1 ರೂಪಾಯಿ 12 ಪೈಸೆಗಾಗಿ 10 ವರ್ಷ ಕೋರ್ಟ್ ಕೇಸ್: ದಶಕದ ಬಳಿಕ ಔಷಧ ಕಂಪನಿಗೆ ಹೈಕೋರ್ಟ್ ರಿಲೀಫ್..!
2016ರ ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನ ಮೆಡ್‌ಪ್ಲಸ್ ಮಳಿಗೆಯೊಂದಕ್ಕೆ ತೆರಳಿದ್ದ ಪ್ರಾದೇಶಿಕ ಭಾಷೆಯ ದೂರದರ್ಶನ ವಾಹಿನಿಯ ವರದಿಗಾರರೊಬ್ಬರು 'ಲ್ಯಾನ್ಜೋಲ್ ಜೂನಿಯರ್ 15 ಎಂಜಿ' (Lanzol Junior 15 mg) ಮಾತ್ರೆಗಳನ್ನು ಖರೀದಿಸಿದ್ದರು.


