ಚುನಾವಣೆಗೂ SIR ಬಿಸಿ: ಹಳೆಯ ಪಟ್ಟಿ ಬಳಸಬೇಕಾ, ಪರಿಷ್ಕೃತ ಪಟ್ಟಿ ಬಳಸಬೇಕಾ? ಸಂಪುಟದಲ್ಲಿ ಚರ್ಚೆ, ನಿರ್ಧಾರ ಮುಂದೂಡಿಕೆ..!

ಸ್ಥಳೀಯ ಸಂಸ್ಥೆಗಳ ಚುನಾವಣೆಗೂ SIR ಬಿಸಿ: ಹಳೆಯ ಪಟ್ಟಿ ಬಳಸಬೇಕಾ, ಪರಿಷ್ಕೃತ ಪಟ್ಟಿ ಬಳಸಬೇಕಾ? ಸಂಪುಟದಲ್ಲಿ ಚರ್ಚೆ, ನಿರ್ಧಾರ ಮುಂದೂಡಿಕೆ..!

ಕರ್ನಾಟಕದಲ್ಲಿ ನಡೆದ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಯಾವುದೇ ಲೋಪದೋಷಗಳಿಲ್ಲದೆ ಪೂರ್ಣಗೊಂಡಿದೆ. ಹೀಗಾಗಿ, ಪರಿಷ್ಕೃತ ಮತದಾರರ ಪಟ್ಟಿಯನ್ನೇ ಚುನಾವಣೆಗಳಿಗೆ ಬಳಸಬಹುದು ಎಂದು ಕೆಲವು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

SIR ವಿರುದ್ಧ ಆಕ್ರೋಶ: CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಬಿಗಿಪಟ್ಟು; ಬೆಂಗಳೂರಿನಲ್ಲಿ INDIA ಒಕ್ಕೂಟ ರಣಕಹಳೆ, ಭಾರೀ ಪ್ರತಿಭಟನೆ..!

SIR ವಿರುದ್ಧ ಆಕ್ರೋಶ: CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಬಿಗಿಪಟ್ಟು; ಬೆಂಗಳೂರಿನಲ್ಲಿ INDIA ಒಕ್ಕೂಟ ರಣಕಹಳೆ, ಭಾರೀ ಪ್ರತಿಭಟನೆ..!

ಪ್ರತಿಭಟನೆಯಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮೃತಪಟ್ಟವರನ್ನು ಹೊರತುಪಡಿಸಿ ಉಳಿದ ಎಲ್ಲಾ ಮತದಾರರ ಹೆಸರುಗಳನ್ನು ಮತ್ತೆ ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು. ಎಲ್ಲರಿಗೂ ನ್ಯಾಯ ಸಿಗಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

ಬೆಂಗಳೂರಿನ ಮೆಟ್ರೋ ನಿಲ್ದಾಣಕ್ಕೆ 'ಅರೇಬಿಕ್' ಹೆಸರಿಡುವಂತೆ CM ಗೆ ಸಚಿವ ಜಮೀರ್ ಅಹ್ಮದ್ ಮನವಿ; ನೆಟ್ಟಿಗರ ಆಕ್ರೋಶ!

ಬೆಂಗಳೂರಿನ ಮೆಟ್ರೋ ನಿಲ್ದಾಣಕ್ಕೆ 'ಅರೇಬಿಕ್' ಹೆಸರಿಡುವಂತೆ CM ಗೆ ಸಚಿವ ಜಮೀರ್ ಅಹ್ಮದ್ ಮನವಿ; ನೆಟ್ಟಿಗರ ಆಕ್ರೋಶ!

ಹೌದು, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಪಿಂಕ್ ಲೈನ್ ಮಾರ್ಗದಲ್ಲಿರುವ ಕಾಡುಗೊಂಡನಹಳ್ಳಿ ಮೆಟ್ರೋ ನಿಲ್ದಾಣಕ್ಕೆ ‘ಅರೇಬಿಕ್ ಕಾಲೇಜು ಮೆಟ್ರೋ ನಿಲ್ದಾಣ’ ಎಂದು ಮರುನಾಮಕರಣ ಮಾಡಬೇಕು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.

ವಿಜಯಪುರ: ಡಿಜೆ ವಿಚಾರಕ್ಕೆ ಜಗಳ; ಪತ್ನಿ ಎದುರೇ ಯಾಸೀನ್ ಠಕ್ಕೆಗೆ ಗುಂಡಿಕ್ಕಿ ಹತ್ಯೆ; Video

ವಿಜಯಪುರ: ಡಿಜೆ ವಿಚಾರಕ್ಕೆ ಜಗಳ; ಪತ್ನಿ ಎದುರೇ ಯಾಸೀನ್ ಠಕ್ಕೆಗೆ ಗುಂಡಿಕ್ಕಿ ಹತ್ಯೆ; Video

ವಿಜಯಪುರದಲ್ಲಿ ಯಾಸೀನ್ ಠಕ್ಕೆ ಎಂಬಾತನ ಮೇಲೆ ಗುಂಡಿನ ದಾಳಿ ನಡೆಸಿದ್ದು ಆತ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾನೆ. ಗ್ಯಾಂಗ್ ಬಾವಡಿ ಏರಿಯಾದ ನಿವಾಸಿಯಾಗಿರುವ ಯಾಸೀನ್ ಅನಾರೋಗ್ಯದ ಹಿನ್ನೆಲೆಯಲ್ಲಿ ಪತ್ನಿಯನ್ನು ಚಿಕಿತ್ಸೆಗೆಂದು ಮುಂಡೆವಾಡಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದನು.